Bigg Boss Kannada Season 10:
ಈ ಬಾರಿಯ ಬಿಗ್‍ಬಾಸ್ ರಿಯಾಲಿಟಿ ಶೋನಲ್ಲಿಯೂ 17 ಸ್ಪರ್ಧಿಗಳು ಇರುತ್ತಾರೆ. ಈ ಬಾರಿ ನೀವು ಟಿವಿ ಜೊತೆಗೆ ಜಿಯೋ ಸಿನಿಮಾದಲ್ಲಿಯೂ 24/7 ಬಿಗ್‍ಬಾಸ್ ಶೋವನ್ನು ವೀಕ್ಷಿಸಬಹುದು.
ಬೆಂಗಳೂರು: ಇದೇ ಅ.8ರಿಂದ ಕನ್ನಡದ ಜನಪ್ರಿಯ ರಿಯಾಲಿಟಿ ಶೋಗಳಲ್ಲಿ ಒಂದಾಗಿರುವ ‘ಬಿಗ್‌ಬಾಸ್ ಕನ್ನಡ’ದ 10ನೇ ಆವೃತ್ತಿ ಶುರುವಾಗಲಿದೆ. ಎಂದಿನಂತೆ ಕಿಚ್ಚ ಸುದೀಪ್ ಅವರೇ ಈ ಬಾರಿಯೂ ಕಾರ್ಯಕ್ರಮವನ್ನು ಹೋಸ್ಟ್ ಮಾಡಲಿದ್ದಾರೆ. ಯಾರೆಲ್ಲಾ ಈ ಬಾರಿ ‘ಬಿಗ್‌ಬಾಸ್’ ಮನೇಲಿ ಇರ್ತಾರೆ ಕುತೂಹಲ ಮೂಡಿದೆ. ಈ ಬಾರಿಯ ‘ಬಿಗ್‍ಬಾಸ್’ ಮನೆಗೆ ಹೋಗಲಿರುವ 17 ಸಂಭಾವ್ಯ ಅಭ್ಯರ್ಥಿಗಳ ಮಾಹಿತಿಯನ್ನು ಇಂದು ನಾವು ನಿಮಗೆ ತಿಳಿಸಲಿದ್ದೇವೆ.
Tags:
News special