ಗೃಹಲಕ್ಷ್ಮಿ 7ನೇ ಕಂತಿನ ಹಣ ಬಿಡುಗಡೆ | ಹಣ ಬಂದಿಲ್ಲ ಅಂದ್ರೆ ಈ ರೀತಿ ಮಾಡಿ gruhalakshmi scheme

ಗೃಹಲಕ್ಷ್ಮಿ 7ನೇ ಕಂತಿನ ಹಣ ಬಿಡುಗಡೆ | ಹಣ ಬಂದಿಲ್ಲ ಅಂದ್ರೆ ಈ ರೀತಿ ಮಾಡಿ gruhalakshmi scheme

gruhalakshmi scheme :- ನಮಸ್ಕಾರ ಸ್ನೇಹಿತರೆ ಈ ಲೇಖನ ಮೂಲಕ ಕರ್ನಾಟಕದ ಸಮಸ್ತ ಜನರಿಗೆ ತಿಳಿಸುವುದೇನೆಂದರೆ, ಗೃಹಲಕ್ಷ್ಮಿ 7ನೇ ಕಂತಿನ ಹಣ ಯಾವಾಗ ಬಿಡುಗಡೆಯಾಗುತ್ತೆ ಮತ್ತು ಹಣ ಬಂದಿಲ್ಲ ಅಂದರೆ ಏನು ಮಾಡಬೇಕೆಂಬುದು ಈ ಲೇಖನಿಯಲ್ಲಿ ತಿಳಿಸಿ ಕೊಡುತ್ತಿದ್ದೇನೆ ಹಾಗಾಗಿ ಈ ಲೇಖನಿಯನ್ನು ಪೂರ್ತಿಯಾಗಿ ಓದಿ.



ಗೃಹಲಕ್ಷ್ಮಿ ಹಣ ನಿಮಗೆ ಪ್ರತಿ ತಿಂಗಳು ಬಂದಿಲ್ಲ ಅಂದರೆ ಏನು ಮಾಡಬೇಕೆಂಬುದು ಮತ್ತು ನಿಮಗೆ ಐದು ಆರು ಏಳು ಕಂತಿನ ಹಣ ಬಂದಿಲ್ಲವಾ ? ಹಾಗಾದರೆ ಈ ಲೇಖನಿಯನ್ನು ಪೂರ್ತಿಯಾಗಿ ಓದಿ ಹಣ ಜಮಾ ಆಗಿಲ್ಲ ಅಂದರೆ ಏನು ಮಾಡಬೇಕೆಂಬುದು ತಿಳಿಸಿಕೊಡಲಾಗಿದೆ ಮತ್ತು ಗೃಹಲಕ್ಷ್ಮಿ ಹಣ ಪ್ರತಿ ತಿಂಗಳು ನಿಮ್ಮ ಖಾತೆಗೆ ಮೊದಲು ಬಿಡಲು ಏನು ಮಾಡಬೇಕೆಂಬುದು ಈ ಲೇಖನಿಯಲ್ಲಿ ತಿಳಿಸಿಕೊಡಲಾಗುತ್ತದೆ.

ಇನ್ನು ತುಂಬಾ ಜನರು ಗೃಹಲಕ್ಷ್ಮಿ (gruhalakshmi scheme) ಅರ್ಜಿ ಹಾಕಿಲ್ಲ ಮತ್ತು ಗೃಹಲಕ್ಷ್ಮಿ ಅರ್ಜಿ ಯಾವ ರೀತಿ ಹಾಕಬೇಕು ? ಅರ್ಜಿ ಹಾಕಲು ಬೇಕಾಗುವ ದಾಖಲಾತಿಗಳು ಏನು ಮತ್ತು ಅರ್ಜಿ ಹಾಕಿದ ನಂತರ ನಿಮಗೆ ಯಾವಾಗ ಹಣ ಜಮಾ ಆಗುತ್ತದೆ ಹಾಗೂ ಈ ಹಿಂದೆ ಅರ್ಜಿ ಹಾಕಿದ ಜನರಿಗೆ ಎಷ್ಟು ಕಂಚಿನ ಹಣ ಬಿಡುಗಡೆ ಮಾಡಲಾಗುತ್ತದೆ ಮತ್ತು ಹೊಸದಾಗಿ ಅರ್ಜಿ ಹಾಕಿದ ಗೃಹಲಕ್ಷ್ಮಿಯರಿಗೆ ಎಷ್ಟು ಕಂತಿನ ಹಣ ಬಿಡುಗಡೆಯಾಗುತ್ತದೆ ಎಂಬುದು ತಿಳಿಸಿಕೊಡುತ್ತಿದ್ದೇನೆ ಹಾಗಾಗಿ ಈ ಲೇಖನೆಯನ್ನು ಪೂರ್ತಿಯಾಗಿ ಓದಿ.

ಗೃಹಲಕ್ಷ್ಮಿ (gruhalakshmi scheme) ಹಣ ಪ್ರತಿ ತಿಂಗಳು ನಿಮ್ಮ ಖಾತೆಗೆ ಮೊದಲು ಬಿಡುಗಡೆಯಾಗಬೇಕಾದರೆ ಕೆಲವೊಂದು ರೂಲ್ಸ್ ಗಳನ್ನು ಕಡ್ಡಾಯವಾಗಿ ಪಾಲಿಸಬೇಕಾಗುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ತಿಳಿಸಿದ್ದಾರೆ ಯಾವ ರೂಲ್ಸ್ ಎಂದು ಈ ಲೇಖನಿಯಲ್ಲಿ ಸಂಪೂರ್ಣವಾದ ಮಾಹಿತಿಯನ್ನು ತಿಳಿಸಿಕೊಟ್ಟಿದ್ದೇನೆ. ಆದ್ದರಿಂದ ಈ ಲೇಖನೆಯನ್ನು ನಿಮ್ಮ ಹತ್ತಿರದ ಸಂಬಂಧಿಕರಿಗೆ ಮತ್ತು ಸ್ನೇಹಿತರಿಗೆ ಶೇರ್ ಮಾಡಲು ಪ್ರಯತ್ನ ಮಾಡಿ ಇದರಿಂದ ಅವರಿಗೂ ಕೂಡ ಗೃಹಲಕ್ಷ್ಮಿ ಹಣ ಬೇಗ ಪಡೆಯಲು ಸಹಾಯವಾಗುತ್ತದೆ.

ಏನಿದು ಗೃಹಲಕ್ಷ್ಮಿ ಯೋಜನೆ ( gruhalakshmi scheme )

ಗೃಹಲಕ್ಷ್ಮಿ ಯೋಜನೆ ಬಗ್ಗೆ ನಾವು ಸ್ವಲ್ಪ ಮಾಹಿತಿಯನ್ನು ತಿಳಿದುಕೊಳ್ಳಬೇಕಾಗುತ್ತದೆ ಹಾಗಾಗಿ ಗೃಹಲಕ್ಷ್ಮಿ ಯೋಜನೆ ಏನು ಮತ್ತು ಏಕೆ ಜಾರಿಗೆ ಮಾಡಲಾಯಿತು ಎಂಬುದನ್ನು ಈ ಕೆಳಕಂಡಂತೆ ವಿವರಣೆ ಮಾಡಿದ್ದೇನೆ.

ಈ ಗೃಹಲಕ್ಷ್ಮಿ ಯೋಜನೆಯ ಬಗ್ಗೆ ಮೊದಲು ಪ್ರಸ್ತಾವನೆ ಬಂದಿದ್ದು ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆಗಳ ಮುಂಚೆ ಕಾಂಗ್ರೆಸ್ ಪಕ್ಷವು ಕರ್ನಾಟಕದಲ್ಲಿ ಚುನಾವಣೆ ಗೆಲ್ಲಲು 5 ಗ್ಯಾರಂಟಿಗಳನ್ನು ಘೋಷಣೆ ಮಾಡಿತ್ತು ಈ ಐದು ಗ್ಯಾರಂಟಿಗಳಲ್ಲಿ ಗೃಹಲಕ್ಷ್ಮಿ ಯೋಜನೆ (gruhalakshmi scheme) ಕೂಡ ಒಂದು ಗ್ಯಾರಂಟಿಯಾಗಿದೆ ಇದರ ಮೂಲಕ ಮಹಿಳೆಯರಿಗೆ ಸರಕಾರ ಕಡೆಯಿಂದ ನೇರವಾಗಿ ಫಲಾನುಭವಿಗಳ ಖಾತೆಗೆ ಪ್ರತಿ ತಿಂಗಳು 2000 ಹಣ ಜಮಾ ಮಾಡುವ ಉದ್ದೇಶ ಹೊಂದಿದೆ.

ಕಾಂಗ್ರೆಸ್ ಪಕ್ಷವು ತಾನು ಕೊಟ್ಟ ಐದು ಗ್ಯಾರಂಟಿಗಳ ಮೂಲಕ ಕರ್ನಾಟಕದಲ್ಲಿ ನಡೆದ 2023 ಚುನಾವಣೆಯಲ್ಲಿ ಅಭೂತಪೂರ್ವ ಗೆಲುವನ್ನು ಖಂಡಿತ ಇದಕ್ಕೆ ಮೂಲ ಕಾರಣ ಕಾಂಗ್ರೆಸ್ ಪಕ್ಷವು ಮತದಾರರಿಗೆ ನೀಡಿದ ಐದು ಗ್ಯಾರಂಟಿಗಳೆ ಕಾರಣ ಎಂದು ಕೆಲವು ರಾಜಕೀಯ ವಿಶ್ಲೇಷಕರು ತಿಳಿಸಿದ್ದಾರೆ..

ಗೃಹಲಕ್ಷ್ಮಿ ಯೋಜನೆ ಎಂದರೆ ಮಹಿಳೆಯರಿಗೆ ಆರ್ಥಿಕವಾಗಿ ನೆರವು ನೀಡಲು ಸರಕಾರ ಪ್ರತಿ ತಿಂಗಳು 2000 ಹಣವನ್ನು ಮಹಿಳೆಯರ ಖಾತೆಗೆ ನೇರವಾಗಿ ಹಣ ವರ್ಗಾವಣೆ ಮಾಡಲಾಗುತ್ತದೆ ಇದರಲ್ಲಿ ಯಾವುದೇ ಮಧ್ಯವರ್ತಿಗಳ ನಡುವೆ ಇಲ್ಲದೆ ನೇರವಾಗಿ ಪರಾನುಭವಿಗಳ ಖಾತೆಗೆ ಡೆಬಿಟ್ ಮೂಲಕ ಹಣ ವರ್ಗಾವಣೆ ಮಾಡಲಾಗುತ್ತದೆ.

ಗೃಹಲಕ್ಷ್ಮಿ ಯೋಜನೆ (gruhalakshmi scheme) ಪ್ರಾರಂಭವಾದ್ದು ಯಾವಾಗ

ಕಾಂಗ್ರೆಸ್ ಪಕ್ಷವು ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದ ನಂತರ 100 ದಿನದ ಒಳಗಡೆಯಾಗಿ ತಾನು ನೀಡಿದ ಐದು ಗ್ಯಾರಂಟಿಗಳನ್ನು ಜಾರಿಗೆ ತರುತ್ತವೆ ಎಂದು ಚುನಾವಣೆಗಳ ಪೂರ್ವ ಆಶ್ವಾಸನೆ ನೀಡಿತ್ತು ಅದರಂತೆ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದ ನಂತರ 5 ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯನ್ನು (gruhalakshmi scheme) 19 ಜುಲೈ 2023 ರಲ್ಲಿ ಮೊದಲು ಪ್ರಾರಂಭ ಮಾಡಲಾಯಿತು.

ಗೃಹಲಕ್ಷ್ಮಿ ಯೋಜನೆಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯ ಅಡಿಯಲ್ಲಿ ಜುಲೈ 19ರಂದು ಅನುಷ್ಠಾನಗೊಳಿಸಲಾಯಿತು ಈ ಯೋಜನೆಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರಾದಂತ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಉದ್ಘಾಟನೆ ಮಾಡಿದರು ಮತ್ತು ಸಿಎಂ ಸಿದ್ದರಾಮಯ್ಯ ಅವರು ಈ ಯೋಜನೆಗೆ ಚಾಲನೆ ನೀಡಿದರು.

ಗೃಹಲಕ್ಷ್ಮಿ ಯೋಜನೆಯ ಪ್ರಾರಂಭವಾದ ದಿನದಿಂದಲೂ ಅಂದರೆ ನಾವು ಈ ಲೇಖನ ಪ್ರಕಟ ಮಾಡುವ (14/03/204) ದಿನಾಂಕದವರೆಗೆ ಗೃಹಲಕ್ಷ್ಮಿ ಯೋಜನೆಯ 6 ಕಂತಿನ ಹಣ ಬಿಡುಗಡೆ ಮಾಡಲಾಗಿದೆ ಅಂದರೆ ಇಲ್ಲಿವರೆಗೂ ಈ ಯೋಜನೆಯಲ್ಲಿ ಸುಮಾರು 12 ಸಾವಿರ ರೂಪಾಯಿ ಹಣವನ್ನು ಅರ್ಜಿ ಹಾಕಿದ ಮಹಿಳೆಯರ ಖಾತೆಗೆ ಬಿಡುಗಡೆ ಮಾಡಲಾಗಿದೆ.

ಗೃಹಲಕ್ಷ್ಮಿ ಯೋಜನೆಗೆ (gruhalakshmi scheme) ಅರ್ಜಿ ಹಾಕಲು ಇರಬೇಕಾದ ಅರ್ಹತೆಗಳು

ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸುವಂತಹ ಮಹಿಳೆಯರು ಕರ್ನಾಟಕದಲ್ಲಿ ವಾಸ ಮಾಡುವ ನಿವಾಸಿ ಆಗಿರಬೇಕಾಗುತ್ತದೆ.

ಗೃಹಲಕ್ಷ್ಮಿ ಯೋಜನೆಗೆ (gruhalakshmi scheme) ಅರ್ಜಿ ಸಲ್ಲಿಸುವಂತಹ ಮಹಿಳೆಯರ ವಾರ್ಷಿಕ ಆದಾಯ 2 ಲಕ್ಷಕ್ಕಿಂತ ಕೆಳಗಡೆ ಇರಬೇಕಾಗುತ್ತದೆ

ಗೃಹಲಕ್ಷ್ಮಿ ಅರ್ಜಿ ಸಲ್ಲಿಸಲು ಬಯಸುವಂತಹ ಮಹಿಳೆಯರು ಒಂದು ಕುಟುಂಬದ ಹಿರಿಯ ಮಹಿಳೆಯರಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದೆ

ಗೃಹಲಕ್ಷ್ಮಿ (gruhalakshmi scheme) ಅರ್ಜಿ ಸಲ್ಲಿಸಲು ಬಯಸುವ ಮಹಿಳೆಯರು ಆಧಾರ್ ಕಾರ್ಡ್ ನೊಂದಿಗೆ ಲಿಂಕ್ ಆಗಿರುವ ಬ್ಯಾಂಕ್ ಖಾತೆ ಹೊಂದಿರಬೇಕಾಗುತ್ತದೆ

BPL Ration Card:- ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸುವಂಥ ಮಹಿಳೆಯರು ಬಿಪಿಎಲ್ ರೇಷನ್ ಕಾರ್ಡ್ ಹೊಂದಿರಬೇಕಾಗುತ್ತದೆ.

ಬಡ ಕುಟುಂಬಗಳು ಹಾಗೂ ಆರ್ಥಿಕವಾಗಿ ಹಿಂದುಳಿದ ವರ್ಗದ ಮಹಿಳೆಯರು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿದೆ.

APL Ration Card:- ಎಪಿಎಲ್ ರೇಷನ್ ಕಾರ್ಡ್ ಹೊಂದಿದ್ದರು ಕೂಡ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿ ಪ್ರತಿ ತಿಂಗಳು 2000 ಹಣವನ್ನು ಪಡೆಯಬಹುದಾಗಿದೆ.

ಸಾಮಾನ್ಯವಾಗಿ ಎಪಿಎಲ್ ಕಾರ್ಡನ್ನು ಹೊಂದಿದ ವ್ಯಕ್ತಿಗಳನ್ನು ಮಧ್ಯಮ ವರ್ಗ ಅಥವಾ ಶ್ರೀಮಂತ ಕುಟುಂಬ ಎಂದು ಭಾವಿಸಲಾಗುತ್ತದೆ ಆದರೆ ಕೆಲವೊಮ್ಮೆ ಈ ಎಪಿಯಲ್ ರೇಷನ್ ಕಾರ್ಡನ್ನು ವೈದ್ಯಕೀಯ ಸಹಾಯಕ್ಕಾಗಿ ಜನರು ಮಾಡಿಸಿರುತ್ತಾರೆ

ಅಂತೋದಯ ರೇಷನ್ ಕಾರ್ಡ್:- ಅಂತೋದಯ ರೇಷನ್ ಕಾರ್ಡ್ ಹೊಂದಿದ ಮಹಿಳೆಯರು (gruhalakshmi scheme) ಅರ್ಜಿ ಸಲ್ಲಿಸಬಹುದಾಗಿದೆ ಈ ಕಾಡು ಹೊಂದಿದ ಕುಟುಂಬವನ್ನು ಅತ್ಯಂತ ಬಡ ಕುಟುಂಬವೆಂದು ಗುರುತಿಸಲಾಗುತ್ತದೆ ಮತ್ತು ಈ ಕಾರ್ಡ್ ಹೊಂದಿದ ಕುಟುಂಬಗಳ ವಾರ್ಷಿಕ ಆದಾಯ 15,000 ಒಳಗಡೆ ಇರುತ್ತದೆ. ಅಂಥವರಿಗೆ ಮಾತ್ರ ಈ ರೇಷನ್ ಕಾರ್ಡ್ ನೀಡಲಾಗುತ್ತದೆ.

ಒಟ್ಟಿನಲ್ಲಿ ಹೇಳುವುದಾದರೆ ಈ (gruhalakshmi scheme) ಗೆ ಅರ್ಜಿ ಸಲ್ಲಿಸಲು ಬಯಸುವಂತಹ ಮಹಿಳೆಯರು ಕಡ್ಡಾಯವಾಗಿ ಒಂದು ರೇಷನ್ ಕಾರ್ಡನ್ನು ಹೊಂದಿರಬೇಕಾಗುತ್ತದೆ

ಗೃಹಲಕ್ಷ್ಮಿ (gruhalakshmi scheme) ಅರ್ಜಿ ಹಾಕಲು ಬೇಕಾಗುವ ದಾಖಲಾತಿಗಳು ?

ಪಡಿತರ ಚೀಟಿ:- ಗೃಹಲಕ್ಷ್ಮಿ ಅರ್ಜಿ ಹಾಕಲು ಬಯಸುವಂತಹ ಮಹಿಳೆಯರು ಕಡ್ಡಾಯವಾಗಿ ಯಾವುದಾದರೂ ಒಂದು ರೇಷನ್ ಕಾರ್ಡ್ ಹೊಂದಿರಬೇಕಾಗುತ್ತದೆ

ಉದಾಹರಣೆ:- BPL ರೇಷನ್ ಕಾರ್ಡ್, APL ರೇಷನ್ ಕಾರ್ಡ್, AAY ರೇಷನ್ ಕಾರ್ಡ್, ಅಥವಾ ಯಾವುದಾದರೂ ಒಂದು ಕರ್ನಾಟಕ ಸರ್ಕಾರ ಕಡೆಯಿಂದ ಆದ್ಯತೆ ಪಡೆದ ಪಡಿತರ ಚೀಟಿ ಹೊಂದಿರಬೇಕಾಗುತ್ತದೆ

ಬ್ಯಾಂಕ್ ಖಾತೆ:- ಗೃಹಲಕ್ಷ್ಮಿ (gruhalakshmi scheme) ಅರ್ಜಿ ಸಲ್ಲಿಸಲು ಬಯಸುವಂಥ ಮಹಿಳೆಯರು ಕಡ್ಡಾಯವಾಗಿ ಒಂದು ಬ್ಯಾಂಕ್ ಪಾಸ್ ಬುಕ್ ನೀಡಬೇಕಾಗುತ್ತದೆ ಇದರಿಂದ ಮಹಿಳೆಯರು ಅರ್ಜಿ ಸಲ್ಲಿಸಿದ ನಂತರ ನೇರವಾಗಿ ಹಣವನ್ನು ಪ್ರತಿ ತಿಂಗಳು ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಲಾಗುತ್ತದೆ

ಗಮನಿಸಿ ! :-ಅರ್ಜಿ ಸಲ್ಲಿಸಲು ಬಯಸುವಂತಹ ಮಹಿಳೆಯರು ತಮ್ಮ ಬ್ಯಾಂಕ್ ಖಾತೆಗೆ ಕಡ್ಡಾಯವಾಗಿ ಕೆವೈಸಿ ಮತ್ತು ಆಧಾರ್ ಲಿಂಕ್ ಮಾಡಿರಬೇಕಾಗುತ್ತದೆ ಅಂದರೆ ಮಾತ್ರ ಗೃಹಲಕ್ಷ್ಮಿ ಹಣ ನಿಮ್ಮ ಖಾತೆಗೆ ಜಮಾ ಆಗುತ್ತದೆ.

ಆಧಾರ್ ಕಾರ್ಡ್:- ಗ್ರಹಲಕ್ಷ್ಮಿ (gruhalakshmi scheme) ಗೆ ಅರ್ಜಿ ಸಲ್ಲಿಸಲು ಬಯಸುವಂತಹ ಮಹಿಳೆಯರು ಕಡ್ಡಾಯವಾಗಿ ತಮ್ಮ ಆಧಾರ್ ಕಾರ್ಡ್ ಜೆರಾಕ್ಸ್ ನೀಡಬೇಕಾಗುತ್ತದೆ

ಮೊಬೈಲ್ ನಂಬರ್:- ಆಧಾರ್ ಕಾರ್ಡ್ ನೊಂದಿಗೆ ಲಿಂಕ್ ಇರುವಂತ ಮೊಬೈಲ್ ನಂಬರ್ ಬೇಕಾಗುತ್ತದೆ ಇದರಿಂದ ನೀವು ಅರ್ಜಿ ಸಲ್ಲಿಸಿದ ಸ್ಥಿತಿಯ ಅಪ್ಡೇಟ್ ತಿಳಿದುಕೊಳ್ಳಬಹುದು.

ಈ ಮೇಲಿನ ಎಲ್ಲಾ ದಾಖಲಾತಿಗಳು ಗೃಹಲಕ್ಷ್ಮೀ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿ ಗಳಾಗಿರುತ್ತವೆ.

ಗೃಹಲಕ್ಷ್ಮಿ ಅರ್ಜಿಯಲ್ಲಿ ಸಲ್ಲಿಸಬೇಕು ?

ಗ್ರಾಮ ಒನ್:- ಹಳ್ಳಿಗಳಲ್ಲಿ ವಾಸ ಮಾಡುವಂತ ಜನರು ತಮ್ಮ ಹತ್ತಿರದ ಗ್ರಾಮವನ್ ಸೆಂಟರ್ ಮೂಲಕ ಅರ್ಜಿ ಸಲ್ಲಿಸಲು ಕರ್ನಾಟಕ ಸರಕಾರ ಕಡೆಯಿಂದ ಅವಕಾಶ ನೀಡಲಾಗಿದೆ. ಗ್ರಾಮ ಪಂಚಾಯತಿ ಹೊಂದಿದಂತ ಪ್ರತಿಯೊಂದು ಹಳ್ಳಿಗಳಲ್ಲಿ ಗ್ರಾಮವನ್ನು ಕೇಂದ್ರಗಳನ್ನು ತೆರೆಯಲು ಕರ್ನಾಟಕ ಸರ್ಕಾರದಿಂದ ಅವಕಾಶವಿದೆ.

ಬಾಪೂಜಿ ಸೇವ ಕೇಂದ್ರ:– ಬಾಪೂಜಿ ಸೇವಾ ಕೇಂದ್ರವು ಗ್ರಾಮ ಪಂಚಾಯತಿಯಲ್ಲಿ ಇರುವ ಒಂದು ಆನ್ಲೈನ್ ಸೇವೆಯಾಗಿದ್ದು ಇದರ ಮೂಲಕ ಗೃಹಲಕ್ಷ್ಮಿ ಯೋಜನೆಯ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಬಾಪೂಜಿ ಸೇವಕೇಂದ್ರ ಪ್ರತಿಯೊಂದು ಗ್ರಾಮ ಪಂಚಾಯತಿಯಲ್ಲಿ ಈ ಸೇವೆ ನೀಡಲಾಗುತ್ತದೆ.

ಕರ್ನಾಟಕ ಒನ್:- ಕರ್ನಾಟಕ ಒನ್ ಆನ್ಲೈನ್ ಪೋರ್ಟಲ್ ಮೂಲಕ ಗೃಹಲಕ್ಷ್ಮಿ ಅರ್ಜಿ ಸಲ್ಲಿಸಬಹುದು

ಬೆಂಗಳೂರು ಒನ್:- ಬೆಂಗಳೂರಿನ ಪ್ರದೇಶದಲ್ಲಿ ವಾಸ ಮಾಡುವಂಥ ಜನರು ಈ ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ

ಗೃಹಲಕ್ಷ್ಮಿ ಅರ್ಜಿ ಸ್ಥಿತಿ ತಿಳಿಯಲು ಈ ಕೆಳಗೆ

 👉👉ಇಲ್ಲಿ ಕ್ಲಿಕ್ ಮಾಡಿ👈👈

ಈ ಮೇಲ್ಕಾಣಿಸಿದ ಯಾವುದಾದರೂ ಒಂದು ಆನ್ಲೈನ್ ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ

ಇಂಥವರು ಗೃಹ ಲಕ್ಷ್ಮಿ (gruhalakshmi scheme) ಯೋಜನೆಗೆ ಅರ್ಜಿ ಹಾಕಲು ಬರುವುದಿಲ್ಲ

1) ಟ್ಯಾಕ್ಸ್ ಪ್ಲೇಯರ್ :- ಗೃಹಲಕ್ಷ್ಮಿ (gruhalakshmi scheme) ಅರ್ಜಿ ಹಾಕಲು ಬಯಸುವಂತಹ ಮಹಿಳೆಯರು ಅಥವಾ ಮಹಿಳೆಯರ ಕುಟುಂಬದ ಯಾವುದೇ ಸದಸ್ಯರು ಟ್ಯಾಕ್ಸ್ ಪ್ಲೇಯರ್ ಅಥವಾ ಐಟಿ ರಿಟರ್ನ್ ಮಾಡುತ್ತಿದ್ದಾರೆ ಅಂತವರಿಗೆ ಗುರು ಲಕ್ಷ್ಮಿ ಅರ್ಜಿ ಹಾಕಲು ಬರುವುದಿಲ್ಲ

2) ಸರಕಾರಿ ನೌಕರಿ:- ಗೃಹ ಲಕ್ಷ್ಮಿ (gruhalakshmi scheme) ಅರ್ಜಿ ಹಾಕಲು ಬಯಸುವಂತಹ ಮಹಿಳೆಯರು ಅಥವಾ ಮಹಿಳೆಯರ ಕುಟುಂಬದಲ್ಲಿ ಯಾರಾದರೂ ಸರಕಾರಿ ನೌಕರಿ ಮಾಡುತ್ತಿದ್ದರೆ ಅಂತವರಿಗೆ ಗುರು ಲಕ್ಷ್ಮಿ ಅರ್ಜಿ ಹಾಕಲು ಬರುವುದಿಲ್ಲ

3) ಸ್ವಂತ ಕಾರು:- ಗೃಹಲಕ್ಷ್ಮಿ ಅರ್ಜಿ ಹಾಕಲು ಬಯಸುವಂತಹ ಮಹಿಳೆಯರು ಅಥವಾ ಮಹಿಳೆಯರ ಕುಟುಂಬದಲ್ಲಿ ಸ್ವಂತ ಕಾರು ಅಥವಾ ವೈಟ್ ಬೋರ್ಡ್ ಕಾರು ಹೊಂದಿದರೆ ಅಂತವರಿಗೆ ಅರ್ಜಿ ಹಾಕಲು ಬರುವುದಿಲ್ಲ

ಈ ಮೇಲ್ಕಾಣಿಸಿದ ಯಾವುದಾದರೂ ಪಟ್ಟಿಯಲ್ಲಿ ನೀವು ಇದ್ದರೆ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಹಾಕಲು ನಿಮಗೆ ಅವಕಾಶವಿಲ್ಲ.

ಗೃಹಲಕ್ಷ್ಮಿ ಯೋಜನೆ (gruhalakshmi scheme) ಹಣ ಬಿಡುಗಡೆ ದಿನಾಂಕ

ಗೃಹಲಕ್ಷ್ಮಿ ಯೋಜನೆಯ ಪ್ರಾರಂಭವಾದ ದಿನಾಂಕದಿಂದ ಇಲ್ಲಿವರೆಗೂ ಅಂದರೆ ಮಾರ್ಚ್ 14 2024 ರ ವರೆಗೆ ಗೃಹಲಕ್ಷ್ಮಿ ಯೋಜನೆಗೆ ಸುಮಾರು ಒಂದು ಕೋಟಿ 18 ಲಕ್ಷ ಜನರು ಅರ್ಜಿ ಸಲ್ಲಿಸಿದ್ದಾರೆ ಇದರಲ್ಲಿ ಒಂದು ಕೋಟಿ 10 ಲಕ್ಷ ಜನರಿಗೆ ಈಗಾಗಲೇ ಹಣ ಬಿಡುಗಡೆ ಮಾಡಲಾಗಿದೆ. ಇಲ್ಲಿವರೆಗೂ ಅಂದರೆ ನಾವು ಲೇಖನ ಪ್ರಕಟಣೆ ಮಾಡುವವರೆಗೂ 6 ಕಂತಿನ ಹಣ ಬಿಡುಗಡೆ ಆಗಿದೆ ಅಂದರೆ ಅರ್ಜಿ ಸಲ್ಲಿಸಿದ ಮಹಿಳೆಯರಿಗೆ 12,000 ಹಣ ನೇರವಾಗಿ ಮಹಿಳೆಯರ ಖಾತೆಗೆ ವರ್ಗಾವಣೆ ಮಾಡಲಾಗಿದೆ.

ಮೊದಲನೇ ಕಂತಿನ ಹಣ:- ಗೃಹಲಕ್ಷ್ಮಿ ಅರ್ಜಿ ಸಲ್ಲಿಸಿದ ಮಹಿಳೆಯರಿಗೆ ಮೊದಲನೇ ಕಂತಿನ ಹಣವು ಸೆಪ್ಟೆಂಬರ್ 15 2023 ರಂದು ಸುಮಾರು 4,600 ಕೋಟಿ ರೂಪಾಯಿ ಹಣವನ್ನು ಅರ್ಜಿ ಸಲ್ಲಿಸಿದ ಮಹಿಳೆಯರ ಖಾತೆಗೆ ನೇರವಾಗಿ ವರ್ಗಾವಣೆ ಮಾಡಲಾಯಿತು.

ಎರಡನೇ ಕಂತಿನ ಹಣ:- ಗೃಹಲಕ್ಷ್ಮಿ ಅರ್ಜಿ ಸಲ್ಲಿಸಿದ ಮಹಿಳೆಯರ ಖಾತೆಗೆ ಎರಡನೇ ಕಂತಿನ ಹಣ ಅಕ್ಟೋಬರ್ 17 2023 ರಂದು ಬಿಡುಗಡೆ ಮಾಡಲಾಯಿತು

ಮೂರನೇ ಕಂತಿನ ಹಣ :- ಗೃಹಲಕ್ಷ್ಮಿ ಮೂರನೇ ಕಂತಿನ ಹಣ ನವೆಂಬರ್ 24 2023 ರಂದು ಬಿಡುಗಡೆ ಮಾಡಲಾಯಿತು

ನಾಲ್ಕನೇ ಕಂತಿನ ಹಣ:- ಗೃಹಲಕ್ಷ್ಮಿ ನಾಲ್ಕನೇ ಕಂತಿನ ಹಣ ಡಿಸೆಂಬರ್ 12 2023 ರಂದು ಬಿಡುಗಡೆ ಮಾಡಲಾಯಿತು

5ನೇ ಕಂತಿನ ಹಣ :- ಗೃಹಲಕ್ಷ್ಮಿ ಐದನೇ ಕಂಚಿನ ಹಣ 27 ಜನವರಿ 2024ರಂದು ಬಿಡಗಡೆ ಮಾಡಲಾಯಿತು

6ನೇ ಕಂತಿನ ಹಣ :- ಫೆಬ್ರವರಿ 6 2024 ರಂದು ಗೃಹಲಕ್ಷ್ಮಿ 6ನೇ ಕಂತಿನ ಹಣ ಬಿಡುಗಡೆ ಮಾಡಲಾಗಿದೆ.

ಏಳನೇ ಕಂತಿನ ಹಣ:- ಗೃಹಲಕ್ಷ್ಮಿ (gruhalakshmi scheme) 7ನೇ ಕಂತಿನ ಹಣಕ್ಕಾಗಿ ತುಂಬಾ ಜನರು ಕಾಯುತ್ತಿದ್ದು ಇದೇ ಮಾರ್ಚ್ ತಿಂಗಳು 14 ನೇ ತಾರೀಕು ದಿನದಂದು ಎಲ್ಲಾ ಗೃಹಲಕ್ಷ್ಮಿ ಮಹಿಳೆಯರ ಖಾತೆಗೆ ಹಣ ವರ್ಗಾವಣೆ ಮಾಡಲಾಗುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದ್ದಾರೆ

ಗೃಹ ಲಕ್ಷ್ಮಿ (gruhalakshmi scheme) 7ನೇ ಕಂತಿನ ಹಣ ಮಾರ್ಚ್ 31ರ ಒಳಗಡೆಯಾಗಿ ಎಲ್ಲಾ ಮಹಿಳೆಯರ ಖಾತೆಗೆ ವರ್ಗಾವಣೆ ಮಾಡಲಾಗುತ್ತೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದ್ದಾರೆ.

ಗೃಹಲಕ್ಷ್ಮಿ (gruhalakshmi scheme) ಹಣ ಬಂದಿಲ್ಲ ಅಂದರೆ ಏನು ಮಾಡಬೇಕು

ಯಾವುದೇ ಕಂಚಿನ ಹಣ ಬಂದಿಲ್ಲ ಅಂದರೆ:- ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ್ದು ಇಲ್ಲಿವರೆಗೂ ಯಾವುದೇ ಕಂತಿನ ಹಣ ಬಂದಿಲ್ಲ ಅಂದರೆ ಮೊದಲು ನಿಮ್ಮ ಹತ್ತಿರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಭೇಟಿ ನೀಡಿ ನಂತರ ನಿಮ್ಮ ಅರ್ಜಿಯ ಸ್ಥಿತಿಯ ಬಗ್ಗೆ ತಿಳಿದುಕೊಳ್ಳಿ ನಿಮ್ಮ ಅರ್ಜಿ ಅಪ್ರುವಲ್ ಆಗಿದೆಯಾ ಇಲ್ವಾ ಎಂದು ತಿಳಿಯರಿ.

ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ್ದು ಅರ್ಜಿ ಅಪ್ರುವಲ್ ಆಗಿದ್ದು ಹಣ ಬಂದಿಲ್ಲ ಅಂದರೆ ಈ ಕೆಳಗಿನ ಕಾರಣಗಳು ಆಗಿರುತ್ತವೆ ಆದ್ದರಿಂದ ಈ ಎಲ್ಲಾ ರೂಲ್ಸ್ ಅನ್ನು ಕಡ್ಡಾಯವಾಗಿ ಪಾಲಿಸಿ ಅಂದರೆ ನಿಮಗೆ ಗೃಹಲಕ್ಷ್ಮಿ ಹಣ ನಿಮ್ಮ ಖಾತೆಗೆ ನೇರವಾಗಿ ಬೀಳುತ್ತದೆ.

ಗೃಹಲಕ್ಷ್ಮಿ (gruhalakshmi scheme) ಹಣಕ್ಕೆ ಇರುವ ರೂಲ್ಸ್

ಬ್ಯಾಂಕ್ ಖಾತೆ ಕೆವೈಸಿ :-

 ಗೃಹಲಕ್ಷ್ಮಿ (gruhalakshmi scheme) ಗೆ ಅರ್ಜಿ ಸಲ್ಲಿಸಿದ ಮಹಿಳೆಯರು ತಮ್ಮ ಬ್ಯಾಂಕ್ ಖಾತೆಯ ಕೆ ವೈ ಸಿ ಯನ್ನು ಕಡ್ಡಾಯವಾಗಿ ಮಾಡಿರಬೇಕಾಗುತ್ತದೆ ಅಂದರೆ ಮಾತ್ರ ನಿಮಗೆ ಗೃಹಲಕ್ಷ್ಮಿ ಹಣ ಜಮಾ ಆಗುತ್ತದೆ.

ಬ್ಯಾಂಕ್ ಖಾತೆಯ ಕೆವೈಸಿ ಆದರೂ ಹಣ ಬಿದ್ದಿಲ್ಲ ಅಂದರೆ ಈ ಕೆಳಗಿನ ರೂಲ್ಸ್ ಕೂಡ ಕಾರಣವಾಗಿರುತ್ತದೆ.

ಗಮನಿಸಿ:- ಗೃಹಲಕ್ಷ್ಮಿ ಹಣ ನಿಮಗೆ ಬೇಗ ಬೇಕೆಂದರೆ ನಿಮ್ಮ ಹತ್ತಿರದ ಪೋಸ್ಟ್ ಆಫೀಸ್ ನಲ್ಲಿ ಒಂದು ಬ್ಯಾಂಕ್ ಅಕೌಂಟ್ ಓಪನ್ ಮಾಡಿ ಅಂದರೆ ನಿಮಗೆ ಗೃಹಲಕ್ಷ್ಮಿ ಬೇಗ ಬೀಳುತ್ತದೆ. ಯಾರಿಗೆ ಇಲ್ಲಿವರೆಗೂ ಗೃಹಲಕ್ಷ್ಮಿ ಹಣ ಬಂದಿಲ್ಲ ಅಂತವರು ಮಾತ್ರ ಪೋಸ್ಟ್ ಆಫೀಸ್ ಅಕೌಂಟ್ ಓಪನ್ ಮಾಡಿ ನಂತರ ನಿಮಗೆ ಗೃಹಲಕ್ಷ್ಮಿ ಹಣ ಜಮಾ ಆಗುತ್ತೆ.

ರೇಷನ್ ಕಾರ್ಡ್:- 

ಗೃಹಲಕ್ಷ್ಮಿ (gruhalakshmi scheme) ಅರ್ಜಿ ಸಲ್ಲಿಸಿದ ಮಹಿಳೆಯರು ಕಡ್ಡಾಯವಾಗಿ ತಮ್ಮ ರೇಷನ್ ಕಾರ್ಡ್ ನಲ್ಲಿ ಕೆವೈಸಿ ಮಾಡಿಸಿರಬೇಕಾಗುತ್ತದೆ ಅಂದರೆ ಮಾತ್ರ ಗೃಹ ಲಕ್ಷ್ಮಿ ಹಣ ಜಮಾ ಆಗುತ್ತದೆ.

ರೇಷನ್ ಕಾರ್ಡ್ ನಲ್ಲಿರುವ ಕುಟುಂಬದ ಮುಖ್ಯಸ್ಥರು ಕಡ್ಡಾಯವಾಗಿ ರೇಷನ್ ಕಾರ್ಡ್ ಗೆ ಆಧಾರ್ ಲಿಂಕ್ ಮಾಡಬೇಕು.

ರೇಷನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ನಲ್ಲಿ ಗೃಹಲಕ್ಷ್ಮಿ ಅರ್ಜಿ ಸಲ್ಲಿಸಿದ ಮಹಿಳೆಯರ ಹೆಸರು ಒಂದೇ ಆಗಿರಬೇಕು.

ಗೃಹಲಕ್ಷ್ಮಿ ಕೆ ವೈ ಸಿ:- ಗೃಹಲಕ್ಷ್ಮಿ (gruhalakshmi scheme) ಗೆ ಅರ್ಜಿ ಹಾಕಿದ ಮಹಿಳೆಯರು ನಾಲ್ಕು ಐದು ಆರು ಮತ್ತು 7ನೇ ಕಂತಿನ ಹಣ ಬಂದಿಲ್ಲವಾದರೆ ಕಡ್ಡಾಯವಾಗಿ ಗುರುಲಕ್ಷ್ಮೀ ಅರ್ಜಿ ಕೆವೈಸಿ ಮಾಡಿಸಬೇಕಾಗುತ್ತದೆ.

ಆಧಾರ್ ಕಾರ್ಡ್ ಅಪ್ಡೇಟ್:- 

ಇಲ್ಲಿವರೆಗೂ ಒಂದು ಕಂತಿನ ಹಣ ಬಂದಿಲ್ಲ ಅಂದರೆ ಅಥವಾ ಎರಡು ಮೂರು ಕಂತಿನ ಹಣ ಮಾತ್ರ ಬಂದಿದೆ ಅನ್ನುವವರು ಕಡ್ಡಾಯವಾಗಿ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಬೇಕು

ಗೃಹಲಕ್ಷ್ಮಿಗೆ ಅರ್ಜಿ ಹಾಕಿದ ಮಹಿಳೆಯರು ತಮ್ಮ ಆಧಾರ್ ಕಾರ್ಡನ್ನು 10 ವರ್ಷಗಳ ಕಾಲ ಯಾವುದೇ ಅಪ್ಡೇಟ್ ಮಾಡಿಸಿಲ್ಲವೆಂದರೆ ಕಡ್ಡಾಯವಾಗಿ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಬೇಕು ಅಂದರೆ ತಾವು ಆಧಾರ್ ಕಾರ್ಡ್ ಇಳಿದಾಗ ಮೇಲೆ ನಿಮಗೆ ಆಧಾರ್ ಕಾರ್ಡ್ ಬಂದ ನಂತರ 10 ವರ್ಷಗಳ ಕಾಲ ಯಾವುದೇ ತಿದ್ದುಪಡಿ ಅಥವಾ ಅಪ್ಡೇಟ್ ಮಾಡಿಲ್ಲವಾದರೆ ಅಂತವರು ಆಧಾರ್ ಕಾರ್ಡ್ ಅಪ್ಡೇಟ್ ಮಾಡಬೇಕು.

ಈ ಮೇಲೆ ನೀಡಿದ ಎಲ್ಲಾ ರೂಲ್ಸ್ ಗಳನ್ನು ಕಡ್ಡಾಯವಾಗಿ ಪಾಲಿಸಿದರೆ ನಿಮಗೆ ಪ್ರತಿ ತಿಂಗಳು ಗೃಹಲಕ್ಷ್ಮೀ ಹಣ ರೂ.2,000 ಸಿಗುತ್ತದೆ.

ಈ ಲೇಖನ ನಿಮಗೆ ಇಷ್ಟವಾಗಿದೆ ಎಂದು ನಾವು ತಿಳಿದುಕೊಳ್ಳುತ್ತಿದ್ದೇವೆ ಹಾಗಾಗಿ ಈ ಲೇಖನೆಯನ್ನು ನಿಮ್ಮ ಇತರ ಕುಟುಂಬದ ಸದಸ್ಯರೊಂದಿಗೆ ಹಾಗೂ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಿ

Post a Comment

Previous Post Next Post
CLOSE ADS
CLOSE ADS
×