Note Update: ₹100 ಮತ್ತು ₹200 ರೂಪಾಯಿ ನೋಟುಗಳ ಮೇಲೆ ಸರ್ಕಾರದಿಂದ ಹೊಸ ಅಪ್ಡೇಟ್! ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

ನಮಸ್ಕಾರ ರಾಜ್ಯದ ಜನತೆಗೆ ಈ ಒಂದು ಮುಖ್ಯವಾದ ಮಾಹಿತಿ ನಿಮಗೆ ತಿಳಿಸಲಾಗುವ ಕಾರಣವೇನೆಂದರೆ ಈ ಹಿಂದೆ ನಿಮಗೆಲ್ಲ ಗೊತ್ತಿರುವ ಹಾಗೆ ಎಟಿಎಂನಲ್ಲಿ ನೀವು ಹಣವನ್ನು ಡ್ರಾ ಮಾಡಿದ ತಕ್ಷಣ ನಿಮಗೆ ಬಹಳಷ್ಟು 500 ರೂಪಾಯಿಯ ನೋಟುಗಳು ಕಾಣಿಸುತ್ತಿದ್ದವು. ಈ ರೀತಿಯಾದ ದೊಡ್ಡ ಮಟ್ಟದ ನೋಟುಗಳು ಜನಸಾಮಾನ್ಯರ ಜೀವನದಲ್ಲಿ ದಿನನಿತ್ಯ ಕೂಡ ಬಳಕೆ ಮಾಡುವುದು ಕಷ್ಟವಾಗುತ್ತದೆ. 

ಹಳ್ಳಿಗಳಲ್ಲಿ ಮತ್ತು ಇನ್ನಿತರ ಪ್ರದೇಶಗಳಲ್ಲಿ ಮತ್ತು ಚಿಕ್ಕ ಪಟ್ಟಣಗಳ ಪ್ರದೇಶಗಳಲ್ಲಿ ವ್ಯವಹಾರಗಳಲ್ಲಿ ದೊಡ್ಡಮಟ್ಟದ ಪ್ರಮಾಣದ ನೋಟುಗಳು ತೊಂದರೆ ಮಾಡುತ್ತಿರುವುದನ್ನು ಗಮನಿಸಿರುವ ಅಂತಹ ಭಾರತೀಯ ರಿಸರ್ವ್ ಬ್ಯಾಂಕ್ ಈ ಮಹತ್ವದ ನಿರ್ಧಾರವನ್ನು ಕೈಗೊಂಡು ಜಾರಿಗೆ ತರಬೇಕೆಂಬ ಯೋಜನೆಯಲ್ಲಿರುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

₹100 ಮತ್ತು ₹200 ನೋಟುಗಳಿಗೆ ಆರ್‌ಬಿಐ ಹೊಸ ಅಪ್ಡೇಟ್! (Note Update)

ಭಾರತೀಯ ರಿಸರ್ವ್ ಬ್ಯಾಂಕ್ ಸೆಪ್ಟೆಂಬರ್ 30, 2025ರ ಒಳಗಾಗಿ ಎಲ್ಲ ಬ್ಯಾಂಕುಗಳಿಗೆ ಮಾರ್ಗದರ್ಶನವನ್ನು ನೀಡಲಿದೆ ಎಂಬ ಮಾಹಿತಿಯು ತಿಳಿದು ಬಂದಿರುತ್ತದೆ. ಅದೇನೆಂದರೆ ಎಟಿಎಂ ನಲ್ಲಿ ಇನ್ಮುಂದೆ ₹100 ಮತ್ತು ₹200 ರೂಪಾಯಿಯ ನೋಟುಗಳು 75% ನಷ್ಟು ಇರಿಸಬೇಕು ಎಂಬ ಮಾಹಿತಿ ತಿಳಿದಿದೆ.

ಇದರ ಪರಿಣಾಮವಾಗಿ ಸದ್ಯಕ್ಕೆ 500 ರೂಪಾಯಿಯ ನೋಟುಗಳ ಲಭ್ಯತೆಯು ಕಡಿಮೆಯಾಗುತ್ತಾ ಇರುವುದು ಗಮನಿಸುತ್ತಿದ್ದೀರಾ. ಮುಂಬರುವ ದಿನಮಾನಗಳಲ್ಲಿ ಚಿಲ್ಲರೆ ಸಮಸ್ಯೆಯನ್ನು ಹೋಗಲಾಡಿಸುವಂತಹ ನಿಟ್ಟಿನಲ್ಲಿ ಈ ರೀತಿಯ ಚಿಂತನೆಯನ್ನು ಆರ್‌ಬಿಐ ಮಾಡಿದ್ದು ಇದು ಜನ ಸಾಮಾನ್ಯರಿಗೆ ಉಪಯೋಗವಾಗಲಿದೆ ಎಂಬ ಉದ್ದೇಶದಲ್ಲಿಟ್ಟುಕೊಂಡು ಜಾರಿಗೆ ತರುವ ಯೋಜನೆಯಲ್ಲಿದೆ.

ಗ್ರಾಮೀಣ ಭಾಗದಲ್ಲಿ ಮತ್ತು ಇನ್ನಿತರ ಹಿಂದುಳಿದ ಭಾಗಗಳಲ್ಲಿ ದೊಡ್ಡ ಪ್ರಮಾಣದ ನೋಟಿನ ವ್ಯವಹಾರದಿಂದ ಜಿಲ್ಲೆಯ ಸಮಸ್ಯೆ ಉಂಟಾಗಬಹುದು ಮತ್ತು ವ್ಯವಹರಿಸಲು ದೈನಂದಿನ ಚಟುವಟಿಕೆಗಳಲ್ಲಿ ದೊಡ್ಡ ಪ್ರಮಾಣದ ನೋಟಿನ ಉಪಯೋಗವು ಬರುವುದಿಲ್ಲ. ಹಾಗಾಗಿ ₹100 ಮತ್ತು ₹200 ರೂಪಾಯಿಗಳ ನೋಟಿನ ಚಲಾವಣೆಯು ಹೆಚ್ಚಾಗಲಿದೆ ಎಂಬ ಮಾಹಿತಿಯು ತಿಳಿದು ಬಂದಿದೆ.


Previous Post Next Post