BMTC 2500 ಹುದ್ದೆಗಳ ನೇಮಕಾತಿ! ಜಸ್ಟ್ PUC ಪಾಸ್ ಆದರೆ ಸಾಕು..! ಇಲ್ಲಿದೆ ನೋಡಿ ಡೈರೆಕ್ಟ್ ಲಿಂಕ್ ಅರ್ಜಿ ಸಲ್ಲಿಸಿ

BMTC 2500 ಹುದ್ದೆಗಳ ನೇಮಕಾತಿ! ಜಸ್ಟ್ PUC ಪಾಸ್ ಆದರೆ ಸಾಕು..! ಇಲ್ಲಿದೆ ನೋಡಿ ಡೈರೆಕ್ಟ್ ಲಿಂಕ್ ಅರ್ಜಿ ಸಲ್ಲಿಸಿ

ಇಂದಿನ ಈ ಲೇಖನಕ್ಕೆ ನಿಮ್ಮೆಲ್ಲರಿಗೂ ಸ್ವಾಗತ.BMTC 2,500 ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳುತ್ತಿದೆ.ನೀವು ಅರ್ಜಿ ಸಲ್ಲಿಸಬೇಕಾ ಹಾಗಿದ್ದರೆ ನಿಮಗೆ ಅಂತಲೇ ಇದೆ ಲೇಖನ ಕೊನೆವರೆಗೂ ಓದಿ.



ಇದೀಗ ಬಿ ಎಂ ಟಿ ಸಿ 2500 ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಆಹ್ವಾನಿಸಲಾಗಿದೆ ಆಸಕ್ತರು ಕೂಡಲೇ ಅರ್ಜಿ ಸಲ್ಲಿಸಿ ಸಂಪೂರ್ಣ ಮಾಹಿತಿ ಈ ಕೆಳಗಡೆ ನೀಡಿದ್ದೇನೆ.

ನಾವು ಸಾಮಾನ್ಯವಾಗಿ ಯಾವುದೇ ಹುದ್ದೆಗಳಿಗೆ ಅರ್ಜಿ ಸಲ್ಲಿಸಬೇಕಾದರೆ ಕೆಲವೊಂದಿಷ್ಟು ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ ಉದಾಹರಣೆಗೆ ಹೇಳಬೇಕೆಂದರೆ ವಿದ್ಯಾರ್ಹತೆ ಏನಾಗಿರಬೇಕು..? ಒಟ್ಟು ಎಷ್ಟು ಹುದ್ದೆಗಳಿವೆ ..? ಎಷ್ಟು ಸಂಬಳ ನೀಡುತ್ತಾರೆ..?

ನಿಮ್ಮೆಲ್ಲ ಈ ಪ್ರಶ್ನೆಗೆ ಈ ಕೆಳಗಡೆ ನಿಮಗಂತೆ ಸಂಪೂರ್ಣ ವಿವರವಾಗಿ ಮಾಹಿತಿ ನೀಡಿದ್ದೇನೆ ಲೇಖನ ಕೊನೆಯವರೆಗೂ ಓದಿ.

BMTC ಮ್ಯಾನೇಜರ್ ಗ್ರೇಡ್ III ಹುದ್ದೆಗಳ ನೇಮಕಾತಿ 2024:

ಎಲ್ಲ ಅಭ್ಯರ್ಥಿಗಳ ಗಮನಕ್ಕೆ ಏನೆಂದರೆ ಯಾರು ಕೂಡ ಲೇಖನವನ್ನ ಅರ್ಧಂಬರ್ಧ ಓದಬೇಡಿ ಏಕೆಂದರೆ ಅರ್ಧಂಬರ್ಧ ಓದಿದರೆ ಎಲ್ಲವೂ ಅರ್ಧಂಬರ್ಧ ಅರ್ಥವಾಗುತ್ತದೆ ಹೀಗಾಗಿ ಲೇಖನ ಪೂರ್ಣವಾಗಿ ಓದಿ.

ಇಲಾಖೆ ಹೆಸರು..?

BMTC (ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ)

ಹುದ್ದೆಯ ವಿವರ:

ಮೇಲ್ವಿಚಾರಕ (KK&RPC)

ಮ್ಯಾನೇಜರ್ ಗ್ರೇಡ್ III

RPC 2286 ಹುದ್ದೆಗಳು ಖಾಲಿ ಇವೆ.

KK 214 ಹುದ್ದೆಗಳು ಖಾಲಿ ಇವೆ.

ಒಟ್ಟು ಎಷ್ಟು ಹುದ್ದೆಗಳಿವೆ..?

ಸದ್ಯ ಬಿಎಂಟಿಸಿ ನಲ್ಲಿ ಒಟ್ಟು 2500 ಹುದ್ದೆಗಳು ಖಾಲಿ ಇವೆ.

ಅರ್ಜಿ ಆನ್ಲೈನ್ ಮೂಲಕ ಸಲ್ಲಿಸಬೇಕಾಗುತ್ತದೆ.

ಅರ್ಜಿ ಸಲ್ಲಿಸಲು ವಿದ್ಯಾ ಅರ್ಹತೆ ಏನಾಗಿರಬೇಕು..?

 ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯ ಅಥವಾ ಶಿಕ್ಷಣ ಮಂಡಳಿಯಿಂದ ಅಭ್ಯರ್ಥಿಗಳು 12ನೇ ತರಗತಿ ಪಾಸ್ ಆಗಿರಬೇಕಾಗುತ್ತದೆ ಅಥವಾ KEA BMTC ಮ್ಯಾನೇಜರ್ ನೇಮಕಾತಿಗೆ ಅರ್ಹತೆ ಪಡೆಯಲು ಅಭ್ಯರ್ಥಿಗಳು ತಾಂತ್ರಿಕ ಶಿಕ್ಷಣ ಡಿಪ್ಲೋಮಾ ಕೂಡ ಪಾಸ್ ಆಗಿರಬೇಕು.

ಅರ್ಜಿ ಸಲ್ಲಿಸುವ ದಿನಾಂಕ:

ಅರ್ಜಿ ಪ್ರಾರಂಭವಾಗುತ್ತೆ 19 ಏಪ್ರಿಲ್ 2024 ಹಾಗೂ ಅರ್ಜಿ ಕೊನೆಯಾಗುತ್ತದೆ 18 ಮೇ 2024.

ಅರ್ಜಿ ಸಲ್ಲಿಸಲು ವಯೋಮಿತಿ ಎಷ್ಟಿರಬೇಕು..?

ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ಪೂರೈಸಿರಬೇಕು ಗರಿಷ್ಠ 35 ವರ್ಷಗಳ ಒಳಗಡೆ ಇರಬೇಕಾಗುತ್ತದೆ.

ವಯೋಮಿತಿ ಸಡಿಲಿಕೆ ಕೂಡ ಮಾಡಿದ್ದಾರೆ ಈ ಕೆಳಗಿನಂತಿದೆ ನೋಡಿ 👇

2A,2B,3A,3B ಅಭ್ಯರ್ಥಿಗಳಿಗೆ 38 ವರ್ಷ.

Sc st ಅಭ್ಯರ್ಥಿಗಳಿಗೆ 40 ವರ್ಷ.

ಮಾಜಿ ಸೈನಿಕ ಹಾಗೂ ಇಲಾಖಾ ಅಭ್ಯರ್ಥಿಗಳಿಗೆ ಗರಿಷ್ಠ 45 ವರ್ಷ ನಿಗದಿಪಡಿಸಿದ್ದಾರೆ.

ಅರ್ಜಿ ಶುಲ್ಕ ಎಷ್ಟಿರುತ್ತೆ..?

2A,2B,3A,3B ಹಾಗೂ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 750.

Sc,st ಅಭ್ಯರ್ಥಿಗಳಿಗೆ ಹಾಗೂ ಮಾಜಿ ಸೈನಿಕ ಮತ್ತು pwd ಎಲ್ಲಾ ಅಭ್ಯರ್ಥಿಗಳಿಗೆ 500.

ಆಯ್ಕೆ ಪ್ರಕ್ರಿಯೆ ಹೇಗೆ..?

ಎಲ್ಲ ಅಭ್ಯರ್ಥಿಗಳಿಗೆ ಪರೀಕ್ಷೆ ನಡೆಸಿ ಹುದ್ದೆಗಳಿಗೆ ಆಯ್ಕೆ ಮಾಡುತ್ತಾರೆ.

ಅರ್ಜಿ ಸಲ್ಲಿಸುವ ಪ್ರಮುಖ ಲಿಂಕ್ ಗಳು:

ಅಧಿಕೃತ ವೆಬ್ಸೈಟ್ 👇

https://cetonline.karnataka.gov.in/kea/

Notification

BMTC ಮ್ಯಾನೇಜರ್ 👇

https://cetonline.karnataka.gov.in/keawebentry456/kbknrk2023/Conductor_KK_finalkannada.pdf

ಗ್ರೇಡ್ 3 👇

https://cetonline.karnataka.gov.in/keawebentry456/kbknrk2023/Conductor_RPC_finalkannada.pdf

Post a Comment

Previous Post Next Post
CLOSE ADS
CLOSE ADS
×