ATM: ರಾತ್ರೋ ರಾತ್ರಿ ಬದಲಾಯ್ತು ATM ಬಳಸುವವರ ನಿಯಮ, ಮಹತ್ವದ ಘೋಷಣೆ

ATM: ರಾತ್ರೋ ರಾತ್ರಿ ಬದಲಾಯ್ತು ATM ಬಳಸುವವರ ನಿಯಮ, ಮಹತ್ವದ ಘೋಷಣೆ

 ದೇಶದಾದ್ಯಂತ ಡಿಜಿಟಲ್ (digital) ವ್ಯವಹಾರ ಹೆಚ್ಚಾಗಿದೆ, ಪ್ರತಿ ವ್ಯವಹಾರಕ್ಕೂ ಆನ್ ಲೈನ್ ಮೂಲಕವೇ ಹಣ ಪಾವತಿ ಮಾಡುತ್ತೇವೆ



ಭಾರೀ ಜನಪ್ರಿಯತೆಯನ್ನು ಪಡೆದುಕೊಂಡಿರುವ ಗೂಗಲ್ ಪೇ, ಫೋನ್‌ ಪೇ (phone pay) ಮತ್ತು ಪೇಟಿಎಂ ಮೂಲಕವೇ atm ನಲ್ಲಿ ಹಣವನ್ನು ವಿಥ್‌ಡ್ರಾ ಮಾಡಬಹುದಾಗಿದೆ, ಈಗ ತಕ್ಷಣ ಹಣ ಬೇಕಿದ್ದರೆ ನಾವು ಬಳಕೇ ಮಾಡುವುದೇ ಆನ್ ಲೈನ್ ಅಪ್ಲಿಕೇಶನ್, ಅದರೆ ಕೆಲವೊಮ್ಮೆ ಎಟಿಎಮ್ ನಲ್ಲಿ ಹಣ ಇಲ್ಲದೆಯೇ ಸುಮ್ಮನೆ ಕಾರ್ಡ್ ಹಾಕುತ್ತವೇ, ಅದರೆ ಇನ್ನು ‌ಮುಂದೆ ಹಾಗೇ ಮಾಡುವಂತಿಲ್ಲ.

ಏನು ನಿಯಮ

ನಿಮ್ಮ ಬ್ಯಾಂಕ್ ಮೊತ್ತ ಪರಿಶೀಲಿಸದೆ ಹಣ ಡ್ರಾ ಮಾಡಲು ಹೋದರೆ ನಿಮಗೆ ದಂಡ ವಿಧಿಸಲಾಗುತ್ತೆ, ನಿಮ್ಮ ಖಾತೆಯಲ್ಲಿ ಹಣ ವಿಲ್ಲದೆ ಪಿ ನ್ ನಂಬರ್ ಹಾಕಿ ವಿತ್ ಡ್ರಾ ಕೊಟ್ಟರೆ ಫೈನ್ ಬೀಳುವುದು ಪಕ್ಕ ಎನ್ನಲಾಗಿದೆ, ಈಗಾಗಲೇ ಹಲವಾರು ಬ್ಯಾಂಕ್ ನಲ್ಲಿ ಈ ನಿಯಮ ಮಾಡಲಾಗಿದೆ, ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿ ಈ‌ ನಿಯಮ ಜಾರಿ ಮಾಡಲಾಗಿದೆ, ಜೂನ್ 1 ರಿಂದ ಈ ನಿಯಮ ಬರಲಿದೆ. ಇದರಿಂದ ನಿಮಗೆ ಹತ್ತು ರೂಪಾಯಿ ಮೊತ್ತ ಪಾವತಿ ಮಾಡಲು ಬರಬಹುದು

ದೂರು ದಾಖಲು

ಎಟಿಎಮ್ ಬಳಕೆ ಮಾಡುವವರ ಸಂಖ್ಯೆ ಹೆಚ್ಚಾಗಿದೆ, ಹಣದ ವ್ಯವಹಾರದ ಬಗ್ಗೆ ಗ್ರಾಹಕ ವೇದಿಕೆಯಲ್ಲಿ ಈಗಾಗಲೇ ಹಲವುವ ದೂರುಗಳು ದಾಖಲಾಗಿವೆ. ಎಟಿಎಂನಲ್ಲಿ ಹಣ ವಂಚನೆ, ಪಿ ನ್ ಬದಲಾವಣೆ ಹೀಗೆ ಹಲವು ರೀತಿಯ ಎಟಿಎಂ ಹಣ ವಂಚನೆ ನಡೆದಿದೆ ಈ ಪ್ರಕರಣ ಕಡಿಮೆ ಮಾಡಲು ನೂತನ ನಿಯಮಗಳನ್ನು ಜಾರಿಗೆ ತರಲು ನಿರ್ಧಾರ ಮಾಡಲಾಗಿದೆ

ಆರ್ ಬಿ ಐ ನಿರ್ಧಾರ

ಯುಪಿಐ ಪೇಮೆಂಟ್‌ ಗಳ ಕಾರ್ಡ್‌ ಸ್ಕಿಮ್ಮಿಂಗ್‌, ಕಾರ್ಡ್‌ ಕ್ಲೋನಿಂಗ್‌ ತಡೆ ಹಾಕಲು ಆರ್‌ಬಿಐ ನಿರ್ಧಾರ ಮಾಡಿದೆ , ಕೆಲವೊಂದು ಪ್ರಕರಣಗಳಲ್ಲಿ ಗ್ರಾಹಕರಿಗೆ ಪರಿಹಾರ ದೊರಕಿದೆ, ಮುಖ್ಯವಾಗಿ ಈ ಪ್ರಕರಣಗಳು ಎಟಿಮ್ ತಂತ್ರಜ್ಞಾನದ ಬಗ್ಗೆ ಕೆಲವು ಅನುಮಾನ ಸೃಷ್ಟಿಸಿದೆ. ಆದ್ದರಿಂದ ಬ್ಯಾಂಕ್ ವ್ಯವಹಾರದ ಜಾಗೃತಿ ಕುರಿತಂತೆ ಆರ್ ಬಿ ಐ ಮಹತ್ವ ದ ನಿರ್ಧಾರ ತೆಗೆದು ಕೊಳ್ಳಲಿದೆರ:.:,ಮ:ಕೊಳ್ಳಲಿದೆ

Post a Comment

Previous Post Next Post
CLOSE ADS
CLOSE ADS
×