Personal Loan: ಪರ್ಸನಲ್ ಲೋನ್ ತೆಗೆದುಕೊಳ್ಳುವ ಮೊದಲು ತಿಳಿದುಕೊಳ್ಳಬೇಕಾದ ಪ್ರಮುಖ ವಿಷಯಗಳು! ತಿಳಿಯದೆ ಲೋನ್ ಪಡೆದರೆ ಸಮಸ್ಯೆಗಳು ಏನು ಗೊತ್ತಾ

Personal Loan: ಪರ್ಸನಲ್ ಲೋನ್ ತೆಗೆದುಕೊಳ್ಳುವ ಮೊದಲು ತಿಳಿದುಕೊಳ್ಳಬೇಕಾದ ಪ್ರಮುಖ ವಿಷಯಗಳು! ತಿಳಿಯದೆ ಲೋನ್ ಪಡೆದರೆ ಸಮಸ್ಯೆಗಳು ಏನು ಗೊತ್ತಾ

 Personal Loan: ನಮ್ಮಲ್ಲಿ ಅನೇಕ ಬಾರಿ ಧಿಡೀರ್ ಹಣದ ಅವಶ್ಯಕತೆ ಬರಬಹುದು, ಈ ವೇಳೆ ಬ್ಯಾಂಕುಗಳಿಂದ (Bank Loan) ನಾವು ಸಾಲದ ಸೌಲಭ್ಯ ಪಡೆಯಬಹುದು. ಆದರೆ ಅದಕ್ಕೆ ಬೇಕಾದ ಮಾನದಂಡ ಮತ್ತು ನಾವು ತಿಳಿದಿರಬೇಕಾದ ಕೆಲವು ಪ್ರಮುಖ ವಿಷಯಗಳಿವೆ.



ಸರಿಯಾಗಿ ತಿಳಿಯದೆ ಮಾಡಿದ ಸಾಲ ಮುಂದೆ ನಮಗೆ ಹೊರೆಯಾಗಿ ಪರಿಣಮಿಸಬಹುದು, ಇಲ್ಲದೆ ತೀರಿಸಲು ಸಾಧ್ಯವಾಗದೆ ನಮ್ಮ ಕ್ರೆಡಿಟ್ ಸ್ಕೋರ್ (Credit Score) ಮೇಲೆ ಪರಿಣಾಮ ಬೀರಬಹುದು. ಇಂತಹ ವೇಳೆ ಈ ಸಲಹೆಗಳು ನಿಮಗೆ ಉಪಯುಕ್ತ. ಬನ್ನಿ ಆ ಬಗ್ಗೆ ತಿಳಿಯೋಣ.


ಈಗ ವಿವಿಧ ಸಂದರ್ಭಗಳಲ್ಲಿ ಬ್ಯಾಂಕ್‌ಗಳಿಂದ ಸಾಲ ಪಡೆಯಬಹುದು. ಕೆಲವರು ಮನೆಗಳನ್ನು ಖರೀದಿಸಲು (Home Loan) ಮತ್ತು ಇತರರು ಕಾರುಗಳನ್ನು ಖರೀದಿಸಲು (Car Loan) ಬ್ಯಾಂಕ್‌ಗಳಲ್ಲಿ ಸಾಲ ತೆಗೆದುಕೊಳ್ಳುತ್ತಾರೆ. ಈ ವೇಳೆ ಬಡ್ಡಿ ಸಮೇತ ಹಣವನ್ನು ನಿಗದಿತ ಅವಧಿಯೊಳಗೆ ಬ್ಯಾಂಕಿಗೆ ಮರುಪಾವತಿಸಬೇಕಾಗುತ್ತದೆ. ಸಾಲದ ಹಣವನ್ನು ಸಕಾಲಕ್ಕೆ ಪಾವತಿಸದಿದ್ದರೆ ಸಂಕಷ್ಟ ಎದುರಿಸಬೇಕಾಗುತ್ತದೆ.

ಅನೇಕ ಜನರು ವೈಯಕ್ತಿಕ ಅಗತ್ಯಗಳಿಗಾಗಿ, ಮದುವೆ ಅಥವಾ ಕೌಟುಂಬಿಕ ಕಾರಣಗಳಿಗಾಗಿ ಬ್ಯಾಂಕ್‌ಗಳಿಂದ ಸಾಲವನ್ನು ತೆಗೆದುಕೊಳ್ಳುತ್ತಾರೆ. ಅನೇಕ ಜನರು ಬ್ಯಾಂಕ್‌ಗಳಿಂದ ವೈಯಕ್ತಿಕ ಸಾಲ ಪಡೆದು ಆ ಹಣವನ್ನು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುತ್ತಿದ್ದಾರೆ.

ಅಂತಹ ಕೆಲಸವನ್ನು ಮಾಡುವುದು ಖಂಡಿತವಾಗಿಯೂ ಬುದ್ಧಿವಂತ ನಿರ್ಧಾರವಲ್ಲ ಎಂದು ಹಣಕಾಸು ತಜ್ಞರು ಹೇಳುತ್ತಾರೆ. ಏಕೆಂದರೆ ನೀವು ವೈಯಕ್ತಿಕ ಸಾಲದೊಂದಿಗೆ ಷೇರು ಮಾರುಕಟ್ಟೆಯಂತಹ ಸ್ಥಳಗಳಲ್ಲಿ ಹೂಡಿಕೆ ಮಾಡಿದರೆ, ಆರ್ಥಿಕ ನಷ್ಟದ ಸಾಧ್ಯತೆ ಹೆಚ್ಚ


Post a Comment

Previous Post Next Post
CLOSE ADS
CLOSE ADS
×