ಪೋಸ್ಟ್ ಆಫೀಸ್ ನಿಂದ 18 ರಿಂದ 65 ವರ್ಷದವರಿಗೆ 10 ಲಕ್ಷದ ಬೆನಿಫಿಟ್ ಯೋಜನೆ

ಪೋಸ್ಟ್ ಆಫೀಸ್ ನಿಂದ 18 ರಿಂದ 65 ವರ್ಷದವರಿಗೆ 10 ಲಕ್ಷದ ಬೆನಿಫಿಟ್ ಯೋಜನೆ

18 ರಿಂದ 65 ವರ್ಷ ವಯಸ್ಸಿನವರಿಗೆ 10 ಲಕ್ಷ ರೂ.ವರೆಗೆ ವಿಮಾ ಯೋಜನೆ.550 ರೂ. ಪ್ರೀಮಿಯಂನಲ್ಲಿ ಹೆಚ್ಚಿನ ಸವಲತ್ತು.ಮಕ್ಕಳ ಶಿಕ್ಷಣ, ಅಂಬ್ಯುಲೆನ್ಸ್ ಖರ್ಚು ವೆಚ್ಚಗಳಿಗೂ ಸಹಾಯ.ಇಂದಿನ ಸಮಯದಲ್ಲಿ ಆರೋಗ್ಯ ಮತ್ತು ಅಪಘಾತಗಳಿಗೆ ಸಿದ್ಧತೆ ಅತ್ಯಂತ ಅಗತ್ಯವಾಗಿದೆ. (personal accident insurance) ರಿಲಯನ್ಸ್ ಜನರಲ್ ಇನ್ಸೂರೆನ್ಸ್ (Reliance General Insurance) ಹಾಗೂ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್‌ಗಳು ಒಂದಾಗಿ ವಿಶೇಷ ವೈಯಕ್ತಿಕ ಅಪಘಾತ ವಿಮಾ ಯೋಜನೆಯನ್ನು ಪರಿಚಯಿಸಿವೆ.



  • ಈ ಯೋಜನೆ 18ರಿಂದ 65 ವಯಸ್ಸಿನವರಿಗೂ ಲಭ್ಯವಿದ್ದು, ಕಡಿಮೆ ಪ್ರೀಮಿಯಂ ದರದಲ್ಲಿ ಹೆಚ್ಚು ಭದ್ರತೆ ಒದಗಿಸುತ್ತದೆ. ಈ ಯೋಜನೆ ಎರಡು ಪ್ರಕಾರಗಳಲ್ಲಿ ಇದೆ:
  • ಪೋಸ್ಟ್ ಆಫೀಸ್ ನಿಂದ 18 ರಿಂದ 65 ವರ್ಷದವರಿಗೆ 10 ಲಕ್ಷದ ಬೆನಿಫಿಟ್ ಯೋಜನೆ
  • ಮೊದಲನೆಯದು 550 ರೂ. ಪ್ರೀಮಿಯಂಗೆ 10 ಲಕ್ಷ ರೂ.ವರೆಗೆ, ಮತ್ತು ಎರಡನೆಯದು 350 ರೂ. ಪ್ರೀಮಿಯಂಗೆ 5 ಲಕ್ಷ ರೂ.ವರೆಗೆ ವಿಮೆ ಸಿಗಲಿದೆ.
  • ಇದರಲ್ಲಿ ಆಸ್ಪತ್ರೆ ಖರ್ಚು, ಶಾಶ್ವತ ಮತ್ತು ತಾತ್ಕಾಲಿಕ ಅಂಗವೈಕಲ್ಯ, ಮರಣ, ಅಂಬ್ಯುಲೆನ್ಸ್, ಮತ್ತು ಮಕ್ಕಳ ವಿದ್ಯಾ ಪ್ರೋತ್ಸಾಹ (education benefits) ಸೇರಿದಂತೆ ಅನೇಕ ಲಾಭಗಳಿವೆ.

health insurance

  • 10 ಲಕ್ಷದ ಯೋಜನೆಯಲ್ಲಿ ಆಸ್ಪತ್ರೆ ಖರ್ಚುಗಳ ಮೇಲೆ 500 ರೂ.ವರೆಗೆ, ಅಪಘಾತದ ಮೃತ್ಯುಕ್ಕೆ 1 ಲಕ್ಷ ರೂ., ಮಕ್ಕಳ ವಿದ್ಯಾ ಸಹಾಯಕ್ಕೆ 1 ಲಕ್ಷ ರೂ., ಮರಣ ವೆಚ್ಚಕ್ಕೆ 5,000 ರೂ. ಮತ್ತು ಒಪಿಡಿ ಸೇವೆಗಳಿಗೂ ಸಹ ಪರಿಹಾರ ನೀಡಲಾಗುತ್ತದೆ. ಮಕ್ಕಳಿಗೆ 25,000 ರೂ.ವರೆಗೆ ಶಿಕ್ಷಣ ಬೆಂಬಲ ಮತ್ತು 50,000 ರೂ.ವರೆಗೆ ಅಪಘಾತದಿಂದಾಗಿ ಚಿಕಿತ್ಸೆ ಖರ್ಚು ಸಹ ಒದಗಿಸಲಾಗಿದೆ.
  • ಪೋಸ್ಟ್‌ ಆಫೀಸ್ ಮೂಲಕ ಈ ಯೋಜನೆ ಅನುಕೂಲಕರವಾಗಿ ಗ್ರಾಮೀಣ ಮತ್ತು ನಗರ ಪ್ರದೇಶಗಳ ಜನರಿಗೆ ತಲುಪಲಿದೆ. ತಮ್ಮ ಆದಾರ್ ಕಾರ್ಡ್ ಮತ್ತು ಮೊಬೈಲ್ ಸಂಖ್ಯೆಯೊಂದಿಗೆ 18 ರಿಂದ 65 ವರ್ಷದವರೆಗಿನವರು ಕೈಗೆಟುಕುವ ಪ್ರೀಮಿಯಂ ಪಾವತಿಸಿ ಯೋಜನೆಯನ್ನು ಪಡೆಯಬಹುದು.
  • ಹೆಚ್ಚಿನ ಮಾಹಿತಿ ಪಡೆಯಲು, ಸ್ಥಳೀಯ ಪೋಸ್ಟ್‌ ಆಫೀಸ್ ಅನ್ನು ಸಂಪರ್ಕಿಸುವಂತೆ ತಿಳಿಸಲಾಗಿದೆ.



Post a Comment

Previous Post Next Post

Top Post Ad

CLOSE ADS
CLOSE ADS
×