ಭಾರತೀಯ ಪಶುಪಾಲನಾ ಇಲಾಖೆಯು ರಾಜ್ಯದಾದ್ಯಂತ 1,100 ಕ್ಕೂ ಹೆಚ್ಚು ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. 10ನೇ ಮತ್ತು 12ನೇ ತರಗತಿಯ ಪಾಸಾದವರಿಗೆ ಈ ನೇಮಕಾತಿ ಉತ್ತಮ ಅವಕಾಶವಾಗಿದೆ. ಈ ಲೇಖನದಲ್ಲಿ, ನಾವು ಲಭ್ಯವಿರುವ ಹುದ್ದೆಗಳು, ಅರ್ಹತೆ, ಅರ್ಜಿ ಸಲ್ಲಿಸುವ ವಿಧಾನ ಮತ್ತು ಇತರ ಪ್ರಮುಖ ಮಾಹಿತಿಯನ್ನು ಒದಗಿಸಿದ್ದೇವೆ.
ಭಾರತೀಯ ಪಶುಪಾಲನಾ ನಿಗಮ ಲಿಮಿಟೆಡ್ (BPNL) BPNL Recruitment 2024:
ಈ ನಮ್ಮ ಜಾಲತಾಣದಲ್ಲಿ ಪ್ರಸ್ತುತವಾಗಿ ವಿವಿಧ ಯೋಜನೆಗಳ ಬಗ್ಗೆ ಮತ್ತು ವಿವಿಧ ಹುದ್ದೆಗಳ ಮಾಹಿತಿಯನ್ನು ಹಾಗೂ ರೈತರಿಗೆ ಬರುವ ಯೋಜನೆಯನ್ನು ನೀಡಲಾಗುತ್ತಿದ್ದು ಇವತ್ತಿನ ಪ್ರಸ್ತುತ ಲೇಖನದಲ್ಲಿ ನಾವು ಈವತ್ತು ಪಶುಪಾಲನಾ ಇಲಾಖೆಯಲ್ಲಿ 1,100+ ಹುದ್ದೆಗಳಿಗೆ ಅವಕಾಶ! 10ನೇ, 12ನೇ ಪಾಸಾದವರಿಗೆ ಸುವರ್ಣಾವಕಾಶ! ಬನ್ನಿ ಇದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ.
ಲಭ್ಯವಿರುವ ಹುದ್ದೆಗಳು
ಹುದ್ದೆ ಸಂಖ್ಯೆ
- ಕೇಂದ್ರದ ಉಸ್ತುವಾರಿ 125
- ಕೇಂದ್ರದ ವಿಸ್ತರಣಾಧಿಕಾರಿ 250
- ಕೇಂದ್ರ ಸಹಾಯಕ 750
ಭಾರತೀಯ ಪಶುಪಾಲನಾ ನಿಗಮ ಲಿಮಿಟೆಡ್ (BPNL) ನೇಮಕಾತಿ 2024: ಎಲ್ಲಾ ಮಾಹಿತಿ ಇಲ್ಲಿದೆ!
ಇಲಾಖೆ: ಭಾರತೀಯ ಪಶುಪಾಲನಾ ನಿಗಮ ಲಿಮಿಟೆಡ್ (BPNL)
ಖಾಲಿ ಹುದ್ದೆಗಳು: 1125
ಉದ್ಯೋಗ ಸ್ಥಳ: ಭಾರತಾದ್ಯಂತ
ಸಂಬಳ ವಿವರ:
ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ರೂ. 15,000 ರಿಂದ ರೂ. 25,000/- ವರೆಗೆ ಸಂಬಳ ನೀಡಲಾಗುತ್ತದೆ.
ವಯಸ್ಸಿನ ಮಿತಿ:
ಕೇಂದ್ರ ಉಸ್ತುವಾರಿ: 21-40 ವರ್ಷ
ಕೇಂದ್ರ ವಿಸ್ತರಣಾಧಿಕಾರಿ & ಕೇಂದ್ರ ಸಹಾಯಕ: 18-40 ವರ್ಷ
ಅರ್ಜಿ ಶುಲ್ಕ:
ಕೇಂದ್ರ ಉಸ್ತುವಾರಿ: ಎಲ್ಲಾ ಅಭ್ಯರ್ಥಿಗಳಿಗೆ – ರೂ. 944/-
ಕೇಂದ್ರ ವಿಸ್ತರಣಾಧಿಕಾರಿ: ಎಲ್ಲಾ ಅಭ್ಯರ್ಥಿಗಳಿಗೆ – ರೂ. 826/-
ಕೇಂದ್ರ ಸಹಾಯಕ: ಎಲ್ಲಾ ಅಭ್ಯರ್ಥಿಗಳಿಗೆ – ರೂ. 708/-
ಪಾವತಿ ವಿಧಾನ: ಆನ್‌ಲೈನ್ ಮೋಡ್
ಅರ್ಹತೆ
ಶೈಕ್ಷಣಿಕ ಅರ್ಹತೆ
ಹುದ್ದೆ ಅರ್ಹತೆ
- ಕೇಂದ್ರ ಉಸ್ತುವಾರಿ ಪದವಿ
- ಕೇಂದ್ರ ವಿಸ್ತರಣಾಧಿಕಾರಿ 12 ನೇ ತರಗತಿ
- ಕೇಂದ್ರ ಸಹಾಯಕ 10 ನೇ ತರಗತಿ
ಅರ್ಜಿ ಸಲ್ಲಿಸುವ ವಿಧಾನ
ಅಭ್ಯರ್ಥಿಗಳು ಪಶುಪಾಲನಾ ಇಲಾಖೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.
ಆಯ್ಕೆ ವಿಧಾನ
ಲಿಖಿತ ಪರೀಕ್ಷೆ
ಸಂದರ್ಶನ
ಅರ್ಜಿ ಸಲ್ಲಿಸುವುದು ಹೇಗೆ?
1. ಕೆಳಗಿನ ಲಿಂಕ್/ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಮತ್ತು ಸೂಚನೆಯನ್ನು ಡೌನ್‌ಲೋಡ್ ಮಾಡಿ:
BPNL ಅಧಿಕೃತ ವೆಬ್‌ಸೈಟ್: https://pay.bharatiyapashupalan.com/onlinerequirment
BPNL ನೇಮಕಾತಿ ಲಿಂಕ:https://pay.bharatiyapashupalan.com/onlinerequirment
2. ಅಧಿಕೃತ ಸೂಚನೆಯನ್ನು ಎಚ್ಚರಿಕೆಯಿಂದ ಓದಿ.
3. ಕೆಳಗಿನ ಆನ್‌ಲೈನ್/ಆಫ್‌ಲೈನ್ ಅರ್ಜಿ ಸಲ್ಲಿಸುವ ಲಿಂಕ್ ಒತ್ತಿ:
ಆನ್‌ಲೈನ್ ಅರ್ಜಿ: https://pay.bharatiyapashupalan.com/onlinerequirment
ಆಫ್‌ಲೈನ್ ಅರ್ಜಿ: ನಿಮ್ಮ ಹತ್ತಿರದ BPNL ಕಚೇರಿಯನ್ನು ಸಂಪರ್ಕಿಸಿ.
4. ಒದಗಿಸಲಾದ ಫಾರ್ಮ್ ಅನ್ನು ಸರಿಯಾಗಿ ಭರ್ತಿ ಮಾಡಿ.
5. ಅರ್ಜಿ ಶುಲ್ಕವನ್ನು ಪಾವತಿಸಿ (ಅಗತ್ಯವಿದ್ದರೆ ಮಾತ್ರ).
6. ಸೂಕ್ತವಾದ ಫೋಟೋ ಮತ್ತು ಸಹಿಯನ್ನು ಲಗತ್ತಿಸಿ.
7. ಫಾರ್ಮ್ ಅನ್ನು ಮತ್ತೊಮ್ಮೆ ಪರಿಶೀಲಿಸಿ ಮತ್ತು ಸಲ್ಲಿಸಿ.
8. ಅಂತಿಮವಾಗಿ, ಅರ್ಜಿ ಫಾರ್ಮ್ ಪ್ರತಿಯನ್ನು ಮುದ್ರಿಸಲು ಮರೆಯಬೇಡಿ.
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಕೆ:
ಆನ್‌ಲೈನ್ ಅರ್ಜಿ ಸ್ವೀಕಾರ ಪ್ರಾರಂಭ ದಿನಾಂಕ: 10- ಮಾರ್ಚ್ -2024
ಆನ್‌ಲೈನ್ ಅರ್ಜಿ ಸ್ವೀಕಾರ ಕೊನೆಯ ದಿನಾಂಕ: 21- ಮಾರ್ಚ್ -2024
ಪ್ರಮುಖ ಲಿಂಕ್ ಗಳು (Important Links):
ಅಧಿಕೃತ ಅಧಿಸೂಚನೆ(Notification): ಇಲ್ಲಿ ಕ್ಲಿಕ್ ಮಾಡಿ
ಅರ್ಜಿ ಸಲ್ಲಿಸುವ ಲಿಂಕ್ (Offical website): ಇಲ್ಲಿ ಕ್ಲಿಕ್ ಮಾಡಿ