ನಮಸ್ಕಾರ ಕರ್ನಾಟಕ, ಇಂದು ನಾವು ರೇಷನ್ ಕಾರ್ಡ್ ತಿದ್ದುಪಡಿ (Ration Card Amendment/Update Karnataka Online) ಮಾಡುವುದರ ಬಗ್ಗೆ ಮಾಹಿತಿ ನೀಡಲಿದ್ದೇವೆ.ರೇಷನ್ ಕಾರ್ಡ್ ನಲ್ಲಿ ಹೆಸರು ಬದಲಾವಣೆ, ಆಧಾರ್ ಕಾರ್ಡ್‌ನಲ್ಲಿರುವ ಹೆಸರು ಸೇರ್ಪಡೆ, ಹೊಸ ಸದಸ್ಯರ ಸೇರ್ಪಡೆ, ಮೃತರ ಹೆಸರು ಡಿಲೀಟ್, ಬೇರೆ ಜಿಲ್ಲೆಗೆ ವರ್ಗಾವಣೆ ಹಾಗೂ ವಿಳಾಸ ತಿದ್ದುಪಡಿ ಮಾಡಲು ಆಹಾರ ಇಲಾಖೆ ಅವಕಾಶ ನೀಡಿದೆ.
BPL/APL Ration Card Online Update Karnataka 2025
ನಿಮ್ಮ ಪಡಿತರ ಚೀಟಿಯಲ್ಲಿ ಈ ಕೆಳಗಿನ ಎಲ್ಲಾ ಅಂಶಗಳನ್ನು ತಿದ್ದುಪಡಿ(Ahara.Kar.Nic.In Ration Card) ಮಾಡಲು ಅವಕಾಶ ಕಲ್ಪಿಸಲಾಗಿದೆ.
- ಹೆಸರು ಬದಲಾವಣೆ (Name Change)
- ಆಧಾರ್ ಕಾರ್ಡ್‌ನಲ್ಲಿರುವ ಹೆಸರು ಸೇರ್ಪಡೆ (Ration Card Correction)
- ಹೊಸ ಸದಸ್ಯರ ಸೇರ್ಪಡೆ (New Member Add)
- ಮೃತರ ಹೆಸರು ಡಿಲೀಟ್
- ಬೇರೆ ಜಿಲ್ಲೆಗೆ ವರ್ಗಾವಣೆ (Ration Card Transfer)
- ವಿಳಾಸ ಪರಿಷ್ಕರಣೆ (Ration Card Address Change)
Ration Card Correction Server Open Date & Server Link Details
- All DISTRICTS Server
- Date and Time
- 01/08/2025 to 31/8/2025
- From 10 AM to 5 PM
ನಮಗೆ ಸಿಕ್ಕಿರುವ ಮಾಹಿತಿ ಪ್ರಕಾರ, ಈ ದಿನಾಂಕವನ್ನು ನೀಡಲಾಗಿದೆ, ಅಧಿಕೃತ ಮಾಹಿತಿಯಲ್ಲಿ ಏನಾದರು ಬದಲಾವಣೆಯಾದಲ್ಲಿ ನಿಮಗೆ ತ್ವರಿತವಾಗಿ ತಿಳಿಸಲಾಗುತ್ತದೆ.
BELAGAVI/MYSURU DIVISIONS
Bagalkote, Belagavi, Chamarajnagara,
Chikkamagaluru, Dakshinakannada, Dharwar, Gadag, Hassan, Haveri, Kodagu, Mandya, Mysuru, Udupi, Uttarakannada, Vijayapura Districts.
KALABURAGI/BENGALURU DIVISIONS
Ballari, Bidar, Chikkaballapura, Chitradurga, Davangere, Kalaburagi, Kolar, Koppal, Raichur, Ramanagara, Shivamoga, Tumakuru, Yadgir, Vijayanagara Districts.
BENGALURU DISTRICTS,BENGALURU(URBAN/RURAL/CITY) Districts.
- ಕರ್ನಾಟಕ Ahara.Kar.Nic.In BPL/APL Ration Card ಅಭ್ಯರ್ಥಿ ಸೇರ್ಪಡೆ, ರೇಷನ್ ಕಾರ್ಡ್ ತಿದ್ದು ಪಡಿ eKYC ಮಾಡಲು ಕರ್ನಾಟಕ ಓನ್, ಬಾಪೂಜೆ ಸೇವಾ ಕೇಂದ್ರ ಹಾಗೂ ಬೆಂಗಳೂರು ಓನ್ ಆನ್ ಲೈನ್ ಕೇಂದ್ರಗಳಲ್ಲಿ ಮಾತ್ರ ಅವಕಾಶ ನೀಡಲಾಗಿದೆ. ಧನ್ಯವಾದಗಳು
- ಅಗತ್ಯವಿರುವ ದಾಖಲಾತಿಗಳೊಂದಿಗೆ ನಿಮ್ಮ ಹತ್ತಿರದ ಸರಕಾರದಿಂದ ಮಾನ್ಯತೆ ಪಡೆದ ಆನ್ ಲೈನ್ ಕೇಂದ್ರಕ್ಕೆ ಭೇಟಿ ನೀಡಿ ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಿ
Important Dates:
- ರೇಷನ್ ಕಾರ್ಡ್ ತಿದ್ದುಪಡಿ ಆರಂಭದ ದಿನಾಂಕ (Start Date): 01 August 2025
- ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಲು ಕೊನೆಯ ದಿನಾಂಕ (Last Date): 31 August 2025
Important Direct Links:
- Ration Card Correction Online Link: Click Here
- Official Website: ahara.kar.nic.in
ಅಂತಿಮ ನುಡಿ:
ಈ ಮಾಹಿತಿ ನಿಮಗೆ ಸಹಾಯಕವಾಗಿದೆ ಎಂದು ನಾವು ಭಾವಿಸಿದ್ದೇವೆ. ಇದೆ ರೀತಿ ಹೆಚ್ಚಿನ ಮಾಹಿತಿಗಾಗಿ ನಮ್ಮ ಅಧಿಕೃತ ಟೆಲಿಗ್ರಾಂ ಚಾನೆಲ್ ಅಥವಾ ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿರಿ.
Tags:
RATION CARD