ಅನ್ನಭಾಗ್ಯಕ್ಕೆ ಗ್ರೀನ್‌ ಸಿಗ್ನಲ್‌ ನೀಡಿದ ಸಿದ್ದು..! ಈ ಕೆಲಸ ಮಾಡಿದ್ರೆ ಮಾತ್ರ ನಿಮ್ಮ ಖಾತೆಗೆ ಹಣ

ಅನ್ನಭಾಗ್ಯಕ್ಕೆ ಗ್ರೀನ್‌ ಸಿಗ್ನಲ್‌ ನೀಡಿದ ಸಿದ್ದು..! ಈ ಕೆಲಸ ಮಾಡಿದ್ರೆ ಮಾತ್ರ ನಿಮ್ಮ ಖಾತೆಗೆ ಹಣ

 ಹಲೋ ಸ್ನೇಹಿತರೇ, ನಿಮಗೆಲ್ಲರಿಗೂ ಈ ಲೇಖನಕ್ಕೆ ಸ್ವಾಗತ. ನಾವಿಂದು ಈ ಲೇಖನದಲ್ಲಿ ಅನ್ನಭಾಗ್ಯದ ಸಧ್ಯದ ಬೆಳವಣಿಗೆಯ ಬಗ್ಗೆ ವಿವರಿಸಿದ್ದೇವೆ. ಕರ್ನಾಟಕದ ಎಲ್ಲ ಪಡಿತರ ಚೀಟಿದಾರಿಗೆ ರಾಜ್ಯ ಕಾಂಗ್ರೆಸ್‌ ಸರ್ಕಾರ ಗುಡ್‌ ನ್ಯೂಸ್‌ ನೀಡಿದೆ. ಈ ಹಣವನನ್ನು ನಿಮ್ಮ ಖಾತೆಗೆ ಬರುವಂತೆ ಹೇಗೆ ಮಾಡುವುದು? ಇದರಿಂದ ನಿಮಗೆ ಬರುವ ಹಣ ಎಷ್ಟು? ಎನ್ನುವ ಇನ್ನು ಅನೇಕ ಮಾಹಿತಿಯನ್ನು ಈ ಸಂಚಿಕೆಯಲ್ಲಿ ನೀಡಲಾಗಿದೆ, ಹಾಗಾಗಿ ಈ ಲೇಖನವನ್ನು ಪೂರ್ತಿಯಾಗಿ ಓದಿ.



ಸಿದ್ದರಾಮಯ್ಯ ಸರ್ಕಾರದ ಅನ್ನಭಾಗ್ಯ ಯೋಜನೆಗೆ ಮುಹೂರ್ತ ಫಿಕ್ಸ್‌ ಆಗಿದೆ. ಜುಲೈ 10 ರಂದು ಫಲಾನುಭವಿಗಳ ಅಕೌಂಟ್‌ಗೆ ಬೀಳಲಿದೆ ಹಣ. ಸಿದ್ದರಾಮಯ್ಯ ಸರ್ಕಾರದ ಅನ್ನಭಾಗ್ಯ ಯೋಜನೆಗೆ ಇದೀಗ ರಾಜ್ಯಲ್ಲಿ ಮನ್ನಣೆ ಸಿಗಲಿದೆ. 5ಕೆಜಿ ಅಕ್ಕಿಯ ಬದಲು ಖಾತೆಗೆ ಹಣ ನೀಡಲು ಮಾರ್ಗಸೂಚಿ ರಿಲೀಸ್‌ ಮಾಡಲಾಗಿದೆ. ಇನ್ನೆನು 2-3 ದಿನದಲ್ಲಿ ನಿಮ್ಮ ಖಾತೆಗೆ ಹಣ ಬರಲಿದೆ.

ಕಂಡಿಷನ್‌ ಮೂಲಕ ಅನ್ನಭಾಗ್ಯ ಯೋಜನೆ ಅಂತು ಬಂದು ಜಾರಿಗೆ. ಅತ್ಯೋದಯ ಕಾರ್ಡ್‌ನಲ್ಲಿ 3 ಜನ ಅಥವಾ 3 ಜನಕ್ಕಿಂತ ಹೆಚ್ಚು ಇದ್ದವರಿಗೆ ಮಾತ್ರ ಹಣ, ಕಳೆದ ಮೂರು ತಿಂಗಳಿನಿಂದ ಅಕ್ಕಿಯನ್ನು ಅಂದರೆ ರೇಷನ್‌ ತೆಗೆದುಕೊಂಡಿಲ್ಲ ಎಂದರೆ ನಿಮಗೆ ಈ ಹಣ ಬರುವುದಿಲ್ಲ ಎಂದು ಸಿದ್ದರಾಮಯ್ಯ ಸರ್ಕಾರ ಸ್ಪಷ್ಟವಾಗಿ ತಿಳಿಸಿದ್ದಾರೆ. ಅದಕ್ಕಾಗಿ ನೀವು ಇನ್ನು ನಿಮ್ಮ ರೇಷನ್‌ ತೆಗೆದುಕೊಂಡಿಲ್ಲ ಎಂದರೆ ನಿಮಗೆ ಈ ಯೋಜನೆಯ ಲಾಭ ಸಿಗುವುದಿಲ್ಲ (ಅಂದರೆ ನಿಮ್ಮ ಖಾತೆಗೆ ಹಣ ಬರುವುದಿಲ್ಲ)

ಅನ್ನಭಾಗ್ಯ ಯೋಜನೆಗೆ ಈಗಾಗಲೇ ರಾಜ್ಯ ಸರ್ಕಾರ ಎಲ್ಲ ಸಿದ್ದತೆಗಳನ್ನು ಮಾಡಿಕೊಂಡಿದೆ. ಕಾರ್ಡ್‌ ಹೊಂದಿರುವ ಕುಟಂಬಗಳಿಗೆ ಎಷ್ಟು ಹಣ ಜಮಾ ಮಾಡಬೇಕು, ಕಾರ್ಡ್‌ನಲ್ಲಿ ಇರುವ ಯಾರ ಅಕೌಂಟ್‌ಗೆ ಹಣ ಹಾಕಬೇಕು, ಯಾವ ಮಾನದಂಡದ ಮೇಲೆ ಹಣ ವನ್ನು ನೀಡಬೇಕು ಎನ್ನುವ ವಿಚಾರವಾಗಿ ಲಿಸ್ಟ್‌ ಅನ್ನು ರೇಡಿ ಮಾಡಲಾಗಿದೆ. ಅನ್ನಭಾಗ್ಯ ಯೋಜನೆಯ ಫಲನುಭವಿಗಳಿಗೆ ಮಾರ್ಗಸೂಚಿಯನ್ನು ಬಿಡುಗಡೆ ಮಾಡಲಾಗಿದೆ.

4ಜನ ಇದ್ರೆ 170 ರೂ. 5 ಜನರಿದ್ದರೆ 510 ರೂ. 6 ಜನ ಇದ್ದರೆ 850 ರೂಪಾಯಿಯನ್ನು ನೀಡುವುದಾಗಿ ತಿಳಿದ್ದಾರೆ. 2023ರ ಜುಲೈನಿಂದ ಅರ್ಹ ಫಲನುಭವಿಗಳಿಗೆ ಹಣವನ್ನು ವರ್ಗಾವಣೆ ಮಾಡಲಾಗುವುದು. ಇದು ಪಡೆದುಕೊಳ್ಳಲು ಮುಖ್ಯವಾಗಿ ಮಾಡಬೇಕಾದ ಕೆಲಸ ಎಂದರೆ ಅದು ನಿಮ್ಮ ರೇಷನ್‌ ಕಾರ್ಡ್ ಗೆ ನಿಮ್ಮ ಆಧಾರ್‌ ಕಾರ್ಡ್‌ ಅನ್ನು ಲಿಂಕ್‌ ಮಾಡಿದವರು ಮಾತ್ರ ಈ ಅನ್ನಭಾಗ್ಯದ ಹಣವನ್ನು ಪಡೆದುಕೊಳ್ಳಬಹುದಾಗಿದೆ.


ಮುಖ್ಯಸ್ಥರನ್ನು ಹೊಂದಿಲ್ಲದಿದ್ದರೆ ಅಥವಾ ಒಂದಕ್ಕಿಂತ ಹೆಚ್ಚಿದ್ದರೆ ದುಡ್ಡು ಇಲ್ಲ ಎಂದು ಸರ್ಕಾರ ತಿಳಿಸಿದ್ದಾರೆ. ರಾಜ್ಯದಲ್ಲಿ ಈ ಯೋಜನೆಯ ಅಡಿಯಲ್ಲಿ ನಿಮ್ಮ ಬ್ಯಾಂಕ್‌ ಖಾತೆಗೆ ಹಣವನ್ನು ಪಡೆದುಕೊಳ್ಳಬಹುದಾಗಿದೆ. ಅನ್ನಭಾಗ್ಯ ಯೋಜನೆ ಜುಲೈ 11 ರಂದು ನಿಮ್ಮ ಖಾತೆಗೆ ಹಣವನ್ನು ಸಂದಾಯವಾಗಲಿದೆ ಎಂದು ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್‌ ಸರ್ಕಾರ ತಿಳಿಸಿದೆ.


Post a Comment

Previous Post Next Post
CLOSE ADS
CLOSE ADS
×