ಗೃಹಿಣಿಗೆ 2,000 ಸಿಕ್ಕರೆ ಪತಿ ಪತ್ನಿಗೆ ಇಬ್ಬರಿಗೂ ಸೇರಿ 5,000 ಸಿಗುತ್ತೆ; ಕೇಂದ್ರ ಸರ್ಕಾರದ ಹೊಸ ಯೋಜನೆ

ಗೃಹಿಣಿಗೆ 2,000 ಸಿಕ್ಕರೆ ಪತಿ ಪತ್ನಿಗೆ ಇಬ್ಬರಿಗೂ ಸೇರಿ 5,000 ಸಿಗುತ್ತೆ; ಕೇಂದ್ರ ಸರ್ಕಾರದ ಹೊಸ ಯೋಜನೆ

ಇತ್ತೀಚಿನ ದಿನಗಳಲ್ಲಿ ಪಿಂಚಣಿ ಯೋಜನೆಗಳು (pension plan) ಹೆಚ್ಚು ಫೇಮಸ್ ಆಗುತ್ತಿದ್ದು, ಹಲವರು ಇದರಲ್ಲಿ ಹೂಡಿಕೆ (Investment) ಮಾಡುತ್ತಾರೆ.



ಸರ್ಕಾರ ರಾಜ್ಯದ ಅಥವಾ ದೇಶದ ಜನತೆಗೆ ಅನುಕೂಲವಾಗಲು ಆರ್ಥಿಕವಾಗಿ ಅವರನ್ನು ಸಬಲರನ್ನಾಗಿಸಲು ಸಾಕಷ್ಟು ಯೋಜನೆಗಳನ್ನು ಜಾರಿಗೆ ತರುತ್ತದೆ. ಇತ್ತೀಚಿನ ದಿನಗಳಲ್ಲಿ ಪಿಂಚಣಿ ಯೋಜನೆಗಳು (pension plan) ಹೆಚ್ಚು ಫೇಮಸ್ ಆಗುತ್ತಿದ್ದು, ಹಲವರು ಇದರಲ್ಲಿ ಹೂಡಿಕೆ (Investment) ಮಾಡುತ್ತಾರೆ.

ವೃದ್ಧಾಪ್ಯದಲ್ಲಿ ಪಿಂಚಣಿ ಸಿಗಬೇಕು ಅಂದ್ರೆ ಪೋಸ್ಟ್ ಆಫೀಸ್ (Post office) ಬ್ಯಾಂಕ್ (Bank) ಮೊದಲಾದವುಗಳಲ್ಲಿ ಹೂಡಿಕೆ ಮಾಡಬಹುದು.

ಅದು ಹೀಗೆ ಬೇರೆ ಕಡೆ ಹೂಡಿಕೆ ಮಾಡಿದ್ರೆ ಅದರ ಮೊತ್ತ ಬಹಳ ದೊಡ್ಡದಾಗಿರುತ್ತದೆ, ಆದರೆ ಸರ್ಕಾರದ ಪಿಂಚಣಿ ಯೋಜನೆಯಲ್ಲಿ ನೀವು ಕೇವಲ 210 ರೂಪಾಯಿಗಳನ್ನು ಹೂಡಿಕೆ ಮಾಡಿ 5000 ರೂ.ಪ್ರತಿ ತಿಂಗಳಿಗೆ ಪಿಂಚಣಿ ಸಿಗುವಂತೆ ಮಾಡಿಕೊಳ್ಳಬಹುದು.

ಪ್ರಧಾನಮಂತ್ರಿ ಅಟಲ್ ಪಿಂಚಣಿ ಯೋಜನೆ; (pradhanmantri atal pension scheme)

ಕೆಲವು ವರ್ಷಗಳಿಂದ ಈ ಯೋಜನೆಯಲ್ಲಿ ಹೂಡಿಕೆ ಮಾಡುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಈ ಯೋಜನೆಯಲ್ಲಿ 40ರೂ.ನಿಂದ 210ಗಳವರೆಗೆ ಹೂಡಿಕೆ ಮಾಡಬಹುದು.

ಯಾರು ಹೂಡಿಕೆ ಮಾಡಬಹುದು

ಕನಿಷ್ಠ 18 ವರ್ಷಗಳ ಈ ಹೂಡಿಕೆಯಲ್ಲಿ 20 ವರ್ಷ (20 years) ವಯಸ್ಸಿನಿಂದ 40 ವರ್ಷ ವಯಸ್ಸಿನವರೆಗೆ ಹೂಡಿಕೆ ಮಾಡಬಹುದಾಗಿದೆ. ಅದರಲ್ಲೂ ಗಂಡ ಹೆಂಡತಿ ಇಬ್ಬರೂ ಸೇರಿ ಹೂಡಿಕೆ ಮಾಡಿದರೆ 60 ವರ್ಷದ ನಂತರ ದೊಡ್ಡ ಮೊತ್ತದ ಹಣವನ್ನು ಪಿಂಚಣಿಯಾಗಿ ಪಡೆಯಬಹುದು.

ಗಂಡ ಹೆಂಡತಿ ಇಬ್ಬರೂ ತಲಾ 210 ರೂಪಾಯಿಗಳನ್ನು ಪ್ರತಿ ತಿಂಗಳು ಹೂಡಿಕೆ ಮಾಡುತ್ತಾ ಬಂದರೆ, 60 ವರ್ಷದ ನಂತರ ತಲ 5,000ಗಳಂತೆ 10,000ಗಳನ್ನು ಪಿಂಚಣಿಯಾಗಿ ಪಡೆಯಬಹುದು.

ಎಲ್ಲಿ ಯೋಜನೆ ಆರಂಭಿಸಬೇಕು?

ಯೋಜನೆಯಲ್ಲಿ ನೀವು ಹೂಡಿಕೆ ಮಾಡುವುದಾದರೆ ಗಂಡ ಹೆಂಡತಿ (Husband and wife) ಜಂಟಿಯಾಗಿ ಮಾಡಬಹುದು ಅಥವಾ ಒಬ್ಬರೇ ಬೇಕಾದರೂ ಖಾತೆ ತೆರೆಯಬಹುದು. ಬ್ಯಾಂಕುಗಳಲ್ಲಿ (Banks) ಹಾಗೂ ಪೋಸ್ಟ್ ಆಫೀಸ್ ನಲ್ಲಿ (Post Office) ನೀವು ಖಾತೆ (Bank Account) ತೆರೆಯಲು ಸಾಧ್ಯವಿದೆ. ಯೋಜನೆ ಆರಂಭಿಸಿದರೆ ಪ್ರತಿ ತಿಂಗಳು ನಿಮ್ಮ ಖಾತೆಯಿಂದ ನೇರವಾಗಿ ಕಟ್ಟಾಗುವಂತೆ ಮಾಡಿಕೊಳ್ಳಬಹುದು.

ಈ ದಾಖಲೆಗಳು ಬೇಕು

ಇನ್ನು ಅಟಲ್ ಪಿಂಚಣಿ ಯೋಜನೆ ಖಾತೆ ಆರಂಭಿಸಲು ಆಧಾರ್ ಕಾರ್ಡ್(Aadhaar card) ಮೊಬೈಲ್ ಸಂಖ್ಯೆ (mobile number) ಉಳಿತಾಯ ಖಾತೆಯ ವಿವರ ಮೊದಲಾದವುಗಳನ್ನು ಕೊಡಬೇಕಾಗುತ್ತದೆ.


Post a Comment

Previous Post Next Post

Top Post Ad

CLOSE ADS
CLOSE ADS
×