ರಾಜ್ಯದ ವಿದ್ಯಾರ್ಥಿಗಳಿಗೆ ಗುಡ್​ನ್ಯೂಸ್​, ಮತ್ತೆ ಬಂತು 'ವಿದ್ಯಾಸಿರಿ', ಎಲ್ಲರಿಗೂ ಸಿಗಲಿದೆ 15000 ರೂ. ಈ ದಿನಾಂಕದಿಂದ ಅರ್ಜಿ ಸಲ್ಲಿಕೆ ಪ್ರಾರಂಭ

ರಾಜ್ಯದ ವಿದ್ಯಾರ್ಥಿಗಳಿಗೆ ಗುಡ್​ನ್ಯೂಸ್​, ಮತ್ತೆ ಬಂತು 'ವಿದ್ಯಾಸಿರಿ', ಎಲ್ಲರಿಗೂ ಸಿಗಲಿದೆ 15000 ರೂ. ಈ ದಿನಾಂಕದಿಂದ ಅರ್ಜಿ ಸಲ್ಲಿಕೆ ಪ್ರಾರಂಭ

 ರಾಜ್ಯದ ವಿದ್ಯಾರ್ಥಿಗಳಿಗೆ ಗುಡ್​ನ್ಯೂಸ್​, ಮತ್ತೆ ಬಂತು ‘ವಿದ್ಯಾಸಿರಿ’, ಎಲ್ಲರಿಗೂ ಸಿಗಲಿದೆ 15000 ರೂ. ಈ ದಿನಾಂಕದಿಂದ ಅರ್ಜಿ ಸಲ್ಲಿಕೆ ಪ್ರಾರಂಭ.



ಕಾಂಗ್ರೆಸ್ ಸರ್ಕಾರದ ಮೂಲಕ ಜಾರಿಗೆ ಬಂದಿದ್ದ ವಿದ್ಯಾಸಿರಿ ಯೋಜನೆಗೆ ಪುನರ್​ಜೀವ ನೀಡುವ ಯೋಜನೆಯ ಘೋಷಣೆ ಈ ಬಜೆಟ್​ನಲ್ಲಿ ನಡೆದಿದೆ. ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೆ ಸಿದ್ಧರಾಮಯ್ಯ ಅವರ ಆಡಳಿತ ಕಾಲದಲ್ಲಿ ಈ ಯೋಜನೆ ಪ್ರಾರಂಭಗೊಂಡಿತ್ತು.

ಈ ಯೋಜನೆಯ ಮೂಲಕ SC/ST/OBC/PWD ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯುವುದಕ್ಕೆ ವಿದ್ಯಾರ್ಥಿವೇತನವನ್ನು ಪಡೆಯುತ್ತಿದ್ದರು. 10ನೇ ತರಗತಿಯನ್ನು ಮುಗಿಸಿದ ನಂತರ ವಾರ್ಷಿಕವಾಗಿ 15,000 ರೂಪಾಯಿ ವರೆಗೆ ವಿದ್ಯಾರ್ಥಿವೇತನ ನೀಡಲಾಗುತ್ತಿತ್ತು.

ಕಾಂಗ್ರೆಸ್ ಸರ್ಕಾರದ ನಂತರ ಬಿಜೆಪಿ ಸರ್ಕಾರದಲ್ಲಿ ಅಧಿಕಾರ ಪಡೆದ ರಾಜ್ಯದಲ್ಲಿ, ಈ ವಿದ್ಯಾಸಿರಿ ಯೋಜನೆಯನ್ನು ನಿಲ್ಲಿಸಲಾಗಿತ್ತು. ಈ ಪರಿಸ್ಥಿತಿಯಿಂದ ಲಕ್ಷಾಂತರ ವಿದ್ಯಾರ್ಥಿಗಳು ಆರ್ಥಿಕ ನೆರವಿನಿಂದ ವಂಚಿತರಾಗಿದ್ದರು. ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳಿಗೆ ಪುನರ್​ಜೀವ ನೀಡಿದ ಈ ಯೋಜನೆಯ ಮೂಲಕ ಅನುಕೂಲವಾಗಿದೆ.

Online application ಇನ್ನು ಚಾಲ್ತಿ ಇಲ್ಲದ ಕಾರಣ, ಸದ್ಯದಲ್ಲೇ ಕರ್ನಾಟಕ ಸರ್ಕಾರವು ಮರು  ಜಾರಿಗೆ ತರುವ ಎಲ್ಲ ಸಾಧ್ಯತೆಗಳಿದ್ದು .ಬಿಡುಗಡೆಯ ನೀರಿಕ್ಷೇ ಹೆಚ್ಚಾಗಿರುವ ಕಾರಣವೇನೆಂದರೆ, BUDGET ನಲ್ಲಿ ಸರ್ಕಾರದಿಂದಲೇ ಹಣ ಬಿಡುಗಡೆಯಾಗಿದೆ

Karnataka Vidyasiri Scholarship 2023 : ವಿಧಗಳು

1] ಉಚಿತ ಹಾಸ್ಟೆಲ್ ವಸತಿ ಸಿಗುತ್ತದೆ

2] ql10ನೇ / 12ನೇ ತರಗತಿ ಪ್ರತಿಭಾ ಪುರಸ್ಕಾರ ವಿದ್ಯಾರ್ಥಿವೇತನ ನೀಡಲಾಗುವುದು

3] ಈ ಯೋಜನೆಯಡಿ ಸಂಪೂರ್ಣ ಕೋರ್ಸ್ ಶುಲ್ಕ ರಿಯಾಯಿತಿ


Karnataka Vidyasiri Scholarship 2023 : ಅರ್ಹತೆ


1] ವಿದ್ಯಾರ್ಥಿಯು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.

2] ಇತರ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸೇರಿರುವ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರು.

3] ಆಯ್ಕೆಯಾದ ವಿದ್ಯಾರ್ಥಿಗಳಿಗೆ ತಿಂಗಳಿಗೆ ರೂ.1500/- ಒಟ್ಟು 10 ತಿಂಗಳ ವರೆಗೆ ರೂ.15000/- ನೀಡಲಾಗುತ್ತದೆ.

Karnataka Vidyasiri Scholarship 2023 : ಅನುದಾನ ಹಂಚಿಕೆಯ ವಿಧಾನ


ವರ್ಗ – 1 : 15%

ವರ್ಗ – 2A : 53%

ವರ್ಗ – 3A : 14%

ವರ್ಗ – 3B : 18%

Post a Comment

Previous Post Next Post
CLOSE ADS
CLOSE ADS
×