ಗುಡ್ ನ್ಯೂಸ್: ಇನ್ನು ಮುಂದೆ ಆಧಾರ್ ಕಾರ್ಡ್ ಇದ್ರೆ ಸಾಕು 10KG ಅಕ್ಕಿ ಪಡೆಯಬಹುದು ಸರ್ಕಾರದ ಹೊಸ ಅಧಿಕೃತ ಆದೇಶ

ಗುಡ್ ನ್ಯೂಸ್: ಇನ್ನು ಮುಂದೆ ಆಧಾರ್ ಕಾರ್ಡ್ ಇದ್ರೆ ಸಾಕು 10KG ಅಕ್ಕಿ ಪಡೆಯಬಹುದು ಸರ್ಕಾರದ ಹೊಸ ಅಧಿಕೃತ ಆದೇಶ

 ರಾಜ್ಯದ ಜನತೆಗೆ ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರುತ್ತಿರುವ ರಾಜ್ಯ ಸರ್ಕಾರ ಇದೀಗ ರಾಜ್ಯದ ಜನತೆಗೆ ಮತ್ತೊಂದು ಗುಡ್ ನ್ಯೂಸ್ ನೀಡಿದೆ. 



ಬಹಳಷ್ಟು ಜನ ರಾಜ್ಯ ಸರ್ಕಾರ ನೀಡುವ 10 ಕೆಜಿ ಅಕ್ಕಿಯನ್ನು ಪಡೆದುಕೊಳ್ಳಲು ಸದ್ಯ ರೇಷನ್ ಕಾರ್ಡ್ ನ ಮೊರೆ ಹೋಗುತ್ತಿದ್ದು ರೇಷನ್ ಕಾರ್ಡ್ ಗೆ ಎಲ್ಲಿಲ್ಲದ ಬೇಡಿಕೆ ಹೆಚ್ಚಾಗಿದೆ ಈ ಹಿನ್ನೆಲೆಯಲ್ಲಿ 6 ದಿನದಲ್ಲಿ 78,000 ಕ್ಕಿಂತ ಹೆಚ್ಚಿನ ಹೊಸ ರೇಷನ್ ಕಾರ್ಡ್ ನ ಅರ್ಜಿಗಳು ಸ್ವೀಕೃತವಾಗಿದ್ದು

 ಸರ್ಕಾರವು ಇದೀಗ ಹೊಸ ರೇಷನ್ ಕಾರ್ಡ್ ಅರ್ಜಿಯನ್ನು ಸದ್ಯದ ಮಟ್ಟಿಗೆ ಸ್ಥಗಿತಗೊಳಿಸಿದೆ. ಈ ಹಿನ್ನೆಲೆ ರಾಜ್ಯ ಸರ್ಕಾರವು ಆಧಾರ್ ಕಾರ್ಡ್ ಬಳಸಿಕೊಂಡು ಉಚಿತ ರೇಷನ್ ಖರೀದಿ ಮಾಡಲು ಅವಕಾಶ ಕಲ್ಪಿಸಿದ್ದು ಈ ಕುರಿತು ಈ ಲೇಖನದಲ್ಲಿ ಸಂಪೂರ್ಣ ಮಾಹಿತಿಯನ್ನು ತಿಳಿಸಿಕೊಂಡಿದ್ದೇವೆ ಹಾಗಾಗಿ ಲೇಖನವನ್ನು ಪೂರ್ತಿ ಓದಿ

ರೇಷನ್ ಕಾರ್ಡ್ ಅರ್ಜಿ ಸ್ಥಗಿತ!


ರಾಜ್ಯದ ಜನತೆಗೆ ಸರ್ಕಾರವು 5 ಭರವಸೆಗಳನ್ನು ನೀಡಿದ್ದು ಐದು ಭರವಸೆಗಳನ್ನು ಕೂಡ ರಾಜ್ಯ ಸರ್ಕಾರ ಈಡೇರಿಸುವ ಮುಂದಾಗಿದೆ. ಈ ಐದು ಭರವಸೆಗಳಿಗೂ ಕೂಡ ಮುಖ್ಯ ದಾಖಲಾತಿಯಾದ ಬಿಪಿಎಲ್ ರೇಷನ್ ಕಾರ್ಡಿಗೆ ಇದೀಗ ಬೇಡಿಕೆ ಹೆಚ್ಚಿದ್ದು ಬಹಳಷ್ಟು ಜನ ಬಿಪಿಎಲ್ ರೇಷನ್ ಕಾರ್ಡ್ ನತ್ತ ಮುಖ ಮಾಡಿದ್ದಾರೆ, ಕೇವಲ ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದ ಆರೇ ದಿನದ ಬಳಿಕ 78,000 ಕ್ಕಿಂತ ಹೆಚ್ಚಿನ ಹೊಸ ರೇಷನ್ ಕಾರ್ಡ್ ನ ಅರ್ಜಿಗಳು ಸರ್ಕಾರಕ್ಕೆ ಸಲ್ಲಿಕೆಯಾಗಿದ್ದು ಸರ್ಕಾರಕ್ಕೆ ಇದೀಗ ಇದು ದೊಡ್ಡ ತಲೆನೋವಿನ ವಿಷಯವಾಗಿದೆ, ಹಾಗಾಗಿ ಸದ್ಯ ರೇಷನ್ ಕಾರ್ಡ್ ಸ್ವೀಕೃತಿಯನ್ನು ಸರ್ಕಾರವು ತಡೆ ಹಿಡಿದಿದ್ದು ರೇಷನ್ ಕಾರ್ಡ್ ಇಲ್ಲದೆಯೂ ಕೂಡ 10 ಕೆಜಿ ಅಕ್ಕಿ ಖರೀದಿಗೆ ಅವಕಾಶ ಕಲ್ಪಿಸಿದೆ.

ಆಧಾರ್ ಕಾರ್ಡ್ ಇದ್ರೆ ಸಾಕು ಹತ್ತು ಕೆಜಿ ಅಕ್ಕಿ ಸಿಗಲಿದೆ!


ಬಹಳಷ್ಟು ಜನ ಬಡತನ ರೇಖೆಗೆ ಒಳಪಟ್ಟವರು ಬಿಪಿಎಲ್ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಕೆ ಮಾಡಿಲ್ಲ ಕಳೆದ ಎರಡು ವರ್ಷಗಳಿಂದಲೂ ಕೂಡ ಕೇವಲ ಒಂದು ರೇಷನ್ ಕಾರ್ಡಿಗೆ 5 ಕೆಜಿ ಅಕ್ಕಿಯನ್ನು ಮಾತ್ರವೇ ವಿತರಣೆ ಮಾಡಲಾಗುತ್ತಿದ್ದು ಕಾಂಗ್ರೆಸ್ ಸರ್ಕಾರ ಬಂದ ಬಳಿಕ 10 ಕೆಜಿ ಅಕ್ಕಿ ಘೋಷಣೆ ಮಾಡಿದೆ ಈ 10 ಕೆಜಿ ಅಕ್ಕಿಯನ್ನು ಜೂನ್ ಒಂದರಿಂದಲೇ ಪ್ರಾರಂಭ ಮಾಡಲಿದ್ದು ಜನರು ಇದೀಗ 10 ಕೆಜಿ ಅಕ್ಕಿ ಪಡೆಯಲು ರೇಷನ್ ಕಾರ್ಡ್ ನತ್ತಾ ಮುಖ ಮಾಡಿದ್ದಾರೆ

ಬೇಡಿಕೆ ಹೆಚ್ಚಿದ ಕಾರಣಕ್ಕಾಗಿ ಸರ್ಕಾರವು ಇದೀಗ ಎಲ್ಲ ರೇಷನ್ ಕಾರ್ಡ್ ಗಳನ್ನು ಪರಿಶೀಲಿಸಿ ಅದನ್ನು ಚಾಲ್ತಿಗೆ ತರಲು ಕಾಲಾವಕಾಶ ಬೇಕಾಗುವ ಕಾರಣ ಇದೀಗ ರಾಜ್ಯ ಸರ್ಕಾರ ಮತ್ತೊಂದು ಮಹತ್ತರ ಆದೇಶ ಹೊರಡಿಸಿದ್ದು ಆಧಾರ್ ಕಾರ್ಡ್ ಬಳಸಿಕೊಂಡಿಯೇ ಎಲ್ಲಾ ಬಡತನ ರೇಖೆಗಿಂತ ಒಳಗಿರುವವರು ಹಾಗೂ ಅರ್ಹ ಅಭ್ಯರ್ಥಿಗಳು ಉಚಿತ 10 ಕೆಜಿ ಅಕ್ಕಿ ಪಡೆಯಲು ಘೋಷಣೆ ಮಾಡಿದೆ.

ಆಧಾರ್ ಕಾರ್ಡ್ ಇದ್ದ ಅರ್ಹ ಅಭ್ಯರ್ಥಿಗಳು ತಮ್ಮ ಆಧಾರ್ ಕಾರ್ಡ್ ನಂಬರನ್ನು ಎಂಟರ್ ಮಾಡಿಸುವ ಮೂಲಕ ಎಲಿಜಿಬಿಲಿಟಿಯನ್ನು ಪರಿಶೀಲಿಸಿಕೊಳ್ಳುವ ಮೂಲಕ ಉಚಿತವಾಗಿ ಸರ್ಕಾರದಿಂದ ಸಿಗುವ 10 ಕೆಜಿ ಅಕ್ಕಿಯನ್ನು ಪಡೆಯಬಹುದು.

ಈ ಯೋಜನೆಯನ್ನು ತಾತ್ಕಾಲಿಕವಾಗಿ ಮಾತ್ರವಷ್ಟೇ ಜಾರಿಗೆ ತಂದಿದ್ದು ಮುಂದಿನ ಕೆಲ ತಿಂಗಳಿನಲ್ಲಿ ಸದ್ಯ ಅರ್ಜಿ ಸ್ವೀಕೃತವಾದ ಎಲ್ಲಾ ಅರ್ಜಿಗಳನ್ನು ಪರಿಶೀಲಿಸಿ ಬಳಿಕ ಆ ಫಲಾನುಭವಿಗಳಿಗೆ ರೇಷನ್ ಕಾರ್ಡ್ ಬಿಡುಗಡೆ ಮಾಡುವ ಕುರಿತು ಸರ್ಕಾರವು ಚಿಂತನೆ ನಡೆಸಿದೆ, ಹಾಗೂ ಆಧಾರ್ ಕಾರ್ಡ್ ನಿಂದ ತಾತ್ಕಾಲಿಕವಾಗಿ ಮಾತ್ರ ಉಚಿತ ಹತ್ತು ಕೆಜಿ ಅಕ್ಕಿ ರೇಷನ್ ಅನ್ನು ವಿತರಣೆ ಮಾಡಲು ಸರ್ಕಾರವು ಈ ಯೋಜನೆಯನ್ನು ಜಾರಿಗೆ ತಂದಿದೆ ಸದ್ಯ ಬಹಳಷ್ಟು ಜನ ಅರ್ಹ ಅಭ್ಯರ್ಥಿಗಳು ಉಚಿತ ರೇಶನ್ ಗೆ ಕಾದು ಕುಳಿತಿದ್ದು ರೇಷನ್ 

ಪಡೆಯಲು ತಮ್ಮ ಬಳಿ ರೇಷನ್ ಕಾರ್ಡ್ ಇಲ್ಲದೇ ಇರುವ ಕಾರಣ ಈ ಯೋಜನೆಯನ್ನು ಜಾರಿಗೆ ತರಲಾಗಿದೆ ಹಾಗಾಗಿ ಸರ್ಕಾರವು ಮುಂದಿನ ಎರಡರಿಂದ ಮೂರು ತಿಂಗಳವರೆಗೂ ಕೂಡ ಬಾಕಿ ಇರುವ ಎಲ್ಲಾ ರೇಷನ್ ಕಾರ್ಡ್ ಅರ್ಜಿಗಳನ್ನು ಪರಿಶೀಲಿಸುವವರೆಗೂ ಅರ್ಹ ಅಭ್ಯರ್ಥಿಗಳು ತಮ್ಮ ಆಧಾರ್ ಕಾರ್ಡ್ ನ ಮೂಲಕವೇ ಹತ್ತು ಕೆಜಿ ಅಕ್ಕಿಯನ್ನು ಉಚಿತವಾಗಿ ಪಡೆಯಲು ಸರ್ಕಾರವು ಆದೇಶಿಸಿದೆ.

ನಿಮ್ಮ ಬಳಿಯೂ ಕೂಡ ಆಧಾರ್ ಕಾರ್ಡ್ ಇದ್ದಲ್ಲಿ ನೀವು ಉಚಿತವಾಗಿ ಇನ್ನು ಮುಂದೆ ಮುಂದಿನ ಸರ್ಕಾರದ ಆದೇಶ ಬರುವವರೆಗೂ ಕೂಡ ನಿಮ್ಮ ಹತ್ತಿರದ ಯಾವುದೇ ನ್ಯಾಯಬೆಲೆ ಅಂಗಡಿಯಲ್ಲಿ ಉಚಿತವಾಗಿ 10 ಕೆಜಿ ಅಕ್ಕಿಯನ್ನು ಪಡೆದುಕೊಳ್ಳಬಹುದು

Post a Comment

Previous Post Next Post
CLOSE ADS
CLOSE ADS
×