Exam ಇಲ್ಲದೆ ರೈಲ್ವೆ ಇಲಾಖೆಯಲ್ಲಿ ಹುದ್ದೆಗಳು, ಈಗಲೇ ಅರ್ಜಿ ಸಲ್ಲಿಸಿ. Railway wheel factory jobs

ರಾಜ್ಯದ ಎಲ್ಲಾ ಉದ್ಯೋಗ ಆಕಾಂಕ್ಷಿಗಳಿಗೆ ನಮ್ಮ ಜಾಲತಾಣಕ್ಕೆ ಸ್ವಾಗತ ಇಂದು ಈ ಲೇಖನದಲ್ಲಿ ಇಂಡಿಯನ್ ರೈಲ್ವೆ ಡಿಪಾರ್ಟೆಂಟ್ನಲ್ಲಿ ಖಾಲಿ Railway wheel factory jobs ಇರುವ ಹುದ್ದೆಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳೋಣ.



ವಿದ್ಯಾರ್ಹತೆ (education qualification)

ಉದ್ಯೋಗಕ್ಕೆ ಅರ್ಜಿ ಸಲ್ಲಿಸಲು ಇಚ್ಛೆ ಇರುವಂತಹ ಅಭ್ಯರ್ಥಿಗಳು, ಎಸೆಸೆಲ್ಸಿ ಅಥವಾ ತತ್ಸಮಾನ ತೇರ್ಗಡೆಯನ್ನು ಕನಿಷ್ಠ 50 ಪ್ರತಿಶತ ದೊಂದಿಗೆ ಪಾಸ್ ಆಗಿರತಕ್ಕದ್ದು.ಮತ್ತು ಹುದ್ದೆಗೆ ಅನುಸಾರ ITI ತೇರ್ಗಡೆ ಹೊಂದಿದ ಪ್ರಮಾಣ ಪತ್ರಹೊಂದಿರಬೇಕು.

ವಯಸ್ಸು ಎಷ್ಟಿರಬೇಕು (Age limit)

ಅರ್ಜಿ ಸಲ್ಲಿಸಲು ಅರ್ಹ ಅಭ್ಯರ್ಥಿಗಳಿಂದ ವಯೋಮಿತಿ ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ ಫೆಬ್ರವರಿ 23 ರಿಂದ, 15 ವರ್ಷ ಕನಿಷ್ಠ ಮತ್ತು 24 ವರ್ಷ ಗರಿಷ್ಠ ಆಗಿರಬೇಕು.

ಹುದ್ದೆಗಳ ವಿವರ ಹೀಗಿದೆ

  • Machinist
  • ಮೆಕ್ಯಾನಿಕ್
  • ಪಿಟ್ಟ‌ರ 
  • ಎಲೆಕ್ನಿಷಿಯನ್
  • CNC programming operator 
  • ಮೆಕ್ಯಾನಿಕ್ ಟರ್ನರ್
  • ಹಲವು ಹುದ್ದೆಗಳಿಗೆ ಸೀಟ್ ಖಾಲಿ ಇರುತ್ತವೆ.

ಈ ಹುದ್ದೆಗಳಿಗೆ ಆಫ್ ಲೈನ್ ಮೂಲಕ ಅರ್ಜಿ ಹಾಕುವ ಪ್ರಕ್ರಿಯೆ ಇದ್ದು ಅರ್ಹ ಅಭ್ಯರ್ಥಿಗಳು ಎಲ್ಲಾ ದಾಖಲೆಗಳನ್ನು ಸರಿಯಾಗಿ ಒಟ್ಟುಗೂಡಿಸಿ ಕೆಳಗೆ ಕೊಟ್ಟಿರುವ ಲಿಂಕನ್ನು ಒತ್ತಿ, ಅಪ್ಲಿಕೇಶನ್ ಫಾರ್ಮ್ ಅನ್ನು ತೆಗೆದುಕೊಂಡು ಅಲ್ಲದೆ ಕೆಳಗೆ ಕೊಟ್ಟಿರುವಂತಹ ಪೋಸ್ಟಲ್ ಅಡ್ರೆಸ್ಸಿಗೆ ಅರ್ಜಿ ಸಲ್ಲಿಸಬೇಕು.

ವಿಳಾಸ: 

The assistant personal department, railways wheel factory, ಯಲಹಂಕ, ಬೆಂಗಳೂರು -560064

ಅರ್ಜಿ ಸಲ್ಲಿಸಲು ಕೊನೆಯ ದಿವಸ ಮಾರ್ಚ್ ತಿಂಗಳ 22 ತಾರೀಕು ಆಗಿದ್ದು, ಅರ್ಜಿ ಸಲ್ಲಿಸಲು ಮೇಲೆ ಕೊಟ್ಟಿರುವ address ಗೆ 100/- dd ತೆಗೆದುಕೊಂಡು, ಅರ್ಜಿ ಸಲ್ಲಿಸಿ.

Application form :

RWF Apprentice Recruitment Notification and

Application Form 2024:-  Download

Previous Post Next Post