Banking Recruitment 2024: 11 ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ 4455 ಹುದ್ದೆಗಳ ಭರ್ಜರಿ ನೇಮಕಾತಿ

Banking Recruitment 2024: 11 ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ 4455 ಹುದ್ದೆಗಳ ಭರ್ಜರಿ ನೇಮಕಾತಿ

ಈ ವರದಿಯಲ್ಲಿ IBPS Specialist Officer Recruitment 2024 ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಈಗಾಗಲೆ ಈ ಹುದ್ದೆಗಳಿಗೆ ಸಂಬಂಧಿಸಿದ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಇದು ಒಂದು ಅದ್ಭುತ ಉದ್ಯೋಗ ಅವಕಾಶ ಎಂದು ಹೇಳಬಹುದಾಗಿದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ವರದಿಯನ್ನು ನೀವು ಸಂಪೂರ್ಣವಾಗಿ ಓದುವುದರಿಂದ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶ ನಿಮ್ಮದಾಗಲಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ



ಪ್ರೊಬೇಷನರಿ ಆಫೀಸರ್ (IBPS PO) ಹುದ್ದೆಗಳ ನೇಮಕಾತಿ 2024ರ (IBPS Specialist Officer Recruitment 2024) ಅವಲೋಕನ:

ಐಬಿಪಿಎಸ್ (IBPS) ಪ್ರತಿ ವರ್ಷದಂತೆ ಈ ವರ್ಷವೂ ಹೊಸ ನೇಮಕಾತಿ ಅಧಿಸೂಚನೆಯ ಪ್ರಕಟಣೆ ಹೊರಡಿಸಿದೆ, ಐಬಿಪಿಎಸ್ ಈ ಬಾರಿ 4455 ಪ್ರೊಬೇಷನರಿ ಆಫೀಸರ್ (IBPS PO) ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿದೆ. IBPS 2024 ಮೂಲಕ ಪ್ರೊಬೇಷನರಿ ಆಫೀಸರ್ (IBPS PO) ನೇಮಕಾತಿಗಾಗಿ ಆನ್‌ಲೈನ್ ನೋಂದಣಿ 1 ಆಗಸ್ಟ್ 2024 ರಂದು ಪ್ರಾರಂಭವಾಗಿದೆ ಮತ್ತು 21 ಆಗಸ್ಟ್ 2024 ರಂದು ಕೊನೆಗೊಳ್ಳುತ್ತದೆ. ಹುದ್ದೆಗಳ ಕುರಿತಾದ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಲು ಕೆಳಗೆ ನೀಡಲಾದ ಮಾಹಿತಿಯನ್ನು ಕೊನೆವರೆಗೂ ಓದಿ.

ಹುದ್ದೆಗಳ ಸಂಪೂರ್ಣ ವಿವರ ಕೆಳಗಿನಂತಿದೆ :

  • ಇಲಾಖೆ ಹೆಸರು –  ಐಬಿಪಿಎಸ್ (IBPS)
  • ಹುದ್ದೆಗಳ ಹೆಸರು –ಪ್ರೊಬೇಷನರಿ ಆಫೀಸರ್ (IBPS PO)
  • ಒಟ್ಟು ಹುದ್ದೆಗಳು – 4455
  • ಅಪ್ಲಿಕೇಶನ್ ವಿಧಾನ– ಆನ್ಲೈನ್ (Online)
  • ಉದ್ಯೋಗ ಸ್ಥಳ – ಭಾರತಾದ್ಯಂತ

IBPS Specialist Officer Recruitment 2024 ಹುದ್ದೆಗಳ ವಿವರ :

ಹುದ್ದೆಗಳ ಹೆಸರು:

  • ಐಟಿ ಆಫೀಸರ್ (ಸ್ಕೇಲ್ I)
  • ಕೃಷಿ ಕ್ಷೇತ್ರ ಅಧಿಕಾರಿ (ಸ್ಕೇಲ್ I)
  • ರಾಜಭಾಷಾ ಅಧಿಕಾರಿ (ಸ್ಕೇಲ್ I)
  • ಕಾನೂನು ಅಧಿಕಾರಿ (ಸ್ಕೇಲ್ I)
  • ಮಾನವ ಸಂಪತ್ತಿನ/ಪರ್ಸೊನಲ್ ಅಧಿಕಾರಿ (ಸ್ಕೇಲ್ I)
  • ಮಾರ್ಕೆಟಿಂಗ್ ಅಧಿಕಾರಿ (ಸ್ಕೇಲ್ I)

ಒಟ್ಟು ಹುದ್ದೆಗಳ ಸಂಖ್ಯೆ: 4455

ಉದ್ಯೋಗ ಸ್ಥಳ : ಭಾರತ

8888

ಯಾವಬ್ಯಾಂಕ್, ಎಷ್ಟುಹುದ್ದೆ?

  • ಕೆನರಾ ಬ್ಯಾಂಕ್ – 750,
  • ಪಂಜಾಬ್ ಆಯಂಡ್ ಸಿಂಧ್ ಬ್ಯಾಂಕ್ – 360,
  • ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ – 2000,
  • ಬ್ಯಾಂಕ್ ಆಫ್ ಇಂಡಿಯಾ – 885
  • ಪಂಜಾಬ್ ನ್ಯಾಷನಲ್ ಬ್ಯಾಂಕ್ – 200,
  • ಇಂಡಿಯನ್ ಒವರಸೀಸ್ ಬ್ಯಾಂಕ್ – 260 ಹುದ್ದೆಗಳಿಗೆ ನೇಮಕ ಮಾಡಿಕೊಳ್ಳುವುದಾಗಿ ಪ್ರಕಟಿಸಿವೆ.

ವಿದ್ಯಾರ್ಹತೆ :

  • ಐಟಿ ಆಫೀಸರ್ (ಸ್ಕೇಲ್ I): ಕಂಪ್ಯೂಟರ್ ಸೈನ್ಸ್ / ಐಟಿ / ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ / ಟೆಲಿಕಮ್ಯುನಿಕೇಶನ್ / ಇಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ / ಎಲೆಕ್ಟ್ರಾನಿಕ್ಸ್ ಮತ್ತು ಇನ್ಸ್ಟ್ರುಮೆಂಟೇಶನ್ ನಲ್ಲಿ ಪದವಿ / ಸ್ನಾತಕೋತ್ತರ ಪದವಿ ಹೊಂದಿರಬೇಕು.
  • ಕೃಷಿ ಕ್ಷೇತ್ರ ಅಧಿಕಾರಿ (ಸ್ಕೇಲ್ I): ಕೃಷಿ / ಬೋಟನಿ / ಪಶುಚಿಕತ್ಸೆ / ಹಾರ್ಟಿಕಲ್ಚರ್ / ಹೈಡ್ರೊಕಲ್ಚರ್ / ಅಗ್ರೋಫಾರೆಸ್ಟ್ರಿ / ಎಕಾಲಜಿ / ಫಿಶರೀಸ್ / ಅಗ್ರಿಕಲ್ಚರ್ ಮಾರ್ಕೆಟಿಂಗ್ / ಕೋ-ಆಪರೇಶನ್ / ಗ್ರಾಮೀಣ ಅಭಿವೃದ್ಧಿ / ಅಗ್ರಿ-ಅರ್ಥಶಾಸ್ತ್ರ / ಬಾಟನಿ / ಬಯೋ-ಟೆಕ್ನಾಲಜಿ / ಸೊಯಿಲ್ ಸೈನ್ಸ್ / ಪ್ಲಾಂಟ್ ಸೈನ್ಸ್ / ಪ್ಲಾಂಟ್ ಪಾಥಾಲಜಿ / ಪ್ಲಾಂಟ್ ಬ್ರಿಡಿಂಗ್ / ಎಂಟಮಾಲಜಿ / ಡೇರಿ ಸೈನ್ಸ್ / ಅಲ್ಗಾಲಜಿ / ಫುಡ್ ಸೈನ್ಸ್ / ಪಶುಸಂಗೋಪನೆ ನಲ್ಲಿ ಪದವಿ / ಸ್ನಾತಕೋತ್ತರ ಪದವಿ ಹೊಂದಿರಬೇಕು.
  • ರಾಜಭಾಷಾ ಅಧಿಕಾರಿ (ಸ್ಕೇಲ್ I): ಹಿಂದುಸ್ತಾನಿ / ಇಂಗ್ಲಿಷ್ ನಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು.
  • ಕಾನೂನು ಅಧಿಕಾರಿ (ಸ್ಕೇಲ್ I): ಮಾನ್ಯತೆಯಾದ ವಿಶ್ವವಿದ್ಯಾಲಯದಿಂದ ಕಾನೂನು ಪದವಿ ಪಡೆದಿರಬೇಕು.
  • ಮಾನವ ಸಂಪತ್ತಿನ/ಪರ್ಸೊನಲ್ ಅಧಿಕಾರಿ (ಸ್ಕೇಲ್ I): ಮಾನವ ಸಂಪತ್ತಿ / ಪರ್ಸೊನಲ್ ಮ್ಯಾನೇಜ್‌ಮೆಂಟ್ / ಸೆಶಿಯಲ್ ವರ್ಕ್ / ಲೇಬರ್ ಲಾ / ಲೇಬರ್ ಕಲ್ಯಾಣ ನಲ್ಲಿ ಸ್ನಾತಕೋತ್ತರ ಪದವಿ / ಡಿಪ್ಲೊಮಾ ಕೋರ್ಸ್ ಹೊಂದಿರಬೇಕು.
  • ಮಾರ್ಕೆಟಿಂಗ್ ಅಧಿಕಾರಿ (ಸ್ಕೇಲ್ I): ಮಾರ್ಕೆಟಿಂಗ್ / ಮಾರ್ಕೆಟಿಂಗ್ & ಸೆಲ್ಸ್ ನಲ್ಲಿ ಸ್ನಾತಕೋತ್ತರ ಪದವಿ / ಡಿಪ್ಲೊಮಾ ಪದವಿ ಹೊಂದಿರಬೇಕು.

ವಯೋಮಿತಿ :

ಅಭ್ಯರ್ಥಿಗಳು ಕನಿಷ್ಠ 20 ರ್ಷಗಳನ್ನು ಪೂರ್ಣಗೊಳಿಸಿರಬೇಕು. ಗರಿಷ್ಠ 30 ವರ್ಷಗಳ ಮೀರಿರಬಾರದು.

ವಯೋಮಿತಿ ಸಡಿಲಿಕೆ :

  • SC/ST 5 ವರ್ಷ
  • OBC 3 ವರ್ಷ
  • PwD 10 ವರ್ಷ.

ಸಂಬಳದ ಪ್ಯಾಕೆಜ್ ಎಷ್ಟು?

ಈ ಹುದ್ದೆಗಳು ಬ್ಯಾಂಕಿಂಗ್ ವಲಯದಲ್ಲಿ ಆಕರ್ಷಕ ವೇತನವನ್ನು ನೀಡುತ್ತವೆ. ಸ್ಕೇಲ್ I ಅಧಿಕಾರಿ ಹುದ್ದೆಗಳ ವೇತನ ಶ್ರೇಣಿ ಸರಾಸರಿ 23,700/- ರಿಂದ 42,020/- ರೂ ನೀಡಲಾಗುತ್ತದೆ.

ಅರ್ಜಿ ಶುಲ್ಕ :

  • ಪರಿಶಿಷ್ಟಜಾತಿ/ ಪರಿಶಿಷ್ಟ ಪಂಗಡ/ ಅಂಗವಿಕಲ(SC/ST/PwD )ಅಭ್ಯರ್ಥಿಗಳಿಗೆ: 175/- ರೂಪಾಯಿಗಳು (ಅರ್ಜಿದಾರರು ಬ್ಯಾಂಕ್ ಶುಲ್ಕವನ್ನು ಪಾವತಿಸಬೇಕು)
  • ಸಾಮಾನ್ಯ & ಇತರೆ: 850/- ರೂಪಾಯಿಗಳು (ಅರ್ಜಿದಾರರು ಬ್ಯಾಂಕ್ ಶುಲ್ಕವನ್ನು ಪಾವತಿಸಬೇಕು)

ಆಯ್ಕೆ ಪ್ರಕ್ರಿಯೆ :

  • ಪ್ರಾಥಮಿಕ ಪರೀಕ್ಷೆ(Primary Examination): 100 ಅಂಕಗಳ 60 ನಿಮಿಷದ ಆನ್ಲೈನ್ ಪರೀಕ್ಷೆ(Online Exam).
  • ಮುಖ್ಯ ಪರೀಕ್ಷೆ(Main Examination): 200 ಅಂಕಗಳ 120 ನಿಮಿಷದ ಆನ್ಲೈನ್ ಪರೀಕ್ಷೆ(Online Exam).
  • ಸಂದರ್ಶನ(Intreview): ಮುಖ್ಯ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಆಹ್ವಾನಿಸಲಾಗುತ್ತದೆ.

ಅರ್ಜಿಯನ್ನು ಹೀಗೆ ಸಲ್ಲಿಸಿ :

ಹಂತ 1: ಮೊದಲು, ಅಧಿಕೃತ ವೆಬ್‌ಸೈಟ್ ಗೆ (Official Website) ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ https://www.ibps.in/

ಹಂತ 2: ನಂತರ ನೋಂದಣಿಯನ್ನು ಮಾಡಿಕೊಳ್ಳಿ. ನಂತರ ಅರ್ಜಿ ನಮೂನೆಯನ್ನು ಭರ್ತಿ ಮಾಡಿ.

ಹಂತ 3: ಅಭ್ಯರ್ಥಿಗಳು ಫೋಟೋ, ಸಹಿ, ಹುಟ್ಟಿದ ದಿನಾಂಕದ ದಾಖಲೆ, ಗುರುತಿನ ಪುರಾವೆ, ಅಗತ್ಯ ಅರ್ಹತೆಯ ಮಾರ್ಕ್‌ಶೀಟ್, ವರ್ಗ ಪ್ರಮಾಣಪತ್ರ (ಅನ್ವಯಿಸಿದರೆ). ಹೀಗೆ ಕೇಳಲಾದ ದಾಖಲೆಗಳನ್ನು ಅಪ್ಲೋಡ್ ಮಾಡಬೇಕು

ಹಂತ 4: ಅರ್ಜಿ ಶುಲ್ಕವನ್ನು ಪಾವತಿಸಿ.

ಹಂತ 5: ಸಂಪೂರ್ಣ ಅರ್ಜಿ ನಮೂನೆಯನ್ನು ಪೂರ್ವವೀಕ್ಷಿಸಲು ಮತ್ತು ಪರಿಶೀಲಿಸಲು ಪೂರ್ವವೀಕ್ಷಣೆ ಟ್ಯಾಬ್ ಮೇಲೆ ಕ್ಲಿಕ್ ಮಾಡಿ

ಹಂತ 6: ಅಂತಿಮ ಸಲ್ಲಿಕೆ ಮೊದಲು, ಅಗತ್ಯವಿದ್ದಲ್ಲಿ ವಿವರಗಳನ್ನು ಮಾರ್ಪಡಿಸಿ ಮತ್ತು ನೀವು ಭರ್ತಿ ಮಾಡಿದ ಫೋಟೋ, ಸಹಿ ಮತ್ತು ಇತರ ವಿವರಗಳನ್ನು ಪರಿಶೀಲಿಸಿದ ನಂತರ ಮತ್ತು ಖಚಿತಪಡಿಸಿದ ನಂತರವೇ ಅಂತಿಮ ಸಲ್ಲಿಕೆ ಮಾಡಿ.

ಪ್ರಮುಖ ದಿನಾಂಕಗಳು

  • ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ 01.08.2024
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 21.08.2024

ನೀವೇನಾದರೂ, ಮೇಲಿನ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಬಯಸಿದರೆ ಈಗಿನಿಂದಲೇ ಅದಕ್ಕಾಗಿ ತಯಾರಿಯನ್ನು ಮಾಡಿಕೊಳ್ಳುವುದು ಅವಶ್ಯಕವಾಗಿದೆ. ಅಷ್ಟೇ ಅಲ್ಲದೆ, ನೇಮಕಾತಿಯ ಅಧಿಸೂಚನೆಗಳಿಗಾಗಿ ಪ್ರತಿದಿನ ಅಧಿಕೃತ ಜಾಲತಾಣಕ್ಕೆ ತೆರಳಿ ಪರಿಶೀಲಿಸಿ. ಹಾಗೆಯೇ ಈ ವರದಿಯನ್ನು ಎಲ್ಲರಿಗೂ ಶೇರ್ ಮಾಡಿ.


Post a Comment

Previous Post Next Post
CLOSE ADS
CLOSE ADS
×