Adhar card photo update ಆಧಾರ್ ಕಾರ್ಡ್ ನಲ್ಲಿರುವ ಫೋಟೋ ಇಷ್ಟವಾಗುತ್ತಿಲ್ಲವೇ? ಹಾಗಿದ್ದರೆ ಈ ರೀತಿ ಬದಲಾಯಿಸಿಕೊಳ್ಳಿ

Adhar card photo update ಆಧಾರ್ ಕಾರ್ಡ್ ನಲ್ಲಿರುವ ಫೋಟೋ ಇಷ್ಟವಾಗುತ್ತಿಲ್ಲವೇ? ಹಾಗಿದ್ದರೆ ಈ ರೀತಿ ಬದಲಾಯಿಸಿಕೊಳ್ಳಿ

Adhar card photo update:- ನಮಸ್ಕಾರ ಸ್ನೇಹಿತರೇ, ನಮ್ಮ ಮಾಧ್ಯಮದ ಈ ಪೋಸ್ಟಿಗೆ ತಮಗೆಲ್ಲರಿಗೂ ಆತ್ಮೀಯವಾದ ಸ್ವಾಗತ, ಈ ಲೇಖನದ ಮೂಲಕ ನಿಮಗೆ ತಿಳಿಸುವುದೇನೆಂದರೆ ನಿಮ್ಮ ಆಧಾರ್ ಕಾರ್ಡ್ ನಲ್ಲಿ ಇರುವ ಫೋಟೋ ತುಂಬಾ ಹಳೆಯದಾಗಿದ್ದರೆ ಅದನ್ನು ಅಪ್ಡೇಟ್ ಮಾಡಿಕೊಳ್ಳಲು ಅವಕಾಶ ಮಾಡಿಕೊಟ್ಟಿದ್ದಾರೆ, ನಿಮ್ಮ ಆಧಾರ್ ಕಾರ್ಡ್ ಅಲ್ಲಿ ಇನ್ನು ಹೆಚ್ಚಿನ ಅಪ್ಡೇಟ್ಗಳು ಮಾಡಿಕೊಳ್ಳಬಹುದಾಗಿದೆ, ಅದನ್ನು ಹೇಗೆ ಮಾಡಬೇಕು ಎಂಬುದರ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ನೀಡಿರುತ್ತೇನೆ, ಆದ ಕಾರಣ ಈ ಲೇಖನವನ್ನು ಕೊನೆಯವರೆಗೂ ನೋಡಿ.



ನಿಮ್ಮ ಮಗುವನ್ನು ಶಾಲೆಗೆ ಸೇರಿಸುವುದರಿಂದ ಹಿಡಿದು ಬ್ಯಾಂಕ್(bank) ವ್ಯವಹಾರದವರೆಗೆ ಎಲ್ಲಾ ಕಡೆಗಳಲ್ಲಿ ಆಧಾರ್ ಕಾರ್ಡ್(adhar card ) ಬಹು ಮುಖ್ಯ ಬೇಕಾಗುತ್ತದೆ. ಆಧಾರ್ ಕಾರ್ಡ್‌(adhar card) ನಲ್ಲಿರುವ ಅಭ್ಯರ್ಥಿಯ ಹೆಸರು, ವಿಳಾಸ, ಜನ್ಮ ದಿನಾಂಕ(birth date ) & ಇತರ ಮಾಹಿತಿಯು ಸರಿಯಾಗಿರುವುದು ಬಹಳ ಮುಖ್ಯವಾಗಿರುತ್ತದೆ.ಯು ಐ ಡಿ ಎ ಐ (UIDAI) ಪ್ರಕಾರ, ಪ್ರತಿ 10 ವರ್ಷಕ್ಕೊಮ್ಮೆ ಆಧಾರ್ ಕಾರ್ಡ್ ಅಪ್ಡೇಟ್‌( adhar card update ) ಮಾಡಬೇಕು. ಆಗ ನಿಮ್ಮ ಹೆಸರು, ವಿಳಾಸ / ಇತರ ಮಾಹಿತಿಯನ್ನು ಬದಲಾಯಿಸಬಹುದು. ಇದಲ್ಲದೆ, ಆಧಾರ್ ಕಾರ್ಡ್‌(adhar card ) ನಲ್ಲಿರುವ ನಿಮ್ಮ ಫೋಟೋವನ್ನು(photo ) ಕೂಡಾ ಚೇಂಜ್‌ ಮಾಡಬಹುದು.

ಆಧಾರ್ ಕಾರ್ಡ್‌(adhar card) ನಲ್ಲಿರುವ ಫೋಟೋ ನಿಮಗೆ ಇಷ್ಟವಾಗುತ್ತಿಲ್ಲವೆ, ಹಾಗಿದ್ದರೆ ಅದನ್ನು ಕೊಡ ಬದಲಾಯಿಸಬಹುದು. ಆಧಾರ್‌ ಕಾರ್ಡ್(adhar card ) ನಲ್ಲಿರುವ ಫೋಟೋವನ್ನು(photo ) ಸುಲಭವಾಗಿ ಡಿಲೀಟ್( delete) ಮಾಡಿ ಹೊಸ ಫೋಟೋ(new photo) ವನ್ನು ಅಪ್‌ಲೋಡ್ (upload) ಮಾಡಬಹುದಾಗಿದೆ. ಆಧಾರ್ ಕಾರ್ಡ್(adhar card) ನಲ್ಲಿರುವ ಫೋಟೋ(photo) ಬದಲಾಯಿಸುವ ಹಂತ ಹಂತದ ಪ್ರಕ್ರಿಯೆ ಇಲ್ಲಿ ತಿಳಿಯಿರಿ.

(Adhar card photo update) ಮನೆಯಲ್ಲಿಯೇ ಆಧಾರ್ ಕಾರ್ಡ್ ಫೋಟೋ ಬದಲಾಯಿಸಲು ಸಾಧ್ಯವಾಗುತ್ತದೆಯೇ? :

ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರದ ಪ್ರಕಾರ ಆಧಾರ್ ಕಾರ್ಡ್ನ ನಿಂದ ಫೋಟೋವನ್ನು ಬದಲಾಯಿಸಿಕೊಳ್ಳಿ, ಆದರೆ ಈ ಪ್ರಕ್ರಿಯೆಯನ್ನು ಮನೆಯಿಂದಲೇ ಮಾಡಿಕೊಳ್ಳಲು ಸಾಧ್ಯವಿಲ್ಲ, ಅದಕ್ಕಾಗಿ ನೀವು ಹತ್ತಿರದ ಆಧಾರ್ ಕೇಂದ್ರಕ್ಕೆ ಭೇಟಿ ಮಾಡಬೇಕು ಆದರೆ ಆದರ್ ನಿಂದಲೇ ಫೋಟೋವನ್ನು ಬದಲಾವಣೆ ಮಾಡಲು ಆನ್ಲೈನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.

(Adhar card photo update ) ಆಧಾರ್ ಫೋಟೋ ಬದಲಾವಣೆ ಮಾಡಲು ಫಾರ್ಮ್ ಅನ್ನು ಡೌನ್ಲೋಡ್ ಮಾಡುವುದು ಹೇಗೆ.

  • UIDAI uidai.gov.in ನ ಅಧಿಕೃತ ವೆಬ್ ಸೈಟ್‌ಗೆ ಭೇಟಿ ನೀಡಿ.
  • ನಿಮ್ಮ ಆಧಾರ್(adhar) ಲಿಂಕ್ ಮಾಡಲಾದ ಫೋನ್ ಸಂಖ್ಯೆ & ಆ ನಂಬರ್ ಗೆ ಬರುವ OTP(one time password) ಅನ್ನು ನಮೂದಿಸಿ.
  • ಲಾಗಿನ್(login) ಆದ ನಂತರ, ಆಧಾರ್ ನೋಂದಣಿ ಫಾರ್ಮ್ (form) ಕಂಡುಬರುತ್ತದೆ.
  • ಆಧಾರ್ ನೋಂದಣಿ ಫಾರ್ಮ್ ಅನ್ನು ಡೌನ್‌ಲೋಡ್(download ) ಮಾಡಿಕೊಳ್ಳಿ.
  •  ನೀವು ಆಧಾರ್ ಕಾರ್ಡ್ ಅಪ್ಡೇಟ್ ಮಾಡೋದು ಈ ಫಾರ್ಮನ್ನು ಈ ರೀತಿಯಾಗಿ ಡೌನ್ಲೋಡ್ ಮಾಡಿಕೊಳ್ಳಿ.

(Adhar card photo update) ಆಧಾರ್ ಕಾರ್ಡ್ ನಿಂದ ಫೋಟೋ ಬದಲಾಯಿಸುವುದು ಹೇಗೆ ?

ಆಧಾರ್ ಕಾರ್ಡ್ ನೋಂದಣಿ ಫಾರ್ಮ್ ಭರ್ತಿ ಮಾಡಿದ ಬಳಿಕ, ಹತ್ತಿರದ ಆಧಾರ್(adhar) ಕೇಂದ್ರಕ್ಕೆ ಭೇಟಿ ನೀಡಿ. ಫಾರ್ಮ್(form) ಅನ್ನು ಇಲ್ಲಿ ಸಲ್ಲಿಸಿದ ನಂತರ, ನಿಮ್ಮ ಬಯೋಮೆಟ್ರಿಕ್(Biometric ) ವಿವರಗಳನ್ನು ಚೆಕ್‌(check) ಮಾಡಿ. ಬಳಿಕ 100 ರೂ. ಶುಲ್ಕ ಪಾವತಿಸಿ ಆಧಾರ್ ಕಾರ್ಡ್‌ನಲ್ಲಿ ಹೊಸ ಫೋಟೋ(new photo)ವನ್ನು ಅಪ್ಡೇಟ್(update) ಮಾಡಬಹುದು. ಆನ್‌ಲೈನ್(online) ಕಾರ್ಯವಿಧಾನವನ್ನು ಅನುಸರಿಸುವ ಮೂಲಕ ಫೋಟೋ ಅಪ್ಡೇಟ್(photo update) ಮಾಡಿದ ಆಧಾರ್ ಅನ್ನು ಸುಲಭವಾಗಿ ಡೌನ್‌ಲೋಡ್(download) ಮಾಡಿಕೊಳ್ಳಬಹುದು.

ವಿಶೇಷ ಸೂಚನೆ : ನಾವು ನಮ್ಮ ಲೇಖನದಲ್ಲಿ ಪ್ರಸಾರ ಮಾಡುವ ಯಾವುದೇ ಸುದ್ದಿಯು ಏಕಲವತ್ತು ಖಚಿತ ಮಾಹಿತಿ ಯಾಗಿರುತ್ತದೆ, ಇದರಲ್ಲಿ ಯಾವುದೇ ರೀತಿಯ ಸುಳ್ಳು ಸುದ್ದಿ ಪ್ರಸಾರ ಮಾಡುವುದಿಲ್ಲ,

ಹಾಗಾಗಿ ಈ ಲೇಖನ ನಿಮಗೆ ಇಷ್ಟವಾದರೆ ನಿಮ್ಮ ಹತ್ತಿರದ ಸ್ನೇಹಿತರೊಂದಿಗೆ ಹಾಗೂ ನಿಮ್ಮ ಕುಟುಂಬದವರು ಹಂಚಿಕೊಳ್ಳಿ ಅವರಿಗೂ ಸಹ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಕೊಳ್ಳುವುದು ಹೇಗೆ ಎಂದುp ತಿಳಿಸಿ.

Post a Comment

Previous Post Next Post
CLOSE ADS
CLOSE ADS
×