ನಮಸ್ಕಾರ ಸ್ನೇಹಿತರೆ ಇಂದಿನ ಈ ಲೇಖನದಲ್ಲಿ ಗೂಗಲ್ ಪೇ ಮೂಲಕ ನಾವು ಹೇಗೆ ಲೋನ್ ಪಡೆದುಕೊಳ್ಳಬೇಕು ಎಂಬುದರ ಸಂಪೂರ್ಣ ವಿವರವನ್ನು ತಿಳಿಸಲಿದ್ದೇನೆ.
ಹೌದು ಸ್ನೇಹಿತರೆ, ನೀವು ಕೂಡ ಗೂಗಲ್ ಪೇ ನಿಂದ ಲೋನ್ ಪಡೆಯಬಹುದು(Google pay loan) ಹಾಗಾದ್ರೆ ನಾವು ಕೂಡ ಗೂಗಲ್ ಪೇ ನಿಂದ ಹೇಗೆ ಪಡೆಯಬಹುದು ಅದು ಕೂಡ ಒಂದೇ ಕ್ಲಿಕ್ ನಲ್ಲಿ 15 ರಿಂದ 25 ಸಾವಿರ ತಕ್ಷಣ ಬ್ಯಾಂಕ್ ಖಾತೆಗೆ ಬರುತ್ತದೆ ಇದಕ್ಕೆ ಬೇಕಾಗಿರುವ ಅರ್ಹತೆಗಳೇನು? ಮತ್ತು ದಾಖಲಾತಿಗಳು? ಸಂಪೂರ್ಣ ವಿವರವನ್ನು ತಿಳಿಸಲಿದ್ದೇನೆ ಹಾಗಾಗಿ ಈ ಲೇಖನವನ್ನು ಪೂರ್ಣವಾಗಿ ಓದಿ.
ಗೂಗಲ್ ಪೇ ಯೂಸ್ ಮಾಡುವವರಿಗೆ ಗುಡ್ ನ್ಯೂಸ್ ನೀಡಿದೆ ಗೂಗಲ್ ಪೇ ಮೂಲಕ ನೀವು 15 ರಿಂದ 25 ಸಾವಿರವರೆಗೆ ಇನ್ಸ್ಟಂಟ್ ಆಗಿ ಲೋನ್ ಪಡೆಯಬಹುದು.
ಅಷ್ಟೇ ಅಲ್ಲದೆ ನೀವು ಪಡೆದುಕೊಂಡಿರುವ ಲೋನ್ ಅನ್ನು ಕೇವಲವೇ ಕೇವಲ ಏಳರಿಂದ 12 ತಿಂಗಳ ಒಳಗಡೆ ಹಣವನ್ನ ಪೇ ಮಾಡಬೇಕು ಎಂದು ಗೂಗಲ್ ಪೇ ನ ಪಾಲಿಸಿ ಇದೆ.
ಹಾಗಾದ್ರೆ ನಾವು ಗೂಗಲ್ ಪೇ ನಿಂದ ಎಷ್ಟು ಲೋನ್ ಅಣ್ಣ ಪಡೆಯಬಹುದು ಇದಕ್ಕೆ ಇರುವ ಇಂಟರೆಸ್ಟ್ ಎಷ್ಟು? ಎಷ್ಟು ತಿಂಗಳು ಟೈಮು ಕೊಡಲಾಗುತ್ತದೆ ಎಂಬುದರ ಸಂಪೂರ್ಣ ವಿವರ ತಿಳಿಸಿಕೊಡಲಿದ್ದೇನೆ ಪೂರ್ಣವಾಗಿ ಓದಿ!
Google pay loan – ಗೂಗಲ್ ಪೇ ನಲ್ಲಿ ನೀವು ಸ್ಯಾಚಟ್ ಲೋನ್ ಪಡೆಯಬಹುದು ಹಾಗಾದ್ರೆ ಸ್ಯಾಚಟ್ ಲೋನ್ ಎಂದರೇನು?
ಗೂಗಲ್ ಪೇ ಲೋನ್ ಅಮೌಂಟ್ (Google pay loan amount) ಸ್ನೇಹಿತರೆ ನೀವು ಗೂಗಲ್ ಪೇ ನಿಂದ ತಕ್ಷಣವಾಗಿ ರೂ.30,000 ವರೆಗೂ ಇನ್ಸಂಟ್ ಆಗಿ ಸಾಲವನ್ನ ಪಡೆಯಬಹುದು.
ಗೂಗಲ್ ಪೇ ಲೋನ್ ಇಂಟರೆಸ್ಟ್ ರೇಟ್(Google pay loan interest rate) ಇದು ಸರಿಸುಮಾರು ಶೇಕಡ 14% ನಿಂದ ಹಿಡಿದು 35% ವರೆಗೆ ಇಂಟರೆಸ್ಟ್ ಇರಬಹುದು.
ಗೂಗಲ್ ಪೇ ಲೋನ್ ಡ್ಯುರೇಷನ್ ( Google pay loan duration) ಗೂಗಲ್ ಪೇ 12 ತಿಂಗಳ ವರೆಗೆ ಟೈಮ್ ನೀಡುತ್ತದೆ.
ಗೂಗಲ್ ಪೇ ಪಡೆಯಲು ಮಿನಿಮಮ್ ಏಜ್ (Google pay loan minimum age) ನೀವು ಗೂಗಲ್ ಪೇ ಲೋನ್ ಪಡೆಯಲು ನಿಮಗೆ ಕನಿಷ್ಠ ಅಂದರೆ 18 ವರ್ಷ ಆಗಿರಲೇಬೇಕು.
ಸ್ನೇಹಿತರೆ ಇನ್ನೊಂದು ಗಮನಕ್ಕೆ ಇರಲಿ ನೀವು ಗೂಗಲ್ ಪೇ ಸಾಚಟ್ ಲೋನ್ ನಲ್ಲಿ ಇನ್ಸೆಂಟಲ್ಲಿ ಕೇವಲ ಐದು ನಿಮಿಷದಲ್ಲಿ ಪಡೆಯಬಹುದು 15ರಿಂದ 25000 ಅಥವಾ 30,000 ಕೂಡ ಆಗಿರಬಹುದು.
ಇದು ಒಂದು ಗೂಗಲ್ ಪೇ ಒಂದು ಒಳ್ಳೆಯ ಸುದ್ದಿ ಆಗಿದೆ ಹಾಗಾದರೆ ನಿಮಗೂ ಕೂಡ ಗೂಗಲ್ ಪೇ ಮೂಲಕ ಲೋನ್ ಬೇಕಾಗಿದ್ದರೆ ನೀವು ಬೇರೆ ಕಡೆ ಹೋಗಿ ಬಡ್ಡಿ ಕಟ್ಟುವಂತ ಅವಶ್ಯಕತೆ ಇರುವುದಿಲ್ಲ ನಿಮ್ಮ ಮೊಬೈಲ್ ಮೂಲಕವೇ ಬಡ್ಡಿ ಕಟ್ಟಿ ಪಡೆದುಕೊಳ್ಳಬಹುದು.
ಗೂಗಲ್ ಪೇ ಚೆಕ್ ಲೋನ್ ಹೇಗೆ ಪಡೆಯಬೇಕು?ಹಾಗೂ ಅರ್ಜಿಯನ್ನು ಹೇಗೆ ಸಲ್ಲಿಸಬೇಕು ?
ಸ್ನೇಹಿತರೆ ನೀವು ಗೂಗಲ್ ಪೇನ್ ಪಡೆಯಲು ಮೊದಲು ನೀವು ಇಂಡಿಯನ್ ಸಿಟಿಜನ್ ಶಿಪ್ ಪಡೆದಿರಬೇಕು ಅಂದರೆ ನೀವು ಭಾರತೀಯರಾಗಿರಬೇಕು
ಅಷ್ಟೇ ಅಲ್ಲದೆ ನಿಮ್ಮ ವಯಸ್ಸು 18 ವರ್ಷಕ್ಕಿಂತ ಮೇಲಿರಬೇಕು ನೀವು 17 ಅಥವಾ 16 ವಯಸ್ಸು ಆಗಿದ್ದರೆ ನಿಮಗೆ ಈ ಲೋನ್ ಕೂಡ ಸಿಗುವುದಿಲ್ಲ.
ಇನ್ನೊಂದು ಮುಖ್ಯ ಇಂಪಾರ್ಟೆಂಟ್ ಏನೆಂದರೆ ನಿಮ್ಮ ಮೊಬೈಲ್ ಸಂಖ್ಯೆಗೆ ಆಧಾರ್ ಕಾರ್ಡ್ ಲಿಂಕ್ ಆಗಿರಬೇಕು ಅಂದರೆ ನಿಮ್ಮ ಆಧಾರ್ ಕಾರ್ಡ್ ಗೆ ಮೊಬೈಲ್ ಸಂಖ್ಯೆ ಲಿಂಕ್ ಆಗಿರಬೇಕು. ಇದೊಂದು ಮುಖ್ಯವಾದ ವಿಚಾರ ಇದರ ಮೂಲಕವೇ ನೀವು ಅವನಿಗೆ ಮಾಡಬಹುದು.
ಹಾಗಾದರೆ ನೀವು ಕೂಡ ಏಕೆ ತಡ ಮಾಡುತ್ತೀರಿ ಗೂಗಲ್ ಪೇ ನಿಂದ ಲೋನ್ ಬೇಕಾಗಿದ್ದಲ್ಲಿ ತಕ್ಷಣ ಹೋಗಿ ನಿಮ್ಮ ಮೊಬೈಲ್ ಸಂಖ್ಯೆ ಹಾಗೂ ಆಧಾರ್ ಕಾರ್ಡ್ ಲಿಂಕ್ ಮಾಡಿಸಿಕೊಳ್ಳಿ.
ಅಷ್ಟೇ ಅಲ್ಲದೆ ಈ ಗೂಗಲ್ ಪೇಟ ಲೋನ್ ಪೇಪರ್ ಲೆಸ್ ಲೋನ್ ಆಗಿದೆ ನಿಮ್ಮ ಹತ್ತಿರ ಕೆವೈಸಿ ಡೆಕೋರೇಮೆಂಟ್ ಇರಲೇಬೇಕು ಅಷ್ಟೇ ಅಲ್ಲದೆ ನಿಮ್ಮ ಪ್ಯಾನ್ ಕಾರ್ಡ್ ಆಧಾರ್ ಕಾರ್ಡ್ ಇದಕ್ಕೆಲ್ಲ ಮರ್ಜ್ ಆಗಿರಬೇಕು ಅಂದರೆ ಲಿಂಕ್ ಆಗಿರಬೇಕು.
ಈ ಗೂಗಲ್ ಪೇಸೆಟ್ ಲೋನ್ ನಿಂದ ನಿಮಗೆ 14ರಿಂದ 36% ವರೆಗೆ ಇಂಟರೆಸ್ಟ್ ನಿಂದ ಲೋನ್ ಸಿಗುತ್ತದೆ.
ನೀವು ಫೋನ್ ಪೇ ಯೂಸರ್ಸ್ ಆಗಿದ್ದರೆ ನೀವು ಫೋನ್ ಪೇ ನಿಂದ ಕೂಡ ಲೋನ್ ಪಡೆಯಬಹುದು ಹೇಗೆ ಪಡೆಯುವುದು ಇದಕ್ಕೆ ಬೇಕಾಗಿರುವ ಅರ್ಜಿಗಳೇನು ಎಂಬುದರ ಸಂಪೂರ್ಣ ವಿವರವನ್ನ ನಾವು ಈ ಮೊದಲೇ ತಿಳಿಸಿರುವ ಲೇಖನದಲ್ಲಿ ನೀಡಿದ್ದೇವೆ ನೀವು ಅದನ್ನು ಹೋಗಿ ಚೆಕ್ ಮಾಡಬಹುದು.
