farm mechanization application 2023
ತೋಟಗಾರಿಕೆ ಇಲಾಖೆಯಿಂದ ವಿವಿಧ ಯಂತ್ರ ಪಡೆಯಲು ಅರ್ಜಿ ಆಹ್ವಾನ ಮಾಡಲಾಗಿದೆ, ಕಾಳುಮೆಣಸು ಬಿಡಿಸುವ ಯಂತ್ರ, ಸೋಲಾರ್ ಪಂಪ್ ಸೆಟ್ ಘಟಕ, ಇದರ ಜೊತೆಗೆ ನರೇಗಾ ಯೋಜನೆಯಡಿ ವಿವಿಧ ತೋಟಗಾರಿಕೆ ಬೆಳೆಗಳನ್ನು ಸಹ ಬೆಳೆಯಲು ಸಹಾಯಧನ ನೀಡಲಾಗುತ್ತದೆ.
ಇಲಾಖೆಯಿಂದ ಕಾಳುಮೆಣಸು ಬೆಳೆಯುವ ರೈತರಿಗೆ ಕಾಳುಮೆಣಸನ್ನು ಬಿಡಿಸಲು ಕೂಲಿ ವೆಚ್ಚವನ್ನು ತಗ್ಗಿಸಲು ಕಾಳುಮೆಣಸು ಬಿಡಿಸುವ ಯಂತ್ರ ಖರೀದಿ ಮಾಡಲು ಅರ್ಥಿಕ ಸಹಾಯಧನವನ್ನು ನೀಡಲು ಅರ್ಜಿ ಆಹ್ವಾನಿಸಲಾಗಿದೆ.
pepper farming- ಕಾಳುಮೆಣಸು ಬಿಡಿಸುವ ಯಂತ್ರದ ಪ್ರಕಟಣೆ ವಿವರ: ಸೋಮವಾರಪೇಟೆ.
ತೋಟಗಾರಿಕೆ ಇಲಾಖೆ ಸೋಮವಾರಪೇಟೆಯಲ್ಲಿ ಸಣ್ಣ ಪ್ರಮಾಣದ ಕಾಳುಮೆಣಸು ಬಿಡಿಸುವ ಯಂತ್ರಗಳು (0.5 HP) ಇಲಾಖೆಯ L1 ಬೆಲೆಯ ಶೇ. 50/60 ಸಹಾಯಧನದಲ್ಲಿ ಲಭ್ಯವಿರುತ್ತದೆ. ಸೋಮವಾರಪೇಟೆ ಮತ್ತು ಕುಶಾಲನಗರ ತಾಲ್ಲೂಕಿನ ಆಸಕ್ತ ರೈತರು ಕೆಳಗಿನ ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಿ ಹೆಸರನ್ನು ನೋಂದಾಯಿಸಿಕೊಳ್ಳಲು ಕೋರಿದೆ.
ಸದರಿ ಯಂತ್ರಗಳಿಗೆ ಸೀಮಿತ ಗುರಿಯಿದ್ದು ಮೊದಲು ಅರ್ಜಿ ಸಲ್ಲಿಸಿದವರಿಗೆ ಪ್ರಥಮ ಆದ್ಯತೆ ನೀಡಲಾಗುವುದು ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿ. ಪಂ.), ಸೋಮವಾರಪೇಟೆರವರು ಪ್ರಕಟಣೆ ಹೊರಡಿಸಿದ್ದಾರೆ.
Subsidy amount- ಸಹಾಯಧನ ವಿವರ:
50% ಸಹಾಯಧನ - 10,000 (ರೈತರ ವಂತಿಕೆ - 18,000)
60% ಸಹಾಯಧನ - 12,000 (ರೈತರ ವಂತಿಕೆ - 16,000)
Overview
ಇಲಾಖೆ ತೋಟಗಾರಿಕೆ ಇಲಾಖೆ
ಅನ್ವಯ ಕಾಳುಮೆಣಸು ಬಿಡಿಸುವ ಯಂತ್ರ
ಹೆಚ್ ಪಿ 0.5 HP
ರೈತರ ವಂತಿಕೆ 10,000
ಸಹಾಯಧನ 60%
ಇಲಾಖೆ ವೆಬ್ಸೈಟ್ click here
machine subsidy- ಸಂಪರ್ಕಿಸಬೇಕಾಗದ ಮೊಬೈಲ್ ಸಂಖ್ಯೆಗಳು:
1. ಆನಂದ ಎಸ್, ಕುಶಾಲನಗರ ಹೋಬಳಿ - 8762937704
2. ಈಶ್ವರ್ ಕಲ್ಯಾಣಿ, ಕೊಡ್ಲಿಪೇಟೆ ಮತ್ತು ಶನಿವಾರಸಂತೆ ಹೋಬಳಿ - 8746842420
3. ರಾಜು ಎಸ್ ಎಸ್, ಸೋಮವಾರಪೇಟೆ (ಕಸಬಾ) ಹೋಬಳಿ - 9449313701
4. ಹೇಮರಾಜು ಕೆ, ಶಾಂತಳ್ಳಿ ಮತ್ತು ಸುಂಟಿಕೊಪ್ಪ ಹೋಬಳಿ - 9844360764
ಇತರೆ ಜಿಲ್ಲೆಯವರು ನಿಮ್ಮ ತಾಲೂಕಿನ ತೋಟಗಾರಿಕೆ ಇಲಾಖೆಯನ್ನು ಭೇಟಿ ಮಾಡಿ ಲಭ್ಯ ಯೋಜನೆಗಳ ಮಾಹಿತಿಯನ್ನು ಪಡೆದು ಅರ್ಜಿ ಸಲ್ಲಿಸಿ ಸೌಲಭ್ಯ ಪಡೆಯಬವುದು.
Karnataka horticulture department- ಇನ್ನು ಹೆಚ್ಚಿನ ಮಾಹಿತಿಗಾಗಿ:
ತೋಟಗಾರಿಕೆ ಇಲಾಖೆಗೆ ಸಂಬಂಧಪಟ್ಟ ಸಹಾಯಧನ ಯೋಜನೆ ಮತ್ತು ಇತರೆ ಮಾಹಿತಿ ಪಡೆಯಲು ಈ ಮುಂದೆ ನಮೂದಿಸಿರುವ ತೋಟಗಾರಿಕೆ ಇಲಾಖೆಯ ಅಧಿಕೃತ ವೆಬ್ಸೈಟ್ ಭೇಟಿ ಮಾಡಿ. horticilture department website: click here
agriculture machine subsidy- ಎಲ್ಲಾ ರೀತಿಯ ಯಂತ್ರಗಳ ಖರೀದಿಗೆ ಸಂಪರ್ಕಿಸಿ:
ಕೃಷಿ ಮತ್ತು ತೋಟಕಾರಿಗೆ ಇಲಾಖೆಗಳ ವಿವಿಧ ಯೋಜನೆಯಡಿ ಸಹಾಯಧನದಲ್ಲಿ ವಿವಿಧ ಬಗ್ಗೆಯ ಯಂತ್ರಗಳನ್ನು ಖರೀದಿ ಮಾಡಲು ಇಂದೇ ಸಂಪರ್ಕಿಸಿ: 9901876682 (ಕಾರ್ತಿಕ್, ಈಸೀ ಲೈಪ್ )