Deposit Money: ಬೇರೆಯವರ ಅಕೌಂಟ್ ಗೆ ಹಣ ಹಾಕಲು ಇದೀಗ ಬಂತು ಹೊಸ ನಿಯಮ

Deposit Money: ಬೇರೆಯವರ ಅಕೌಂಟ್ ಗೆ ಹಣ ಹಾಕಲು ಇದೀಗ ಬಂತು ಹೊಸ ನಿಯಮ

 Deposit Money: ಬೇರೆಯವರ ಅಕೌಂಟ್ ಗೆ ಹಣ ಹಾಕಲು ಇದೀಗ ಬಂತು ಹೊಸ ನಿಯಮ



Reserve Bank Of India ದಿಂದ ಹಗುರ ಪ್ರಮಾಣದ ಹಾಗೂ ಪೋರ್ಟೆಬಲ್ ಟ್ರಾನ್ಸಾಕ್ಷನ್ ವಿಚಾರದಲ್ಲಿ ಸಾಕಷ್ಟು ಬದಲಾವಣೆಗಳನ್ನು ಜನರಿಗೆ ಅನುಕೂಲವಾಗುವಂತೆ ಮಾಡುವಂತಹ ಯೋಜನೆಗಳು ಸಿದ್ಧವಾಗುತ್ತಿದ್ದು ಇದನ್ನು ವಿಶೇಷವಾಗಿ ಪ್ರಾಕೃತಿಕ ವಿಪತ್ತುಗಳು ಹಾಗೂ ಯು’ ದ್ಧದ ಸಂದರ್ಭದಲ್ಲಿ ಒಂದು ಖಾತೆಯಿಂದ ಇನ್ನೊಂದು ಖಾತೆಗೆ ಹಣವನ್ನು ಟ್ರಾನ್ಸಾಕ್ಷನ್ ಮಾಡುವುದಕ್ಕೆ ಅತ್ಯಂತ ಸುಲಭವಾಗಿ ಎನ್ನುವ ಕಾರಣಕ್ಕಾಗಿ ಜಾರಿಗೊಳಿಸಲಾಗುತ್ತಿದೆ ಎಂಬುದಾಗಿ ತಿಳಿದು ಬಂದಿದೆ.

ಸದ್ಯದ ಮಟ್ಟಿಗೆ ನೀವು ಟ್ರಾನ್ಸಾಕ್ಷನ್ ನಲ್ಲಿ ನೋಡಿರಬಹುದು ದೊಡ್ಡ ಮಟ್ಟದ ಹಣ ವರ್ಗಾವಣೆಗಾಗಿ ಪ್ರತಿಯೊಬ್ಬರೂ ಕೂಡ ಬ್ಯಾಂಕಿಂಗ್ ವ್ಯವಸ್ಥೆಯನ್ನು ಬಳಸುವಾಗ UPI Payment, RTGS ಹಾಗೂ NEFT ಸೇವೆಯನ್ನು ಹೆಚ್ಚಾಗಿ ಬಳಸುತ್ತಾರೆ. ಇವುಗಳನ್ನು ಪ್ರಾಕೃತಿಕ ಅಥವಾ ಯುದ್ಧದಂತಹ ವಿಪತ್ತು ಸಂದರ್ಭಗಳಲ್ಲಿ ಆರ್ಥಿಕ ಸಂವಹನ ಮೂಲಗಳಾಗಿ ಉಪಯೋಗಿಸಲಾಗುವಂತಹ ಸಾಧನವಾಗಿದೆ. ಸದ್ಯಕ್ಕೆ RBI ಯಾವುದೇ ಪರಿಸ್ಥಿತಿಯಲ್ಲಿ ಆದರೂ ಕೂಡ ಹಣವನ್ನು ಒಂದು ಖಾತೆಯಿಂದ ಇನ್ನೊಂದು ಖಾತೆಗೆ ಟ್ರಾನ್ಸ್ಫರ್ ಮಾಡಲು ಅನುಕೂಲವಾಗುವಂತೆ ಹೊಸ ಪ್ಲಾನಿಂಗ್ ಅನ್ನು ಮಾಡಿದ್ದು ಇದರ ಹೆಸರು LPSS ಆಗಿದೆ. ಈ ವ್ಯವಸ್ಥೆಯ ಮೂಲಕ ಕೆಲಸಗಾರರು ಎಲ್ಲಿಂದಲೂ ಕೂಡ ಆಪರೇಟ್ ಮಾಡಬಹುದಾದಂತಹ ಅವಕಾಶವನ್ನು ಕಲ್ಪಿಸಲಾಗಿದೆ

RBI ತಿಳಿಸಿರುವಂತೆ ಈ ವ್ಯವಸ್ಥೆಯ ಸಾಫ್ಟ್ವೇರ್ ಹಾಗೂ ಹಾರ್ಡ್ವೇರ್ ವಿಚಾರಗಳ ಬಗ್ಗೆ ಸಾಕಷ್ಟು ಕೆಲಸಗಳು ಬಾಕಿ ಇದ್ದು ಇದನ್ನು ಪೂರೈಸಿದ ನಂತರ ಅಗತ್ಯವಿದ್ದಾಗ ಆ ಸಂದರ್ಭದಲ್ಲಿ ಈ ಸೇವೆಯನ್ನು ಜಾರಿಗೆ ತರಿಸುವ ಎಲ್ಲಾ ಪ್ರಯತ್ನಗಳನ್ನು ನಾವು ಪೂರ್ವಭಾವಿಯಾಗಿ ಸಿದ್ಧಪಡಿಸುತ್ತೇವೆ ಎಂಬುದಾಗಿ ಹೇಳಲಾಗಿದೆ. LPSS ಎಲ್ಲಾ ರೀತಿಯ ಆರ್ಥಿಕ ಹಣ ವರ್ಗಾವಣೆಗಳನ್ನು ಸರಿಯಾದ ರೀತಿಯಲ್ಲಿ ಮಾಡುವಂತಹ ಕೆಲಸವನ್ನು ಈ ಸಂಸ್ಥೆ ಮಾಡಲಿದೆ ಎಂಬುದಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಭರವಸೆಯನ್ನು ವ್ಯಕ್ತಪಡಿಸಿದೆ


Post a Comment

Previous Post Next Post
CLOSE ADS
CLOSE ADS
×