ಉಚಿತ ಲ್ಯಾಪ್ಟಾಪ್ ಹಾಗೂ 60 ಸಾವಿರ ಪ್ರೈಸ್ ಮನಿಗೆ ವಿದ್ಯಾರ್ಥಿಗಳು ಅರ್ಜಿ ಫಾರ್ಮ್ ಬಿಡುಗಡೆಯಾಗಿದೆ

ಉಚಿತ ಲ್ಯಾಪ್ಟಾಪ್ ಹಾಗೂ 60 ಸಾವಿರ ಪ್ರೈಸ್ ಮನಿಗೆ ವಿದ್ಯಾರ್ಥಿಗಳು ಅರ್ಜಿ ಫಾರ್ಮ್ ಬಿಡುಗಡೆಯಾಗಿದೆ

ರಾಜ್ಯದ ಎಲ್ಲಾ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಹಾಗೂ ಪದವೀಧರ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರದ ವತಿಯಿಂದ ಗುಡ್ ನ್ಯೂಸ್ ಸಿಕ್ಕಿದ್ದು ಉಚಿತ ಲ್ಯಾಪ್ಟಾಪ್ ಹಾಗೂ 60,000 ಪ್ರೈಸ್ ಮನಿ ಗೆ ಅರ್ಜಿ ಆಹ್ವಾನ ಮಾಡಲಾಗಿದೆ. ನೀವು ಕೂಡ ಈ ಕೂಡಲೇ ಅರ್ಜಿ ಫಾರಂ ಡೌನ್ಲೋಡ್ ಮಾಡಿಕೊಂಡು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು ಈ ಕುರಿತು ಈ ಲೇಖನದಲ್ಲಿ ಸಂಪೂರ್ಣ ಮಾಹಿತಿ ತಿಳಿಸಿಕೊಡಲಿದ್ದೇವೆ ಹಾಗಾಗಿ ಲೇಖನವನ್ನು ಪೂರ್ತಿ ಓದಿ. 



2022-23ನೇ ಸಾಲಿನ ಎಸ್ ಎಸ್ ಎಲ್ ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಉತ್ತಮ ಅಂಕ ಪಡೆದು ಉತ್ತೀರ್ಣರಾಗಿರುವ ಎಲ್ಲ ರಾಜ್ಯದ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರವು ಇದೀಗ 60,000 ಪ್ರೈಸ್ ಘೋಷಣೆ ಮಾಡಿದ್ದು ನೀವು ಕೂಡ ಈ ಪ್ರೈಸ್ ಮನಿಗೆ ಅರ್ಜಿ ಸಲ್ಲಿಸಬಹುದು. 

ಕಳೆದ ಮೂರು ನಾಲ್ಕು ವರ್ಷಗಳಿಂದಲೂ ಕೂಡ ರಾಜ್ಯದ ಎಲ್ಲಾ ವಿದ್ಯಾರ್ಥಿಗಳಿಗೂ ಕೂಡ ಎಸ್ ಎಸ್ ಎಲ್ ಸಿ ಪಾಸಾದ ಬಳಿಕ ತಮ್ಮ ಮುಂದಿನ ವಿದ್ಯಾಭ್ಯಾಸಕ್ಕಾಗಿ ಹಾಗೂ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಸರ್ಕಾರವು ಹಾಗೂ ಕೆಲವೊಂದಷ್ಟು ಖಾಸಗಿ ಸಂಘ-ಸಂಸ್ಥೆಗಳು ಹಾಗೂ ಧರ್ಮಸ್ಥಳ ಸಂಘದ ವತಿಯಿಂದಲೂ ಕೂಡ ಉಚಿತವಾಗಿ ವಿದ್ಯಾರ್ಥಿವೇತನ ಅಂದರೆ ಪ್ರೈಜ್ ಮನಿಯನ್ನು ಘೋಷಣೆ ಮಾಡಲಾಗುತ್ತಿತ್ತು ಅದೇ ರೀತಿಯಲ್ಲಿ ಈ ವರ್ಷವೂ ಕೂಡ ಎಸ್ ಎಸ್ ಎಲ್ ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಉತ್ತಮ ಅಂಕ ಗಳಿಸಿ ಉತ್ತೀರ್ಣರಾಗಿರುವ ಎಲ್ಲಾ ವಿದ್ಯಾರ್ಥಿಗಳಿಗೂ ಕೂಡ ಸರ್ಕಾರದ ವತಿಯಿಂದಲೇ ಅಧಿಕೃತವಾಗಿ ಅರವತ್ತು ಸಾವಿರ ಪ್ರೈಸ್ ಮನಿಯನ್ನು ಘೋಷಣೆ ಮಾಡಲಾಗಿದೆ. 

ಅದೇ ರೀತಿಯಲ್ಲಿ ವಿದ್ಯಾರ್ಥಿಗಳು ಎಸ್ ಎಸ್ ಎಲ್ ಸಿ ಹಾಗೂ ದ್ವಿತೀಯ ಪಿಯುಸಿ ಯನ್ನು ಪಾಸ್ ಆದ ಬಳಿಕ ವಿದ್ಯಾರ್ಥಿಗಳು ಉಚಿತ ಲ್ಯಾಪ್ಟಾಪ್ ಕೂಡ ಅರ್ಜಿ ಸಲ್ಲಿಸಬಹುದು ತಮ್ಮ ಮುಂದಿನ ವಿದ್ಯಾಭ್ಯಾಸಕ್ಕಾಗಿ ಅಂದರೆ ವಿದ್ಯಾರ್ಥಿಗಳು ತಂತ್ರಜ್ಞಾನದ ವಿಚಾರದಲ್ಲಿ ಹಾಗೂ ಹೊಸ ಹೊಸ ಟೂಲ್ಸ್ ಗಳನ್ನು ಕಲಿಯುವ ಸಲುವಾಗಿ ಲ್ಯಾಪ್ಟಾಪ್ ಯೋಜನೆಯನ್ನು ಕೂಡ ಸರ್ಕಾರವು ಜಾರಿಗೆ ತಂದಿದ್ದು ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳು ಲ್ಯಾಪ್ಟಾಪ್ ಬಳಕೆ ಮಾಡಿಕೊಂಡು ವಿದ್ಯಾಭ್ಯಾಸ ಮುಂದುವರಿಸುವುದು ಕೂಡ ಅತಿ ಅವಶ್ಯವಾಗಿರುವುದರಿಂದ ಉಚಿತವಾಗಿ ಸರ್ಕಾರ ಲ್ಯಾಪ್ಟಾಪ್ ಕೊಡಲು ನಿರ್ಧರಿಸಿದೆ ಕಳೆದ ಮೂರು ವರ್ಷಗಳಿಂದಲೂ ಕೂಡ ಉಚಿತ ಲ್ಯಾಪ್ಟಾಪನ್ನು ಪದವೀಧರ ವಿದ್ಯಾರ್ಥಿಗಳಿಗೆ ವಿತರಣೆ ಮಾಡುತ್ತಾ ಬಂದಿರುವ ಸರ್ಕಾರವು ಈ ವರ್ಷದ ವಿದ್ಯಾರ್ಥಿಗಳಿಗೂ ಕೂಡ ತಮ್ಮ ಮುಂದಿನ ಯಾವುದೇ ವಿದ್ಯಾಭ್ಯಾಸಕ್ಕಾಗಿ ಸರ್ಕಾರಿ ಕಾಲೇಜಿನಲ್ಲಿ ಸೇರಿಕೊಂಡ ಬಳಿಕ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿ ಉಚಿತ ಲ್ಯಾಪ್ಟಾಪ್ ಪಡೆದುಕೊಳ್ಳಲು ಅವಕಾಶ ಕಲ್ಪಿಸಿದೆ.

60 ಸಾವಿರ ಪ್ರೈಸ್‌ ಮನಿಗೆ ಅರ್ಜಿ ಸಲ್ಲಿಸಲು ಬೇಕಾದ ದಾಖಲಾತಿಗಳು!


ನೀವು ಕೂಡ ಉಚಿತ ಪ್ರೈಸ್ ಮನಿಗೆ ಅರ್ಜಿ ಸಲ್ಲಿಸಲು ಮುಂದಾದಲ್ಲಿ ನಿಮ್ಮ ಬಳಿ ಕೆಳಗಿನ ದಾಖಲಾತಿಗಳು ಕಡ್ಡಾಯವಾಗಿ ಇರಬೇಕು.


 ಆಧಾರ್ ಕಾರ್ಡ್ ಪ್ರತಿ

  ವಿದ್ಯಾರ್ಥಿಯ ಎಸ್ ಎಸ್ ಎಲ್ ಸಿ ಹಾಗೂ ದ್ವಿತೀಯ ಪಿಯುಸಿ ಯ ವರ್ಜಿನಲ್ ಅಂಕಪಟ್ಟಿ

 ವಿದ್ಯಾರ್ಥಿಯ ಪದವೀಧರ ಕಾಲೇಜಿಗೆ ಸೇರಿರುವ ಕುರಿತು ದಾಖಲಾತಿ ಒದಗಿಸಬೇಕು

 ಪದವೀಧರ ಕಾಲೇಜಿಗೆ ಸರ್ಕಾರಿ ಕಾಲೇಜಿನಲ್ಲಿ ಮಾತ್ರವೇ ಸೇರಿರಬೇಕು

 ವಿದ್ಯಾರ್ಥಿಯ ಬ್ಯಾಂಕ್ ಪಾಸ್ ಬುಕ್ ಜೆರಾಕ್ಸ್


 ಅರ್ಹತೆಗಳು ಹಾಗೂ ದಾಖಲಾತಿಗಳನ್ನು ವಿದ್ಯಾರ್ಥಿಯು ಹೊಂದಿದ್ದಲ್ಲಿ ವಿದ್ಯಾರ್ಥಿಯು ಆನ್ಲೈನ್ ಮೂಲಕ ಉಚಿತ ಸಲ್ಲಿಸಬಹುದಾಗಿದೆ.

ಉಚಿತ ಲ್ಯಾಪ್ಟಾಪ್ ಪಡೆಯುವುದು ಹೇಗೆ!


 ಸದ್ಯ ಸರ್ಕಾರವು ಈಗಷ್ಟೇ ವಿದ್ಯಾರ್ಥಿಗಳ ಪ್ರೈಸ್ ಮನಿ ಹಾಗೂ ಲ್ಯಾಪ್ಟಾಪ್ ವಿಚಾರಕ್ಕೆ ಸಂಬಂಧಪಟ್ಟಂತೆ ಸ್ಪಷ್ಟನೆ ನೀಡಿದ್ದು ವಿದ್ಯಾರ್ಥಿಗಳು ಪ್ರೈಸ್ ಮನಿಗೆ ಅರ್ಜಿ ಸಲ್ಲಿಸಲು ಮುಂದಿನ ವಾರದ ಕ್ಯಾಬಿನೆಟ್ ಮೀಟಿಂಗ್ ನಲ್ಲಿ ಚರ್ಚಿಸಿದ ಬಳಿಕ ಅಧಿಕೃತ ವೆಬ್ಸೈಟ್ ಅನ್ನು ಬಿಡುಗಡೆ ಮಾಡಲಾಗುತ್ತದೆ ಹಾಗೂ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಒಂದು ವಾರವಷ್ಟೇ ಕಾಲಾವಕಾಶ ಇರುತ್ತದೆ. ವಿದ್ಯಾರ್ಥಿಗಳು ಅರ್ಜಿ ಬಿಡುಗಡೆಯಾದ ಬಳಿಕವೇ ಒಂದು ವಾರದ ಒಳಗಾಗಿ ಅರ್ಜಿ ಸಲ್ಲಿಸುವುದು ಸೂಕ್ತ.


ವಿದ್ಯಾರ್ಥಿಗಳ ಪ್ರೈಜ್ ಮನಿ ಅರ್ಜಿ ಸಲ್ಲಿಸುವ ವೆಬ್ಸೈಟ್ ಇದಾಗಲೇ ರೆಡಿಯಾಗಿದೆ ಮುಂದಿನ ವಾರ ಅರ್ಜಿ ಸ್ವೀಕೃತ ಮಾಡಲು ವೆಬ್ಸೈಟ್ ಅನ್ನು ತೆರೆಯಲಾಗುತ್ತದೆ ಬಳಿಕ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು ವಿದ್ಯಾರ್ಥಿಗಳಿಗೆ ಅರ್ಜಿ ಬಿಡುಗಡೆಯಾದ ಬಳಿಕ ಮಾಹಿತಿ ಬೇಕೆಂದರೆ ನಮ್ಮ ಟೆಲಿಗ್ರಾಂ ಗ್ರೂಪಿಗೆ ಜಾಯಿನ್ ಆಗಬಹುದು ಇಲ್ಲಿ ನಾವು ಯಾವುದೇ ಹೊಸ ಅಪ್ಡೇಟ್ಗಳು ಬಂದಲ್ಲಿ ನಿಮಗೆ ತಿಳಿಸುತ್ತಿರುತ್ತೇವೆ. 

ಹಾಗೂ ವಿದ್ಯಾರ್ಥಿಗಳು ಉಚಿತ ಲ್ಯಾಪ್ಟಾಪ್ ಗೆ ಅರ್ಜಿ ಸಲ್ಲಿಸಲು ಯಾವುದೇ ಆನ್ಲೈನ್ ನೊಂದಣಿ ಇರುವುದಿಲ್ಲ ವಿದ್ಯಾರ್ಥಿಗಳು ನೇರವಾಗಿ ತಮ್ಮ ಪದವೀಧರ ಕಾಲೇಜಿನ ಆಡಳಿತ ಮಂಡಳಿಯ ಮುಖಾಂತರವೇ ವಿದ್ಯಾರ್ಥಿಗಳ ಹೆಸರನ್ನು ನೋಂದಾಯಿಸಿಕೊಳ್ಳಬಹುದು ಈ ಕುರಿತು ಕಾಲೇಜಿನ ಆಡಳಿತ ಮಂಡಳಿಗೆ ಸರ್ಕಾರವೇ ನೇರವಾಗಿ ಮಾಹಿತಿ ಪಡೆಯಲು ಕೇಳಲಿದ್ದು ವಿದ್ಯಾರ್ಥಿಗಳು ನಿಮ್ಮ ಕಾಲೇಜಿನ ಆಡಳಿತ ಮಂಡಳಿಯನ್ನು ಸಂಪರ್ಕಿಸಿ ಬಳಿಕ ಕಾಲೇಜಿನ ಮುಖಾಂತರವೇ ನಿಮ್ಮ ಹೆಸರನ್ನು ನೋಂದಾಯಿಸಿಕೊಂಡು ಉಚಿತ ಲ್ಯಾಪ್ಟಾಪನ್ನು ಪಡೆಯಬಹುದು ಈ ಲ್ಯಾಪ್ಟಾಪ್ ಅನ್ನು ನೇರವಾಗಿ ಕಾಲೇಜಿನ ಆಡಳಿತ ಮಂಡಳಿಗೆ ಕಳುಹಿಸಿಕೊಡಲಿರುವ ಸರ್ಕಾರ. ಕಾಲೇಜಿನ ಆಡಳಿತ ಮಂಡಳಿಗೆ ಲ್ಯಾಪ್ಟಾಪ್ ತಲುಪಿದ ಬಳಿಕ ನೇರವಾಗಿ ವಿದ್ಯಾರ್ಥಿಗಳ ಕೈಗೆ ಉಚಿತ ಲ್ಯಾಪ್ಟಾಪ್ ಬಂದು ಸೇರಲಿದೆ.


 

Post a Comment

Previous Post Next Post
CLOSE ADS
CLOSE ADS
×