KMF ಕೋಲಾರ ನೇಮಕಾತಿ 2023 KMF KOMUL Recruitment 2023 Apply Now

KMF ಕೋಲಾರ ನೇಮಕಾತಿ 2023 KMF KOMUL Recruitment 2023 Apply Now

KMF KOMUL Recruitment 2023: 

ಕೆಎಂಎಫ್ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತದಲ್ಲಿ ವಿವಿಧ ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟವಾಗಿದೆ. ಆಸಕ್ತಿ ಇರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.KMF KOMUL Notification 2023 ಈಗಾಗಲೇ ಅಧಿಕೃತ ಅಧಿಸೂಚನೆಯನ್ನು ನೇಮಕಾತಿಗಾಗಿ ಬಿಡುಗಡೆ ಮಾಡಿದ್ದು, ಅರ್ಜಿ ಸಲ್ಲಿಕೆ 05 ಸೆಪ್ಟೆಂಬರ್ 2023 ರಿಂದ ಪ್ರಾರಂಭವಾಗಿದೆ ಆಸಕ್ತರು ಆನ್ ಲೈನ್‌ ಅರ್ಜಿ ಕೊನೆಯ ದಿನಾಂಕದ ಮೊದಲು ಅರ್ಜಿ ಸಲ್ಲಿಸಿ.






ಈ ಲೇಖನದಲ್ಲಿ ನಾವು ಕೆಎಂಎಫ್ ಕೋಲಾರ ನೇಮಕಾತಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಈ ಆರ್ಟಿಕಲ್’ನಲ್ಲಿ ನೀಡಿದ್ದೇವೆ. ಆಸಕ್ತಿ ಹೊಂದಿರುವ ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ ಮೂಲಕ ಈ ನೇಮಕಾತಿಗೆ ಅರ್ಜಿ ಸಲ್ಲಿಸಬಹುದು. ಇತ್ತೀಚಿನ ಖಾಲಿ ಹುದ್ದೆಗೆ ಸಂಬಂಧಿಸಿದ ಎಲ್ಲಾ ಮಾಹಿತಿಗಾಗಿ, ಈ ಲೇಖನವನ್ನು ಕೊನೆಯವರೆಗೂ ಎಚ್ಚರಿಕೆಯಿಂದ ಓದಿ ಮತ್ತು ಇದನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

8888

ಕೆಎಂಎಫ್ ಕೊಮುಲ್ ನೇಮಕಾತಿ 2023

  • ಸಂಸ್ಥೆ ಹೆಸರು - ಕೆಎಂಎಫ್ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತ
  • ಹುದ್ದೆ ಹೆಸರು - ವಿವಿಧ ಹುದ್ದೆಗಳು
  • ಒಟ್ಟು ಹುದ್ದೆ - 179
  • ಅರ್ಜಿ ಪ್ರಕ್ರಿಯೆ: ಆನ್ ಲೈನ್
  • ಉದ್ಯೋಗ ಸ್ಥಳ - ಕೋಲಾರ - ಕರ್ನಾಟಕ


KMF KOMUL Vacancy 2023 Details:

  • ಆಡಳಿತ ಸಹಾಯಕ ದರ್ಜೆ-2 – 24
  • ಕೆಮಿಸ್ಟ್ ದರ್ಜೆ-2 – 21
  • ಲೆಕ್ಕ ಸಹಾಯಕ ದರ್ಜೆ-2 – 21
  • ಮಾರುಕಟ್ಟೆ ಸಹಾಯಕರು ದರ್ಜೆ-2 – 11
  • ಜೂನಿಯರ್ ಸಿಸ್ಟಮ್ ಆಪರೇಟರ್ – 15
  • ಕೋ-ಆರ್ಡಿನೇಟರ್ (ಪ್ರೋಟಕ್ಷನ್) – 06
  • ವಿಸ್ತರಣಾಧಿಕಾರಿ ದರ್ಜೆ-3 – 16
  • ಡೇರಿ ಸೂಪರ್ ವೈಸರ್ ದರ್ಜೆ-2 – 12
  • ಸಹಾಯಕ ವ್ಯವಸ್ಥಾಪಕರು (ಎ.ಹೆಚ್.& ಎ.ಐ.) – 26
  • ಸಹಾಯಕ ವ್ಯವಸ್ಥಾಪಕರು (ವಿತ್ತ) – 01
  • ತಾಂತ್ರಿಕ ಅಧಿಕಾರಿ (ಡಿ.ಟಿ.) – 15
  • ಮಾರುಕಟ್ಟೆ ಅಧಿಕಾರಿ – 01
  • ಸಿಸ್ಟಮ್ ಆಫೀಸ‌ – 01
  • ತಾಂತ್ರಿಕ ಅಧಿಕಾರಿ (ಗು.ನಿ) – 01
  • ಕೃಷಿ ಅಧಿಕಾರಿ – 03
  • ಆಡಳಿತಾಧಿಕಾರಿ – 01
  • ತಾಂತ್ರಿಕ ಅಧಿಕಾರಿ (ಇಂಜಿ) – 03
  • ಲೆಕ್ಕಾಧಿಕಾರಿ – 01


Important Dates:


  • ಅರ್ಜಿ‌ ಸಲ್ಲಿಕೆ ಆರಂಭ ದಿನಾಂಕ – 05-09-2023
  • ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ – 06-10-2023


ಶೈಕ್ಷಣಿಕ ಅರ್ಹತೆ:

ಕೆಎಂಎಫ್ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತ ಹೊರಡಿಸಿದ ಅಧಿಸೂಚನೆಯ ಪ್ರಕಾರ ಈ ಕೆಳಗಿನಂತೆ ಹುದ್ದೆಗಳ ಆಧಾರಿತವಾಗಿ ಶೈಕ್ಷಣಿಕ ಅರ್ಹತೆ ಹೊಂದಿರಬೇಕು.


ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಮಾನ್ಯತೆ ಪಡೆದ’ವಿಶ್ವ ವಿದ್ಯಾಲಯದಿಂದ ಪದವಿ, B.Sc, ಡಿಪ್ಲೊಮಾ, BBA, BBM, MBA, B.E, B.Tech, M.Com, ಸ್ನಾತಕೋತ್ತರ ಪದವಿ ಪಡೆದಿರಬೇಕು.

8888

ವಯಸ್ಸಿನ ಮಿತಿ:

ಕೆಎಂಎಫ್ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತದ ನಿಯಮಗಳ ಪ್ರಕಾರ


ಆಯ್ಕೆ ಪ್ರಕ್ರಿಯೆ:

ಆಯ್ಕೆಯು ಲಿಖಿತ ಪರೀಕ್ಷೆ/ಮೆರಿಟ್ ಲಿಸ್ಟ್ /ಸಂದರ್ಶನವನ್ನು ಆಧರಿಸಿರಬಹುದು.


ಅರ್ಜಿ ಶುಲ್ಕ:

  • ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ಹಾಗೂ ಅಂಗವಿಕಲ ಅಭ್ಯರ್ಥಿಗಳು ಪಾವತಿಸಬೇಕಾದ ಶುಲ್ಕ – ರೂ500/- (ಬ್ಯಾಂಕ್ ಶುಲ್ಕ ಪ್ರತ್ಯೇಕ)
  • ಇತರೆ ವರ್ಗದ ಅಭ್ಯರ್ಥಿಗಳು ಪಾವತಿಸಬೇಕಾದ ಶುಲ್ಕ – ರೂ.1000/- (ಬ್ಯಾಂಕ್ ಶುಲ್ಕ ಪ್ರತ್ಯೇಕ)


ಕೆಎಂಎಫ್ ಕೊಮುಲ್ ಅಧಿಸೂಚನೆಗೆ ಅರ್ಜಿ ಸಲ್ಲಿಸುವುದು ಹೇಗೆ?


  • ಅಧಿಕೃತ ವೆಬ್‌ಸೈಟ್ komul.coop ಗೆ ಭೇಟಿ ನೀಡಿ.
  • ನೇಮಕಾತಿ 2023 ಮೇಲೆ ಕ್ಲಿಕ್ ಮಾಡಿ.
  • ಅಧಿಸೂಚನೆಯು ತೆರೆಯುತ್ತದೆ, ಅದನ್ನು ಓದಿ ಮತ್ತು ಅರ್ಹತೆಯನ್ನು ಪರಿಶೀಲಿಸಿ.
  • ಅರ್ಜಿ ನಮೂನೆಯನ್ನು ಎಚ್ಚರಿಕೆಯಿಂದ ಭರ್ತಿ ಮಾಡಿ.
  • ಅಗತ್ಯವಿರುವ ದಾಖಲೆಗಳನ್ನು ಲಗತ್ತಿಸಿ.
  • ಅರ್ಜಿ ಶುಲ್ಕವನ್ನು ಪಾವತಿಸಿ.
  • ಭರ್ತಿ ಮಾಡಿದ ಫಾರ್ಮ್ ಅನ್ನು ಪರಿಶೀಲಿಸಿ ಮತ್ತು ಸಲ್ಲಿಸಿ.




Post a Comment

Previous Post Next Post
CLOSE ADS
CLOSE ADS
×