ಕೋಳಿ ಸಾಕಾಣಿಕೆ ಸಹಾಯಧನ:-ರಾಷ್ಟ್ರೀಯ ಜಾನುವಾರು ಮಿಷನ್

ಕೋಳಿ ಫಾರಂ (Poultry Farming) ಆರಂಭ ಮಾಡಲು ಸಾಲ ಸೌಲಭ್ಯ ನೀಡಲು ತೆರಿಗೆ ವಿನಾಯಿತಿ, ತಾಂತ್ರಿಕ ಸಹಾಯ ಇತ್ಯಾದಿಗಳನ್ನು ಮಾಡಲು ಸರಕಾರ ಮುಂದೆ ಬಂದಿದ್ದು ಹೊಸದಾಗಿ ಉದ್ಯೋಮದಲ್ಲಿ ತೊಡಗಿಕೊಳ್ಳುವವರಿಗೆ ಮತ್ತು ಈಗಾಗಲೆ ಇದ್ದವರಿಗೂ ಕೂಡ ಈ ಎಲ್ಲ ಸೌಲಭ್ಯ ಸರಕಾರದಿಂದ ಸಿಗಲಿದೆ. ಈ ಸಬ್ಸಿಡಿ ಈ ಪ್ರದೇಶಗಳಲ್ಲಿ ಕೋಳಿ ಸಾಕಾಣಿಕೆ ಮಾಡುವವರ ಮೇಲೆ ಅವಲಂಬಿತವಾಗಿದೆ.



ಹೀಗೆ ಮಾಡಿ?

ಗ್ರಾಮೀಣ ಭಾಗದ ಜನತೆಗೆ ಸರಕಾರದ ಈ ಸೌಲಭ್ಯ ಸಾಕಷ್ಟು ಸಹಕಾರಿ ಆಗಲಿದೆ.ಸಬ್ಸಿಡಿ ಪಡೆಯಲು ಕೆಲ ಅಗತ್ಯ ಕ್ರಮ ವಹಿಸುವುದು ನೀವು ಕಾಣಬೇಕಿದೆ.

ಅರ್ಜಿ ಸಲ್ಲಿಸಲು ಬೇಕಾದ ಅಗತ್ಯ ದಾಖಲೆಗಳು??

ಕೋಳಿ ಉದ್ಯಮದ ಮಾಹಿತಿ, ಭೂ ದಾಖಲೆ ಹಾಗೂ ಉದ್ಯಮದ ಮಾಹಿತಿ ದಾಖಲೆಯನ್ನು ಅಗತ್ಯವಾಗಿ ನೀಡಬೇಕು. ಅರ್ಜಿ ಸಲ್ಲಿಸಿ ಅದರ ಆಧಾರದ ಮೇಲೆ ಸಬ್ಸಿಡಿಸಹ ನೀಡಲಾಗುತ್ತದೆ.



ನಿಮ್ಮ ಒಟ್ಟು ಬಂಡವಾಳದ 50%ದಷ್ಟು ಸರಕಾರದ ಸಬ್ಸಿಡಿ ದರ ಲಭ್ಯ ಆಗಲಿದ್ದು ಹಾಗಾಗಿ ಸುಲಭ ವಿಧಾನ ಎನ್ನಬಹುದು. ಒಟ್ಟು ಎರಡು ಕಂತಿನಲ್ಲಿ ಹಣ ಸಂದಾಯ ಆಗಲಿದ್ದು ಈ ಮಾಹಿತಿ ಪಡೆಯಲು

ಹಂತ 1) ಮೊದಲಿಗೆ ಈ ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. National livestock mission ಅಧಿಕೃತ ಪೇಜ್ ಓಪನ್ ಆಗುತ್ತದೆ.

ಹಂತ 2) ಮುಂದೆ ಕಾಣುವ ಮುಖಪುಟದಲ್ಲಿ apply here ಇದರ ಮೇಲೆ ಕ್ಲಿಕ್ ಮಾಡಬೇಕು.



ಹಂತ 3) ನೀವು ಈ ಕೆಳಗೆ ತೋರಿಸುವ ಲಿಂಕ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಮೊಬೈಲ್ ನಂಬರನ್ನು ನಮೂದಿಸಿ ಒಟಿಪಿ verify ಮಾಡಬೇಕು.



ಇಲ್ಲಿ ನಿಮ್ಮ ಓಟಿಪಿ ವೆರಿಫಿಕೇಶನ್ ಆದ ನಂತರ ಮುಂದೆ ಬರುವ ಮುಖಪುಟದಲ್ಲಿ..



ಕೊನೆಯದಾಗಿ ಇಲ್ಲಿ ಕಾಣುವ ಮುಖಪುಟದಲ್ಲಿ ನೀವು ಅಪ್ಲಿಕೇಶನ್ ಡಿಟೇಲ್ಸ್ ಹಾಗೂ ಅಲ್ಲಿ ಹೇಗೆ ಕೇಳಿರುತ್ತಾರೆ ಅಲ್ಲಿ ಎಲ್ಲ ಸರಿಯಾಗಿ ತುಂಬಬೇಕು. ಹಾಗೆ ಅಲ್ಲಿ ಅರ್ಜಿಯನ್ನು ಹಾಕಬೇಕು.



ಒಂದು ವೇಳೆ ನಿಮಗೆ ಈ ಕೆಲಸವನ್ನು ಮೊಬೈಲ್ ನಲ್ಲಿ ಮಾಡಲು ಆಗದೇ ಇದ್ದಲ್ಲಿ ನೀವು ಹತ್ತಿರದ ಕಂಪ್ಯೂಟರ್ ಸೆಂಟರ್, ಸೈಬರ್ ಸೆಂಟರ್ ಗಳಲ್ಲಿ ಅಪ್ಲಿಕೇಶನ್ ಅನ್ನು ಹಾಕಬಹುದು.

ಬರಪೀಡಿತ ತಾಲ್ಲೂಕುಗಳ ಪಟ್ಟಿ ಹೀಗಿದೆ :

ಚಾಮರಾಜನಗರ, ಯಳಂದೂರು, ಕೆ.ಆರ್.ನಗರ, ಬೆಳಗಾವಿ, ಖಾನಾಪುರ, ಮುಂಡರಗಿ, ಬ್ಯಾಡಗಿ, ಹಾನಗಲ್, ಶಿಗ್ಗಾಂವ್, ಕಲಘಟಗಿ, ಅಳ್ನಾವರ,ಅಣ್ಣಿಗೇರಿ, ಆಲೂರು, ಅರಸಿಕೆರೆ, ಹಾಸನ, ಮೂಡಿಗೆರೆ, ತರೀಕೆರೆ, ಪೊನ್ನಂಪೇಟೆ, ಹೆಬ್ರಿ, ಸಿದ್ದಾಪುರ, ದಾಂಡೇಲಿ.

ಸಾಧಾರಣ ಬರಪೀಡಿತ ತಾಲ್ಲೂಕುಗಳ ಪಟ್ಟಿ ಹೀಗಿದೆ.

ಬೆಂಗಳೂರು ಉತ್ತರ, ಚನ್ನಪಟ್ಟಣ, ಮಾಗಡಿ, ಮಾಲೂರು, ತುಮಕೂರು,‌ ಗುಂಡ್ಲುಪೇಟೆ, ಹನೂರು, ಕೊಳ್ಳೆಗಾಲ, ದೇವದುರ್ಗ, ಮಸ್ಕಿ, ಬೇಲೂರು, ಹೊಳೆನರಸೀಪುರ, ಸಕಲೇಶಪುರ, ಚನ್ನರಾಯಪಟ್ಟಣ, ಸೋಮವಾರಪೇಟೆ, ಕೊಪ್ಪ, ನರಸಿಂಹರಾಜಪುರ, ಶೃಂಗೇರಿ,ಮಂಗಳೂರು,‌ ಮೂಡಬಿದಿರೆ, ಬ್ರಹ್ಮಾವರ, ಕಾರವಾರ.

ಅನ್ನಭಾಗ್ಯ ಯೋಜನೆಯ ಡಿಬಿಟಿ ಸ್ಟೇಟಸ್:-

(ಜೂಲೈ,ಆಗಸ್ಟ್,ಸೆಪ್ಟೆಂಬರ್ ) ಮೂರು ತಿಂಗಳ ಹಣ ಜಮಾ ಸ್ಟೇಟಸ್ ಮಾಡಲು ಈ ಕೆಳಗಿನ ಲಿಂಕ್ ಅನ್ನು ಒತ್ತಿ ನಂತರ ಅಲ್ಲಿ ಕಾಣಿಸುವ ತಿಂಗಳನ್ನು ಆಯ್ಕೆ ಮಾಡಿಕೊಂಡು ಕೆಳಗೆ ತೋರಿಸಿರುವ ಆರ್‌ಸಿ ನಂಬರ್ ನಿಮ್ಮ ರೇಷನ್ ಕಾರ್ಡ್ ನಂಬರ್ ನಮೂದಿಸಿ ಗೋ ಎಂದು ಕ್ಲಿಕ್ ಮಾಡಿದರೆ ನಿಮ್ಮ ಜಮಾ ಹಣವನ್ನು ತೋರಿಸುತ್ತದೆ.


ಕೃಷಿ ಆಧಾರಿತ ಹೆಚ್ಚಿನ ಮಾಹಿತಿಗಾಗಿ ಹಾಗೂ ಸರ್ಕಾರಿ ಯೋಜನೆಗಳಿಗೆ ಎಲ್ಲ ಮಾಹಿತಿಯನ್ನು ಪಡೆಯಲು ಕೃಷಿ ವಾಹಿನಿ ಜಾಲತಾಣದ ಸಂಪರ್ಕದಲ್ಲಿರಿ. ನಾವು ಯಾವುದೇ ಸುಳ್ಳು ಸುದ್ದಿಯನ್ನು ಪ್ರಕಟಿಸುವುದಿಲ್ಲ ನಾವು ಬರೆದಿರುವ ಲೇಖನವು ಅರ್ಥಪೂರ್ಣವಾಗಿದ್ದು ಎಲ್ಲರಿಗೂ ಉಪಯೋಗವಾಗುವಂತಿದ್ದರೆ ತಪ್ಪದೆ ಎಲ್ಲರಿಗೂ ಈ ಲೇಖನವನ್ನು ಶೇರ್ ಮಾಡಿ. ಇನ್ನೂ ಹೆಚ್ಚಿನ ಕೃಷಿ ಆಧಾರಿತ ಅಪ್ಡೇಟ್ ಪಡೆಯಲು ಕೃಷಿವಾಹಿನಿ ಗ್ರೂಪ್ ಸೇರಲು ಕೆಳಕಂಡ ಲಿಂಕನ್ನು ಒತ್ತಿ


ಅಂತಿಮವಾಗಿ, ಈ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಹೊಸದಾಗಿ ಕೋಳಿ ಫಾರಂ ಆರಂಭ ಮಾಡಲು ಸರ್ಕಾರದಿಂದ 50% ಸಹಾಯಧನ ನೀಡಲಾಗುತ್ತದೆ ಇದರ ಕುರಿತು ನೀಡಿದ ಮಾಹಿತಿಯು ನಿಮಗೆ ಉಪಯುಕ್ತವಾಗಿದೆ ಎಂದು ಭಾವಿಸುತ್ತೇವೆ. ಸರ್ಕಾರದ ವಿವಿಧ ಯೋಜನೆಗಳು ಮತ್ತು ನೀತಿಗಳ ಕುರಿತು ಹೆಚ್ಚಿನ ಮಾಹಿತಿಗಾಗಿ ನಮ್ಮನ್ನು ಅನುಸರಿಸಿ ಹಾಗೂ ಈ ಮಾಹಿತಿಯನ್ನು ತಪ್ಪದೆ ನಿಮ್ಮ ಪರಿಚಿತರೊಂದಿಗೆ ಶೇರ್ ಮಾಡಿಕೊಳ್ಳಿ.

Previous Post Next Post