ರೇಷನ್ ಕಾರ್ಡ್ ಗೆ ಅರ್ಜಿಯನ್ನು ಹಾಕಲು ಅವಕಾಶ.!! ಬೇಗನೆ ಅರ್ಜಿಯನ್ನು ಸಲ್ಲಿಸಿ, ಇಲ್ಲಿದೆ ನೋಡಿ ಹೊಸ ಅಪ್ಡೇಟ್:Ration Card Apply Online Karnataka

ರೇಷನ್ ಕಾರ್ಡ್ ಗೆ ಅರ್ಜಿಯನ್ನು ಹಾಕಲು ಅವಕಾಶ.!! ಬೇಗನೆ ಅರ್ಜಿಯನ್ನು ಸಲ್ಲಿಸಿ, ಇಲ್ಲಿದೆ ನೋಡಿ ಹೊಸ ಅಪ್ಡೇಟ್:Ration Card Apply Online Karnataka

Ration card online apply Karnataka: ನಮಸ್ಕಾರ ಕರ್ನಾಟಕದ ಎಲ್ಲಾ ಸಮಸ್ತ ಕನ್ನಡಿಗರಿಗೆ ಸ್ನೇಹಿತರೆ ಇವತ್ತಿನ ಒಂದು ಲೇಖನದಲ್ಲಿ ತಮ್ಮೆಲ್ಲರಿಗೂ ತಿಳಿಸುವುದೇನೆಂದರೆ ಹೊಸ ರೇಷನ್ ಕಾರ್ಡ್ ಗೆ ಅರ್ಜಿಯನ್ನು ಹಾಕಬೇಕು ಅಂದೂಕೊಂಡಿದರೆ ನಿಮಗೆ ಸುವರ್ಣ ಅವಕಾಶವೆಂದು ಹೇಳಬಹುದು ಸ್ನೇಹಿತರೆ ಏಕೆಂದರೆ ತುಂಬಾ ಜನರು ಹೊಸ ರೇಷನ್ ಕಾರ್ಡ್ ಗೆ ಅರ್ಜಿಯನ್ನು ಹಾಕಲು ಕಾಯುತ್ತಿದ್ದಾರೆ ಹಾಗೂ ಹೊಸ ರೇಷನ್ ಕಾರ್ಡಿಗೆ ಅರ್ಜಿಯನ್ನು ಹಾಕಲು ಬೇಕಾಗುವಂತಹ ಮತ್ತು ಹೊಸ ರೇಷನ್ ಕಾರ್ಡಿಗೆ ಅರ್ಜಿಯನ್ನು ಹಾಕಲು ಯಾವಾಗ ಅವಕಾಶವನ್ನು ಮಾಡಿಕೊಡುತ್ತಾರೆ ಎಂಬ ಸಂಪೂರ್ಣವಾದ ಮಾಹಿತಿಯನ್ನು ಈ ಲೇಖನಿಯಲ್ಲಿ ಸಂಪೂರ್ಣವಾಗಿ ವಿವರಿಸಲಾಗಿದೆ ಆದರಿಂದ ಈ ಲೇಖನವನ್ನು ಸಂಪೂರ್ಣವಾಗಿ ಓದಿಕೊಳ್ಳಿ.



ಹೌದು ಸ್ನೇಹಿತರೆ ಹೊಸ ರೇಷನ್ ಕಾರ್ಡ್ಗಳನ್ನು ಎಂಬುದು ಎಷ್ಟು ಮುಖ್ಯ ಎಂಬುದು ನಿಮಗೆಲ್ಲಾ ಈಗಲೇ ಗೊತ್ತೇ ಇದೆ ಈಗಂತೂ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವೇ ಅಧಿಕಾರಕ್ಕೆ ಬಂದ ನಂತರದಲ್ಲಿ ಐದು ಗ್ಯಾರಂಟಿಗಳನ್ನು ಘೋಷಣೆಯನ್ನು ಮಾಡಿದೆ ಈ ಗ್ಯಾರಂಟಿಗಳನ್ನು ನೀವು ಪಡೆಯಬೇಕೆಂದರೆ ಕಡ್ಡಾಯವಾಗಿಯೇ ನೀವು ರೇಷನ್ ಕಾರ್ಡ್ ಹೊಂದಿರಬೇಕಾಗುತ್ತದೆ ಸ್ನೇಹಿತರೆ ಹಾಗಾಗಿ ತುಂಬಾ ಜನರು ರೇಷನ್ ಕಾರ್ಡ್ಗಳನ್ನು ಮಾಡಿಸಲು ಕಾತುರದಿಂದ ಕಾದು ನೋಡುತ್ತಿದ್ದಾರೆ ಎಂದೇ ಹೇಳಬಹುದು ಸ್ನೇಹಿತರೆ ಇವತ್ತಿನ ಒಂದು ಲೇಖನದಲ್ಲಿ ತಮ್ಮೆಲ್ಲರಿಗೂ ತಿಳಿಸುವಂತ ಮಾಹಿತಿ ಇದಾಗಿದೆ.

ರೇಷನ್ ಕಾರ್ಡ್ಗಳನ್ನು ಮಾಡಲು ಕಳೆದೆ ಮೂರು ವರ್ಷಗಳಿಂದ ಯಾವುದೇ ರೀತಿಯ ಸರಕಾರವು ಸರಿಯಾಗಿಯೇ ರೇಷನ್ ಕಾರ್ಡ್ಗಳನ್ನು ಅರ್ಜಿಯನ್ನು ಹಾಕಲು ಅವಕಾಶವನ್ನು ಕೊಟ್ಟಿಲ್ಲ ಒಂದು ವೇಳೆಗಾಗಲೇ ಅವಕಾಶವನ್ನು ಕೊಟ್ಟಿದ್ದರೂ ಕೂಡ ಜನರು ರೇಷನ್ ಕಾರ್ಡಿಗೆ ಅರ್ಜಿಯನ್ನು ಹಾಕಲು ಸರ್ವ ಸಮಸ್ಯೆಯನ್ನು ಅನುಭವಿಸುತ್ತಿದ್ದಾರೆ ಇದರ ಬಗ್ಗೆ ಕೂಡ ಸಂಪೂರ್ಣವಾದ ಮಾಹಿತಿಯನ್ನು ನಾವು ನಿಮಗೆ ತಿಳಿಸಿ ಕೊಡುತ್ತಿದ್ದೇವೆ ಸ್ನೇಹಿತರೆ.

Ration card online apply Karnataka: ರೇಷನ್ ಕಾರ್ಡ್:


ಸ್ನೇಹಿತರೆ ನಿಮಗೆಲ್ಲರಿಗೂ ಕೂಡ ಗೊತ್ತಿರುವಂತೆ ರೇಷನ್ ಕಾರ್ಡನ್ನು ಒಂದು ರೀತಿಯಲ್ಲಿ ಗುರುತಿನ ಆಧಾರವಾಗಿದೆ ಬಳಸಲಾಗುತ್ತದೆ ಜೊತೆಗೆ ಕೇಂದ್ರ ಸರ್ಕಾರವಾಗಲಿ ಅಥವಾ ರಾಜ್ಯ ಸರ್ಕಾರವಾಗಲಿ ಯಾವುದೇ ರೀತಿಯ ಒಂದು ಯೋಜನೆಗಳನ್ನು ಜಾರಿಗೆಯನ್ನು ತಂದರೆ ಕಡ್ಡಾಯವಾಗಿದೆ ರೇಷನ್ ಕಾರ್ಡನ್ನು ಒಂದು ಮಾನದಂಡವಾಗಿದೆ ಬಳಸಲಾಗುತ್ತದೆ ಏಕೆಂದರೆ ಸ್ನೇಹಿತರೆ ಬಿಪಿಎಲ್ ಮತ್ತು ಅಂತೋದಯ ರೇಷನ್ ಕಾರ್ಡ್ಗಳನ್ನು ಬಡತನದ ರೇಖೆಗಿಂತ ಕೆಳಗಿರುವಂತ ಕುಟುಂಬಗಳಿಗೆ ಅಂದರೆ ಬಡವರಿಗೆ ಮಾತ್ರ ನೀಡಲಾಗುತ್ತದೆ ಹಾಗಾಗಿಯೇ ಯಾವುದೇ ರೀತಿಯ ಜನಪರ ಯೋಜನೆಗಳನ್ನು ಜಾರಿಗೆಯನ್ನು ತಂದರೆ ಈ ರೇಷನ್ ಕಾರ್ಡನ್ನು ಒಂದು ಮಾನದಂಡವಾಗಿ ಬಳಸಲಾಗುತ್ತದೆ ಸ್ನೇಹಿತರೆ.

ನಿಮಗೆಲ್ಲರಿಗೂ ತಿಳಿದಿರುವ ನಮ್ಮ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬಂದ ನಂತರದಲ್ಲಿ ಐದು ಗ್ಯಾರಂಟಿಗಳನ್ನು ಜಾರಿಗೆಯನ್ನು ತಂದಿದೆ ಅವುಗಳನ್ನು ಯಾವಂದರೆ 5 ಯೋಜನೆಗಳನ್ನು ಜಾರಿಗೆಯನ್ನು ತರಲಾಗಿದ್ದು ಈ ಐದು ಯೋಜನೆಗಳಿಗೆ ಅಥವಾ ಈ ನಾಲ್ಕು ಯೋಜನೆಗಳಿಗೆ ರೇಷನ್ ಕಾರ್ಡನ್ನು ಒಂದು ಮಾನದಂಡವಾಗಿ ಬಳಸಲಾಗುತ್ತಿದೆ ಸ್ನೇಹಿತರೆ

ನಿಮ್ಮ ಹತ್ತಿರದಲ್ಲಿ ರೇಷನ್ ಕಾರ್ಡ್ಗಳು ಇದ್ದರೆ ಮಾತ್ರ ಈ ಯೋಜನೆಯಡಿ ಲಾಭವನ್ನು ಪಡೆಯಬಹುದಾಗಿದೆ ನಿಮ್ಮ ಹತ್ತಿರ ರೇಷನ್ ಕಾರ್ಡ್ ಇಲ್ಲವೆಂದರೆ ಯಾವುದೇ ರೀತಿಯ ಗ್ಯಾರೆಂಟಿ ಯೋಜನೆಗಳನ್ನು ಅಥವಾ ಸರಕಾರದಿಂದ ಬರುವಂತಹ ಕೆಲವೊಂದು ಯೋಜನೆಗಳ ಲಾಭವನ್ನು ಪಡೆಯಲು ಕಂಡಿತ ಕೂಡ ಸಾಧ್ಯವಾಗುವುದಿಲ್ಲ ..

ಹಾಗಾಗಿಯೇ ಒಂದು ರೇಷನ್ ಕಾರ್ಡ್ಗಳನ್ನು ಎಷ್ಟು ಮುಖ್ಯ ಎಂಬುದು ನಿಮಗೆಲ್ಲರಿಗೂ ಗೊತ್ತೇ ಇದೆ ಸ್ನೇಹಿತರೆ ಇವಾಗ ನಾವು ರೇಷನ್ ಕಾರ್ಡ್ ನಲ್ಲಿ ಎಷ್ಟೊಂದು ವಿಧಗಳಿವೆ ಹಾಗೂ ಯಾವೆಲ್ಲಾ ರೇಷನ್ ಕಾರ್ಡ್ ಗಳಿಂದ ಏನಿದು ಉಪಯೋಗಿ ಎಂಬುದು ಈವಾಗ ತಿಳಿಯೋಣ ಸ್ನೇಹಿತರೆ.

Ration card online apply Karnataka: ರೇಷನ್ ಕಾರ್ಡ್ ನಲ್ಲಿ ಎಷ್ಟು ವಿಧಗಳಿವೆ ನೋಡೋಣ ಬನ್ನಿ.

ನಿಮಗೆಲ್ಲರಿಗೂ ಕೂಡ ಗೊತ್ತಿರುವಂತೆಯೇ ರೇಷನ್ ಕಾರ್ಡ್ಗಳನ್ನು ಐದು ಪ್ರಮುಖವಾದ ರೇಷನ್ ಕಾರ್ಡ್ಗಳನ್ನು ನೀಡಲಾಗುತ್ತಿದ್ದು ಅದರಲ್ಲಿ ಪ್ರಮುಖವಾಗಿವೆ ಮೂರು ರೇಷನ್ ಕಾರ್ಡ್ ಗಳು ಈಗ ಚಾಲ್ತಿಯಲ್ಲಿದೆ ಅವುಗಳು ಯಾವೆಂದು ಇವಾಗ ಇದನ್ನೆಲ್ಲ ತಿಳಿದುಕೊಳ್ಳೋಣ

BPL ರೇಷನ್ ಕಾರ್ಡ್: ಹೌದು ಸ್ನೇಹಿತರೆ ಬಿಪಿಎಲ್ ರೇಷನ್ ಕಾರ್ಡ್ಗಳನ್ನು ಅಂದರೆ ಬಡತನದ ರೇಖೆಗಿಂತ ಕೆಳಗಿರುವಂತ ಕುಟುಂಬಗಳಿಗೆ ಮಾತ್ರಾ ಈ ಬಿಪಿಎಲ್ ರೇಷನ್ ಕಾರ್ಡ್ ಗಳನ್ನು ನೀಡಲಾಗುತ್ತಿದೆ ಅಂದರೆ ಬಿಪಿಎಲ್ ರೇಷನ್ ಕಾರ್ಡ್ ಪಡೆಯಬೇಕೆಂದರೆ ಕೆಲವೊಂದು ನಿಯಮಗಳು ಇದೆ ಹಾಗೂ ಅರ್ಹತೆಗಳನ್ನು ಹೊಂದಿರಬೇಕಾಗುತ್ತದೆ ಸ್ನೇಹಿತರೆ.

ನೀವೇನಾದರೂ ಬಿಪಿಎಲ್ ರೇಷನ್ ಕಾರ್ಡ್ಗಳನ್ನು ಪಡೆಯಬೇಕು ಅಂದರೆ ನಿಮ್ಮ ವಾರ್ಷಿಕವಾಗಿ ಆದಾಯದ 2,50,000 ಕ್ಕಿಂತ ಕಡಿಮೆಯಾಗುತ್ತದೆ ಅಂದರೆ ಮಾತ್ರ ನೀವು ಬಿಪಿಎಲ್ ರೇಷನ್ ಕಾರ್ಡ್ ಪಡೆಯುವುದು ಅರ್ಹತೆಗಳನ್ನು ಪಡೆದಿರುತ್ತಿರಿ.

AAY ರೇಷನ್ ಕಾರ್ಡ್: ಅಂತೋದಯ ರೇಷನ್ ಕಾರ್ಡ್ ಹೌದು ಸ್ನೇಹಿತರೆ ಈ ರೇಷನ್ ಕಾರ್ಡ್ಗಳನ್ನು ಹೊಂದಿದಂತ ಕುಟುಂಬಗಳನ್ನು ಅತ್ಯಂತ ಕಡುಬಡುವರೆಂದು ಸ್ನೇಹಿತರೆ ಗುರುತಿಸಲಾಗುತ್ತದೆ ಹಾಗೂ ಈ ರೇಷನ್ ಕಾರ್ಡ್ಗಳನ್ನು ಪಡೆಯಲು ನಿಮ್ಮ ವಾರ್ಷಿಕವಾಗಿ ಆದಾಯವನ್ನು ಕೇವಲ 15 ಸಾವಿರ ಗಿಂತ ಕೆಳಗಿರಬೇಕಾಗುತ್ತದೆ ಅಂದರೆ ಮಾತ್ರ ಈ ಅಂಥೋದಯ ರೇಷನ್ ಕಾರ್ಡ್ಗಳನ್ನು ಪಡೆಯಲು ಅರ್ಹತೆಗಳನ್ನು ಹೊಂದಿರುತ್ತೀರಿ

APL ರೇಷನ್ ಕಾರ್ಡ್: ಎಪಿಎಲ್ ರೇಷನ್ ಕಾರ್ಡ್ಗಳನ್ನು ಇದನ್ನು ಮಧ್ಯ ತರಗತಿಯಲ್ಲಿ ಕುಟುಂಬಗಳು ಹಾಗೂ ಶ್ರೀಮಂತರ ಕುಟುಂಬಗಳಿಗೆ ಈ ಎಪಿಎಲ್ ರೇಷನ್ ಕಾರ್ಡ್ ಗಳನ್ನು ವಿತರಣೆಯನ್ನು ಮಾಡಲಾಗುತ್ತದೆ ಈ ರೇಷನ್ ಕಾರ್ಡ್ಗಳನ್ನು ಪಡೆಯುವುದರಿಂದ ನೀವು ಸರಕಾರದ ಕಡೆಯಿಂದ ಆರೋಗ್ಯಕ್ಕೆ ಸಂಬಂಧಿಸಿದಂತ ಯೋಜನೆಗಳ ಲಾಭವನ್ನು ಪಡೆಯಬಹುದು ಸ್ನೇಹಿತರೆ.

ಈ ರೀತಿಯಲ್ಲಿ ರೇಷನ್ ಕಾರ್ಡ್ ಗಳಲ್ಲಿ ಮೂರು ರೀತಿಯೆ ರೇಷನ್ ಕಾರ್ಡ್ ಗಳನ್ನು ಪ್ರಮುಖವಾಗಿದೆ ವಿಂಗಡಣೆಯ ಮಾಡಲಾಗಿದೆ ಸ್ನೇಹಿತರೆ ನೀವು ಈ ಮೇಲೆ ನೀಡಿದಂತಹ ಯಾವ ರೇಷನ್ ಕಾರ್ಡಿಗೆ ಅರ್ಜಿಯನ್ನು ಹಾಕಲು ಬಯಸುತ್ತೀರಿ ಎಂಬುವುದನ್ನು ನೀವು ಆಯ್ಕೆಯನ್ನು ಮಾಡಿಕೊಳ್ಳಬೇಕಾಗುತ್ತದೆ.

Ration card online apply Karnataka: ರೇಷನ್ ಕಾರ್ಡಗೆ ಅರ್ಜಿಯನ್ನು ಹಾಕಲು ಇರಬೇಕಾದಂತಹ ಅರ್ಹತೆಗಳು ಏನು:

  • ನೀವೇನಾದರೂ ಬಿಪಿಎಲ್ ಮತ್ತು ಅಂತೋದಯ ರೇಷನ್ ಕಾರ್ಡ್ ಗಳಿಗೆ ಅರ್ಜಿಯನ್ನು ಸಲ್ಲಿಸಬೇಕು ಅಂದುಕೊಂಡಿದ್ದರೆ ಸ್ನೇಹಿತರೆ ಕಡ್ಡಾಯವಾಗಿದೆ ಈ ಕೆಳಗಡೆ ನೀಡಲಾದಂತ ಅರ್ಹತೆಗಳನ್ನು ಹೊಂದಿರಬೇಕಾಗುತ್ತದೆ ಸ್ನೇಹಿತರೆ.
  • ಬಿಪಿಎಲ್ ರೇಷನ್ ಕಾರ್ಡ್ಗಳನ್ನು ಅರ್ಜಿಯನ್ನು ಹಾಕಲು ಬಯಸಿದವರು ತಮ್ಮ ವರ್ಷದ ಆರ್ಥಿಕ ಆದಾಯವನ್ನು 2,50,000 ಕ್ಕಿಂತ ಕೆಳಗಡೆ ಇರಬೇಕು.
  • ಈ ರೇಷನ್ ಕಾರ್ಡಿಗೆ ಅರ್ಜಿಯನ್ನು ಹಾಕಲು ಭಾರತದ ಪ್ರಜೆಯಾಗಿರಬೇಕು ಮತ್ತು ಯಾವುದಾದ್ರೂ ಕೂಡ ರಾಜ್ಯದ ಗುರುತಿನ ಪುರಾವೆಗಳನ್ನು ಹೊಂದಿರಬೇಕು.
  • ಒಂದು ಕುಟುಂಬದಲ್ಲಿನ ಒಬ್ಬರಿಗೆ ಮಾತ್ರವೇ ಅಂದರೆ ಒಂದೇ ಕುಟುಂಬಕ್ಕೆ ಒಂದೇ ರೇಷನ್ ಕಾರ್ಡ್ಗೆ ಅರ್ಜಿಯನ್ನು ಹಾಕಲು ಅವಕಾಶವಿರುತ್ತದೆ.
  • ನೀವೇನಾದರೂ ಕೂಡ ನಗರ ಪ್ರದೇಶದಲ್ಲಿ ವಾಸಿಸುತ್ತಿದ್ದ ಮಾಡುತ್ತಿದ್ದರೆ ನೀವು ನೂರು ಚದರ್ ಮೀಟರ್ ಗಿಂತ ಹೆಚ್ಚು ಜಾಗವನ್ನು ಅಥವಾ ಭೂಮಿಯನ್ನು ಹೊಂದಿರಬಾರದು.
  • ರೇಷನ್ ಕಾರ್ಡ್ ಗೆ ಅರ್ಜಿಯನ್ನು ಹಾಕಲು ಬಯಸುವಂತಹ ಕುಟುಂಬದಲ್ಲಿ ಸರಕಾರಿ ನೌಕರಿಯಲ್ಲಿ ಒಂದಿದ್ದರೆ ಅಂತ ಕುಟುಂಬಗಳಿಗೆ ರೇಷನ್ ಕಾರ್ಡಿಗೆ ಅರ್ಜಿಯನ್ನು ಹಾಕಲು ಅವಕಾಶಗಳು ಇರುವುದಿಲ್ಲ.
  • ರೇಷನ್ ಕಾರ್ಡ್ ಅರ್ಜಿಯನ್ನು ಹಾಕಲು ಬಯಸುವಂತಹ ಕುಟುಂಬವು ಯಾವುದೇ ರೀತಿಯ ಸ್ವಂತದ ಬಳಕೆಗಾಗಿ ಅಂದರೆ ಕಾರು ಹಾಗೂ ನಾಲ್ಕು ಚಕ್ರದ ಯಾವುದೇ ರೀತಿಯ ವಾಹನವನ್ನು ಹೊಂದಿರಬಾರದು.
  • ಗ್ರಾಮೀಣ ಪ್ರದೇಶದಲ್ಲಿ ಆಗಲಿ ಅಥವಾ ನಗರ ಪ್ರದೇಶದಲ್ಲಿ ಆಗಲಿ ವಾಸವನ್ನು ಮಾಡುತ್ತಿರುವಂತ ಜನರು ಹೊಸ ರೇಷನ್ ಕಾರ್ಡಿಗೆ ಅರ್ಜಿಯನ್ನು ಹಾಕಲು ಬಯಸಿದರೆ 1 ಹೆಕ್ಟರಿಗಿಂತ ಕಡಿಮೆ ಭೂಮಿಯನ್ನು ಹೊಂದಿರಬೇಕಾಗುತ್ತದೆ ಸ್ನೇಹಿತರೆ.

ಈ ಮೇಲೆ ನೀಡಿದಂತಹ ಎಲ್ಲಾ ಅರಹತೆಗಳನ್ನು ನೀವು ಹೊಂದಿದ್ದರೆ ಅಥವಾ ನಿಮ್ಮ ಕುಟುಂಬಕ್ಕೆ ಬಂದಿದ್ದರೆ ನೀವು ಹೊಸ ರೇಷನ್ ಕಾರ್ಡಿಗೆ ಅರ್ಜಿಯನ್ನು ಹಾಕಲು ಅವಕಾಶವಿರುತ್ತದೆ.

Ration card online apply Karnataka: ಹೊಸ ರೇಷನ್ ಕಾರ್ಡಿಗೆ ಅರ್ಜಿಯನ್ನು ಹಾಕಲು ಬೇಕಾಗುವಂತಹ ದಾಖಲಾತಿಗಳು ಯಾವುವು :

ಆಧಾರ್ ಕಾರ್ಡ್: ಹೌದು ಸ್ನೇಹಿತರೆ ನೀವು ಕೂಡ ಹೊಸ ರೇಷನ್ ಕಾರ್ಡಿಗೆ ಅರ್ಜಿಯನ್ನು ಹಾಕಲು ಅಂದುಕೊಂಡಿದ್ದರೆ ಕಡ್ಡಾಯವಾಗಿದೆ ನಿಮ್ಮ ಕುಟುಂಬದ ಎಲ್ಲಾ ಸದಸ್ಯರ ಕೂಡ ಆಧಾರ್ ಕಾರ್ಡ್ ಬೇಕಾಗುತ್ತದೆ ಮತ್ತು ಈ ಆಧಾರ್ ಕಾರ್ಡ್ ಗಳಿಗೆ ನಿಮ್ಮ ಮೊಬೈಲ್ ನಂಬರ್ ಲಿಂಕ್ ಇರಬೇಕಾಗುತ್ತದೆ. ಜೊತೆಗೆ ಈ ಆಧಾರ್ ಕಾರ್ಡನ್ನು ಭಾರತದಲ್ಲಿನ ನಾಗರಿಕನೆಂದು ಗುರುತಿಸಲು ಈ ಆಧಾರ್ ಕಾರ್ಡನ್ನು ಕಡ್ಡಾಯವಾಗಿದೆ ರೇಷನ್ ಕಾರ್ಡ್ ಅರ್ಜಿಯನ್ನು ಹಾಕಲು ಕಡ್ಡಾಯ ಕೇಳಲಾಗುತ್ತದೆ.

ಜಾತಿ ಪ್ರಮಾಣ ಪತ್ರ: ಹೌದು ಸ್ನೇಹಿತರೆ ಹೊಸ ರೇಷನ್ ಕಾರ್ಡ್ ಗೆ ಅರ್ಜಿಯನ್ನು ಹಾಕಲು ನಿಮ್ಮ ಹತ್ತಿರ ಕಂಡಿತ ಜಾತಿ ಪ್ರಮಾಣ ಪತ್ರವನ್ನು ನೀಡಬೇಕಾಗುತ್ತದೆ ನಮ್ಮ ಭಾರತೀಯ ದೇಶದಲ್ಲಿ ಅನೇಕ ಧರ್ಮಗಳು ಹಾಗೂ ಜಾತಿಗಳನ್ನು ಹೊಂದಿದ್ದಾರೆ ಸ್ನೇಹಿತರೆ ಹಾಗಾಗಿಯೇ ಪ್ರತಿಯೊಬ್ಬರೂ ಕೂಡ ಜಾತಿ ಪ್ರಮಾಣ ಪತ್ರವನ್ನು ಮಾಡಿಸಿರುತ್ತಾರೆ ಮತ್ತು ಈ ಜಾತಿ ಮತ್ತು ಪ್ರಮಾಣ ಪತ್ರವನ್ನು ಹೊಸ ರೇಷನ್ ಕಾರ್ಡಿಗೆ ಅರ್ಜಿಯನ್ನು ಹಾಕಲು ಕೇಳಲಾಗುತ್ತದೆ ಸ್ನೇಹಿತರೆ ಅದರಲ್ಲಿ ST SC ಜನಾಂಗದ ಕುಟುಂಬಗಳಿಗೆ ಅರ್ಜಿಯನ್ನು ಹಾಕಲು ಕಡ್ಡಾಯವಾಗಿದೆ ಜಾತಿ ಪ್ರಮಾಣಪತ್ರ ಕೇಳಲಾಗುತ್ತದೆ ಏಕೆಂದರೆ ಇದರಿಂದ ಅವರಿಗೆ ಹೆಚ್ಚಿನ ಸೌಲಭ್ಯಗಳ ನೀಡಲು ಅವಕಾಶವಿರುತ್ತದೆ ಸ್ನೇಹಿತರೆ.

ಆದಾಯ ಪ್ರಮಾಣ ಪತ್ರ: ಹೌದು ಸ್ನೇಹಿತರೆ ಹೊಸ ರೇಷನ್ ಕಾರ್ಡಿಗೆ ಅರ್ಜಿಯನ್ನು ಹಾಕಲು ಬಯಸುವಂತಹ ಅಭ್ಯರ್ಥಿಗಳು ತಮ್ಮ ಕುಟುಂಬದ ಯಾವುದಾದರೂ ಒಬ್ಬ ವ್ಯಕ್ತಿಯ ಆದಾಯವನ್ನು ಪ್ರಮಾಣ ಪತ್ರವನ್ನು ಕಡ್ಡಾಯವಾಗಿಯೇ ನೀಡಬೇಕಾಗುತ್ತದೆ ಏಕೆಂದರೆ ಈ ಆದಾಯ ಪ್ರಮಾಣಪತ್ರ ನಿಮ್ಮ ವಾರ್ಷಿಕವಾಗಿ ಆದಾಯ ಎಷ್ಟು ಇರುತ್ತದೆ ಎಂಬ ಪಕ್ಕಾ ಮಾಹಿತಿಯನ್ನು ಸಿಗುತ್ತದೆ ಹಾಗಾಗಿ ಆದಾಯ ಪ್ರಮಾಣ ಪತ್ರವನ್ನು ಹೊಸ ರೇಷನ್ ಕಾರ್ಡಿಗೆ ಅರ್ಜಿಯನ್ನು ಹಾಕಲು ಕಡ್ಡಾಯ ಕೇಳಲಾಗುತ್ತದೆ.

ಜನನ ಪ್ರಮಾಣ ಪತ್ರ: ಈ ಜನನ ಪ್ರಮಾಣ ಪತ್ರವನ್ನು ಆರು ವರ್ಷದ ಒಳಗಿನ ಮಕ್ಕಳಿಗೆ ಮಾತ್ರ ಹೊಸ ರೇಷನ್ ಕಾರ್ಡಿಗೆ ಅರ್ಜಿಯನ್ನು ಹಾಕಲು ಅಥವಾ ನಿಮ್ಮಲ್ಲಿ ರೇಷನ್ ಕಾರ್ಡ್ ಇದ್ದು ಅದರಲ್ಲಿ ನಿಮ್ಮ ಮಕ್ಕಳನ್ನು ಸೇರಿಸಿಕೊಳ್ಳಬೇಕು ಅಂದರೆ ಜನನ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ನೀಡಬೇಕಾಗುತ್ತದೆ.

ಮೊಬೈಲ್ ಸಂಖ್ಯೆ: ಹೊಸ ರೇಷನ್ ಕಾರ್ಡ್ ಗೆ ಅರ್ಜಿಯನ್ನು ಹಾಕಲು ಮೊಬೈಲ್ ಸಂಖ್ಯೆಯನ್ನು ನೀಡಬೇಕಾಗುತ್ತದೆ ಏಕೆಂದರೆ ರೇಷನ್ ಕಾರ್ಡ್ ಗೆ ಸಂಬಂಧಿಸಿದಂತೆ ಯಾವುದೇ ರೀತಿಯ ಅಪ್ಡೇಟ್ ಇದ್ದರೆ ನಿಮ್ಮ ಮೊಬೈಲ್ ಸಂಖ್ಯೆಗಳನ್ನು ಕಳಿಸಲಾಗುತ್ತದೆ.

ಈ ಮೇಲೆ ನೀಡಿದಂತಹ ಎಲ್ಲಾ ದಾಖಲಾತಿಗಳು ನಿಮ್ಮ ಹತ್ತಿರದಲ್ಲಿ ಇದ್ದರೆ ನೀವು ಹೊಸ ರೇಷನ್ ಕಾರ್ಡಿಗೆ ಅರ್ಜಿಯನ್ನು ಸಲ್ಲಿಸಬಹುದು ಹಾಗೂ ಹೊಸ ರೇಷನ್ ಕಾರ್ಡನ್ನು ನೀವು ಪಡೆದುಕೊಳ್ಳಬೇಕು.

Ration card online apply Karnataka: ಹೊಸ ರೇಷನ್ ಕಾರ್ಡಿಗೆ ಅರ್ಜಿಯನ್ನು ಹಾಕಲು ಯಾವಾಗ ಪ್ರಾರಂಭವಾಗುತ್ತದೆ:

ಸ್ನೇಹಿತರೆ ಈಗಾಗಲೇ ಹೊಸ ರೇಷನ್ ಕಾರ್ಡಿಗೆ ಅರ್ಜಿಯನ್ನು ಹಾಕಲು ಐದರಿಂದ ಆರು ಸಲ ಅವಕಾಶವನ್ನು ಮಾಡಿಕೊಡಲಾಗಿದ್ದು ನೀವೇನಾದರೂ ಹೊಸ ರೇಷನ್ ಕಾರ್ಡ್ ಗೆ ಅರ್ಜಿಯನ್ನು ಹಾಕಬೇಕು ಅಂದುಕೊಂಡಿದ್ದರೆ ಸ್ನೇಹಿತರೆ ಇದೇ ತಿಂಗಳು ಅಂದರೆ ಜುಲೈ 20ನೇ ತಾರೀಖಿನಂದು ಹಾಗೂ ಜುಲೈ 25ನೇ ತಾರೀಖಿನಂದು ಹೊಸ ರೇಷನ್ ಕಾರ್ಡಿಗೆ ಅರ್ಜಿಯನ್ನು ಹಾಕಲು ಅವಕಾಶವಿರುತ್ತದೆ, ಹಾಗಾಗಿ ಹೊಸ ರೇಷನ್ ಕಾರ್ಡ್ ಗೆ ಅರ್ಜಿಯನ್ನು ಹಾಕಲು ಯಾವುದೇ ರೀತಿ ಅಪ್ಡೇಟ್ ಬೇಗ ಪಡೆಯಬೇಕೆಂದರೆ ನಮ್ಮ ಜಾಲತಾಣವನ್ನು ಅನುಸರಿಸಿ.

ರೇಷನ್ ಕಾರ್ಡ್ ಅರ್ಜಿಯನ್ನು ಸಲ್ಲಿಸಲಿಕೆ ಬೇಕಾಗುವಂತಹ ಲಿಂಕ್: https://ahara.kar.nic.in/public_new_rc/


Post a Comment

Previous Post Next Post
CLOSE ADS
CLOSE ADS
×