Medicine: ಮೆಡಿಸಿನ್ Expire ಆಗೋ ಒಂದು ದಿನ ಮುಂಚೆ ಔಷಧಿಯನ್ನು ಸೇವಿಸಿದರೆ ಏನಾಗುತ್ತೆ ಗೊತ್ತಾ?

Medicine: ಮೆಡಿಸಿನ್ Expire ಆಗೋ ಒಂದು ದಿನ ಮುಂಚೆ ಔಷಧಿಯನ್ನು ಸೇವಿಸಿದರೆ ಏನಾಗುತ್ತೆ ಗೊತ್ತಾ?

 ಯಾವುದೇ ಆರೋಗ್ಯ ಸಮಸ್ಯೆಗಳು ಕಂಡು ಬಂದಾಗಲೂ ಕೂಡ ನಮಗೆ ಮೊದಲಿಗೆ ನೆನಪಾಗುವುದು ಹಾಗೂ ಅದರಿಂದ ಹೊರಬರಲು ನಾವು ಬಳಸುವುದು ಮದ್ದು ಮಾತ್ರೆಗಳನ್ನು(Medicines).



 ಪ್ರತಿಯೊಂದು ಆರೋಗ್ಯ ಸಮಸ್ಯೆಗಳಿಂದ ಕೂಡ ಹೊರಬರಲು ಇವುಗಳು ರಾಮಬಾಣವಾಗಿರುತ್ತದೆ. ಆದರೆ ಕೆಲವೊಮ್ಮೆ ಮಾತ್ರೆಗಳು ಅದರ ಅವಧಿಯನ್ನು ಮುಗಿಸಿರುತ್ತದೆ. ಅದರ ನಂತರ ಅದನ್ನು ಬಳಸುವುದು ಎಷ್ಟರಮಟ್ಟಿಗೆ ಒಳ್ಳೆಯದು ಅಥವಾ ಕೆಟ್ಟದು ಎಂಬುದನ್ನು ಸಂಪೂರ್ಣ ವಿವರವಾಗಿ ಇಂದಿನ ಲೇಖನಿಯನ್ನು ತಿಳಿದುಕೊಳ್ಳೋಣ ಬನ್ನಿ.

ಮೆಡಿಸಿನ್ ಅನ್ನು ಖರೀದಿಸುವಾಗ ಸಾಕಷ್ಟು ವಿಚಾರಗಳ ಕುರಿತಂತೆ ಜನರು ಗಂಭೀರವಾಗಿ ನೋಡಿ ಖರೀದಿಸುತ್ತಾರೆ. ಅವುಗಳಲ್ಲಿ ಪ್ರಮುಖವಾಗಿ ಆ ಔಷಧೀಯ ಎಕ್ಸ್ಪರಿ ಡೇಟ್(Expiry Date) ಯಾವಾಗ ಇರುತ್ತದೆ ಎಂಬುದು ಕೂಡ ಪ್ರಮುಖವಾಗಿರುತ್ತದೆ. ಒಂದು ವೇಳೆ ನೀವು ಅದರ ಅವಧಿ ಮುಗಿದ ಮೇಲೂ ಕೂಡ ನೀವು ಅದನ್ನು ಸೇವಿಸಿದರೆ ಅದು ನಿಮಗೆ ಔಷಧೀಯ ರೀತಿಯಲ್ಲಿ ಅಲ್ಲ ಬದಲಾಗಿ ವಿ’ ಷದ ರೀತಿಯಲ್ಲಿ ಕೆಲಸ ಮಾಡಬಹುದು. 

ಯಾಕೆಂದರೆ ಅದರ ಅವಧಿಯ ಮುಗಿದ ನಂತರ ಅದರ ಸೇವನೆನ್ನುವುದು ನಿಮ್ಮ ದೇಹದ ಮೇಲೆ ವ್ಯತರಿಕ್ತ ಪರಿಣಾಮ ಬೀರುವುದಕ್ಕೆ ಕಾರಣವಾಗಬಹುದು. ಉದಾಹರಣೆಗೆ ಮಾರ್ಚ್ 31ರಂದು ಅದರ ಅವಧಿ ಮುಗಿಯುತ್ತದೆ ಎಂದರೆ ಏಪ್ರಿಲ್ ಒಂದರಂದು ಸೇವಿಸಿದರೆ ಏನಾಗುತ್ತದೆ ಎಂಬುದಾಗಿ ನೀವು ಕೇಳಬಹುದು. 

ಖಂಡಿತವಾಗಿ ಔಷಧಿಗಳು ಒಂದೇ ದಿನದಲ್ಲಿ ವಿ’ ಷಮಯ ವಾಗುವುದಿಲ್ಲ. ಆದರೆ ಆ ಅವಧಿಯ ದಿನಾಂಕದ ನಂತರ ಆ ಔಷಧಿ ಯಾವುದೇ ಸಕಾರಾತ್ಮಕ ಪರಿಣಾಮ ಬೀರುವುದಿಲ್ಲ ಹಾಗೂ ಅದಾದ ನಂತರ ಕಂಪನಿ ಅದರ ಸೇವನೆಗೆ ಯಾವುದೇ ಸುರಕ್ಷತೆಯ ಜವಾಬ್ದಾರಿಯನ್ನು ಹೊಂದಿರುವುದಿಲ್ಲ ಎಂದು ಆ ಮೂಲಕ ಸ್ಪಷ್ಟಪಡಿಸುತ್ತದೆ.

ಹೇಗಿದ್ದರೂ ಕೂಡ ನೀವು ಒಂದು ವೇಳೆ ನೆನಪಿಲ್ಲದೆ ಈ ರೀತಿಯ ಔಷಧಿಗಳನ್ನು ತಿಂದಿದ್ದರೆ ಆಗ ಏನು ಮಾಡಬೇಕು ಎಂದು ಕೇಳುವುದಾದರೆ ಖಂಡಿತವಾಗಿ ಇದು ಸೈಡ್ ಎಫೆಕ್ಟ್ ನೀಡುವುದರಲ್ಲಿ ಯಾವುದೇ ಅನುಮಾನವಲ್ಲ ಹೀಗಾಗಿ ಆ ರೀತಿಯ ಔಷಧಿಗಳನ್ನು ಪಡೆದ ನಂತರ ಕೂಡಲೇ ವೈದ್ಯರನ್ನು(Doctor) ಸಂಪರ್ಕಿಸಿ ಅವರಿಂದ ಆರೋಗ್ಯ ಸಲಹೆಗಳನ್ನು ಪಡೆದುಕೊಳ್ಳುವುದು ಉತ್ತಮ. ಸ್ವಾಸ್ಥ್ಯ ಆರೋಗ್ಯದ ಇಡುವಂತಹ ಚಿಕ್ಕ ಚಿಕ್ಕ ಹೆಜ್ಜೆ ನಿಮಗೆ ಮುಂದಿನ ದಿನಗಳಲ್ಲಿ ನಿಮ್ಮ ಜೀವನದ ಮೇಲೆ ದೊಡ್ಡ ಪರಿಣಾಮಗಳನ್ನು ಬೀರಬಹುದು.


Post a Comment

Previous Post Next Post
CLOSE ADS
CLOSE ADS
×