labour card- ಕಾರ್ಮಿಕ ಕಾರ್ಡ ನೋಂದಣಿಗೆ ವೆಬ್ಸೈಟ್ ಲಿಂಕ್ ಬಿಡುಗಡೆ

labour card- ಕಾರ್ಮಿಕ ಕಾರ್ಡ ನೋಂದಣಿಗೆ ವೆಬ್ಸೈಟ್ ಲಿಂಕ್ ಬಿಡುಗಡೆ

karmika elake yojanegalu:-ಕಾರ್ಮಿಕ ಕಾರ್ಡ ಹೊಂದಿರುವವರು ಕಾರ್ಡ ನವೀಕರಣ ಮತ್ತು ಕಾರ್ಮಿಕ ಕಾರ್ಡ ಪಡೆಯಲು ಅರ್ಹರಿರುವವರು ಹೊಸ ಕಾರ್ಡ ಪಡೆಯಲು(labour card application-2024) ಅರ್ಜಿ ಸಲ್ಲಿಸುವ ಮಾಹಿತಿಯನ್ನು ಇಲ್ಲಿ ತಿಳಿಸಲಾಗಿದೆ. ಈ ಮಾಹಿತಿ ಉಪಯುಕ್ತ ಅನಿಸಿದಲ್ಲಿ ತಪ್ಪದೇ ನಿಮ್ಮ ವಾಟ್ಸಾಪ್ ಗುಂಪುಗಳಲ್ಲಿ ಶೇರ್ ಮಾಡಿ.



ಕಾರ್ಮಿಕ ಇಲಾಖೆಯಿಂದ ಜಾರಿಯಲ್ಲಿರುವ ವಿವಿಧ ಯೋಜನೆಗಳ(labour department yojana) ಪ್ರಯೋಜನ ಪಡೆದುಕೊಳ್ಳಲು ಕಾರ್ಮಿಕ ಕಾರ್ಡ ಅನ್ನು ಹೊಂದಿರುವುದು ಕಡ್ದಾಯವಾಗಿದ್ದು ಈಗಾಗಲೇ ಕಾರ್ಮಿಕ ಕಾರ್ಡ ಹೊಂದಿರುವವರು ಕಾಲ ಕಾಲಕ್ಕೆ ಕಾರ್ಮಿಕ ಕಾರ್ಡ ಅನ್ನು ನವೀಕರಣ ಮಾಡಿಕೊಳ್ಳುವುದು ಅಷ್ಟೇ ಮುಖ್ಯವಾಗಿದೆ.

ಈ ಅಂಕಣದಲ್ಲಿ ಹೊಸ ಕಾರ್ಡ ಅನ್ನು ಪಡೆಯಲು ಎಲ್ಲಿ ಅರ್ಜಿ ಸಲ್ಲಿಸಬೇಕು? ಈಗಾಗಲೇ ಕಾರ್ಡ ಹೊಂದಿರುವವರು ನವೀಕರಣಕ್ಕೆ ಎಲ್ಲಿ ಅರ್ಜಿ ಸಲ್ಲಿಸಬೇಕು? ಅಗತ್ಯ ದಾಖಲೆಗಳೇನು? ಇತ್ಯಾದಿ ವಿವವರವನ್ನು ಈ ಕೆಳಗೆ ವಿವರಿಸಲಾಗಿದೆ.

karmika card documents-ನವೀಕರಣಕ್ಕೆ ಬೇಕಾಗುವ ದಾಖಲೆಗಳು:

1) ಆಧಾರ್ ಕಾರ್ಡ.

2) ಉದ್ಯೋಗ ದೃಡೀಕರಣ ಪತ್ರ.

3) ಸ್ವಯಂ ದೃಡೀಕರಣ ಪತ್ರ.

4) ಮಂಡಳಿಯಿಂದ ವಿತರಿಸಿದ ಹಳೆಯ ಕಾರ್ಮಿಕ ಕಾರ್ಡ

New labour card required documents-ಹೊಸ ಕಾರ್ಡಗೆ ಒದಗಿಸಬೇಕಾದ ದಾಖಲೆಗಳು:

1) ಉದ್ಯೋಗ ದೃಢೀಕರಣ ಪ್ರಮಾಣ ಪತ್ರ.

2) ಅರ್ಜಿದಾರ ಹಾಗೂ ಅವಲಂಬಿತರ ಆಧಾರ್ ಕಾರ್ಡ ಪ್ರತಿ.

3) ಅರ್ಜಿದಾರರ ಬ್ಯಾಂಕ್ ಪಾಸ್ ಬುಕ್ ಪ್ರತಿ.

4) ಅರ್ಜಿದಾರರ ಆಧಾರ್ ಕಾರ್ಡಗೆ ಲಿಂಕ್ ಅಗಿರುವ ಮೊಬೈಲ್ ಸಂಖ್ಯೆ.

How to apply for labour card-ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು?

ಮೇಲೆ ತಿಳಿಸಿರುವ ಎಲ್ಲಾ ದಾಖಲೆಗಳನ್ನು ಸಿದ್ದಪಡಿಸಿಕೊಂಡು ನಿಮ್ಮ ಹತ್ತಿರದ ಗ್ರಾಮ ಒನ್/ಕರ್ನಾಟಕ ಒನ್/ಬೆಂಗಳೂರು ಒನ್/ಕಂಪ್ಯೂಟರ್ ಸೆಂಟರ್ ಅನ್ನು ಭೇಟಿ ಮಾಡಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.

Karmika elake yojanegalu-ಕಾರ್ಮಿಕ ಮಂಡಳಿ ಯೋಜನೆಗಳು:

1) ಮದುವೆ ಸಹಾಯಧನ ಪಡೆಯಬಹುದು.

2) ವೈದ್ಯಕೀಯ ವೆಚ್ಚಕ್ಕೆ ನೆರವು.

3) ಮಾಸಿಕ ಪಿಂಚಣಿ ಸೌಲಭ್ಯ.

4) ಶ್ರಮಸಾಮರ್ಥ್ಯ ಟೂಲ್ ಕಿಟ್.

5) ಉಚಿತ ಸಾರಿಗೆ ಬಸ್ ಪಾಸ್ ವಿತರಣೆ.

6) ಅಂತ್ಯಕ್ರಿಯೆ ವೆಚ್ಚ ನೆರವು.

7) ಶೈಕ್ಷಣಿಕ ಸಹಾಯಧನ ಯೋಜನೆ.

8) ಹೆರಿಗೆ ವೆಚ್ಚಕ್ಕೆ ಸಹಾಯಧನ ಸೌಲಭ್ಯ.

9) ತಾಯಿ ಮಗು ಸಹಾಯಹಸ್ತಾ ಯೋಜನೆ.

10) ಅಪಘಾತ ಪರಿಹಾರ ಸೌಲಭ್ಯ.

11) ದುರ್ಬಲತೆ ಪಿಂಚಣಿ ನೆರವು.

ಕಾರ್ಮಿಕ ಕಾರ್ಡ ಹೊಂದಿರುವ ಅರ್ಹ ಫಲಾನುಭವಿಗಳು ಈ ಯೋಜನೆಗಳ ಪ್ರಯೋಜನವನ್ನು ಪಡೆದುಕೊಳ್ಳಬಹುದು.

karmika elake website-ಅರ್ಜಿ ಸಲ್ಲಿಸಲು ವೆಬ್ಸೈಟ್ ಲಿಂಕ್:

ಕಾರ್ಮಿಕರಿಗೆ ಅರ್ಥಿಕ ನೆರವನ್ನು ನೀಡಲು ಕಾರ್ಮಿಕ ಮಂಡಳಿಯಿಂದ ಜಾರಿಯಲ್ಲಿರುವ ಯೋಜನೆಗಳಿಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶವಿದ್ದು ವೆಬ್ಸೈಟ್ ಲಿಂಕ್ ಅನ್ನು ಈ ಕೆಳಗೆ ನೀಡಲಾಗಿದೆ.

ಮೇಲೆ ತಿಳಿಸಿರುವ ಯೋಜನೆಗಳಿಗೆ ಅರ್ಜಿ ಸಲ್ಲಿಸಲು ಲಿಂಕ್: Apply Now

Karmika elake helpline-ಕಾರ್ಮಿಕ ಇಲಾಖೆ ಸಹಾಯವಾಣಿ: 155214, 9845353214(Whats app number)

Post a Comment

Previous Post Next Post
CLOSE ADS
CLOSE ADS
×