ಸ್ಟೀಲ್ ಅಥಾರಿಟಿ ನೇಮಕಾತಿ 2025 SAIL Recruitment 2025 Apply Online

ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್ (SAIL) ದಲ್ಲಿ ಖಾಲಿ ಇರುವ ಜೂನಿಯರ್ ಇಂಜಿನಿಯರಿಂಗ್ ಅಸೋಸಿಯೇಟ್ ಹಾಗೂ ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ (SAIL Recruitment 2025) ಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದೊಳಗಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮೊದಲು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.

SAIL Recruitment 2025 ಸಂಕ್ಷಿಪ್ತ ವಿವರ:

ನೇಮಕಾತಿ ಸಂಸ್ಥೆ: ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್ (SAIL)

ವೇತನ ಶ್ರೇಣಿ: ₹26,600 – ₹1,80,000 ಪ್ರತಿ ತಿಂಗಳು

ಹುದ್ದೆಗಳ ಸಂಖ್ಯೆ: 07

ಉದ್ಯೋಗ ಸ್ಥಳ: ಸೇಲಂ – ತಮಿಳುನಾಡು

ಹುದ್ದೆಗಳ ವಿವರ:

• Assistant Manager – 01

• Junior Engineering Associate – 06

ಶೈಕ್ಷಣಿಕ ಅರ್ಹತೆ:

SAIL ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಮಾನ್ಯತೆ ಪಡೆದ ಮಂಡಳಿ/ವಿಶ್ವವಿದ್ಯಾಲಯದಿಂದ ತಕ್ಕತು೦ದ ವಿದ್ಯಾರ್ಹತೆಯನ್ನು ಪೂರ್ಣಗೊಳಿಸಿರಬೇಕು.

• Assistant Manager: B.E ಅಥವಾ B.Tech, Post Graduation

• Junior Engineering Associate: 10ನೇ ತರಗತಿ, ಡಿಪ್ಲೋಮಾ

ವೇತನ ಶ್ರೇಣಿ:

• Assistant Manager: ₹50,000 – ₹1,80,000 ಪ್ರತಿ ತಿಂಗಳು

• Junior Engineering Associate: ₹26,600 – ₹38,920 ಪ್ರತಿ ತಿಂಗಳು

ವಯೋಮಿತಿ:

SAIL ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಗರಿಷ್ಠ 30 ವರ್ಷ ಮೀರಿರಬಾರದು.

ವಯೋಮಿತಿ ಸಡಿಲಿಕೆ:

OBC ಅಭ್ಯರ್ಥಿಗಳು: 03 ವರ್ಷ

SC/ST ಅಭ್ಯರ್ಥಿಗಳು: 05 ವರ್ಷ

PwBD ಅಭ್ಯರ್ಥಿಗಳು: 10 ವರ್ಷ

ಅರ್ಜಿ ಶುಲ್ಕ:

• Assistant Manager: SC/ST/PwBD/ESM/Departmental – ₹200 | General/OBC/EWS – ₹700

• Junior Engineering Associate: SC/ST/PwBD/ESM/Departmental – ₹150 | General/OBC/EWS – ₹500

ಪಾವತಿಸುವ ವಿಧಾನ: ಆನ್‌ಲೈನ್

SAIL Recruitment 2025 ಪ್ರಮುಖ ದಿನಾಂಕಗಳು:

ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 27-09-2025

ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 26-10-2025

ಪ್ರಮುಖ ಲಿಂಕ್’ಗಳು:

ಅಧಿಸೂಚನೆ: ಡೌನ್‌ಲೋಡ್

ಆನ್‌ಲೈನ್ ಅರ್ಜಿ: Apply ಮಾಡಿ

ಅಧಿಕೃತ ವೆಬ್ ಸೈಟ್: sail.co.in

Previous Post Next Post