ಹಲೋ ಗೆಳೆಯರೇ, ಇಂದಿನ ನಮ್ಮ ಈ ಲೇಖನಕ್ಕೆ ನಿಮಗೆಲ್ಲಾ ಸ್ವಾಗತ ಈ ಲೇಖನದಲ್ಲಿ ಗೃಹಜ್ಯೋತಿ ಯೋಜನೆಗೆ ಮೊಬೈಲ್ ಮುಖಾಂತರ ಅರ್ಜಿ ಸಲ್ಲಿಸುವುದು ಹೇಗೆ ಎಂದು ತಿಳಿಸಿಕೊಡಲಾಗಿದೆ. ನೀವು ಅರ್ಜಿ ಸಲ್ಲಿಸಲು ಎಲ್ಲಿಗೂ ಹೋಗದೆ ಮನೆಯಲ್ಲೆ ಕುಳಿತು ಸುಲಭ ವಿಧಾನದ ಮೂಲಕ ಅರ್ಜಿ ಸಲ್ಲಿಸುವುದು ಹೇಗೆ ಎಂದು ತಿಳಿಯಲು ನಮ್ಮ ಈ ಲೇಖನವನ್ನು ಸಂಪೂರ್ಣವಾಗಿ ಕೊನೆಯವರೆಗು ಓದಿ. ಈ ಲೇಖನದಲ್ಲಿ ಅರ್ಜಿ ಹಾಕುವ ಎಲ್ಲಾ ವಿಷಯದ ಬಗ್ಗೆ ಪೂರ್ತಿಯಾದ ಮಾಹಿತಿಯನ್ನು ಸಂಕ್ಷಿಪ್ತವಾಗಿ ವಿವರಿಸಲಾಗಿದೆ.
ಮೊದಲು ನೀವು ಸೇವ ಸಿಂಧು portal ಅಲ್ಲಿ register ಮಾಡ್ಕೋಬೇಕು. Register ಆಗೋದು ಹೇಗೆ ತಿಳಿಯಿರಿ. ನಂತರ ಯೋಜನೆಗೆ ಅಪ್ಲೈ ಮಾಡುವುದು ಹೇಗೆ ಎಂದು ತಿಳಿಯಿರಿ. ನಿಮ್ಮ ಮೊಬೈಲ್ ಅಲ್ಲಿ ಇರುವ Firefox ಅಥವಾ Chrome application open ಮಾಡಿ ನಂತರ ಲಿಂಕ್ ಹಾಕಿ. http://sevasindhugs.karnataka.gov.in/ search ಕೊಡಿ.
New user register lick ಮಾಡಿ
ನಂತರ ನಿಮ್ಮ ಆಧಾರ್ ನಂಬರ್ ಕೇಳುತ್ತದೆ. ಅದನ್ನು ನಮೂದಿಸಿ.
ಸರಿಯಾದ captcha ನಮೂದಿಸಿ.
ನಂತರ OTP ಬರುತ್ತದೆ, ನಿಮ್ಮ ಮೊಬೈಲ್ ಗೆ ಬಂದ OTP ನಮೂದಿಸಿ.
ಆಮೇಲೆ ನಿಮ್ಮ ಇಮೇಲ್ ಐಡಿ ನಮೂದಿಸಿ
ಮೊಬೈಲ್ ನಂಬರ್
ನಂತರ ನೀವು ಪಾಸ್ ವರ್ಡ್ set ಮಾಡಿಕೊಳ್ಳಿ 8-15 character
Submit
ರಿಜಿಸ್ಟರ್ ಆದ ನಂತರ ಲಾಗಿನ್ ಮಾಡುವುದು ಹೇಗೆ?
ರಿಜಿಸ್ಟರ್ ಮಾಡಿಕೊಂಡ ಮೊಬೈಲ್ ನಂಬರ್
ಓಟಿಪಿ ಕೊಡಿ.
ಸರಿಯಾದ captcha ನಮೂದಿಸಿ.
ನಂತರ main page ಕಾಣಿಸುತ್ತದೆ.
ಅಪ್ಲೈ for service ಇದನ್ನು ಕ್ಲಿಕ್ ಮಾಡಿ
ನಂತರ ಗೃಹಜ್ಯೋತಿ scheme ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜಿಲ್ಲೆಯಲ್ಲಿ ಯಾವುದು ಇರುವುದೋ ಅದನ್ನೆ select ಮಾಡಿ.
ಖಾತೆಸಂಖ್ಯೆಯನ್ನು ನಮೂದಿಸಿ
A/C ID ನಮೂದಿಸಿದ ನಂತರ ಎಲ್ಲಾ ಮಾಹಿತಿಯನ್ನು ಅದೇ ತೊರಿಸುತ್ತದೆ.
ಆಧಾರ್ ನಂಬರ್ ನಮೂದಿಸಿ.
ಮೊಬೈಲ್ ನಂಬರ್- i agree ಕ್ಲಿಕ್ ಮಾಡಿ
ಈ ರೀತಿ ನೀವು ಗೃಹಜ್ಯೋತಿ ಯೋಜನೆಗೆ ಮೊಬೈಲ್ ಮುಖಾಂತರ ಅಪ್ಲೈ ಮಾಡಬಹುದಾಗಿದೆ. ಇದೆಲ್ಲಾ ಮನೆಯಲ್ಲೆ ಕುಳಿತು ನೀವು ಮಾಡಬಹುದಾಗಿದೆ. ಯಾರು ಕೂಡ ತಲೆ ಕೆಡಿಸಿಕೊಳ್ಳಬೇಡಿ ಈ ಸಿಂಪಲ್ ವಿಧಾನದ ಮೂಲಕ ನೀವು ಅರ್ಜಿ ಸಲ್ಲಿಸಿ ಮತ್ತು ಬೇರೆಯವರಿಗು ಈ ಮಾಹಿತಿಯನ್ನು ತಿಳಿಸಿ ಅವರಿಗು ಸಹಾಯಮಾಡಿ