Bank New Updates: ಹೆಂಡತಿಯ ಬ್ಯಾಂಕ್ ಅಕೌಂಟ್ ನಲ್ಲಿ ಹಣ ಇಟ್ಟವರಿಗೆ ಸಿಹಿಸುದ್ದಿ, ಕೇಂದ್ರದ ಹೊಸ ಯೋಜನೆ

Bank New Updates: ಹೆಂಡತಿಯ ಬ್ಯಾಂಕ್ ಅಕೌಂಟ್ ನಲ್ಲಿ ಹಣ ಇಟ್ಟವರಿಗೆ ಸಿಹಿಸುದ್ದಿ, ಕೇಂದ್ರದ ಹೊಸ ಯೋಜನೆ

 ಈ ವರ್ಷದ ಬಜೆಟ್ ಮಂಡನೆಯಲ್ಲಿ ಕೇಂದ್ರ ಫೈನಾನ್ಸ್ ಮಿನಿಸ್ಟರ್ ಆಗಿರುವಂತಹ ನಿರ್ಮಲ ಸೀತಾರಾಮನ್(Nirmala Seetharaman) ರವರು ಘೋಷಣೆ ಮಾಡಿರುವಂತಹ ಮಹಿಳಾ ಸಮ್ಮಾನ್ ಪ್ರಮಾಣ ಪತ್ರ ಉಳಿತಾಯ ಯೋಜನೆ ಅನು ವಿಶೇಷವಾಗಿ ಹೆಣ್ಣು ಮಕ್ಕಳಿಗೆ ಮಹಿಳೆಯರಿಗೆ ಪರಿಚಯಿಸಲಾಗಿದೆ. 



ಇದರಲ್ಲಿ ಹೂಡಿಕೆ ಮಾಡುವಂತಹ ಪ್ರತಿಯೊಬ್ಬ ಮಹಿಳೆಯರಿಗೂ ಕೂಡ ಯಾವುದೇ TDS ಕಡಿತಗೊಳಿಸಲಾಗುವುದಿಲ್ಲ ಬದಲಾಗಿ ಆದಾಯ ತೆರಿಗೆ ಸ್ಲಾಬ್ ನಿಯಮದ ಪ್ರಕಾರ ತೆರಿಗೆಯನ್ನು ಮಾತ್ರ ಪಾವತಿಸಬೇಕಾಗುತ್ತದೆ. ಇದರ ಕುರಿತಂತೆ ಇನ್ನಷ್ಟು ವಿವರಣೆಯನ್ನು ತಿಳಿದುಕೊಳ್ಳೋಣ.


ಈ ಮಹಿಳಾ ಉಳಿತಾಯ ಸಮ್ಮಾನ್ ಯೋಜನೆ(Mahila Ulithay Samman Yojane) ಭಾರತ ದೇಶದ ಪ್ರತಿಯೊಂದು ಅಂಚೆ ಕಚೇರಿಗಳಲ್ಲಿ ಕೂಡ ಇದೆ. ಮಹಿಳೆಯರಲ್ಲಿ ಉಳಿತಾಯದ ಯೋಜನೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈ ಯೋಜನೆಯನ್ನು ಜಾರಿಗೆ ತರಿಸಲಾಗಿದೆ.

 ಮಹಿಳಾ ಸಮ್ಮಾನ್ ಖಾತೆ ಯೋಜನೆಯಲ್ಲಿ ಮಹಿಳೆಯರು ಮತ್ತು ಅಪ್ರಾಪ್ತ ಬಾಲಕಿಯರ ಖಾತೆಗಳನ್ನು ಕೂಡ ತಡೆಯಬಹುದಾಗಿದ್ದು ಉತ್ತಮ ಬಡ್ಡಿದರವನ್ನು ಕೂಡ ಇದರಲ್ಲಿ ನೀಡಲಾಗುತ್ತದೆ. ಈ ಯೋಜನೆಯಲ್ಲಿ 7.5% ವರೆಗೂ ಕೂಡ ಬಡ್ಡಿ ನೀಡಲಾಗುತ್ತದೆ ಆದರೆ ಕೆಲವೊಂದು ಪ್ರಮುಖ ಶರತ್ತುಗಳನ್ನು ಹಿಂಬಾಲಿಸಬೇಕಾಗುತ್ತದೆ.

ಈ ಯೋಜನೆಯಲ್ಲಿ ಖಾತೆ ತೆರೆಯುವಂತಹ ಅವಕಾಶ ಇರೋದು 2025ರ ಮಾರ್ಚ್ 31ರವರೆಗೆ ಮಾತ್ರ. ಈ ಖಾತೆಗೆ ವರ್ಷಕ್ಕೆ ಗರಿಷ್ಠ ಎಂದರೆ 2 ಲಕ್ಷ ರೂಪಾಯಿ ಹಣವನ್ನು ಹೂಡಿಕೆ ಮಾಡಬಹುದಾಗಿದೆ. ಈ ಯೋಜನೆಯಲ್ಲಿ ಒಂದಕ್ಕಿಂತ ಹೆಚ್ಚಿನ ಅಕೌಂಟ್ ಅನ್ನು ಓಪನ್ ಮಾಡುವಂತಹ ಅವಕಾಶ ಕೂಡ ನೀಡಲಾಗಿದೆ. ಬ್ಯಾಂಕುಗಳಲ್ಲಿ 8% ಬಡ್ಡಿಯನ್ನು ನೀಡುತ್ತಿರುವಾಗ ಇಲ್ಲಿ ಯಾಕೆ ನೀವು ಹೂಡಿಕೆ ಮಾಡಬೇಕು ಎನ್ನುವಂತಹ ಪ್ರಶ್ನೆಗೂ ಕೂಡ ನಮ್ಮ ಬಳಿ ಉತ್ತರವಿದೆ. 

ರಿಸರ್ವ್ ಬ್ಯಾಂಕ್ REPO ರೇಟ್ ಅನ್ನು ಆಗಾಗ ಬದಲಾಯಿಸುತ್ತದೆ ಹೀಗಾಗಿ ಬ್ಯಾಂಕುಗಳ ಬಡ್ಡಿ ದರದಲ್ಲಿ ಕೂಡ ಹೆಚ್ಚು ಕಮ್ಮಿ ಆಗುತ್ತಲೇ ಇರುತ್ತದೆ ಆದರೆ ಈ ಯೋಜನೆಯಲ್ಲಿ ಪೋಸ್ಟ್ ಆಫೀಸ್(Post Office) ನಲ್ಲಿ ಮಾತ್ರ ಬಡ್ಡಿದರ ದೃಢವಾಗಿರುತ್ತದೆ. ಹೀಗಾಗಿ ಇದೊಂದು ಉತ್ತಮ ಆಯ್ಕೆಯಾಗಿದೆ

Post a Comment

Previous Post Next Post
CLOSE ADS
CLOSE ADS
×