ಕೆ‌ಪಿ‌ಎಸ್‌ಸಿ ಯಿಂದ ಭರ್ಜರಿ ನೇಮಕಾತಿ. ಅರ್ಜಿ ಸಲ್ಲಿಕೆಗೆ ನೇರ ಲಿಂಕ್ ಇಲ್ಲಿದೆ

ಕೆ‌ಪಿ‌ಎಸ್‌ಸಿ ಯಿಂದ ಭರ್ಜರಿ ನೇಮಕಾತಿ. ಅರ್ಜಿ ಸಲ್ಲಿಕೆಗೆ ನೇರ ಲಿಂಕ್ ಇಲ್ಲಿದೆ

KPSC Recruitment 2024- ಸ್ನೇಹಿತರೇ ರಾಜ್ಯದ ಪ್ರತೀಷ್ಠಿತ ಸಂಸ್ಥೆ ಆಗಿರುವ ಕರ್ನಾಟಕ ಲೋಕಸೇವಾ ಆಯೋಗ ಇದೀಗ ಹೊಸ ನೇಮಕಾತಿ ಅಧಿಸೂಚನೆ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಕೆಯನ್ನು ಮಾಡಬಹುದಾಗಿದೆ.



ಕರ್ನಾಟಕ ಲೋಕಸೇವಾ ಆಯೋಗದ ಈ ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳ ವಿದ್ಯಾರ್ಹತೆ, ವಯೋಮಿತಿ, ಅರ್ಜಿ ಶುಲ್ಕ, ವೇತನ, ಹುದ್ದೆಗಳ ವಿವರ ಹೀಗೆ ಹಲವಾರು ಅಂಶಗಳನ್ನು ಈ ಲೇಖನದಲ್ಲಿ ನೀಡಲಾಗಿದ್ದು ಆಸಕ್ತ ಅಭ್ಯರ್ಥಿಗಳು ಲೇಖನವನ್ನು ಪೂರ್ತಿಯಾಗಿ ಓದಿ ಅರ್ಜಿ ಸಲ್ಲಿಕೆಯನ್ನು ಮಾಡಿರಿ.

ವಿದ್ಯಾರ್ಹತೆ

10ನೇ ತರಗತಿ, ಪಿ‌ಯುಸಿ, ಐ‌ಟಿ‌ಐ , ಡಿಪ್ಲೋಮಾ, ಡಿಗ್ರಿ ಹೊಂದಿರಬೇಕು

ವಯೋಮಿತಿ

  • ಕನಿಷ್ಠ 18 ವರ್ಷ ಮತ್ತು ಗರಿಷ್ಠ 35 ವರ್ಷ
  • ಎಸ್‌ಸಿ, ಎಸ್‌ಟಿ, ಪ್ರವರ್ಗ-1 ದವರಿಗೆ 5 ವರ್ಷ ವಯೋ ಸಡಲಿಕೆ
  • 2A, 2B, 3B ವರ್ಗದವರಿಗೆ 3 ವರ್ಷ ವಯೋ ಸಡಲಿಕೆ

ಒಟ್ಟು ಹುದ್ದೆಗಳು

480 ಒಟ್ಟು ಹುದ್ದೆಗಳು. ಅಂತರ್ಜಾಲ ನಿರ್ದೇಶನಾಲಯ (5), ಪೌರಾಡಳಿತ ನಿರ್ದೇಶನಾಲಯ(84), ಸಾರ್ವಜನಿಕ ಗ್ರಂಥಾಲಯ ಇಲಾಖೆ(34), ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ(63), ಜಲಸಂಪನ್ಮೂಲ ಇಲಾಖೆ(300)

ಅರ್ಜಿ ಶುಲ್ಕ

  • ಎಸ್‌ಸಿ, ಎಸ್‌ಟಿ, ಪ್ರವರ್ಗ-1 ದವರಿಗೆ ಅರ್ಜಿ ಶುಲ್ಕ ಇರುವುದಿಲ್ಲ
  • 2A, 2B, 3B ವರ್ಗದವರಿಗೆ ರೂ 300
  • ಸಾಮಾನ್ಯ ವರ್ಗದ ವಿಧ್ಯಾರ್ಥಿಗಳಿಗೆ 600ರೂ

ವೇತನ

ಮಾಸಿಕ ವೇತನ 43,100ರೂ ಯಿಂದ 83,900ರೂ ಆಗಿರುತ್ತದೆ.(ವೇತನಕ್ಕೆ ಸಂಬದಿಸಿದಂತಹ ಹೆಚ್ಚಿನ ಮಾಹಿತಿಯನ್ನು ತಿಳಿಯಲು ಅಧಿಕ್ರತ ನೋಟಿಫಿಕೇಷನ್ ಓದಿರಿ)

ಆಯ್ಕೆ ವಿಧಾನ

ಮೊದಲು ಲಿಖಿತ ಪರೀಕ್ಷೆ ನಡೆಸಿ, ನಂತರ ಸಂದರ್ಶನ ತೆಗೆದುಕೊಳ್ಳಲಾಗುವುದು

ಕೊನೆಯ ದಿನಾಂಕ

ಜೂನ್ 10, 2024 ರವರೆಗೆ

ಅರ್ಜಿ ಸಲ್ಲಿಕೆಗೆ ಲಿಂಕ್

ಇಲ್ಲಿ ಕ್ಲಿಕ್ ಮಾಡಿ

Post a Comment

Previous Post Next Post
CLOSE ADS
CLOSE ADS
×