ಗೃಹಲಕ್ಷ್ಮಿ ಯೋಜನೆಗೆ ಜುಲೈ 20 ರಿಂದ ಫಲಾನುಭವಿಗಳ ಅರ್ಜಿ ಪ್ರಕ್ರಿಯೆ ಆರಂಭವಾಗಿದೆ. ಗ್ರಾಮೀಣ ಭಾಗದ ಫಲಾನುಭವಿಗಳು ಬಾಪೂಜಿ ಸೇವಾ ಕೇಂದ್ರ ಹಾಗೂ ಗ್ರಾಮ ವನ್ ಕೇಂದ್ರ ಮತ್ತು ನಗರ ಸ್ಥಳೀಯ ಸಂಸ್ಥೆಗಳು ಮತ್ತು ಕರ್ನಾಟಕವನ್ನು ಕೇಂದ್ರದಲ್ಲಿ ನೊಂದಾಯಿಸಲು ಅವಕಾಶವನ್ನು ಕಲ್ಪಿಸಲಾಗಿದೆ.
ಫಲಾನುಭವಿಗಳು ಯೋಜನೆಯಡಿ
ನೋಂದಾಯಿಸಿಕೊಳ್ಳಲು ಹೆಚ್ಚಿನ ಮಾಹಿತಿಗಾಗಿ
ಸಹಾಯವಾಣಿ ಕೇಂದ್ರಗಳನ್ನು ಸಂಪರ್ಕಿಸಬಹುದು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಉಪ ನಿರ್ದೇಶಕರ
ಕಚೇರಿ, ನಂ 206, 2ನೇ ಮಹಡಿ, ಜಿಲ್ಲಾಡಳಿತ ಭವನ,
ಬೀರಸಂದ್ರ ಗ್ರಾಮ, ದೇವನಹಳ್ಳಿ. ದೂರವಾಣಿ ಸಂಖ್ಯೆ
080-29787445.
ದೇವನಹಳ್ಳಿ ಶಿಶು ಅಭಿವೃದ್ಧಿ ಯೋಜನಾ ಕಚೇರಿ, ಅಕ್ಷಯ
ಭವನ, 2ನೇ ಮಹಡಿ, ಪಿಎಲ್‌ಡಿ ಬ್ಯಾಂಕ್ ಕಟ್ಟಡ, ಬಿ.ಬಿ
ರಸ್ತೆ, ದೇವನಹಳ್ಳಿ
ಮೊಬೈಲ್ ಸಂಖ್ಯೆ:7795547823.
ದೊಡ್ಡಬಳ್ಳಾಪುರ ಶಿಶು ಅಭಿವೃದ್ಧಿ ಯೋಜನಾ ಕಚೇರಿ,
ಎಪಿಎಂಸಿ ಬಿಲ್ಡಿಂಗ್, ಒಳ ಅವರಣ, ಟಿ.ಬಿ ಸರ್ಕಲ್ ಹತ್ತಿರ,
ದೊಡ್ಡಬಳ್ಳಾಪುರ
ಮೊಬೈಲ್ ಸಂಖ್ಯೆ: 7795548195.
ಹೊಸಕೋಟೆ ಶಿಶು ಅಭಿವೃದ್ಧಿ ಯೋಜನಾ ಕಚೇರಿ,
ಕೆ.ಆರ್.ರೋಡ್, ಪೋಸ್ಟ್ ಆಫೀಸ್ ಹತ್ತಿರ, ಹೊಸಕೋಟೆ.
ಮೊಬೈಲ್ ಸಂಖ್ಯೆ:9513717382.
ನೆಲಮಂಗಲ ಶಿಶು ಅಭಿವೃದ್ಧಿ ಯೋಜನಾ ಕಚೇರಿ, ಎಚ್.
ಹೊನ್ನದಾಸೇಗೌಡ ಬಿಲ್ಡಿಂಗ್, ಎನ್.ಹೆಚ್ 4, ಸೊಂಡೆಕೊಪ್ಪ
ಬೈಪಾಸ್, ನೆಲಮಂಗಲ.
ದೂರವಾಣಿ ಸಂಖ್ಯೆ:080-27722177
ಸಂಪರ್ಕಿಸಬಹುದಾಗಿದೆ ಎಂದು ಮಹಿಳಾ ಮತ್ತು ಮಕ್ಕಳ
ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರು ತಿಳಿಸಿದ್ದಾರೆ.
Tags:
Gruha laxmi scheme