Free bicycle scheme 2023 Karnataka:
ನೂತನ ಸಿಎಂ ರಿಂದ ವಿದ್ಯಾರ್ಥಿಗಳಿಗೆ ಬಂಪರ್ ಸುದ್ದಿ. ಬಂತು ಮತ್ತೆ ಸೈಕಲ್ ಯೋಜನೆ, ಪ್ರಾರಂಭದಲ್ಲಿ ಸಿಗಲಿದೆ ಉಚಿತ ಸೈಕಲ್ ತಕ್ಷಣ ಇಲ್ಲಿ ನೊಂದಣಿ ಮಾಡಿ
Free bicycle scheme 2023 Karnataka Apply
ಕರ್ನಾಟಕ ರಾಜ್ಯ ಸರ್ಕಾರದಿಂದ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಬಂತು ಒಂದು ಬಂಪರ್ ಸಿಹಿ ಸುದ್ದಿ. ಹೌದು ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಒಂದರ ಮೇಲೆ ಒಂದು ಹೊಸ ಹೊಸ ಯೋಜನೆಗಳನ್ನ ಜಾರಿ ಮಾಡುತ್ತಿದೆ.
ಪಂಚ ಯೋಜನೆಗಳನ್ನ ಅತಿ ಶೀಘ್ರದಲ್ಲಿ ಜಾರಿ ಮಾಡುವ ಎಲ್ಲ ಕ್ರಮಗಳನ್ನು ಇಗಾಗಲೇ ಸರ್ಕಾರ ಕೈಗೊಂಡಿದೆ. ಅದೇ ರೀತಿ ಈಗ ವಿದ್ಯಾರ್ಥಿಗಳಿಗೆ ಒಂದು ಬಂಪರ್ ಈ ಸುದ್ದಿಯನ್ನ ರಾಜ್ಯ ಸರ್ಕಾರ ನೀಡಿದೆ.
ಅದೇನೆಂದರೆ ಈ ವರ್ಷ ಮತ್ತೆ 8ನೇ ತರಗತಿ ವಿದ್ಯಾರ್ಥಿಗಳಿಗೆ ಉಚಿತ ಸೈಕಲ್ ಕರ್ನಾಟಕ ರಾಜ್ಯ ಸರ್ಕಾರದ ವತಿಯಿಂದ ಸಿಗಲಿದೆ. ಹೌದು, ಕಳೆದ ವರ್ಷ ಬಿಜೆಪಿ ಸರ್ಕಾರ ಬಜೆಟ್ ಸಮಸ್ಯೆಯಿಂದ ತಾತ್ಕಾಲಿಕವಾಗಿ ಸೈಕಲ್ ವಿತರಣೆಯನ್ನು ಸ್ಥಗಿತಗೊಳಿಸಿತ್ತು.
ಕರ್ನಾಟಕ ರಾಜ್ಯ ಸರ್ಕಾರ ಉಚಿತ ಸೈಕಲ್ ಯೋಜನೆ 2023
ಆದರೆ ಇದೀಗ ಕರ್ನಾಟಕ ರಾಜ್ಯ ನೂತನ ಸರ್ಕಾರ ರಾಜ್ಯದ ಎಲ್ಲಾ ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ಬಡ ವಿದ್ಯಾರ್ಥಿಗಳಿಗೆ ಉಚಿತ ಸೈಕಲ್ ವಿತರಣೆ ಯೋಜನೆಯನ್ನು ಮತ್ತೆ ಪ್ರಾರಂಭಿಸುವುದಾಗಿ ಹೇಳಿದೆ.
ಹೌದು ಎಂಟನೇ ತರಗತಿಯ ಎಲ್ಲಾ ಬಡ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ಈ ವರ್ಷ ಉಚಿತ ಸೈಕಲ್ ಅದು ಕೂಡ ಈ ಶೈಕ್ಷಣಿಕ ವರ್ಷದ ಪ್ರಾರಂಭದಲ್ಲಿ ಸಿಗಲಿದೆ. ಹೌದು ಇಲ್ಲಿಯವರೆಗೆ ಪ್ರತಿ ವರ್ಷ ಮಧ್ಯಭಾಗದಲ್ಲಿ ಇಲ್ಲವಾದರೆ ಅಂತ್ಯ ಭಾಗದಲ್ಲಿ ಸೈಕಲ್ಸ್ ವಿತರಣೆ ಆಗುತ್ತಿತ್ತ
ಆದರೆ ಈ ಬಾರಿ ಕರ್ನಾಟಕ ರಾಜ್ಯ ಹೊಸ ಸರ್ಕಾರದಿಂದ ಪ್ರಾರಂಭದಲ್ಲಿ ಉಚಿತ ಸೈಕಲ್ ಮತ್ತು ಸಮವಸ್ತ್ರ ಮತ್ತು ಪಠ್ಯಪುಸ್ತಕ ಶೈಕ್ಷಣಿಕ ವರ್ಷದ ಪ್ರಾರಂಭದಲ್ಲಿ ಸಿಗಲಿದೆ
How to Apply For Free Bicycle scheme 2023 Karnataka
ಹೌದು ಕೊನೆದಾಗಿ ಕರ್ನಾಟಕ ನೂತನ ಸರ್ಕಾರ ವಿದ್ಯಾರ್ಥಿಗಳಿಗೆ ಬಂಪರ್ ಸುದ್ದಿ ನೀಡಿದ್ದು ಎಲ್ಲಾ ಎಂಟನೇ ತರಗತಿಯ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಸೈಕಲ್ ವಿತರಣೆ ಅತಿ ಶೀಘ್ರದಲ್ಲಿ ಆರಂಭವಾಗಲಿದೆ. ಬಿಪಿಎಲ್ ಕಾರ್ಡ್ ಹೊಂದಿರುವ ಪತಿ ವಿದ್ಯಾರ್ಥಿಗಳಿಗೆ ಉಚಿತ ಸೈಕಲ್ ಸಿಗಲಿದೆ
ಹೌದು ಬಜೆಟ್ ನ ಸಮಸ್ಯೆಯಿಂದ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದ ಉಚಿತ ಸೈಕಲ್ ಯೋಜನೆ ಇದೀಗ ಮತ್ತೆ ಅತಿ ಶೀಘ್ರದಲ್ಲಿ ಪ್ರಾರಂಭಗೊಳಿಸುವುದಾಗಿ ಇದೀಗ ರಾಜ್ಯ ಸರ್ಕಾರ ಎಲ್ಲಾ ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ಬಂಪರ್ ಸಿಹಿ ಸುದ್ದಿಯನ್ನು ನೀಡಿದೆ.
ಹೌದು ವಿದ್ಯಾರ್ಥಿಗಳು ಉಚಿತ ಸೈಕಲ್ ನ್ನು ಪಡೆದುಕೊಳ್ಳಲು ಕಡ್ಡಾಯವಾಗಿ ಬಿಪಿಎಲ್ ಕಾರ್ಡನ್ನು ಹೊಂದಿರಬೇಕು. ಮತ್ತು ಇದಕ್ಕೆ ಅರ್ಜಿಯನ್ನ ನಿಮ್ಮ ಶಾಲಾ ಆಡಳಿತ ಮಂಡಳಿ ನಿಮ್ಮ ಹೆಸರನ್ನು ಈ ಉಚಿತ ಸೈಕಲ್ ಯೋಜನೆಗೆ ನೊಂದಹಿಸುತ್ತಾರೆ. ನೀವು ಪ್ರತ್ಯೇಕವಾಗಿ ಉಚಿತ ಸೈಕಲ್ ಯೋಜನೆಗೆ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ