PM ಕಿಸಾನ್ ಯೋಜನೆ 21ನೇ ಕಂತಿನ ಹಣ ಯಾವಾಗ ಜಮಾ ಆಗುತ್ತದೆ ಎಂದು ಈಗ ಎಲ್ಲ ರೈತರು ಕಾದು ಕುಳಿತಿದ್ದಾರೆ. ಅಂತಹ ರೈತರಿಗೆ ಇದೊಂದು ಸಿಹಿ ಸುದ್ದಿ ಎಂದು ಹೇಳಬಹುದು. ಏಕೆಂದರೆ ಈಗ ಕೇಂದ್ರ ಸರ್ಕಾರದ ಈ ಒಂದು ಪ್ರಧಾನಮಂತ್ರಿ ಯೋಜನೆ ಈಗ ನಮ್ಮ ದೇಶದ ರೈತರಿಗೆ ಈಗ ಆರ್ಥಿಕ ಸ್ಥಿರತೆಯನ್ನು ಒದಗಿಸುವ ಒಂದು ಮಹತ್ವದ ಕಾರ್ಯಕ್ರಮವಾಗಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.
PM Kisan Amount Credit To This Day
ಈಗ ಈ ಒಂದು ಯೋಜನೆ ಮೂಲಕ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಪ್ರತಿ ವರ್ಷವೂ ಕೂಡ 6000 ಆರ್ಥಿಕ ನೆರವನ್ನು3 ಕಂತುಗಳಲ್ಲಿ ಸರ್ಕಾರವು ನೇರವಾಗಿ ಅವರ ಖಾತೆಗಳಿಗೆ ಜಮಾ ಮಾಡುತ್ತಾ ಇದೆ.
ಅಷ್ಟೇ ಅಲ್ಲದೆ ಸ್ನೇಹಿತರೆ ಈಗ 2025ರ ದೀಪಾವಳಿಯ ಸಂಭ್ರಮಕ್ಕೆ ಮುನ್ನವೇ ಈಗ ಸರ್ಕಾರವು 21ನೇ ಕಂತಿನ ಹಣವನ್ನು ಪ್ರತಿಯೊಬ್ಬ ರೈತರ ಖಾತೆಗಳಿಗೆ ಈಗ ಬಿಡುಗಡೆ ಮಾಡಲು ಸಿದ್ಧತೆಯನ್ನು ನಡೆಸುತ್ತಿದೆ. ಈಗ ದೀಪಾವಳಿಯ ಮುನ್ನವೇ ಈಗ ಈ ಒಂದು 21ನೇ ಕಂತಿನ ಕಿಸಾನ್ ಸನ್ಮಾನ್ ನಿಧಿ ಯೋಜನೆಯ ಹಣ ಪ್ರತಿಯೊಬ್ಬ ರೈತನಿಗೂ ಕೂಡ ಈ ಒಂದು ಹಣವು ಈಗ ಜಮಾ ಆಗುತ್ತದೆ.
21ನೇ ಕಂತಿನ ಹಣ ಮಾಹಿತಿ
ಈಗ ಈ ಒಂದು PM ಕಿಸಾನ್ ಯೋಜನೆ ಅಡಿಯಲ್ಲಿ ಈಗಾಗಲೇ 20 ಕಂತುಗಳನ್ನು ಪ್ರತಿಯೊಬ್ಬ ರೈತರ ಖಾತೆಗಳಿಗೆ ಈಗಾಗಲೇ ವಿತರಣೆ ಮಾಡಲಾಗಿದೆ. ಅದೇ ರೀತಿಯಾಗಿ ಈಗ 21ನೇ ಕಂತಿನ 2,000 ಹಣವನ್ನು ದೀಪಾವಳಿಯ ಹಬ್ಬದ ಮುಂಚಿತವಾಗಿಯೇ ಪ್ರತಿಯೊಬ್ಬ ರೈತರ ಖಾತೆಗಳಿಗೂ ಜಮಾ ಮಾಡಲಾಗುತ್ತದೆ ಎಂಬ ಮಾಹಿತಿಯನ್ನು ಈಗ ಸರ್ಕಾರವು ನೀಡಿದೆ.
ಈಗ ಈ ಒಂದು ಕಂತಿನ್ ಹಣ ರೈತರಿಗೆ ತಮ್ಮ ಕೃಷಿ ಚಟುವಟಿಕೆಗಳಲ್ಲಿ ದೈನಂದಿನ ಅಗತ್ಯಗಳಿಗೆ ಮತ್ತು ಕೃಷಿ ಸಂಬಂಧಿತ ವೆಚ್ಚಗಳಾದಂತಹ ಗೊಬ್ಬರ ಬೀಜ ಮತ್ತು ಉಪಕರಣಗಳ ಖರೀದಿಗೆ ಈ ಒಂದು ಹೊಲವು ಆರ್ಥಿಕವಾಗಿ ನೆರವು ನೀಡುತ್ತದೆ.
ಪ್ರಕೃತಿ ವಿಕೋಪದ ಪರಿಹಾರ
ಈಗ ಈ ಒಂದು ವರ್ಷ ಕೇಂದ್ರ ಸರ್ಕಾರವು ಕಂತು ವಿತರಣೆಯಲ್ಲಿ ಕೆಲವೊಂದಷ್ಟು ಪ್ರಮುಖ ಬದಲಾವಣೆಗಳನ್ನು ಬಿಡುಗಡೆ ಮಾಡಿದೆ. ಈಗ ಪ್ರವಾಹ ಮತ್ತು ಇತರ ನೈಸರ್ಗಿಕ ವಿಕೋಪಗಳಿಂದ ತೀವ್ರವಾಗಿ ಸಂತ್ರಸ್ತಗೊಂಡಿರುವಂತಹ ರಾಜ್ಯಗಳಾದಂತಹ ಹಿಮಾಚಲ ಪ್ರದೇಶ, ಪಂಜಾಬ್ ಮತ್ತು ಉತ್ತರಖಂಡದ ರೈತರಿಗೆ ಮೊದಲ ಆದ್ಯತೆಯನ್ನು ನೀಡಲಾಗುತ್ತದೆ ಎಂಬ ಮಾಹಿತಿ ನೀಡಿ ಸರ್ಕಾರವು ನೀಡಿದೆ.
ಈಗ ನಮ್ಮ ರಾಜ್ಯಗಳಲ್ಲಿ ಸುಮಾರು 2.7 ಮಿಲಿಯನ್ ರೈತರಿಗೆ ಈಗಾಗಲೇ 2000 ಹಣವನ್ನು ವರ್ಗಾವಣೆ ಮಾಡಲಾಗಿದೆ. ಈಗ ಈ ಒಂದು ಕ್ರಮದಿಂದ ರೈತರಿಗೆ ತಕ್ಷಣದ ಆರ್ಥಿಕ ರಕ್ಷಣೆ ನೀಡುವಲ್ಲಿ ಸರ್ಕಾರವು ಈಗ ಗುರಿಯನ್ನು ಹೊಂದಿದೆ.
ಹಣ ಜಮಾ ಆಗುವುದು ಯಾವಾಗ!
ಈಗ ಸರ್ಕಾರವು ನೀಡಿರುವಂತಹ ವರದಿಗಳ ಪ್ರಕಾರ 21ನೇ ಕಂತಿನ ಹಣವನ್ನು ದೀಪಾವಳಿಗಿಂತ ಮುಂಚಿತವಾಗಿ ರೈತರ ಬ್ಯಾಂಕ್ ಖಾತೆಗೆ ಜಮಾ ಆಗುವ ಸಾಧ್ಯತೆ ಇದೆ ಎಂದು ಈಗ ಮಾಹಿತಿಯನ್ನು ನೀಡಿದ್ದಾರೆ. ಅದೇ ರೀತಿಯಾಗಿ ಈ ಒಂದು ಹಣವು ಜಮಾ ಆಗುವುದಕ್ಕೆ ಯಾವುದೇ ರೀತಿಯಾದಂತಹ ಅಧಿಕೃತ ದಿನಾಂಕವನ್ನು ಸರ್ಕಾರವು ಇನ್ನೂ ಘೋಷಣೆ ಮಾಡಿಲ್ಲ. ಈಗ ಅಕ್ಟೋಬರ್ 2025ರ ಕೊನೆಯ ವಾರದಲ್ಲಿ ಈ ಒಂದು ಎಲ್ಲಾ ರೈತರು ಕೂಡ ಈ ಒಂದು ಹಣವು ಬಂದು ತಲುಪುವ ಸಾಧ್ಯತೆ ಇದೆ ಎಂದು ಮಾಹಿತಿ ನೀಡಲಾಗಿದೆ.
ಈಗ ಈ ಒಂದು ಕಂತಿನ ಹಣವು ನಿಮಗೆ ಜಮಾ ಆಗಿದೆ ಇಲ್ಲವೇ ಎಂಬುದನ್ನು ನೀವು ತಿಳಿದುಕೊಳ್ಳಬೇಕೆಂದರೆ ನಿಮ್ಮ ಖಾತೆಯನ್ನು ಪರಿಶೀಲಿಸುವುದರ ಮೂಲಕ ಇಲ್ಲವೇ PM ಕಿಸಾನ್ ಅಧಿಕೃತ ವೆಬ್ಸೈಟ್ಗೆ ಮೊದಲು ಭೇಟಿಯನ್ನು ನೀಡಿ. ನಿಮಗೆ ಜಮಾ ಆಗಿದೆ ಇಲ್ಲವೇ ಎಂಬುವುದರ ಬಗ್ಗೆ ಮಾಹಿತಿ ತಿಳಿದುಕೊಳ್ಳಬಹುದು.