Income Tax: ತಿಂಗಳಿಗೆ 50 ಸಾವಿರಕ್ಕಿಂತ ಹೆಚ್ಚಿಗೆ ದುಡಿಯುವರಿಗೆ ದೇಶಾದ್ಯಂತ ಹೊಸ ರೂಲ್ಸ್! ಕೇಂದ್ರದ ಅಧಿಕೃತ ಘೋಷಣೆ

Income Tax: ತಿಂಗಳಿಗೆ 50 ಸಾವಿರಕ್ಕಿಂತ ಹೆಚ್ಚಿಗೆ ದುಡಿಯುವರಿಗೆ ದೇಶಾದ್ಯಂತ ಹೊಸ ರೂಲ್ಸ್! ಕೇಂದ್ರದ ಅಧಿಕೃತ ಘೋಷಣೆ

ಅಗತ್ಯಕ್ಕಿಂತ ಹೆಚ್ಚು ಮನೆ ಆಸ್ತಿ ಇತರೆ ಸಂಪತ್ತು ಮಾಡಿದ್ದವರ ಮೇಲೆ ನಿಗಾ ವಹಿಸಲು ಆದಾಯ ತೆರಿಗೆ ಇಲಾಖೆಯೂ ಐಟಿ ರಿಟರ್ನ್ (IT returns) ಮಾಡಲು ತಿಳಿಸುತ್ತಲೇ ಇರುತ್ತದೆ ಅದೇ ರೀತಿ ತೆರಿಗೆ ಪಾವತಿ ಮಾಡದವರಿಗೆ ದಂಡ ಇತರ ಶಿಕ್ಷೆ ಸಹ ವಿಧಿಸಲಾಗುತ್ತದೆ ಇದೀಗ ಇದೆ ಆದಾಯ ತೆರಿಗೆಗೆ ಹೊಸ ರೂಲ್ಸ್ ಒಂದು ಜಾರಿಯಾಗಲಿದ್ದು ಇದರಿಂದಾಗಿ ದೇಶದ ಎಲ್ಲ ಜನರಿಗೆ ಅದರಲ್ಲೂ ಮಧ್ಯಮವರ್ಗದ ಜನರಿಗೆ ದೊಡ್ಡ ಸಂತಸ ತಂದ ಸುದ್ದಿ ಇದೆನ್ನಬಹುದು.



ಮನೆ ತೆರಿಗೆ, ಆಸ್ತಿ ತೆರಿಗೆ (Income Tax), ಅಂಗಡಿ ಇನ್ನು ಅನೇಕ ತೆರಿಗೆಯನ್ನು ಪಂಚಾಯತ್ ಮಟ್ಟದಲ್ಲಿ ಕಟ್ಟುವ ಸಾಮಾನ್ಯ ಜನರಿಗೆ ಈ ಅಲ್ಲಿಬರುವ ಚಿಕ್ಕಪುಟ್ಟ ತೆರಿಗೆ ದೊಡ್ಡ ಹೊರೆಯಾಗದಿದ್ದರು ವೇತನದಲ್ಲಿ ಆದಾಯ ತೆರಿಗೆ ಕಡಿತವಾಗುವಾಗ ಸಿಕ್ಕಾಪಟ್ಟೆ ಬೇಸರ ಆಗುತ್ತಿತ್ತು ಆದರೆ ಇನ್ನು ಮುಂದೆ ಈ‌ನಿಗಧಿತ ಮೊತ್ತದ ಒಳಗೆ ಆದಾಯ ಇದ್ದರೆ ಅವರಿಗೆ ಆದಾಯ ತೆರಿಗೆ ಕಟ್ಟಬೇಕಾಗಿಲ್ಲ ಅವರಿಗೆ ಆದಾಯ ತೆರಿಗೆ (Income Tax) ಯ ರಿಯಾಯಿತಿ ಇರುತ್ತದೆ ಎಂದು ಹಣಕಾಸು ಸಚಿವರಾದ‌ ನಿರ್ಮಲಾ ಸೀತಾರಾಮ ಅವರು ತಿಳಿಸಿದ್ದಾರೆ.

ಹಣಕಾಸು ಸಚಿವರು ಹೇಳಿದ್ದೇನು?

ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ (Financial Minister Nirmala Sitharaman) ಅವರು ಶುಕ್ರವಾರ ಉಡುಪಿಯಲ್ಲಿ ಬಿಜೆಪಿ 9 ವರ್ಷದ ಅಭಿವೃದ್ಧಿ ಬಗ್ಗೆ ತಿಳಿಸಲು ಪತ್ರಿಕಾಗೋಷ್ಠಿ ನಡೆಸಿದ್ದಿ ಇದೇ ಸಂದರ್ಭದಲ್ಲಿ ಈ ಆದಾಯ ತೆರಿಗೆ (Income Tax) ವಿನಾಯಿತಿ ಬಗ್ಗೆ ಕೂಡ ಮಾತಾಡಿದ್ದಾರೆ. ಈ ಮೂಲಕ ಸರಕಾರವು ಮಧ್ಯಮವರ್ಗದ ಜನರ ಹಿತರಕ್ಷಣೆಗಾಗಿ ವಾರ್ಷಿಕ 7.27 ಲಕ್ಷದವರೆಗೆ ಆದಾಯ ಹೊಂದಿದ್ದವರಿಗೆ ತೆರಿಗೆ ವಿನಾಯಿತಿ ನೀಡಲು ಪ್ರಧಾನಿ ನರೇಂದ್ರ ಮೋದಿ ನೇತ್ರತ್ವದಲ್ಲಿ ಬಿಜೆಪಿ ಸರಕಾರ ನಿರ್ಧಾರ ಕೈಗೊಂಡಿದ್ದು 2023-24ರ ಬಜೆಟ್ ನಲ್ಲಿ ಈ ಕುರಿತು ಆದಾಯ ತೆರಿಗೆ ವಿನಾಯಿತಿ ನೀಡಲು ಸರಕಾರ ಮುಂದಾಗಿದೆ.

ಅಭಿವೃದ್ಧಿ ಪರ್ವ

2013ರ ಬಳಿಕ ದೇಶದಲ್ಲಿ ಸಾಕಷ್ಟು ಅಭಿವೃದ್ಧಿ ಆಗಿದೆ ಇದು ಅಭಿವೃದ್ಧಿ ಪರ್ವಕಾಲ. ಆಯುಷ್ಮಾನ್ ಭಾರತ್ ಮೂಲಕ ಆರೋಗ್ಯ ಸೇವೆ, ಜನೌಷಧ, ನೀರು,ಗ್ಯಾಸ್ , ಶೌಚಾಲಯ ವ್ಯವಸ್ಥೆ ಮಾಡಲಾಗಿದೆ. ಅನುದಾನ ಬಳಕೆ ಎಲ್ಲಿಯೂ ದುರುಪಯೋಗ ಆಗಿಲ್ಲ. ಇನ್ನು ಕೂಡ ಅಭಿವೃದ್ಧಿ ಪರವಾಗೆ ನಮ್ಮ ಆಡಳಿತ ಇರಲಿದೆ ಎಂದು ಹಣಕಾಸು ಸಚಿವರು ಈ ಸಂದರ್ಭದಲ್ಲಿ ಹೇಳಿದ್ದಾರೆ.

Post a Comment

Previous Post Next Post
CLOSE ADS
CLOSE ADS
×