ಸ್ನೇಹಿತರೆ ನಮ್ಮ ಮಾಧ್ಯಮದ ಮತ್ತೊಂದು ಪ್ರಮುಖ ಸುದ್ದಿಗೆ ತಮಗೆ ಸ್ವಾಗತ. ನಮ್ಮೆಲ್ಲರಿಗೂ ಗೊತ್ತಿರುವ ಹಾಗೆ ಇಂದಿನ ದಿನಗಳಲ್ಲಿ ಪ್ರಾಣಿ ಸಾಕಾಣಿಕೆ ಒಂದು ಉತ್ತಮ ವ್ಯಾಪಾರದ ಮಾರ್ಗವಾಗಿದೆ. ಇದು ಹೆಚ್ಚಿನ ಆದಾಯ ಕೊಡುವ ಉತ್ತಮ ವ್ಯಾಪಾರದ ದಾರಿ ಆಗಿದೆ. ಇದರಲ್ಲಿ ಪಶು ಸಂಗೋಪನೆ, ಕುರಿ, ಕೋಳಿ ಸಾಕಾಣಿಕೆ ಮುಂದವು ಒಳಪಡುತ್ತವೆ. ಇತ್ತೀಚಿಗೆ ಪ್ರತಿಯೊಬ್ಬ ರೈತರು ಸಹ ಪ್ರಾಣಿ ಸಾಕಾಣಿಕೆ ಮಾಡುವಲ್ಲಿ ಮುಂದಾಗಿದ್ದಾರೆ.
ಪ್ರತಿಯೊಬ್ಬ ರೈತರೂ ಸಹ ಕುರಿ ಸಾಕಾಣಿಕೆ ಮಾಡಬೇಕು ಎಂಬ ವಿಚಾರವಿರುತ್ತದೆ. ಆದರೆ ಅವರಿಗೆ ಹಣದ ಕೊರತೆ ಇರುವುದರಿಂದ ಅವರಿಗೆ ಕುರಿ ಸಾಕಾಣಿಕೆ ಮಾಡಲು ಆಗುವುದಿಲ್ಲ. ಇದನ್ನು ಗಮನಿಸಿದ ಸರ್ಕಾರ ಇಂತಹ ರೈತರಿಗೆ ಪ್ರಾಣಿ ಸಾಕಾಣಿಕೆ ಮಾಡಲು ಆರ್ಥಿಕ ನೆರವ ನೀಡಬೇಕು ಎನ್ನುವ ಒಂದು ಉದ್ದೇಶದಿಂದ ಸರ್ಕಾರವು ಕುರಿ ಮತ್ತು ಮೇಕೆ ಸಾಕಾಣಿಕೆ ಮಾಡಲು ಸಬ್ಸಿಡಿ ಮೂಲಕ ಹಣವನ್ನು ನೀಡುತ್ತಿದೆ. ಈ ಸಬ್ಸಿಡಿ ಪಡೆಯಲು ಏನೆಲ್ಲಾ ಅರ್ಹತೆ ಮತ್ತು ದಾಖಲೆಗಳು ಬೇಕು ಇಲ್ಲಿ ನೋಡಣ ಬನ್ನಿ.ಈ ವಿಷಯದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಕುರಿ, ಮೇಕೆ ಸಬ್ಸಿಡಿ ಯೋಜನೆ (Kuri and meke shed subsidy)
ಸರ್ಕಾರವು ಕುರಿ ಮತ್ತು ಮೇಕೆ ಖರೀದಿ ಹಾಗೂ ಶೆಡ್ ನಿರ್ಮಾಣ ಮಾಡಲು ಸಬ್ಸಿಡಿ ಹಣ ನೀಡುವ ಮೂಲಕ ಗ್ರಾಮೀಣ ಪ್ರದೇಶದ ಜನರನ್ನು, ಪ್ರಮುಖವಾಗಿ ಮಹಿಳೆಯರಿಗೆ ಸ್ವಾವಲಂಬಿ ಜೀವನ ಸೃಷ್ಟಿ ಮಾಡಿಕೊಳ್ಳಲು ಅವಕಾಶ ಒದಗಿಸಿಕೊಡಬೇಕು ಅನ್ನುವ ಉದ್ದೇಶ ಹೊಂದಿದೆ. ಇದಲ್ಲದೆ ಪಶು ಪಾಲನೆ ವೃತ್ತಿಯನ್ನು ಪ್ರೋತ್ಸಾಹಿಸುವುದರ ಜೊತೆಗೆ ಆಹಾರದ ಭದ್ರತೆ ಮತ್ತು ಹೈನುಗಾರಿಕೆ ಮುಂತವುಗಳನು ಪ್ರೋತ್ಸಾಹಿಸುವ ಗುರಿ ಸರ್ಕಾರ ಹೊಂದಿದೆ.
ಸಬ್ಸಿಡಿ ಹಣ ಪಡೆಯಲು ಯಾರು ಅರ್ಹರು :
ಭಾರತಿಯರಗಿದ್ದು, 18 ವರ್ಷ ಮೇಲ್ಪಟ್ಟಿರಬೇಕು.
ಬಿಪಿಎಲ್ ರೇಷನ್ ಕಾರ್ಡ್ ಹೊಂದಿದವರು
ಆರ್ಥಿಕವಾಗಿ ಹಿಂದುಳಿದ ವರ್ಗದವರು
ನೀಡುವ ಸಬ್ಸಿಡಿ ಹಣ ಎಸ್ಟು
1.ಕುರಿ ಖರೀದಿಗೆ
ಪ್ರತಿ ಒಬ್ಬರಿಗೆ 10 ರಿಂದ 20 ಕುರಿ ಖರೀದಿಸಲು ಅವಕಾಶ
ಒಂದು ಕುರಿ ಖರೀದಿಯ ಹಣ 6,000 ರಿಂದ 8000 ಹಣ
1,20,000 ದಲ್ಲಿ ಖರೀದಿಸಿದರೆ ಸರ್ಕಾರ 72,000 ಸಬ್ಸಿಡಿ ಹಣ ನೀಡುತ್ತದೆ.(60%)
ಉಳಿದ ಹಣ ನೀವೇ ನೀಡಬೇಕು
2. ಶೆಡ್ ನಿರ್ಮಾಣಕ್ಕೆ
ಶಬ್ ನಿರ್ಮಾಣಕ್ಕೆ 1,00,000 ದಿಂದ 1,50,000 ತನಕ ಸಬ್ಸಿಡಿ ಹಣವನ್ನು ನೀಡಲಾಗುವುದು
ಇದರಲ್ಲಿ 50% ಸಬ್ಸಿಡಿ ಹಣ ಸರ್ಕಾರದಿಂದ ನೀಡಲಾಗುತ್ತದೆ.
ಬೇಕಾಗುವ ದಾಖಲೆಗಳು
ಅರ್ಜಿದಾರರ ಆಧಾರ್ ಕಾರ್ಡ್
ಅರ್ಜಿದಾರನ ಬ್ಯಾಂಕ್ ಪಾಸ್ ಬುಕ್
ಪಾಸ್ ಪೋರ್ಟ್ ಅಳತೆಯ ಫೋಟೋ
ಜಾತಿ ಮತ್ತು ಆದಾಯ ಪ್ರಮಾಣ ಪತ್ರ
ಬಿಪಿಎಲ್ ರೇಷನ್ ಕಾರ್ಡ್
ಶೆಡ್ ನಿರ್ಮಾಣ ಮಾಡುವ ಜಮೀನಿನ ದಾಖಲೆ
ಕುರಿ ಮೇಕೆ ಶೆಡ್ ನಿರ್ಮಾಣ ಯೋಜನೆಗೆ ಅರ್ಜಿ ಹಾಕುವ ವಿಧಾನ
ಸ್ನೇಹಿತರೆ ನಮ್ಮ ರಾಜ್ಯದ ಪಶು ಸಂಗೋಪನ ಇಲಾಖೆ ಅಧಿಕೃತ ವೆಬ್ಸೈಟ್ ಲಿಂಕನ್ನು ನಾವು ಕೆಳಗೆ ನೀಡಿದ್ದೇವೆ ಅದರ ಮೇಲೆ ಕ್ಲಿಕ್ ಮಾಡಿ ಅಲ್ಲಿ ಕೇಳಲಾದ ಅಗತ್ಯ ದಾಖಲೆಗಳನ್ನು ಭರ್ತಿ ಮಾಡಿ ನಂತರ ನಿಮ್ಮ ಎಲ್ಲಾ ಭರ್ತಿ ಮಾಡಿದ ವಿವರಗಳನ್ನು ಸರಿಯಾಗಿ ನೋಡಿಕೊಂಡು ಆನ್ಲೈನ್ ನಲ್ಲಿ ನಿಮ್ಮ ಅರ್ಜಿಯನ್ನು ಸಲ್ಲಿಸಬಹುದು.
ನಿಮಗೇನಾದರೂ ಆನ್ಲೈನ್ ಮೂಲಕ ಅರ್ಜಿ ಹಾಕಲು ಬರುವುದಿಲ್ಲ ಅಂದರೆ ನಿಮ್ಮ ಗ್ರಾಮಗಳ ಪಡುವ ಅಂದರೆ ನಿಮಗೆ ಹತ್ತಿರದಲ್ಲಿರುವ ಪಶು ಸಂಗೋಪನ ಇಲಾಖೆಗೆ ಭೇಟಿ ನೀಡುವ ಮೂಲಕ ನೀವು ಸರಳವಾಗಿ ಅರ್ಜಿ ಸಲ್ಲಿಸಬಹುದಾಗಿದೆ.
ಈ ಮಾಹಿತಿ ನಿಮಗೆ ಉಪಯುಕ್ತ ಆಗಿದೆ ಎಂದು ಭಾವಿಸುತ್ತೇನೆ ಇದೇ ರೀತಿಯ ಮಾಹಿತಿಗಳಿಗಾಗಿ ನಮ್ಮ ಮಾಧ್ಯಮವನ್ನು ಭೇಟಿ ನೀಡಿ ಇಲಿಯ ತನಕ ನಮ್ಮ ಮಾಹಿತಿಯನ್ನು ಓದಿದ್ದಕ್ಕಾಗಿ ತಮಗೆ ಧನ್ಯವಾದಗಳು.
ಅರ್ಜಿಯನ್ನು ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ