ವರ್ಷಕ್ಕೆ ಎರಡು ಉಚಿತ ಸಿಲಿಂಡರ್ ! ದೀಪಾವಳಿಯಿಂದಲೇ ಯೋಜನೆ ಜಾರಿ

from deepavali two free gas cylinder in a year up govt scheme 

 


 

Free Cylinder From Deepavali :

ಚುನಾವಣೆಯ ಸಮಯದಲ್ಲಿ, ಉತ್ತರಪ್ರದೇಶ ಸರ್ಕಾರವು ತನ್ನ ಪ್ರಣಾಳಿಕೆಯಲ್ಲಿ ಮಹಿಳೆಯರಿಗೆ ಒಂದು ವರ್ಷದಲ್ಲಿ 2 ಉಚಿತ ಎಲ್‌ಪಿಜಿ ಸಿಲಿಂಡರ್‌ಗಳನ್ನು ನೀಡುವುದಾಗಿ ಘೋಷಿಸಿತ್ತು. ಇದೀಗ ಈ ಯೋಜನೆಗೆ ಸರ್ಕಾರ ಈ ಬಾರಿ ದೀಪಾವಳಿಯಿಂದ ಚಾಲನೆ ನೀಡಲಿದೆ.

Free Cylinder From Deepavali : 

ಈಗ ಸಾರ್ವಜನಿಕರಿಗೆ ಮತ್ತೊಂದು ಉಡುಗೊರೆ ಸಿಗಲಿದೆ. ಈ ಬಾರಿಯ ದೀಪಾವಳಿಯಂದು ಸರ್ಕಾರವು 2 ಉಚಿತ ಸಿಲಿಂಡರ್‌ಗಳನ್ನು ನೀಡುವ ಯೋಜನೆಯನ್ನು ಪ್ರಾರಂಭಿಸಲಿದೆ. ಚುನಾವಣೆಯ ಸಮಯದಲ್ಲಿ, ಉತ್ತರಪ್ರದೇಶ ಸರ್ಕಾರವು ತನ್ನ ಪ್ರಣಾಳಿಕೆಯಲ್ಲಿ ಮಹಿಳೆಯರಿಗೆ ಒಂದು ವರ್ಷದಲ್ಲಿ 2 ಉಚಿತ ಎಲ್‌ಪಿಜಿ ಸಿಲಿಂಡರ್‌ಗಳನ್ನು ನೀಡುವುದಾಗಿ ಘೋಷಿಸಿತ್ತು. ಇದೀಗ ಈ ಯೋಜನೆಗೆ ಸರ್ಕಾರ ಈ ಬಾರಿ ದೀಪಾವಳಿಯಿಂದ ಚಾಲನೆ ನೀಡಲಿದೆ. 

ಪ್ರಮುಖ ಮಾರ್ಗಸೂಚಿ ಬಿಡುಗಡೆ : 

ಯುಪಿಯ ಮುಖ್ಯ ಕಾರ್ಯದರ್ಶಿ ಈ ಯೋಜನೆಗೆ ಸಂಬಂಧಿಸಿದ ಪ್ರಸ್ತಾವನೆಯ ಕುರಿತು ಇಲಾಖಾ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಅಗತ್ಯ ಮಾರ್ಗಸೂಚಿಗಳನ್ನು ಹೊರಡಿಸಿದ್ದಾರೆ. 

ದೀಪಾವಳಿ ಮತ್ತು ಹೋಳಿಕ್ಕೆ ಉಚಿತ ಸಿಲಿಂಡರ್ : 

ಉಜ್ವಲ ಯೋಜನೆಯಡಿ ದೀಪಾವಳಿ ಮತ್ತು ಹೋಳಿಕ್ಕೆ ಉಚಿತ ಸಿಲಿಂಡರ್ ನೀಡಲಾಗುವುದು. ಈ ಬಾರಿಯ ದೀಪಾವಳಿಯಂದು ಸರ್ಕಾರವು ಫಲಾನುಭವಿಗಳಿಗೆ ಮೊದಲ ಉಚಿತ ಸಿಲಿಂಡರ್ ಅನ್ನು ನೀಡುತ್ತದೆ. ಮತ್ತೊಂದು ಸಿಲಿಂಡರ್ ಅನ್ನು ಹೋಳಿ ಸಂದರ್ಭದಲ್ಲಿ ನೀಡಲಾಗುವುದು. ಈ ನಿಟ್ಟಿನಲ್ಲಿ ಯೋಗಿ ಸರ್ಕಾರ ಸಂಪೂರ್ಣ ಸಿದ್ಧತೆ ನಡೆಸಿದೆ.

Previous Post Next Post