Free Bus Travel: ಉಚಿತ ಬಸ್ ಪ್ರಯಾಣ ಕೊಟ್ಟ ಕೆಲವೇ ದಿನಕ್ಕೆ ಹೊಸ ಟ್ವಿಸ್ಟ್! ಸದ್ಯದಲ್ಲೇ ಹೊಸ ರೂಲ್ಸ್

Free Bus Travel: ಉಚಿತ ಬಸ್ ಪ್ರಯಾಣ ಕೊಟ್ಟ ಕೆಲವೇ ದಿನಕ್ಕೆ ಹೊಸ ಟ್ವಿಸ್ಟ್! ಸದ್ಯದಲ್ಲೇ ಹೊಸ ರೂಲ್ಸ್

 ಈಗಾಗಲೇ ಸಿದ್ದರಾಮಯ್ಯ (Siddaramaiah) ನೇತೃತ್ವದ ಕಾಂಗ್ರೆಸ್ ಸರ್ಕಾರ ಜನರಿಗೆ ಉಚಿತ ಯೋಜನೆಗಳನ್ನು ನೀಡುವಂತಹ ಭರವಸೆಯನ್ನು ನೀಡಿದ್ದು ಅದರ ಮೊದಲ ಹಂತವಾಗಿ ಈಗಾಗಲೇ ರಾಜ್ಯದಲ್ಲಿ ಒಳಗಡೆ ಸರ್ಕಾರಿ ಬಸ್ಸುಗಳಲ್ಲಿ ಪ್ರಯಾಣಿಸುವಂತಹ ಉಚಿತ ಬಸ್ ಯೋಜನೆ ಆಗಿರುವಂತಹ ಶಕ್ತಿ ಯೋಜನೆಯನ್ನು ಜಾರಿಗೆ ತಂದಿದೆ. ಈಗಾಗಲೇ ಜೂನ್ 11ರಿಂದ ರಾಜ್ಯಾದ್ಯಂತ ಸರ್ಕಾರಿ ವಸ್ತುಗಳಲ್ಲಿ ಮಹಿಳೆಯರು ಉಚಿತ ಬಸ್ ಪ್ರಯಾಣ (Free Bus Travel) ದಲ್ಲಿ ಓಡಾಡುವ ಶಕ್ತಿ ಯೋಜನೆಯನ್ನು (Shakti Yojana) ಅಧಿಕೃತವಾಗಿ ಜಾರಿಗೆ ತಂದಿದೆ.



ರಾಜ್ಯದ್ಯಂತ ಸ್ಮಾರ್ಟ್ ಕಾರ್ಡ್ (Smart Card) ಅನ್ನು ಹೊಂದಿದ್ದರೆ ಸಾಕು, ಯಾವುದೇ ಸರ್ಕಾರಿ ಬಸ್ಸುಗಳಲ್ಲಿ ಕೂಡ ಪ್ರಯಾಣಿಕರು ಉಚಿತವಾಗಿ ಸಂಚರಿಸಬಹುದಾದ ಯೋಜನೆಯನ್ನು ಈಗಾಗಲೇ ಜಾರಿಗೆ ತಂದಿದ್ದು ಇದು ಜನರ ಖರ್ಚು ವೆಚ್ಚಗಳನ್ನು ಇನ್ನಷ್ಟು ತಗ್ಗಿಸಿದೆ ಎಂದು ಹೇಳಬಹುದಾಗಿದೆ. ಸ್ಮಾರ್ಟ್ ಕಾರ್ಡ್ ಬರುವತನಕ ಗುರುತು ಪತ್ರಗಳನ್ನೇ ಸ್ಮಾರ್ಟ್ ಕಾರ್ಡ್ ರೂಪದಲ್ಲಿ ಹಿಡಿದು ಕೂಡ ಬಸ್ ಪ್ರಯಾಣ ಮಾಡಬಹುದು.

ಆದರೆ ಇನ್ನೊಂದು ದೃಷ್ಟಿಕೋನದಲ್ಲಿ ನೋಡುವುದಾದರೆ ಈ ಉಚಿತ ಬಸ್ ಪ್ರಯಾಣ (Free Bus Travel) ಯೋಜನೆ ಆರ್ಥಿಕವಾಗಿ ರಾಜ್ಯದ ಮೇಲೆ ಹೊರೆ ಮಾಡುವಂತಹ ಸಾಧ್ಯತೆ ಕೂಡ ಇದ್ದು ಅದಕ್ಕಿಂತ ಪ್ರಮುಖವಾಗಿ ರಾಜ್ಯದ ಎಲ್ಲಾ ಕಡೆಯೂ ಕೂಡ ಮಹಿಳೆಯರ ಸರ್ಕಾರಿ ಬಸ್ಗಳಲ್ಲಿ ಸಿಕ್ಕಾಪಟ್ಟೆಯಾಗಿ ಓಡಾಡುತ್ತಿದ್ದು ನೀಡಿರುವಂತಹ ಯೋಜನೆಯಾ ಲಾಭವನ್ನು ಎತ್ತಿಕೊಳ್ಳುವುದು ಬಿಟ್ಟು ಪೋಲು ಮಾಡುತ್ತಿದ್ದಾರೆ ಎಂದು ಹೇಳಬಹುದಾಗಿದೆ.

ಹೀಗಾಗಿ ಮುಂದಿನ ದಿನಗಳಲ್ಲಿ ಶಕ್ತಿ ಯೋಜನೆಯನ್ನು ಕೆಲವೇ ಕೆಲವು ಸರ್ಕಾರಿ ಬಸ್ಸುಗಳಿಗೆ ಸೀಮಿತ ಮಾಡಿಬಿಟ್ಟರೆ ಕೂಡ ಆಶ್ಚರ್ಯ ಪಡಬೇಕಾದ ಅಗತ್ಯವಿಲ್ಲ ಯಾಕೆಂದರೆ ಉಚಿತವಾಗಿ ಸಿಗುತ್ತದೆ ಎಂಬುದಾಗಿ ಜನ ಈ ಯೋಜನೆಯನ್ನು ತಮಗೆ ಮನಬಂದಂತೆ ಉಪಯೋಗಿಸಲು ಪ್ರಾರಂಭಿಸಿದ್ದು ಇದು ದುಂದು ವೆಚ್ಚವನ್ನು ಕಾಣುತ್ತಿದೆ ಎಂಬುದಾಗಿಯೇ ಮೂಲಗಳು ತಿಳಿಸುತ್ತಿವೆ. ಹೀಗಾಗಿ ಪ್ರತಿಯೊಬ್ಬರು ಕೂಡ ಇದರ ಕುರಿತಂತೆ, ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸುತ್ತಿದ್ದು ಸರ್ಕಾರ ಮುಂದಿನ ದಿನಗಳಲ್ಲಿ ಇದನ್ನು ಪರಿಗಣಿಸಿ ಕೆಲವೇ ಕೆಲವು ಬಸ್ಸುಗಳಿಗೆ ಶಕ್ತಿ ಯೋಜನೆಯನ್ನು (Shakti Yojana) ಸೀಮಿತ ಮಾಡಬಹುದು.

Post a Comment

Previous Post Next Post
CLOSE ADS
CLOSE ADS
×