Aadhar card ಆಧಾರ್ ಉಚಿತ ‘ಅಪ್ಡೇಟ್’ ಸೇವೆ ಇನ್ನೂ ಕೆಲವು ದಿನ ವಿಸ್ತರಣೆ,ಎಲ್ಲೂ ಹೋಗದೆ ತಮ್ಮ ಮೊಬೈಲ್ ನಲ್ಲಿ ಹೇಗೆ ಅಪ್ಡೇಟ್ ಮಾಡುವುದು ಎಂಬ ಮಾಹಿತಿ ಇಲ್ಲಿದೆ.
Aadhar card ಆಧಾರ್ ಕಾರ್ಡ್ ನವೀಕರಣ: ಈಗ ನೀವು ಆಧಾರ್‌ಗಾಗಿ ಆನ್‌ಲೈನ್ ಡಾಕ್ಯುಮೆಂಟ್ ನವೀಕರಣವನ್ನು ಉಚಿತವಾಗಿ ಮಾಡಬಹುದು, ಈ ಸೌಲಭ್ಯವು ಮೂರು ತಿಂಗಳವರೆಗೆ ಇರುತ್ತದೆ.