₹6000 ಕ್ಕಿಂತ ಕಡಿಮೆಗೆ ಟಾಪ್ 3 ಸ್ಮಾರ್ಟ್‌ಫೋನ್‌ಗಳು, ಅಮೆಜಾನ್ ಬಂಪರ್ ಡೀಲ್‌

₹6000 ಕ್ಕಿಂತ ಕಡಿಮೆಗೆ ಟಾಪ್ 3 ಸ್ಮಾರ್ಟ್‌ಫೋನ್‌ಗಳು, ಅಮೆಜಾನ್ ಬಂಪರ್ ಡೀಲ್‌

Smartphone Offers : ₹6000 ಕ್ಕಿಂತ ಕಡಿಮೆಗೆ ಟಾಪ್ 3 ಸ್ಮಾರ್ಟ್‌ಫೋನ್‌ಗಳು, ಅಮೆಜಾನ್ ಬಂಪರ್ ಡೀಲ್‌.₹6000 ಒಳಗೆ ಲಾವಾ, ಟೆಕ್ನೋ, ಐಟೆಲ್ ಟಾಪ್ 3 ಫೋನ್‌ಗಳು.5000mAh ಬ್ಯಾಟರಿ, ದೊಡ್ಡ ಡಿಸ್ಪ್ಲೇ, ಉತ್ತಮ ಕ್ಯಾಮೆರಾ

ಅಮೆಜಾನ್ ಸೇಲ್‌ನಲ್ಲಿ ಹೆಚ್ಚುವರಿ ಬ್ಯಾಂಕ್‌ ಡಿಸ್ಕೌಂಟ್‌ ಲಾಭ

ಬಜೆಟ್ ಕಡಿಮೆ ಅಂದ್ರೆ ಸ್ಮಾರ್ಟ್‌ಫೋನ್‌ ಖರೀದಿಯಲ್ಲಿ ವೈಶಿಷ್ಟ್ಯಗಳನ್ನು ಬಲಿ ಕೊಡಬೇಕು ಅನ್ನೋ ಕಾಲ ಕಳೆದಿದೆ. ಈಗ ಕಡಿಮೆ ಬೆಲೆಯಲ್ಲೇ ಉತ್ತಮ ಡಿಸ್ಪ್ಲೇ, ಬ್ಯಾಟರಿ, ಕ್ಯಾಮೆರಾ ಮತ್ತು ಸ್ಮೂತ್‌ ಪರ್ಫಾರ್ಮೆನ್ಸ್‌ ಸಿಗುವ ಮಾದರಿಗಳು ಸಾಕಷ್ಟಿವೆ.

ಅಮೆಜಾನ್‌ನಲ್ಲಿ ನಡೆಯುತ್ತಿರುವ ಗ್ರೇಟ್ ಫ್ರೀಡಂ ಸೇಲ್ (Amazon Sale) ಈ ಮಾತಿಗೆ ಸಾಕ್ಷಿ. ಇಲ್ಲಿ ₹6000 ಒಳಗೆ ಲಭ್ಯವಿರುವ ಮೂರು ಪ್ರಮುಖ ಫೋನ್‌ಗಳು ನಿಮ್ಮ ಕೈಗೆ ಸಿಗಬಹುದು. ಸೇಲ್‌ ವೇಳೆ ಆಯ್ದ ಬ್ಯಾಂಕ್‌ ಕಾರ್ಡ್‌ಗಳ ಮೂಲಕ ಪಾವತಿ ಮಾಡಿದರೆ ಹೆಚ್ಚುವರಿ ಬ್ಯಾಂಕ್‌ ಡಿಸ್ಕೌಂಟ್‌ ಅಥವಾ ಎಕ್ಸ್‌ಚೇಂಜ್‌ ಆಫರ್‌ ಸಿಗುವ ಸಾಧ್ಯತೆಯೂ ಇದೆ.

Lava Bold N1 : 

4GB RAM, 64GB ಸ್ಟೋರೇಜ್ ಹೊಂದಿರುವ ಈ ಮಾದರಿಯಲ್ಲಿ 6.75 ಇಂಚಿನ ಡಿಸ್ಪ್ಲೇ, 13MP ಡ್ಯುಯಲ್ ಕ್ಯಾಮೆರಾ ಮತ್ತು ಯುನಿಸಾಕ್ ಪ್ರೊಸೆಸರ್‌ ಸಿಗುತ್ತದೆ. 5000mAh ಬ್ಯಾಟರಿ ಇಡೀ ದಿನ ಬೆಂಬಲಿಸುತ್ತದೆ. ಸೇಲ್‌ ಬೆಲೆ ₹5,999.

itel ZENO 10 : 

ಬಜೆಟ್‌ನಲ್ಲಿ ಪವರ್‌ಫುಲ್‌ ಆಯ್ಕೆ. 4GB RAM, 64GB ಸ್ಟೋರೇಜ್‌ ಜೊತೆ ಆಕ್ಟಾ-ಕೋರ್ ಪ್ರೊಸೆಸರ್‌, 8MP ಕ್ಯಾಮೆರಾ ಹಾಗೂ 5000mAh ಬ್ಯಾಟರಿ ಹೊಂದಿದೆ. ವర్చುವಲ್ RAM ಮೂಲಕ 12GB ವರೆಗೆ ಹೆಚ್ಚಿಸಬಹುದು. ಸೇಲ್‌ ಬೆಲೆ ₹5,899.

Tecno POP 9 : 

ಸ್ಲೀಕ್‌ ಡಿಸೈನ್ ಬಯಸುವವರಿಗೆ ಸೂಕ್ತ. 6.67 ಇಂಚಿನ ಡಿಸ್ಪ್ಲೇ, ಮೀಡಿಯಾ ಟೆಕ್ G50 ಪ್ರೊಸೆಸರ್‌, 13MP ಕ್ಯಾಮೆರಾ ಹಾಗೂ 5000mAh ಬ್ಯಾಟರಿ ಇದೆ. IP54 ರೇಟಿಂಗ್ ಹೊಂದಿರುವ ಈ ಫೋನ್‌ ಸೇಲ್‌ನಲ್ಲಿ ₹5,998 ಕ್ಕೆ ಲಭ್ಯ.

ಹೆಚ್ಚಿನ ಬೆಲೆ ಕೊಡುವ ಅಗತ್ಯವಿಲ್ಲದೆ, ಈ ಮೂರೂ ಫೋನ್‌ಗಳು ಉತ್ತಮ ಡೀಲುಗಳಾಗಿ ಬಜೆಟ್‌ ಬಳಕೆದಾರರ ಗಮನ ಸೆಳೆದಿವೆ.


Post a Comment

Previous Post Next Post

Top Post Ad

CLOSE ADS
CLOSE ADS
×