Ration card online apply Karnataka | ಹೊಸ ರೇಷನ್ ಕಾರ್ಡ್ ಅರ್ಜಿ ಹಾಗೂ ತಿದ್ದುಪಡಿಗೆ ಕೇವಲ ಒಂದು ದಿನ ಮಾತ್ರ ಅವಕಾಶ ಬೇಗ ಅರ್ಜಿ ಸಲ್ಲಿಸಿ

Ration card online apply Karnataka | ಹೊಸ ರೇಷನ್ ಕಾರ್ಡ್ ಅರ್ಜಿ ಹಾಗೂ ತಿದ್ದುಪಡಿಗೆ ಕೇವಲ ಒಂದು ದಿನ ಮಾತ್ರ ಅವಕಾಶ ಬೇಗ ಅರ್ಜಿ ಸಲ್ಲಿಸಿ

Ration card online apply Karnataka:- ನಮಸ್ಕಾರ ಸ್ನೇಹಿತರೆ ಈ ಮೂಲಕ ಕರ್ನಾಟಕ ಪಬ್ಲಿಕ್ ವಿಕ್ಷಕರಿಗೆ ತಿಳಿಸುವುದೇನೆಂದರೆ ಯಾರು ಹೊಸ ರೇಷನ್ ಕಾರ್ಡಿಗೆ ಅರ್ಜಿ ಹಾಕಲು ಬಯಸಿದ್ದೀರಾ ಮತ್ತು ರೇಷನ್ ಕಾರ್ಡ್ ನಲ್ಲಿ ಸದಸ್ಯರು ಸೇರ್ಪಡೆಗೆ ಕಾಯ್ತಾ ಇದ್ದೀರಾ ಅಂತವರಿಗೆ ಒಂದು ಗುಡ್ ನ್ಯೂಸ್ ಎಂದು ಹೇಳಬಹುದು ಏನಪ್ಪಾ ಅಂದರೆ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಹಾಕಲು ಹಾಗೂ ತಿದ್ದುಪಡಿಗೆ ಒಂದು ದಿನ ಅವಕಾಶ ಕೊಡಲಾಗಿದ್ದು ಯಾವ ದಿನ ಎಂದು ತಿಳಿಯಬೇಕಾದರೆ ಈ ಲೇಖನನ್ನು ಪೂರ್ತಿಯಾಗಿ ಓದಿ ಮತ್ತು ರೇಷನ್ ಕಾರ್ಡ್ ಮಾಡಿಸಲು ಬೇಕಾಗುವ ದಾಖಲಾಯಿತು ವಿವರಣೆ ನೀಡಲಾಗಿದೆ



(Ration card online apply Karnataka) ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಹಾಕಲು ಅವಕಾಶ ?

ಸ್ನೇಹಿತರೆ ನಿಮಗೆಲ್ಲರಿಗೂ ಗೊತ್ತಿರುವಂತೆ ಒಂದು ರೇಷನ್ ಕಾರ್ಡ್ ಎಷ್ಟು ಮುಖ್ಯ ಎಂಬುದು ನಿಮಗೆ ತಿಳಿದೇ ಇದೆ ಒಂದು ರೇಷನ್ ಕಾರ್ಡ್ ನಿಮ್ಮ ಮನೆಯಲ್ಲಿದ್ದರೆ ಸರ್ಕಾರ ಕಡೆಯಿಂದ ಹಲವು ಯೋಜನೆಗಳ ಪ್ರಯೋಜನ ಪಡೆಯಬಹುದು & ನಮ್ಮ ಕರ್ನಾಟಕದಲ್ಲಿ ಒಂದು ರೇಷನ್ ಕಾರ್ಡ್ ಇದ್ದರೆ ತಿಂಗಳಿಗೆ 5 ರಿಂದ 6 ಸಾವಿರ ರೂಪಾಯಿ ಹಣ ಪಡೆಯಬಹುದು ಎಂದು ಹೇಳಬಹುದು

ಹಾಗಾಗಿ ತುಂಬಾ ಜನರು (Ration card online apply Karnataka) ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಹಾಕಲು ಕಾಯ್ತಾ ಇದ್ದವರಿಗೆ ಸರಕಾರ ಕಡೆಯಿಂದ ಈ ಹಿಂದೆ ತಿಳಿಸಿದಂತೆ ಏಪ್ರಿಲ್ 1 ರಿಂದ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಹಾಕಲು ಮತ್ತು ತಿದ್ದುಪಡಿಗೆ ಸರ್ಕಾರ ಕಡೆಯಿಂದ ಅವಕಾಶ ನೀಡಲಾಗುತ್ತದೆ ಎಂದು ಅಧಿಕೃತ ಮಾಹಿತಿಯನ್ನು ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಳ್ಳಲಾಗಿತ್ತು ಅದರ ಆಧಾರವನ್ನು ಈ ಕೆಳಗಡೆ ನೀಡಿದ್ದೇವೆ ನೀವು ಕೂಡ ಗಮನಿಸಬಹುದು

ಸರ್ಕಾರ ಕಡೆಯಿಂದ ಅಫೀಷಿಯಲ್ ಆಗಿ ಬಿಡುಗಡೆ ಮಾಡಿದಂತ ಪೋಸ್ಟ್ ಆಗಿದ್ದು ಆದರೆ ಏಪ್ರಿಲ್ 1 ರಿಂದ ಹೊಸ (Ration card online apply Karnataka) ರೇಷನ್ ಕಾರ್ಡ್ ಗೆ ಅರ್ಜಿ ಹಾಕಲು ಅವಕಾಶ ಮಾಡಿಕೊಡಲಿಲ್ಲ ಕಾರಣ ಏನಪ್ಪಾ ಅಂದರೆ ಇವಾಗ ಲೋಕಸಭೆ ಚುನಾವಣೆಗಳು ನಡೆಯುತ್ತಿರುವ ಕಾರಣದಿಂದ ಮತ್ತು ನೀತಿ ಸಹಿತ ಜಾರಿಗೆ ಇರುವುದರಿಂದ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಹಾಕಲು ಅವಕಾಶ ಕೊಡಲು ಸಾಧ್ಯವಿಲ್ಲ ಎಂದು ಸರ್ಕಾರ ಕಡೆಯಿಂದ ಆದೇಶ ಬಂದಿದೆ

ಮತ್ತು ನಿಮಗೆ ಅನಿಸಬಹುದು ಯಾವಾಗ ಹೊಸ ರೇಷನ್ ಕಾರ್ಡಿಗೆ ಅರ್ಜಿ ಹಾಕಲು ಮತ್ತು ತಿದ್ದುಪಡಿಗೆ ಅವಕಾಶ (Ration card online apply Karnataka) ಕೊಡುತ್ತಾರೆ ಎಂದು ಅದಕ್ಕೆ ಇಲ್ಲಿದೆ ಸಂಪೂರ್ಣ ಮಾಹಿತಿ ಏನಪ್ಪಾ ಅಂದರೆ ಲೋಕಸಭೆ ಚುನಾವಣೆಗಳ ಮುಗಿದ ನಂತರ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಹಾಕಲು ಅವಕಾಶ ಕೊಡಲಾಗುತ್ತದೆ ಎಂದು ಕರ್ನಾಟಕ ಸರಕಾರ ಕಡೆಯಿಂದ ಆದೇಶ ಮಾಡಲಾಗಿದೆ

ಈ ಹಿಂದೆ ಏಪ್ರಿಲ್ 6ನೇ ತಾರೀಕಿನಂದು ಹೊಸ ರೇಷನ್ ಕಾರ್ಡಿಗೆ ಅರ್ಜಿ ಹಾಕಲು ಮತ್ತು ತಿದ್ದುಪಡಿಗೆ (Ration card online apply Karnataka) ಅವಕಾಶ ಕೊಟ್ಟಿತ್ತು ಆದರೆ ಇದು ತುಂಬಾ ಜನರಿಗೆ ಗೊತ್ತೇ ಇಲ್ಲ.

(Ration card online apply Karnataka) ಹೊಸ ರೇಷನ್ ಕಾರ್ಡ ಗೆ ಮತ್ತು ತಿದ್ದುಪಡಿಗೆ ಒಂದು ದಿನ ಮಾತ್ರ ಅವಕಾಶ ?

ಹೌದು ಸ್ನೇಹಿತರೆ ನೀವೇನಾದರೂ ಹೊಸ ರೇಷನ್ ಕಾರ್ಡು ಮತ್ತು ರೇಷನ್ ಕಾರ್ಡ್ ನಲ್ಲಿರುವ ಸದಸ್ಯರ ಹೆಸರು ಸೇರ್ಪಡೆಗೆ ಸರ್ಕಾರ ಕಡೆಯಿಂದ ಒಂದು ದಿನಗಳ ಕಾಲಾವಕಾಶ ಕೊಟ್ಟಿದೆ ಕಾರಣ ಏನಪ್ಪಾ ಅಂದರೆ ಆರೋಗ್ಯಕ್ಕೆ ಸಂಬಂಧಿಸಿದಂತೆ ಹಾಗೂ ಎಮರ್ಜೆನ್ಸಿ ಸರ್ವಿಸ್ ಗಳಿಗಾಗಿ ಹೊಸ ರೇಷನ್ ಕಾರ್ಡ್ ಮಾಡಿಸಲು ಮತ್ತು ಸದಸ್ಯರ ಸೇರ್ಪಡೆಗೆ ಏಪ್ರಿಲ್ 16ನೇ ತಾರೀಖಿನಂದು ಒಂದು ದಿನಗಳ ಕಾಲ ಅವಕಾಶ ಕೊಡಲಾಗಿದೆ

ಹೌದು ಸ್ನೇಹಿತರೆ ಏಪ್ರಿಲ್ 16ನೇ ತಾರೀಕು ತುರ್ತು ಸಂದರ್ಭದಲ್ಲಿ ಹೊಸ ರೇಷನ್ ಕಾರ್ಡ್ ಗೆ ಮತ್ತು ತಿದ್ದುಪಡಿಗೆ ಅವಕಾಶವನ್ನು ಸರ್ಕಾರ ಕಡೆಯಿಂದ ಮಾಡಿಕೊಡಲಾಗಿದೆ ಈ ದಿನ ನೀವು ನಿಮ್ಮ ಹತ್ತಿರದ ಗ್ರಾಮವನ್ ಮತ್ತು ಕರ್ನಾಟಕವನ್ನು ಹಾಗೂ ಬೆಂಗಳೂರು ಒನ್ ಆನ್ಲೈನ್ ಸೆಂಟರ್ ಗಳಲ್ಲಿ ನಿಮಗೆ ಹೊಸ ರೇಷನ್ ಕಾರ್ಡಿಗೆ ಅರ್ಜಿ ಹಾಕಲು ಮತ್ತು ತಿದ್ದುಪಡಿಗೆ ಅವಕಾಶವಿರುತ್ತದೆ ಎಂಬ ಮಾಹಿತಿ ಹೊರಬಂದಿದೆ

ಏಪ್ರಿಲ್ 16ನೇ ತಾರೀಕಿನಂದು ನೀವು ತುರ್ತು ಸಂದರ್ಭದಲ್ಲಿ ಹೊಸ ರೇಷನ್ ಕಾರ್ಡ್ ಮತ್ತು ತಿದ್ದುಪಡಿಗೆ ಅವಕಾಶ ಮಾಡಿಕೊಡಲಾಗಿದೆ ಎಂಬ ಮಾಹಿತಿ ಹೊರ ಬಂದಿದೆ ಈ ದಿನ ನೀವು ಮೇಲೆ ನೀಡಿದ ಆನ್ಲೈನ್ ಸೆಂಟರ್ ಗಳಿಗೆ ಭೇಟಿ ನೀಡಿ

(Ration card online apply Karnataka) ಬೇಕಾಗುವ ದಾಖಲಾತಿಗಳು ?

  • ಆಧಾರ್ ಕಾರ್ಡ್
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ (ಕುಟುಂಬದ ಮುಖ್ಯಸ್ಥರು)
  • ಜನನ ಪ್ರಮಾಣ ಪತ್ರ (6 ವರ್ಷದ ಒಳಗಿನ ಮಕ್ಕಳಿಗೆ)
  • ಮೊಬೈಲ್ ಸಂಖ್ಯೆ (ಆಧಾರ್ ನೊಂದಿಗೆ ಲಿಂಕ್ ಇರಬೇಕು)
  • ಇತ್ತೀಚಿನ ಭಾವಚಿತ್ರ (photo)

ಈ ಮೇಲೆ ನೀಡಿದ ಎಲ್ಲಾ ದಾಖಲಾತಿಗಳನ್ನು ನಿಮ್ಮ ಹತ್ತಿರದ ಆನ್ಲೈನ್ ಸೆಂಟರ್ ಗಳಿಗೆ ತೆಗೆದುಕೊಂಡು 16/04/2024 ರಂದು ತುರ್ತು ಪರಿಸ್ಥಿತಿ ಇದ್ದರೆ ನೀವು ಹೊಸ ರೇಷನ್ ಕಾರ್ಡಿಗೆ ಅರ್ಜಿ ಹಾಕಬಹುದು ಮತ್ತು ನಿಮ್ಮ ರೇಷನ್ ಕಾರ್ಡ್ ಇತರ ಸದಸ್ಯರನ್ನು ಸೇರಿಸಿಕೊಳ್ಳಬಹುದು

Post a Comment

Previous Post Next Post
CLOSE ADS
CLOSE ADS
×