Google Pay Loan: Google Pay ನಲ್ಲಿ 15,000 ಸಾಲ. ಸಣ್ಣ ವ್ಯಾಪಾರಿಗಳಿಗೆ ಸಾಲ ನೀಡಲು Google Pay DMI Finance ಜೊತೆಗೆ ಪಾಲುದಾರಿಕೆ ಹೊಂದಿದೆ. ಮಾತ್ರವಲ್ಲದೆ, Google Pay ePayLater ಸಹಭಾಗಿತ್ವದಲ್ಲಿ ಎಲ್ಲಾ ಸಣ್ಣ ವ್ಯಾಪಾರಿಗಳಿಗೆ ಕ್ರೆಡಿಟ್ ಲೈನ್ ಅನ್ನು ಸಕ್ರಿಯಗೊಳಿಸುವ ಸೌಲಭ್ಯವನ್ನು ಪ್ರಾರಂಭಿಸಿದೆ.
Google pay ನಲ್ಲಿ ಸಾಲ Google Pay Loan 15,000- 1 ಲಕ್ಷ
- ಇತ್ತೀಚೆಗೆ, ಗೂಗಲ್ ಇಂಡಿಯಾ (Google India) ಸಣ್ಣ ವ್ಯಾಪಾರಿಗಳಿಗೆ ಸಹಾಯ ಮಾಡಲು Google Pay ಅಪ್ಲಿಕೇಶನ್ ಮೂಲಕ ಸಾಲ (Google Pay Loan) ನೀಡುವ ಸೌಲಭ್ಯವನ್ನು ಪ್ರಾರಂಭಿಸಿದೆ. ಭಾರತದಲ್ಲಿನ ಸಣ್ಣ ವ್ಯಾಪಾರಿಗಳಿಗೆ ಸಾಮಾನ್ಯವಾಗಿ ಸಣ್ಣ ಸಾಲಗಳು ( Instant Loan) ಬೇಕಾಗುತ್ತವೆ ಎಂದು ಗೂಗಲ್ ಇಂಡಿಯಾ ಹೇಳಿದೆ.
- ಇದರ ಅಡಿಯಲ್ಲಿ, Google Pay ನಿಂದ ವ್ಯಾಪಾರಿಗಳಿಗೆ 15,000 ರೂ.ವರೆಗಿನ ಸಣ್ಣ ಸಾಲಗಳನ್ನು ಸಹ ನೀಡಲಾಗುತ್ತಿದೆ, ಮರುಪಾವತಿಸಬೇಕಾದ ಕನಿಷ್ಠ ಮೊತ್ತವು ತಿಂಗಳಿಗೆ 111 ರೂ ವರೆಗೆ ಇರುತ್ತದೆ.
- ಇದರ ಅಡಿಯಲ್ಲಿ, 1 ಲಕ್ಷದವರೆಗೆ ಸಾಲವನ್ನು ಪಡೆಯಬಹುದು, ಅದು 7 ದಿನಗಳಿಂದ 12 ತಿಂಗಳವರೆಗಿನ ಅವಧಿಯಲ್ಲಿ ಮರುಪಾವತಿ ಮಾಡಬಹುದು. ಎಲ್ಲಾ ಆನ್‌ಲೈನ್ ಮತ್ತು ಆಫ್‌ಲೈನ್ ವ್ಯಾಪಾರಿಗಳಿಂದ ವಸ್ತುಗಳನ್ನು ಖರೀದಿಸಲು ವ್ಯಾಪಾರಿಗಳು ಇದನ್ನು ಬಳಸಬಹುದು.
Google Pay ಸಾಲ ಪಡೆಯುವುದು ಹೇಗೆ?
ನೀವು Google Pay ನಿಂದ ನಿಮ್ಮ ವ್ಯಾಪಾರಕ್ಕಾಗಿ ಸಾಲವನ್ನು ಬಯಸಿದರೆ, ಮೊದಲು ನೀವು Google Pay for Business ಅಪ್ಲಿಕೇಶನ್‌ನಲ್ಲಿ ಖಾತೆಯನ್ನು ಹೊಂದಿರಬೇಕು.
Google Pay Loan Process ಸಾಲ ಪಡೆಯುವ ಹಂತಗಳು
- ಮೊದಲಿಗೆ ನಿಮ್ಮ Google Pay for Business ಅಪ್ಲಿಕೇಶನ್ ಅನ್ನು ತೆರೆಯಿರಿ.
- ಇದರ ನಂತರ Loan ವಿಭಾಗಕ್ಕೆ ಹೋಗಿ ಮತ್ತು ಆಫರ್ಸ್ ( Offers) ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
- ಅಲ್ಲಿ ನಿಮಗೆ ಬೇಕಾದ ಸಾಲದ ಮೊತ್ತವನ್ನು ಆಯ್ಕೆ ಮಾಡಿ ಮತ್ತು ಗೆಟ್ ಸ್ಟಾರ್ಟ್ ( Get Start) ಅನ್ನು ಕ್ಲಿಕ್ ಮಾಡಬೇಕು.
- ನೀವು ಕ್ಲಿಕ್ ಮಾಡಿದ ತಕ್ಷಣ, ನಿಮ್ಮನ್ನು ಸಾಲ ನೀಡುವ ಪಾಲುದಾರರ ವೆಬ್‌ಸೈಟ್‌ಗೆ ಮರುನಿರ್ದೇಶಿಸಲಾಗುತ್ತದೆ.
- ಇದರ ನಂತರ ನಿಮ್ಮ Google ಖಾತೆಗೆ ಲಾಗಿನ್ (login) ಮಾಡಿ. ಅಲ್ಲಿ ನಿಮ್ಮ ವೈಯಕ್ತಿಕ ವಿವರಗಳನ್ನೂ ನೀಡಬೇಕಾಗುತ್ತದೆ.
- ಅಲ್ಲದೆ, ಸಾಲದ ಮೊತ್ತ ಮತ್ತು ಯಾವ ಅವಧಿಗೆ ಸಾಲವನ್ನು ತೆಗೆದುಕೊಳ್ಳಲಾಗುತ್ತಿದೆ ಎಂಬುದನ್ನು ಸೆಲೆಕ್ಟ್ ಮಾಡಬೇಕು.
- ಗೂಗಲ್ ಪೇ Google Pay ಉಪಾಧ್ಯಕ್ಷ ಅಂಬರೀಶ್ ಕೆಂಗೆ ಮಾತನಾಡುತ್ತಾ, ಕಳೆದ 12 ತಿಂಗಳಲ್ಲಿ ಯುಪಿಐ (UPI) ಮೂಲಕ 167 ಲಕ್ಷ ಕೋಟಿ ರೂ. ಇಲ್ಲಿಯವರೆಗೆ, ಗೂಗಲ್ ಪೇ ನೀಡುವ ಅರ್ಧದಷ್ಟು ಸಾಲವನ್ನು ಮಾಸಿಕ ಆದಾಯ ರೂ 30 ಸಾವಿರಕ್ಕಿಂತ ಕಡಿಮೆ ಇರುವವರಿಗೆ ನೀಡಲಾಗಿದೆ ಎಂದು ಅವರು ಹೇಳಿದರು.
ಎಲ್ಲರೂ ಗಮನಿಸಿ!
ನಾವು ಕೇವಲ ಅಧಿಕೃತ ಮಾಹಿತಿಯನ್ನು ಮಾತ್ರ ಪ್ರಕಟಿಸುತ್ತೇವೆ. ಯಾವುದೇ ಸುದ್ದಿಯನ್ನು ತಿರುಚುವುದಿಲ್ಲ. ಯಾವುದೇ ಸುಳ್ಳು ಮಾಹಿತಿಯನ್ನು, ಅನಧಿಕೃತ ಮಾಹಿತಿಯನ್ನು ಬಿತ್ತರಿಸುವುದಿಲ್ಲ. ಹಾಗಾಗಿ ಲೈವ್ ಅಧಿಕೃತ ಮಾಹಿತಿ ಪಡೆಯಲು ನಮ್ಮ ವಾಟ್ಸಪ್ ಗ್ರೂಪ್ ಮತ್ತು ಟೆಲಿಗ್ರಾಂ ಗ್ರೂಪ್ ಜಾಯಿನ್ ಆಗಿ..
Tags:
Earn online
15000
ReplyDelete15000
ReplyDelete