ತಕ್ಷಣ ₹2000 ರೂಪಾಯಿ ಬೇಕಾ? ನಿಮ್ಮತ್ರ ಆಧಾರ್ ಕಾರ್ಡ್ ಇದ್ರೆ ಅಷ್ಟೇ ಸಾಕು

ಆಧಾರ್‌ ಆಧಾರಿತ e-KYC ಮೂಲಕ ತಕ್ಷಣ ಸಾಲ ಸಿಗುವುದು.KreditBee, SmartCoin ಮೂಲಕ ವೇಗದ ಡಿಜಿಟಲ್ ಪ್ರಕ್ರಿಯೆ.ಕಡಿಮೆ ಮೊತ್ತದ ಸಾಲ ಆದರೂ ಹೆಚ್ಚು ಬಡ್ಡಿ ರೇಟು ಜಾಗ್ರತೆ ಅಗತ್ಯ

Instant Loan : ಚಿಕ್ಕದಾದ ಆರ್ಥಿಕ ತುರ್ತು ಪರಿಸ್ಥಿತಿಯಲ್ಲಿ – whether it’s a mobile recharge, utility bill, or emergency medical need – ₹2000 ಸಾಲ (loan) ಕೂಡ ನಿತ್ಯದ ಸಮಸ್ಯೆ ಪರಿಹಾರವಾಗಬಹುದು.

ಇತ್ತೀಚೆಗೆ Aadhaar ಆಧಾರಿತ KYC ಪದ್ಧತಿ ಮೂಲಕ ಸಾಲ ಪಡೆಯುವುದು ಸುಲಭವಾಗಿದೆ. lengthy paperwork ಇಲ್ಲದೆ, ಕೇವಲ ಸ್ಮಾರ್ಟ್‌ಫೋನ್‌ (smartphone) ಮತ್ತು ಆಧಾರ್‌ ಇದ್ದರೆ ಸಾಕು, ನಿಮಿಷಗಳಲ್ಲಿ ಹಣ ಕ್ರೆಡಿಟ್ ಆಗುತ್ತದೆ.

ಕಡಿಮೆ ಮೊತ್ತದ ಈ loans ವಿಶಿಷ್ಟವಾಗಿ ವಿದ್ಯಾರ್ಥಿಗಳು, ಸಂಬಳದ ಕೂಲಿ ಕಾರ್ಮಿಕರು, gig workers ಗೆ ಉಪಯೋಗವಾಗುತ್ತವೆ. Aadhaar KYC ಮೂಲಕ ಬ್ಯಾಂಕ್‌ ಖಾತೆ, ಜನ್ಮದಿನಾಂಕ, ವಿಳಾಸ ಮತ್ತಿತರ ವಿವರಗಳನ್ನು UIDAI ನಿಂದ ನೇರವಾಗಿ ಪಡೆದ ಕಾರಣ ದಾಖಲೆ ಅಪ್‌ಲೋಡ್ ಬೇಕಾಗಿಲ್ಲ. ಇದು paperless ಮತ್ತು hassle-free ಆಗಿದೆ.

ಹೆಚ್ಚು ವಿಶ್ವಾಸಾರ್ಹ ಆಪ್‌ಗಳು ಯಾವುವು?

RBI-ನಿಂದ ಮಾನ್ಯತೆ ಪಡೆದಿರುವ lending apps, KreditBee, NIRA, SmartCoin, TrueBalance ಮುಂತಾದವುಗಳಲ್ಲಿ ಒಂದನ್ನು ಆಯ್ಕೆ ಮಾಡುವುದು ಉತ್ತಮ. ಈ apps ಗೂಗಲ್ ಪ್ಲೇ ಸ್ಟೋರ್ (Google Play Store) ನಲ್ಲಿ ಲಭ್ಯವಿದ್ದು, ಪ್ರೊಫೈಲ್ ಫಿಲ್‌ ಮಾಡಿದ ನಂತರ ನೀವು ₹2000 ಸಾಲಕ್ಕೆ ಅರ್ಜಿ ಹಾಕಬಹುದು.

OTP ಮೂಲಕ Aadhaar ದೃಢೀಕರಣ ಹೇಗೆ?

ಅಪ್ಲಿಕೇಶನ್‌ ನಂತರ, ಆಧಾರ್‌ ಸಂಖ್ಯೆ ನಮೂದಿಸಿ, ನಿಮ್ಮ ನೋಂದಾಯಿತ ಮೊಬೈಲ್‌ ನಂಬರ್‌ಗೆ ಬರುವ OTP ಮೂಲಕ identity ದೃಢೀಕರಿಸಿ. UIDAI ಸೈಟ್‌ನಿಂದ Aadhaar XML ಅಪ್‌ಲೋಡ್‌ ಮಾಡಬಹುದಾದ ಆಯ್ಕೆಯೂ ಇದೆ. ಇದು ಎಲ್ಲ ಮಾಹಿತಿಯನ್ನು ನೇರವಾಗಿ ಪಡೆದು, ಪ್ರಕ್ರಿಯೆ ತ್ವರಿತಗೊಳಿಸುತ್ತದೆ.

ಸಾಲ ಸಿಗುವುದಕ್ಕೆ ಅಗತ್ಯವಿರುವ ಇತರೆ ಡೇಟಾ

ಒಂದಷ್ಟು ಆಪ್ಸ್‌ ನೀವು selfie, SMS history, ಅಥವಾ income source ಶೇರ್‌ ಮಾಡುವಂತೆ ಕೇಳಬಹುದು. approval ನಂತರ, ನೀವು ₹2000 ಸಾಲವನ್ನು ಆಯ್ಕೆ ಮಾಡಬಹುದು. ಈ tenure ಸಾಮಾನ್ಯವಾಗಿ 15-30 ದಿನಗಳ ನಡುವೆ ಇರುತ್ತದೆ.

ನಿಮಿಷಗಳಲ್ಲಿ ಬ್ಯಾಂಕ್‌ ಖಾತೆಗೆ ಹಣ

ಸಾಲದ ಒಪ್ಪಿಗೆ ಕೊಟ್ಟ ನಂತರ ನಿಮ್ಮ ಬ್ಯಾಂಕ್‌ ಖಾತೆಗೆ ಹಣ ಕ್ರೆಡಿಟ್ ಆಗುವುದು ಕ್ಷಣಾರ್ಧದಲ್ಲಿ. ನೀವು ಒಟ್ಟಾರೆ ಅಥವಾ EMI ರೀತಿ ಮರುಪಾವತಿ ಆಯ್ಕೆ ಮಾಡಬಹುದು. ಪ್ರೀಪೇಮೆಂಟ್‌ ಮಾಡಿದರೆ ನಿಮ್ಮ credit history ಉತ್ತಮವಾಗುತ್ತದೆ. ಕೆಲವು apps ಮುಂದಿನ ಬಾರಿ ಹೆಚ್ಚು ಮೊತ್ತದ loan ಕೊಡುತ್ತವೆ.

ಕಡಿಮೆ ಮೊತ್ತ, ಹೆಚ್ಚು ಬಡ್ಡಿದರ – ಎಚ್ಚರಿಕೆ ಅಗತ್ಯ

ಈ loans ತಕ್ಷಣ ಲಭ್ಯವಾದರೂ, interest rates ತುಂಬಾ ಹೆಚ್ಚಿರುತ್ತವೆ. ಪ್ರಾಸೆಸಿಂಗ್ ಶುಲ್ಕಗಳ ಕಾರಣದಿಂದಾಗಿ, ನೀವು ಪಡೆಯುವ actual amount ಕಡಿಮೆಯಾಗಬಹುದು. ಮೊದಲು ಆಪ್ಸ್ RBI ರಜಿಸ್ಟರ್ಡ್ ಆಗಿದೆಯೇ ನೋಡಿ. ಈ ಸೇವೆಯನ್ನು ನಿಮಗೆ ತುರ್ತು ಪರಿಸ್ಥಿತಿ ಇದ್ದು, ಬೇರೆ ಯಾವುದೇ ಮಾರ್ಗ ಇಲ್ಲದಾಗ last option ಆಗಿ ಮಾತ್ರ ಬಳಸುವುದು ಉತ್ತಮ.


Previous Post Next Post