Old Notes: ಗುಲಾಬಿ ಬಣ್ಣದ ಈ ₹20 ನೋಟ್‌ ನಿಮ್ಮ ಬಳಿ ಇದ್ದರೆ ₹5 ಲಕ್ಷ ಸಿಗುತ್ತೆ

Old Notes: ಗುಲಾಬಿ ಬಣ್ಣದ ಈ ₹20 ನೋಟ್‌ ನಿಮ್ಮ ಬಳಿ ಇದ್ದರೆ ₹5 ಲಕ್ಷ ಸಿಗುತ್ತೆ

Old Indian Notes: ಹಳೆಯ ನಾಣ್ಯಗಳು ಮತ್ತು ನೋಟ್‌ಗಳಿಗೆ ಭಾರೀ ಬೇಡಿಕೆ ಇದೆ. ಆನ್‌ಲೈನ್‌ನಲ್ಲಿ ಯೂನಿಕ್‌ ನಂಬರ್‌ ಹೊಂದಿರುವ ಅಥವಾ ಕೆಲವು ವಿಶೇಷತೆಗಳನ್ನು ಹೊಂದಿರುವ ನೋಟ್‌ಗಳು ಮತ್ತು ನಾಣ್ಯಗಳನ್ನು ಲಕ್ಷಗಟ್ಟಲೇ ಹಣ ನೀಡಿ ಖರೀದಿ ಮಾಡುತ್ತಾರೆ. ವಿಶೇಷತೆಗಳನ್ನು ಹೊಂದಿರುವ ಚಿಲ್ಲರೆ ನಾಣ್ಯಗಳು ಮತ್ತು ನೋಟುಗಳನ್ನು ಸಂಗ್ರಹಿಸುವುದು ಕೆಲವರ ಹವ್ಯಾಸವಾಗಿರುತ್ತದೆ. ಇನ್ನೂ ಕೆಲವರು ತಮ್ಮ ಅದೃಷ್ಟದ ಸಂಕೇತವಾಗಿ ಇಂತಹ ನಾಣ್ಯಗಳು ಮತ್ತು ನೋಟುಗಳನ್ನು ಖರೀದಿಸುತ್ತಾರೆ. ಇದು ಒಂದು ರೀತಿಯ ಹೊಸ ಟ್ರೆಂಡ್ ಆಗಿದೆ.







786 ನಂಬರ್‌ ಇರುವ ಈ 20 ರೂ. ಮುಖಬೆಲೆಯ ನೋಟು ಇದ್ದರೆ ಅದನ್ನು ನೀವು OLX ನಲ್ಲಿ ಮಾರಾಟ ಮಾಡಬಹುದು. ಇದನ್ನು ಮಾರಾಟ ಮಾಡಲು ನೀವು ಮೊದಲು OLXನಲ್ಲಿ ಅಕೌಂಟ್‌ ಓಪನ್‌ ಮಾಡಬೇಕು. ನಂತರ ನಿಮ್ಮ ಹೆಸರನ್ನು ರಿಜಿಸ್ಟರ್‌ ಮಾಡಿಕೊಳ್ಳಬೇಕು. ಬಳಿಕ ನಿಮ್ಮ ಬಳಿ ಇರುವ 20 ರೂ. ನೋಟಿನ ಎರಡೂ ಬದಿಯ ಫೋಟೋಗಳನ್ನು ಅಪ್‌ಲೋಡ್‌ ಮಾಡಬೇಕು.

ನಿಮ್ಮ ಬಳಿ ಹಳೆಯ ನಾಣ್ಯಗಳು ಮತ್ತು ನೋಟ್‌ಗಳು ಇದ್ದರೆ ಅವುಗಳನ್ನು ನೀವು ಆನ್‌ಲೈನ್‌ ಮೂಲಕ ಮಾರಾಟ ಮಾಡಿ ಲಕ್ಷಗಟ್ಟಲೇ ಲಾಭ ಮಾಡಿಕೊಳ್ಳಬಹುದು. ಇದು ನಿಮಗೆ ಹಣ ಗಳಿಸಲು ಸುಲಭದ ಮಾರ್ಗವಾಗುತ್ತದೆ. ಈಗಾಗಲೇ ಹಲವಾರು ಜನರು ಈ ರೀತಿ ಹಣ ಗಳಿಕೆ ಮಾಡುತ್ತಿದ್ದಾರೆ. ಹಳೆಯ ನೋಟ್‌ಗಳು ಮತ್ತು ನಾಣ್ಯಗಳನ್ನು ಹಲವು ವೆಬ್‌ಸೈಟ್‌ಗಳಲ್ಲಿ ಮಾರಾಟ ಮಾಡಬಹುದು. ಇಂತಹ ನಾಣ್ಯಗಳು ಮತ್ತು ನೋಟುಗಳನ್ನು ಖರೀದಿಸಲು ಆಸಕ್ತಿ ಹೊಂದಿರುವ ಸಾವಿರಾರು ಜನರು ಇರುತ್ತಾರೆ. 

ಹೀಗಾಗಿ ನಿಮ್ಮ ಬಳಿ ಇಂತಹ ಹಳೆಯ ನೋಟ್‌ ಇದ್ದರೆ ನೀವೂ ಸಹ ಆನ್‌ಲೈನ್‌ ಮೂಲಕ ಅದನ್ನು ಮಾರಾಟ ಮಾಡಿ ಲಕ್ಷಗಟ್ಟಲೇ ಹಣ ಗಳಿಸಬಹುದು. ಪಿಂಕ್‌ ಬಣ್ಣದ 20 ರೂ. ಮುಖಬೆಲೆಯ ಈ ನೋಟು ಒಂದು ಇದ್ದರೆ ನೀವು 5 ಲಕ್ಷ ರೂ.ವರೆಗೂ ಹಣ ಗಳಿಸಬಹುದು. ಈ ನೋಟ್‌ನಲ್ಲಿ ಕೆಲವು ವಿಶೇಷ ಚಿಹ್ನೆಗಳು ಇರಬೇಕು. ಅದು ಇದ್ದರೆ ನಿಮ್ಮ ನೋಟ್‌ಗೆ ದೊಡ್ಡ ಮೊತ್ತದ ಹಣ ಸಿಗುತ್ತದೆ.

ಹೇಗೆ ಪಡೆಯುವುದು ಎಂಬ ಮಾಹಿತಿ

ಈ ಪಿಂಕ್‌ ನೋಟ್‌ನಲ್ಲಿ 786 ನಂಬರ್ ಇರಬೇಕು. ಇದರ ಜೊತೆಗೆ ನೋಟ್‌ನ ಮುಂಭಾಗದಲ್ಲಿ ಗಾಂಧೀಜಿಯವರ ಫೋಟೋ ಇರಬೇಕು. ಈ ನಂಬರ್ 786 ಮುಸ್ಲಿಂ ಧರ್ಮದವರಿಗೆ ಅದೃಷ್ಟ ತರುವಂಥ ನಂಬರ್ ಆಗಿದ್ದು, ಅವರು ಈ ನೋಟುಗಳಿಗೆ ಲಕ್ಷಗಟ್ಟಲೇ ಹಣಕೊಟ್ಟು ಖರೀದಿಸುತ್ತಾರೆ.

ಅಂದಹಾಗೆ 786 ನಂಬರ್‌ ಇರುವ ಈ 20 ರೂ. ಮುಖಬೆಲೆಯ ನೋಟು ಇದ್ದರೆ ಅದನ್ನು ನೀವು OLX ನಲ್ಲಿ ಮಾರಾಟ ಮಾಡಬಹುದು. ಇದನ್ನು ಮಾರಾಟ ಮಾಡಲು ನೀವು ಮೊದಲು OLXನಲ್ಲಿ ಅಕೌಂಟ್‌ ಓಪನ್‌ ಮಾಡಬೇಕು. ನಂತರ ನಿಮ್ಮ ಹೆಸರನ್ನು ರಿಜಿಸ್ಟರ್‌ ಮಾಡಿಕೊಳ್ಳಬೇಕು. ಬಳಿಕ ನಿಮ್ಮ ಬಳಿ ಇರುವ 20 ರೂ. ನೋಟಿನ ಎರಡೂ ಬದಿಯ ಫೋಟೋಗಳನ್ನು ಅಪ್‌ಲೋಡ್‌ ಮಾಡಬೇಕು. ಆಸಕ್ತರು ನಿಮ್ಮ ಮೊಬೈಲ್‌ ಸಂಖ್ಯೆಗೆ ಸಂಪರ್ಕಿಸಿ ಈ ನೋಟನ್ನು ಖರೀದಿಸುತ್ತಾರೆ. 




1 Comments

Previous Post Next Post
CLOSE ADS
CLOSE ADS
×