ಗೃಹಲಕ್ಷ್ಮಿ 2ನೇ ಕಂತಿನ ಹಣ ಮೊದಲು ಈ ಜಿಲ್ಲೆಗಳಿಗೆ ಮಾತ್ರ ಬಿಡುಗಡೆ! ಇಲ್ಲಿದೆ ಜಿಲ್ಲಾವಾರು ಪಟ್ಟಿ

ಕೆಲವು ಜಿಲ್ಲೆಗಳಿಗೆ ಗೃಹಲಕ್ಷ್ಮಿ ಯೋಜನೆಯ (Gruha Lakshmi scheme) ಎರಡನೇ ಕಂತಿನ ಹಣ ಬಿಡುಗಡೆ ಅಕ್ಟೋಬರ್ 15 ರ ಒಳಗೆ ಎಲ್ಲಾ ಫಲಾನುಭವಿ ಮಹಿಳೆಯ ಖಾತೆಗೆ (Bank Account) ಸಂದಾಯವಾಗುತ್ತವೆ.



ಗೃಹಲಕ್ಷ್ಮಿ ಯೋಜನೆಯ (Gruha Lakshmi scheme) 2,000 ರೂಪಾಯಿಗಳನ್ನು ಉಚಿತವಾಗಿ ಪಡೆದುಕೊಳ್ಳಬೇಕು ಎಂದು ರಾಜ್ಯದಲ್ಲಿ (Karnataka) ಮಹಿಳೆಯರು ಸಾಕಷ್ಟು ಪ್ರಯತ್ನ ಪಡುತ್ತಿದ್ದಾರೆ.

ಸಲ್ಲಿಕೆಯಾಗಿರುವ ಕೋಟಿಗಿಂತಲೂ ಹೆಚ್ಚಿನ ಅರ್ಜಿಗಳಲ್ಲಿ (applications) ಸುಮಾರು 80 ಲಕ್ಷ ಜನರಿಗೆ ಮಾತ್ರ ಮೊದಲ ಕಂತಿನ ಹಣ ಬ್ಯಾಂಕ್ ಖಾತೆಗೆ (Bank Account) ಸಂದಾಯವಾಗಿದೆ.

ಮೊದಲ ಕಂತಿನ ಹಣ ಇಂತಹ ಮಹಿಳೆಯರಿಗೆ ಸಿಗುವುದಿಲ್ಲ

ಇನ್ನು ಗೃಹಲಕ್ಷ್ಮಿ ಯೋಜನೆಯ ಲಾಭ ಪಡೆದುಕೊಳ್ಳಲು ಸಾಕಷ್ಟು ದಾಖಲೆಗಳು (Document) ಕೂಡ ಬೇಕಾಗಿತ್ತು. ರೇಷನ್ ಕಾರ್ಡ್ (Ration Card) ಮಹಿಳೆಯ ಹೆಸರಿನಲ್ಲಿಯೇ ಇರಬೇಕು, ಜೊತೆಗೆ ಬ್ಯಾಂಕ್ ನಲ್ಲಿ ಆಧಾರ್ ಸೀಡಿಂಗ್ ಈ ಕೆ ವೈ ಸಿ (EKYC) ಮೊದಲಾದ ಪ್ರಕ್ರಿಯೆಗಳು ಪೂರ್ಣಗೊಂಡಿರಬೇಕು. ಆದರೆ ಹಲವು ಮಹಿಳೆಯರ ಖಾತೆಗೆ ಈಕೆವೈಸಿ ಆಗದೇ ಇರುವ ಕಾರಣ ಅಂತವರ ಖಾತೆಗೆ 2000 ಜಮಾ ಆಗಿಲ್ಲ (Money Transfer).

ಯಾವಾಗ ಹಣ ಬರಬೇಕಿತ್ತು?

ಗೃಹಲಕ್ಷ್ಮಿ ಯೋಜನೆಯ ನೇರ ಹಣ ವರ್ಗಾವಣೆ (DBT) ಪ್ರಕ್ರಿಯೆ ಆರಂಭವಾಗಿದ್ದು ಅಗಸ್ಟ್ 30ರಂದು. ಒಂದು ತಿಂಗಳ ಅವಕಾಶ ಅಂದರು ಸಪ್ಟೆಂಬರ್ 30ರ ಒಳಗೆ ಎಲ್ಲರ ಖಾತೆಗೆ ಹಣ ವರ್ಗಾವಣೆ ಆಗಬೇಕಿತ್ತು.

ಈಗಾಗಲೇ ಸರ್ಕಾರ ತಿಳಿಸಿರುವ ಪ್ರಕಾರ ಪ್ರತಿ ತಿಂಗಳು 26 ನೇ ತಾರೀಖಿನ ಒಳಗೆ ಮಹಿಳೆಯರ ಖಾತೆಗೆ 2,000 ಜಮಾ ಮಾಡಲಾಗುವುದು. ಆದರೆ ಸೆಪ್ಟೆಂಬರ್ 30 ಕಳೆದ ನಂತರ ಅದೆಷ್ಟೋ ಮಹಿಳೆಯರ ಖಾತೆಗೆ 2,000 ಜಮಾ ಆಗಿಲ್ಲ.

ಎರಡನೇ ಕಂತಿನ ಹಣ ಬಿಡುಗಡೆ

ಸರ್ಕಾರದ ಲೆಕ್ಕಾಚಾರದ ಪ್ರಕಾರ ಸಪ್ಟೆಂಬರ್ 30ರ ನಂತರ ಎರಡನೇ ಕಂತಿನ ಹಣ ಬಿಡುಗಡೆ ಆಗಬೇಕಿತ್ತು. ಆದರೆ ಮೊದಲೇ ಕಂತಿನ ಹಣವೆ ಎಲ್ಲಾ ಗೃಹಿಣಿಯರ ಖಾತೆಗೆ ತಲುಪದೇ ಇರುವ ಹಿನ್ನೆಲೆಯಲ್ಲಿ ಎರಡನೇ ಕಂತಿನ ಹಣ ಇನ್ನು ಬಿಡುಗಡೆ ಆಗಿಲ್ಲ.

ಆದರೂ ಕೆಲವು ವರದಿಯ ಪ್ರಕಾರ ಕೆಲವು ಜಿಲ್ಲೆಗಳಿಗೆ ಗೃಹಲಕ್ಷ್ಮಿ ಯೋಜನೆಯ ಎರಡನೇ ಕಂತಿನ ಹಣ ಬಿಡುಗಡೆ ಅಕ್ಟೋಬರ್ 15 ರ ಒಳಗೆ ಎಲ್ಲಾ ಫಲಾನುಭವಿ ಮಹಿಳೆಯ ಖಾತೆಗೆ 2ನೇ ಕಂತಿನ ಎರಡು ಸಾವಿರ ರೂಪಾಯಿಗಳು ಕೂಡ ಸಂದಾಯವಾಗುತ್ತವೆ.

ಈ ನಡುವೆ ಈಕೆವೈಸಿ (e KYC) ಮಾಡಿಸಿಕೊಳ್ಳದೆ ಇರುವ ಮಹಿಳೆಯರು ತಮ್ಮ ಖಾತೆಯನ್ನು ಸರಿಪಡಿಸಿಕೊಂಡರೆ ಇವರಿಗೆ ಬಾರದೆ ಇರುವ ಮೊದಲ ಕಂತಿನ ಹಣವನ್ನು ಸೇರಿಸಿ ಎರಡನೇ ಕಂತಿಗೆ ನಾಲ್ಕು ಸಾವಿರ ರೂಪಾಯಿಗಳನ್ನು ಜಮಾ ಮಾಡಲಾಗುವುದು ಎಂದು ಸರ್ಕಾರ ತಿಳಿಸಿದೆ.

ಇಷ್ಟೊಂದು ಮಾಹಿತಿ ಲಭ್ಯವಾದ ನಂತರವೂ ಮಹಿಳೆಯರು ತಮ್ಮ ಖಾತೆ ಸರಿಪಡಿಸಿಕೊಳ್ಳಲು ಸಾಧ್ಯವಾಗದೆ ಇದ್ದರೆ ಹತ್ತಿರದ ಅಂಗನವಾಡಿ ಕೇಂದ್ರಗಳಿಗೆ ಹೋಗಿ ಅಂಗನವಾಡಿ ಟೀಚರ್ ಹಾಗೂ ಸಹಾಯಕಿಯರ ಬಳಿ ಖಾತೆ ಸರಿಪಡಿಸಿಕೊಂಡು 2000 ರೂ. ಬರುವಂತೆ ಮಾಡಿಕೊಳ್ಳಬಹುದು.

Previous Post Next Post