ನಮಸ್ಕಾರ ಸ್ನೇಹಿತರೆ ಇಂದಿನ ಈ ಲೇಖನದಲ್ಲಿ ಗುಪ್ತಚರ ಇಲಾಖೆಯಲ್ಲಿ ನೇಮಕಾತಿ ಅಧಿಸೂಚನೆ ಹೊರಡಿಸಿದ್ದಾರೆ ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ.
ಸಾಮಾನ್ಯವಾಗಿ ನಾವು ಒಂದು ಹುದ್ದೆಗೆ ಅರ್ಜಿ ಸಲ್ಲಿಸಬೇಕಾದರೆ ಎಷ್ಟು ಸಂಬಳ ನೀಡುತ್ತಾರೆ..? ವಿದ್ಯಾರ್ಹತೆ ಏನಾಗಿರಬೇಕು..? ಒಟ್ಟು ಎಷ್ಟು ಹುದ್ದೆಗಳಿವೆ..? ಎಂಬ ಸಹಜವಾದ ಪ್ರಶ್ನೆ ಮೂಡುತ್ತೆ ಈ ನಿಮ್ಮ ಪ್ರಶ್ನೆಗೆ ಈ ಕೆಳಗಡೆ ಸಂಪೂರ್ಣ ವಿವರವಾಗಿ ತಿಳಿಸಿದ್ದೇನೆ.
ಗುಪ್ತಚರ ಇಲಾಖೆ ನೇಮಕಾತಿ ಸಂಕ್ಷಿಪ್ತ ವಿವರ:
Intelligence bureau requirement 2024
ಒಟ್ಟು ಎಷ್ಟು ಹುದ್ದೆಗಳಿವೆ..?
660.
ಹುದ್ದೆಗಳ ವಿವರ..!
- ಸಹಾಯಕ ಕೇಂದ್ರ ಗುಪ್ತಚರ ಅಧಿಕಾರಿ 1/ಅಥವಾ ಕಾರ್ಯನಿರ್ವಾಹಕ ಇಲ್ಲಿ ಒಟ್ಟು 80 ಹುದ್ದೆಗಳು ಖಾಲಿ ಇವೆ.
- ಸಹಾಯಕ ಕೇಂದ್ರ ಗುಪ್ತರಾಧಿಕಾರಿ-11 ಅಥವಾ ಕಾರ್ಯನಿರ್ವಾಹಕ ಇಲ್ಲಿ ಒಟ್ಟು 136 ಹುದ್ದೆಗಳು ಖಾಲಿ ಇವೆ.
- ಜೂನಿಯರ್ ಇಂಟಲಿಜೆನ್ಸ್ ಆಫೀಸರ್-1/ಎಕ್ಸಿಕ್ಯೂಟಿವ್ ಇಲ್ಲಿ 120 ಹುದ್ದೆಗಳಿವೆ.
- ಜೂನಿಯರ್ ಇಂಟಲಿಜೆನ್ಸ್ ಆಫೀಸರ್-11/ಆಕ್ಸಿಕ್ಯೂಟಿವ್ ಇಲ್ಲಿ 170 ಹುದ್ದೆಗಳಿವೆ.
- ಭದ್ರತಾ ಸಹಾಯಕ ಇಲ್ಲಿ ಒಟ್ಟು 100 ಹುದ್ದೆಗಳಿವೆ.
- ಜೂನಿಯರ್ ಇಂಟಲಿಜೆನ್ಸ್ ಆಫೀಸರ್-11/ಇಲ್ಲಿ ಒಟ್ಟು 8 ಹುದ್ದೆಗಳಿವೆ.
- ಸಹಾಯಕ ಕೇಂದ್ರ ಗುಪ್ತಚರ ಅಧಿಕಾರಿ-11/ಇಲ್ಲಿ ಒಟ್ಟು 3 ಹುದ್ದೆಗಳಿವೆ.
- ಜೂನಿಯರ್ ಇಂಟಲಿಜೆನ್ಸ್ ಆಫೀಸರ್-1/ಮೋಟಾರ್ ಟ್ರಾನ್ಸ್ಪೋರ್ಟ್ ಇಲ್ಲಿ ಒಟ್ಟು 22 ಹುದ್ದೆಗಳಿವೆ.
- ಉಸ್ತುವಾರಿ ಇಲ್ಲಿ ಒಟ್ಟು ಐದು ಹುದ್ದೆಗಳಿವೆ.
- ಹಲ್ವಾಯಿ ಹಾಗೂ ಅಡುಗೆ ಇಲ್ಲಿ ಒಟ್ಟು 10 ಹುದ್ದೆಗಳಿವೆ.
- ವೈಯಕ್ತಿಕ ಸಹಾಯಕ ಇಲ್ಲಿ ಐದು ಹುದ್ದೆಗಳಿವೆ.
- ಪ್ರಿಂಟಿಂಗ್ ಪ್ರೆಸ್ ಆಪರೇಟರ್ ಇಲ್ಲಿ ಒಂದು ಹುದ್ದೆ ಇದೆ.
ವಿದ್ಯಾರ್ಹತೆ ಏನಾಗಿರಬೇಕು..?
- ಅಧಿಸೂಚನೆ ಪ್ರಕಾರ 10ನೇ ತರಗತಿ, ಪಿಯುಸಿ, ಡಿಪ್ಲೋಮಾ ಪದವಿ ಸ್ನಾತಕೋತ್ತರ ಪದವಿ ಮುಗಿಸಿರಬೇಕಾಗಿರುತ್ತದೆ.
ವಯೋಮಿತಿ ಎಷ್ಟಿರಬೇಕು..?
- ಗರಿಷ್ಠ 56 ವರ್ಷಗಳು ನಿಗದಿಪಡಿಸಿದ್ದಾರೆ.
ವೇತನ ಶ್ರೇಣಿ..?
- ಅಧಿಸೂಚನೆ ಪ್ರಕಾರ ಮಾಸಿಕವಾಗಿ 21,700 ದಿಂದ ವರೆಗೆ 69,100.
ಅರ್ಜಿ ಸಲ್ಲಿಸುವ ವಿಳಾಸ..?
ಜಂಟಿ ಉಪನಿರ್ದೇಶಕ ಜಿ -3 , ಗುಪ್ತಚರ ಬ್ಯೂರೋ, ಗೃಹ ವ್ಯವಹಾರಗಳ ಸಚಿವಾಲಯ 35 sp road ಮಾರ್ಗ ಬಾಪು ಧಾಮ ನವದೆಹಲಿ 110021.
ಪ್ರಮುಖ ದಿನಾಂಕಗಳು?
- ಅರ್ಜಿ ಪ್ರಾರಂಭ 13 ಮಾರ್ಚ್ 2024.
- ಅರ್ಜಿ ಅಂತ್ಯ 12 ಮೇ 2024.
ಪ್ರಮುಖ ಲಿಂಕ್ ಗಳು..!
ನೋಟಿಫಿಕೇಶನ್ & ಅರ್ಜಿ ಫಾರ್ಮ್ 👇
https://drive.google.com/file/d/1ztfQraALrZig3dca1vaMMAigk4rCKYhU/view?usp=sharing
Tags:
Recruitment