Loan: ಸ್ನೇಹಿತರು, ಸಂಬಂಧಿಕರಿಗೆ ಕೊಟ್ಟ ಕೈ ಸಾಲ ವಾಪಸ್ ಬರದಿದ್ದರೆ ಸಿಹಿಸುದ್ದಿ! ಕೋರ್ಟ್ ಹೊಸ ಆದೇಶ

Loan: ಸ್ನೇಹಿತರು, ಸಂಬಂಧಿಕರಿಗೆ ಕೊಟ್ಟ ಕೈ ಸಾಲ ವಾಪಸ್ ಬರದಿದ್ದರೆ ಸಿಹಿಸುದ್ದಿ! ಕೋರ್ಟ್ ಹೊಸ ಆದೇಶ

ಭಾರತ ದೇಶ ಇಡೀ ವಿಶ್ವದಲ್ಲಿ ಅತ್ಯಂತ ಹೆಚ್ಚು ಜನಸಂಖ್ಯೆಯನ್ನು ಒಳಗೊಂಡಿರುವಂತಹ ಪ್ರಜಾಪ್ರಭುತ್ವದ ಕಾನೂನಿನಲ್ಲಿ ಒಳಗೊಂಡಿರುವಂತಹ ದೇಶವಾಗಿದೆ. ಇದಕ್ಕಾಗಿ ಇಡೀ ವಿಶ್ವದಲ್ಲೇ ಅತ್ಯಂತ ಹೆಚ್ಚು ಜನರನ್ನು ಒಳಗೊಂಡಿರುವಂತಹ ಪ್ರಜಾಪ್ರಭುತ್ವ (Democracy) ದೇಶ ಎಂಬುದಾಗಿ ನಮ್ಮ ಭಾರತ ದೇಶವನ್ನು ಕರೆಯಲಾಗುತ್ತದೆ. ಹೀಗಿದ್ದರೂ ಕೂಡ ಇಷ್ಟೊಂದು ಜನ ಸಂಖ್ಯೆಯ ನಡುವೆ ನಮ್ಮ ಭಾರತ ದೇಶದಲ್ಲಿ ಇರುವಂತಹ ಕೆಲವೊಂದು ಕಾನೂನುಗಳ ಬಗ್ಗೆ ಪ್ರತಿಯೊಬ್ಬರಿಗೂ ಕೂಡ ತಿಳಿದಿರುವುದು ಸಾಧ್ಯವಿಲ್ಲ.



ಅದರಲ್ಲೂ ಕೆಲವೊಂದು ಚಿಕ್ಕ ಪುಟ್ಟ ಕಾನೂನು ಕ್ರಮಗಳನ್ನು ಕೂಡ ತಿಳಿದಿರುವುದು ಅತ್ಯಂತ ಪ್ರಮುಖವಾಗಿರುತ್ತದೆ. ಅದರಲ್ಲಿ ವಿಶೇಷವಾಗಿ ಒಂದು ವೇಳೆ ನಿಮ್ಮ ಬಳಿ ಯಾರಾದರೂ ಹಣವನ್ನು ಪಡೆದುಕೊಂಡು ಅದನ್ನು ಇದುವರೆಗೂ ಕೂಡ ವಾಪಸು ನೀಡದೇ ಹೋದಲ್ಲಿ ಆ ಸಂದರ್ಭದಲ್ಲಿ ಕೂಡ ನೀವು ಕಾನೂನು (Law) ಪ್ರಕಾರವಾಗಿ ಅವರ ವಿರುದ್ಧ ಕ್ರಮವನ್ನು ಜರುಗಿಸಬಹುದಾಗಿದೆ. ಹಾಗಿದ್ದರೆ ಬನ್ನಿ ಈ ಸಂದರ್ಭದಲ್ಲಿ ಇರುವಂತಹ ಕಾನೂನು ಸಾದ್ಯಾಸಾಧ್ಯತೆಗಳನ್ನು ತಿಳಿದುಕೊಳ್ಳೋಣ.


ಈ ಸಂದರ್ಭದಲ್ಲಿ ಎರಡು ಕ್ರಮಗಳನ್ನು ನೀವು ಜರುಗಿಸಬಹುದಾಗಿದ್ದು ಅದರಲ್ಲಿ ಮೊದಲನೆಯದು ಸಿವಿಲ್ ಕೇಸ್ ಆಗಿರುವಂತಹ 37 CPC ಕಾಯ್ದೆಯ ಅಡಿಯಲ್ಲಿ ನೀವು ಪ್ರಕರಣವನ್ನು ದಾಖಲಿಸಬಹುದಾಗಿದೆ. ಈ ಪರಿಸ್ಥಿತಿಯಲ್ಲಿ ನಿಮಗೆ ಸಿಗುವಂತಹ ಮೊದಲ ಹಾಗೂ ಪ್ರಮುಖ ಲಾಭ ಏನೆಂದರೆ ಸಮಯ ಉಳಿಯುತ್ತದೆ. ಈ ಪರಿಸ್ಥಿತಿಯಲ್ಲಿ ಪ್ರಕರಣ ಬೇಗನೆ ಇತ್ಯರ್ಥವಾಗುವ ಕಾರಣದಿಂದಾಗಿ ನೀವು ಈ ಸಮಸ್ಯೆಯಲ್ಲಿ ಬೇಗ ಪರಿಹಾರ ಪಡೆಯುವಂತಹ ಸಾಧ್ಯತೆ ಹೆಚ್ಚಾಗಿರುತ್ತದೆ. ಇನ್ನು ಎರಡನೆಯ ಸಾಧ್ಯತೆಗಳನ್ನು ತಿಳಿಯೋಣ ಬನ್ನಿ.


ಎರಡನೇ ಸಾಧ್ಯತೆಯಲ್ಲಿ ಕ್ರಿಮಿನಲ್ ಕೇಸ್ 420 ಹಾಗೂ 406 ಕಾಯ್ದೆ ಅಡಿಯಲ್ಲಿ ನೀವು ಪ್ರಕರಣವನ್ನು ದಾಖಲಿಸಬಹುದಾಗಿದೆ. ಈ ಪ್ರಕರಣದ Hearing ಕೂಡ ಬೇಗನೆ ನಡೆಯುತ್ತದೆ ಹೀಗಾಗಿ ಪ್ರಕರಣ ಬೇಗ ಇತ್ಯರ್ಥ ಆಗುವಂತಹ ಸಾಧಿತು ಕೂಡ ಇರುತ್ತದೆ ಆದರೆ ಇದಕ್ಕೂ ಮುನ್ನ ನಿಮ್ಮ ವಕೀಲರ (Lawyer) ಮೂಲಕ ನೋಟೀಸ್ ಕಳಿಸಬೇಕಾಗುತ್ತದೆ. ಎಲ್ಲಕ್ಕಿಂತ ಪ್ರಮುಖವಾಗಿ ಒಂದುವೇಳೆ ನೀವು ಈ ಸಂದರ್ಭದಲ್ಲಿ ಹಣವನ್ನು ನೀಡಿಯೇ ಇಲ್ಲವಾದಲ್ಲಿ ಎದುರಾಳಿ ವ್ಯಕ್ತಿ ನಿಮ್ಮ ವಿರುದ್ಧ ಕೂಡ ಕೇಸ್ ಹಾಕಬಹುದಾಗಿದೆ. ಈ ಪರಿಸ್ಥಿತಿಯಲ್ಲಿ ಸಾಕಷ್ಟು ಸಂದರ್ಭಗಳಲ್ಲಿ ನೋಟಿಸ್ ಪಿರಿಯಡ್ ನಲ್ಲಿ ಇಬ್ಬರ ನಡುವೆ ಇರುವಂತಹ ವೈಮನಸುಗಳು ಮುಕ್ತಾಯವಾಗಿ ಹಣದ ಇತ್ಯರ್ಥ ಆಗುತ್ತವೆ ಎಂಬುದನ್ನು ಕೂಡ ನಾವು ಸಾಕಷ್ಟು ಬಾರಿ ಕಂಡಿದ್ದೇವೆ.

Post a Comment

Previous Post Next Post
CLOSE ADS
CLOSE ADS
×