RTO New Rules; ದೇಶಾದ್ಯಂತ RTO ಹೊಸ ರೂಲ್ಸ್! ಶ್ರೀಮಂತರಾಗಲಿ ಬಡವರಾಗಲಿ ಕಟ್ಟಲೇಬೇಕು 25,000 ಫೈನ್

RTO New Rules; ದೇಶಾದ್ಯಂತ RTO ಹೊಸ ರೂಲ್ಸ್! ಶ್ರೀಮಂತರಾಗಲಿ ಬಡವರಾಗಲಿ ಕಟ್ಟಲೇಬೇಕು 25,000 ಫೈನ್

 ದೇಶದಲ್ಲಿ ತಿಂಗಳಿಂದ ತಿಂಗಳಿಗೆ ವರ್ಷದಿಂದ ವರ್ಷಕ್ಕೆ ಟ್ರಾಫಿಕ್ ಕಾನೂನು(Traffic Laws) ನಿಯಮಗಳು ಬಿಗಿ ಆಗುತ್ತಿದ್ದು ಸಂಚಾರ ನಿಯಮಗಳ ಕಟ್ಟುನಿಟ್ಟಿನ ಪಾಲನೆಯನ್ನು ಮಾಡುವುದಕ್ಕಾಗಿ ಜನರಲ್ಲಿ ಕೋರಲಾಗಿರುತ್ತದೆ. ಹೀಗಿದ್ದರೂ ಕೂಡ ಕೆಲವೊಂದು ಚಿಕ್ಕಪುಟ್ಟ ತಪ್ಪುಗಳನ್ನು ಜನರು ಸಂಚಾರಿ ನಿಯಮಗಳ ವಿಚಾರದಲ್ಲಿ ಮಾಡುತ್ತಲೇ ಇರುತ್ತಾರೆ ಆದರೆ ಅದು ಅವರಿಗೆ ಮಾತ್ರ ಚಿಕ್ಕಪುಟ್ಟ ತಪ್ಪಾಗಿರುತ್ತದೆ. ಸಂಚಾರಿ ಕಾನೂನು ನಿಯಮಗಳ ಪ್ರಕಾರ ಕೆಲವೊಂದು ತಪ್ಪುಗಳನ್ನು ನೀವು ವಾಹನ ಚಾಲಕರಾಗಿ ಮಾಡಿದರೆ ದೊಡ್ಡಮಟ್ಟದ ಜೊತೆಗೆ ಜೈಲು ಶಿಕ್ಷೆಯನ್ನು ಕೂಡ ಅನುಭವಿಸಬೇಕಾದಂತಹ ಸಾಧ್ಯತೆ ಇರುತ್ತದೆ. ಬನ್ನಿ ಹಾಗಿದ್ರೆ ಟ್ರಾಫಿಕ್ ನಿಯಮಗಳಲ್ಲಿ ಬದಲಾಗಿರುವಂತಹ ಹೊಸ ನಿಯಮಗಳೇನು ಎಂಬುದನ್ನು ತಿಳಿದುಕೊಳ್ಳೋಣ.



ಸಾಮಾನ್ಯವಾಗಿ ಪ್ರತಿಯೊಬ್ಬರು ಮನೆಯಲ್ಲಿ ಒಂದಾದರೂ ವಾಹನ ಇದ್ದೇ ಇರುತ್ತದೆ. ಮನೆಯಲ್ಲಿ ನಿಮ್ಮ ಬಳಿ ಇದರ ಡ್ರೈವಿಂಗ್ ಲೈಸೆನ್ಸ್(Driving License) ಇರುತ್ತದೆ ಹೀಗಾಗಿ ನೀವು ಚಲಾಯಿಸುವುದು ಸರಿ ಇರುತ್ತದೆ ಹಾಗೂ ಅದರಲ್ಲಿ ಯಾವುದೇ ತಪ್ಪಿಲ್ಲ. ಆದರೆ ನಿಮ್ಮ ಮನೆಯಲ್ಲಿ ಕೆಲವೊಂದು 18 ವರ್ಷ ವಯಸ್ಸಿನ ಒಳಗೆ ಇರುವಂತಹ ಚಿಕ್ಕ ಮಕ್ಕಳು ಕೂಡ ಇರುತ್ತಾರೆ. ಮನೆಯ ಮಕ್ಕಳು ಎನ್ನುವ ಕಾರಣಕ್ಕಾಗಿ ನೀವು ಆ ಮಕ್ಕಳು ನಿಮ್ಮ ವಾಹನವನ್ನು ಚಲಾಯಿಸಿದರು ಕೂಡ ಯಾವುದೇ ಮಾತನಾಡದೆ ಸುಮ್ಮನೆ ಇರುತ್ತೀರಿ. ಆದರೆ ಮುಂದೆ ಹೀಗೆ ಮಾಡುವುದಕ್ಕೆ ಹೋಗಬೇಡಿ ಯಾಕೆಂದರೆ ಟ್ರಾಫಿಕ್ ನಿಯಮಗಳು ಬಿಗಿಯಾಗಿವೆ. ಬನ್ನಿ ಹಾಗಿದ್ದರೆ ಇನ್ನು ಮುಂದೆ ನೀವು ಈ ರೀತಿಯ ತಪ್ಪನ್ನು ಪುನರಾವರ್ತನೆ ಮಾಡದೆ ಇರಲು ಹೊರಬಂದಿರುವ ಆ ಹೊಸ ಕಾನೂನು ಅಥವಾ ಬದಲಾವಣೆಗಳೇನೆಂಬುದನ್ನು ತಿಳಿದುಕೊಳ್ಳೋಣ.

ಸಾಮಾನ್ಯವಾಗಿ ಇಂತಹ ಬಾಲಕಾವಸ್ಥೆಯಲ್ಲಿ ಇರುವಂತಹ ಮಕ್ಕಳಿಗೆ ವಾಹನಗಳನ್ನು ಓಡಾಡಿಸುವುದಕ್ಕೆ ಬಿಡಬಾರದು. ಕಾನೂನು ಪ್ರಕಾರವಾಗಿ ಕೂಡ ಇದು ತಪ್ಪಾಗಿರುತ್ತದೆ ಹಾಗೂ ರಸ್ತೆಯಲ್ಲಿ ಓಡಾಟ ಮಾಡುವವರಿಗೂ ಕೂಡ ಇವರು ಅಪಾಯಕಾರಿಯಾಗಿರುತ್ತಾರೆ. ತಪ್ಪು ಮಕ್ಕಳೆ ಮಾಡಿದ್ರು ಕೂಡ ವಾಹನ ನಿಮ್ಮದಾಗಿರುವ ಕಾರಣದಿಂದಾಗಿ ಮೂರು ವರ್ಷ ಜೈಲು ಶಿಕ್ಷೆಯಿಂದ ಪ್ರಾರಂಭಿಸಿ 25,000 ರೂಪಾಯಿ ದಂಡದವರೆಗೂ ಕೂಡ ಶಿಕ್ಷೆ ಸಿಗುತ್ತದೆ. Overloading ಆಗಿದ್ರೆ 2000 ರೂಪಾಯಿ ಫೈನ್, ಡ್ರಿಫ್ಟಿಂಗ್ ಸೇರಿದಂತೆ ಅಪಾಯಕಾರಿ ಟರ್ನ್ ಮಾಡುವುದಕ್ಕೆ ಕೂಡ 1000 ರೂಪಾಯಿಗಳಿಂದ ಪ್ರಾರಂಭವಾಗಿ 20000 ವರೆಗೂ ಕೂಡ ಫೈನ್ ಕಟ್ಟಬೇಕಾಗುತ್ತದೆ.

ಹೀಗಾಗಿ 18 ವರ್ಷಗಳಿಗಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ವಾಹನವನ್ನು ಚಲಾಯಿಸುವುದಕ್ಕೆ ನೀಡುವುದು ನೈತಿಕ ಹಾಗೂ ಕಾನೂನು ಪ್ರಕಾರವಾಗಿ ಸಂಪೂರ್ಣವಾಗಿ ಅಪರಾಧವಾಗಿರುತ್ತದೆ ಹಾಗೂ ಇದಕ್ಕೆ ನೀವು ದೊಡ್ಡ ಮಟ್ಟದ ಹಣ ರೂಪದ ದಂಡನೆ ಅಥವಾ ಜೈಲು ದಂಡನೆಗೆ ಒಳಗಾಗಬೇಕಾದ ಸಾಧ್ಯತೆ ಹೆಚ್ಚಾಗಿರುತ್ತದೆ. https://echallan.parivahan.gov.in ಈ ವೆಬ್ಸೈಟ್ನಲ್ಲಿ ನೀವು ನಿಮ್ಮ ವಾಹನಕ್ಕೆ ಯಾವ ರೀತಿಯ ಫೈನ್ ಬಿದ್ದಿದೆ ಎಂಬುದನ್ನು ಕೂಡ ಚೆಕ್ ಮಾಡಬಹುದಾಗಿದೆ. ಹೀಗಾಗಿ ತಪ್ಪದೆ ಇನ್ನು ಮುಂದೆ ಟ್ರಾಫಿಕ್ ಕಾನೂನು ನಿಯಮಗಳನ್ನು ಪರಿಪಾಲಿಸುವುದನ್ನು ರೂಢಿಸಿಕೊಳ್ಳಿ.

Post a Comment

Previous Post Next Post
CLOSE ADS
CLOSE ADS
×