SBI ಬ್ಯಾಂಕಿನಲ್ಲಿ ಕೋಟ್ಯಾಂತರ ಮಂದಿ ಗ್ರಾಹಕರು ತಮ್ಮ ಹಣವನ್ನು ಠೇವಣಿ ಇಡುತ್ತಾರೆ. ಇಡೀ ದೇಶದಲ್ಲಿ ಅತ್ಯಂತ ದೊಡ್ಡ ಬ್ಯಾಂಕುಗಳಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕೂಡ ಒಂದಾಗಿದೆ.
ಆದರೆ ತನ್ನ ಗ್ರಾಹಕರಿಗೆ ಇದೇ ಜೂನ್ ತಿಂಗಳಿನಿಂದ ಹೊಸ ನಿಯಮಗಳನ್ನು (SBI) ಪರಿಚಯಿಸುತ್ತಿರುವ ಬ್ಯಾಂಕಿನ ನಿಯಮಗಳ ಬಗ್ಗೆ ಖಾತೆದಾರರು ತಿಳಿದುಕೊಳ್ಳುವುದು ಉತ್ತಮ. ಹೀಗಾಗಿ ಆ ವಿಚಾರಗಳನ್ನು ಇಂದಿನ ಲೇಖನಿಯಲ್ಲಿ ತಿಳಿಯೋಣ ಬನ್ನಿ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ (State Bank Of India) ಖಾತೆದಾರರು ಜೂನ್ 30ರ ಒಳಗೆ ರಿವೈಸ್ಡ್ ಲಾಕರ್ ಅಗ್ರಿಮೆಂಟ್ ನಲ್ಲಿ ಸಹಿ ಹಾಕುವುದು ಉತ್ತಮ. ಯಾಕೆಂದರೆ ಲಾಕರ್ ನಲ್ಲಿ ಇರುವಂತಹ ಪ್ರತಿಯೊಂದು ನಿಮ್ಮ ವಸ್ತುಗಳು ಬ್ಯಾಂಕಿನ ಜವಾಬ್ದಾರಿ ಆಗಿದ್ದು ಒಂದು ಇದರಲ್ಲಿ ಏನಾದರೂ ಹೆಚ್ಚು ಕಮ್ಮಿ ಆದರೆ ಅದರ ಬಾಡಿಗೆ ಮೌಲ್ಯಕ್ಕಿಂತ ಸಾಕಷ್ಟು ಪಟ್ಟು ಹೆಚ್ಚಿನ ನಷ್ಟವನ್ನು ಧರಿಸಿಕೊಳ್ಳಲು ಬ್ಯಾಂಕ್ ಸಿದ್ದರಾಗಿರಬೇಕು ಒಂದು ವೇಳೆ ನೀವು ಸಹಿ ಮಾಡಿದಲ್ಲಿ.
ಎಲ್ಲದಕ್ಕಿಂತ ಪ್ರಮುಖವಾಗಿ ಇಂದಿನ ಲೇಖನದಲ್ಲಿ ನಾವು ಮಾತನಾಡಲು ಹೊರಟಿರುವುದು ಜೂನ್ ತಿಂಗಳಿನಲ್ಲಿ ಒಟ್ಟಾರೆಯಾಗಿ 12 ದಿನಗಳು ರಜೆ ಇರಲಿದ್ದು ಇದರ ಕುರಿತಂತೆ ನೀವು ಮುಂಚೇನೆ ತಿಳಿದುಕೊಳ್ಳುವುದು ಒಳ್ಳೆಯದು ಹೀಗಾಗಿ ಯಾವ್ಯಾವ ದಿನಗಳು ಯಾವ ಕಾರಣಕ್ಕಾಗಿ ರಜೆ ಇರಲಿವೆ ಎಂಬುದನ್ನು ತಿಳಿಯೋಣ ಬನ್ನಿ.
ಜೂನ್ ನಾಲ್ಕರಂದು ಭಾನುವಾರದ ರಜೆ, ಜೂನ್ ಹತ್ತರಂದು ಎರಡನೇ ಶನಿವಾರದ ರಜೆ, ಜೂನ್ 11ರಂದು ಭಾನುವಾರ, ಜೂನ್ 15ರಂದು ರಾಜ ಸಂಕ್ರಾಂತಿ, ಜೂನ್ 18ರಂದು ಭಾನುವಾರ, ಜೂನ್ 20ರಂದು ರಥಯಾತ್ರೆ, ಜೂನ್ 24ರಂದು ನಾಲ್ಕನೇ ಶನಿವಾರ, ಜೂನ್ 25ರಂದು ಭಾನುವಾರ, ಜೂನ್ 26ರಂದು ಕರ್ಚಿ ಪೂಜಾ, ಜೂನ್ 28ರಂದು ಬಕ್ರೀದ್, ಜೂನ್ 29 ಹಾಗೂ 31 ಬಕ್ರೀದ್ ಕಾರಣಕ್ಕಾಗಿ ದೇಶಾದ್ಯಂತ ರಜೆಯನ್ನು ಬ್ಯಾಂಕುಗಳಿಗೆ ಘೋಷಿಸಲಾಗಿದೆ. ಒಂದು ವೇಳೆ ನೀವು ಜೂನ್ ತಿಂಗಳಲ್ಲಿ ಬ್ಯಾಂಕು ವಹಿವಾಟುನಲ್ಲಿ ಸರಿಯಾದ ದಿನದಂದು ಕೆಲಸ ಮಾಡಲು ಈ ರಜಾದಿನಗಳನ್ನು ಗಮನಿಸುವುದು ಒಳ್ಳೆಯದು.
