Indian Railway: ಸ್ವಂತ ರೈಲು ಹೊಂದಿದ್ದ ರೈತ, ಸರ್ಕಾರಿ ಟ್ರೇನ್ ಮಾಲೀಕನಾದ ಏಕೈಕ ಭಾರತೀಯ! ಇವರು ಯಾರು ಗೊತ್ತಾ?

ಭಾರತೀಯ ರೈಲ್ವೆಯ ಮಾಲಿಕತ್ವವು ಸಂಪೂರ್ಣವಾಗಿ ಕೇಂದ್ರ ಸರ್ಕಾರದ್ದಾಗಿದೆ. ಜೊತೆಗೆ ಭಾರತೀಯ ರೈಲ್ವೆಯ ನಿರ್ವಹಣೆ, ನೇಮಕಾತಿ ಸೇರಿದಂತೆ ಎಲ್ಲಾ ತರಹದ ಕೆಲಸಗಳು ಭಾರತ ಸರ್ಕಾರವೇ ನಿರ್ವಹಿಸುತ್ತದೆ. ಹಾಗಾಗಿ ಖಾಸಗಿ ಒಡೆತನಕ್ಕೆ ಇಲ್ಲಿ ಅವಕಾಶವೇ ಇಲ್ಲ. ಆದರೆ ನಿಮಗೆ ಗೊತ್ತಾ.. ಓರ್ವ ವ್ಯಕ್ತಿ ಕೆಲ ಸಮಯದ ಮಟ್ಟಿಗೆ ಒಂದು ರೈಲಿನ ಮಾಲೀಕನಾಗಿದ್ದ ಎಂದು..!

ವಿಶ್ವದ ಅತಿದೊಡ್ಡ ರೈಲು ಜಾಲಗಳಲ್ಲಿ ಒಂದಾದ ಭಾರತೀಯ ರೈಲಿನ ಇತಿಹಾಸವು ಸುಮಾರು 200 ವರ್ಷಗಳಷ್ಟು ಹಳೆಯದಾಗಿದೆ. ಇನ್ನು ಪ್ರಸ್ತುತ ದಿನಕ್ಕೆ ಸರಾಸರಿ 12,817 ರೈಲುಗಳನ್ನು ಓಡಿಸುತ್ತದೆ. ಇದರೊಂದಿಗೆ ವಿಶ್ವದ ನಾಲ್ಕನೇ ಅತಿದೊಡ್ಡ ರೈಲ್ವೆ ನೆಟ್ವರ್ಕ್ ಆಗಿರುವ ಭಾರತದ ರೈಲ್ವೆ ಜಾಲವೊಂದರಲ್ಲಿಯೇ ಪ್ರತಿದಿನ ಅಂದಾಜು ಎರಡು ಕೋಟಿ ಐವತ್ತು ಲಕ್ಷಕ್ಕೂ ಅಧಿಕ ಜನರು ಪ್ರಯಾಣಿಸುತ್ತಾರೆ.

 ಇನ್ನು ಭಾರತೀಯ ರೈಲ್ವೆಯ ಮಾಲಿಕತ್ವವು ಸಂಪೂರ್ಣವಾಗಿ ಕೇಂದ್ರ ಸರ್ಕಾರದ್ದಾಗಿದೆ. ಜೊತೆಗೆ ಭಾರತೀಯ ರೈಲ್ವೆಯ ನಿರ್ವಹಣೆ, ನೇಮಕಾತಿ ಸೇರಿದಂತೆ ಎಲ್ಲಾ ತರಹದ ಕೆಲಸಗಳು ಭಾರತ ಸರ್ಕಾರವೇ ನಿರ್ವಹಿಸುತ್ತದೆ. ಹಾಗಾಗಿ ಖಾಸಗಿ ಒಡೆತನಕ್ಕೆ ಇಲ್ಲಿ ಅವಕಾಶವೇ ಇಲ್ಲ. ಆದರೆ ನಿಮಗೆ ಗೊತ್ತಾ.. ಓರ್ವ ವ್ಯಕ್ತಿ ಕೆಲ ಸಮಯದ ಮಟ್ಟಿಗೆ ಒಂದು ರೈಲಿನ ಮಾಲೀಕನಾಗಿದ್ದ ಎಂದು.

ಇನ್ನು ಭಾರತೀಯ ರೈಲ್ವೆಯ ಮಾಲಿಕತ್ವವು ಸಂಪೂರ್ಣವಾಗಿ ಕೇಂದ್ರ ಸರ್ಕಾರದ್ದಾಗಿದೆ. ಜೊತೆಗೆ ಭಾರತೀಯ ರೈಲ್ವೆಯ ನಿರ್ವಹಣೆ, ನೇಮಕಾತಿ ಸೇರಿದಂತೆ ಎಲ್ಲಾ ತರಹದ ಕೆಲಸಗಳು ಭಾರತ ಸರ್ಕಾರವೇ ನಿರ್ವಹಿಸುತ್ತದೆ. ಹಾಗಾಗಿ ಖಾಸಗಿ ಒಡೆತನಕ್ಕೆ ಇಲ್ಲಿ ಅವಕಾಶವೇ ಇಲ್ಲ. ಆದರೆ ನಿಮಗೆ ಗೊತ್ತಾ.. ಓರ್ವ ವ್ಯಕ್ತಿ ಕೆಲ ಸಮಯದ ಮಟ್ಟಿಗೆ ಒಂದು ರೈಲಿನ ಮಾಲೀಕನಾಗಿದ್ದ ಎಂದು..!

ಹೌದು, ಪಂಜಾಬ್ ಮೂಲದ ಸಂಪೂರ್ಣ ಸಿಂಗ್ (Sampuran Singh). ಹೌದು, ಈತನೇ ಆ ಅದೃಷ್ಠವಂತ..? ದೇಶದ ರಾಷ್ಟ್ರಪತಿ, ಪ್ರಧಾನಿ ಸೇರಿದಂತೆ ಯಾವುದೇ ರಾಜ್ಯದ ಮುಖ್ಯಮಂತ್ರಿಗಳಿಗೂ ಇಲ್ಲದ ಸವಲತ್ತು ಈ ವ್ಯಕ್ತಿಗೆ ಲಭಿಸಿತ್ತು. ಈ ಮೂಲಕ ಸ್ವಾತಂತ್ರ್ಯ ಭಾರತದಲ್ಲಿ ರೈಲಿನ ಮಾಲೀಕನಾದ ಏಕೈಕ ಭಾರತೀಯನಾಗಿದ್ದಾರೆ. ಇದರೊಂದಿಗೆ ಸ್ವತಂತ್ರ್ಯದ ಪೂರ್ವದಲ್ಲಿ ರಾಜ ಮಹಾರಾಜರು ಪಡೆಯುತ್ತಿದ್ದ ಈ ಸವಲತ್ತು ಪಡೆದ ವ್ಯಕ್ತಿಯಾಗಿದ್ದಾರೆ.

ಲೂಧಿಯಾನ ಮತ್ತು ಚಂಡೀಗಢ ಮಾರ್ಗದ ರೈಲು ಹಳಿ ನಿರ್ಮಾಣಕ್ಕಾಗಿ 2007ರಲ್ಲಿ ರೈತರಿಂದ ಕೃಷಿ ಭೂಮಿಯನ್ನು ಖರೀದಿಸಲಾಗಿತ್ತು. ಈ ಸಮಯದಲ್ಲಿ ಸಂಪೂರ್ಣ ಸಿಂಗ್ ಸಹ ತಮ್ಮ ಜಮೀನನ್ನು ಭಾರತೀಯ ರೈಲ್ವೆಗೆ ನೀಡಿದ್ದರು. ಎಕರೆಗೆ 25 ಲಕ್ಷ ರೂಪಾಯಿ ದರದಲ್ಲಿ ರೈಲ್ವೆ ಇಲಾಖೆ ರೈತರಿಂದ ಭೂಮಿಯನ್ನು ಖರೀದಿಸಿತ್ತು.

ಇದೇ ಬೆಲೆಯಲ್ಲಿಯೇ ಸಂಪೂರ್ಣ ಸಿಂಗ್ ಸಹ ತಮ್ಮ ಜಮೀನು ನೀಡಿದ್ದರು. ಆದರೆ ಕೆಲ ದಿನಗಳ ಬಳಿಕ ಸಮೀಪದ ಊರಿನಲ್ಲಿ ಪ್ರತಿ ಎಕರೆಗೆ 71 ಲಕ್ಷ ರೂಪಾಯಿ ದರದಲ್ಲಿ ರೈಲ್ವೆ ಇಲಾಖೆ ಭೂಮಿ ಖರೀದಿ ಮಾಡಿರುವ ವಿಷಯ ಸಂಪೂರ್ಣ ಸಿಂಗ್ ಅವರಿಗೆ ಗೊತ್ತಾಗುತ್ತದೆ.

ಇದರಿಂದ ಆಘಾತಕ್ಕೊಳಗಾದ ಅವರು 2015 ರಲ್ಲಿ ನ್ಯಾಯಾಲುದ ಮೆಟ್ಟಿಲು ಏರಿ. ಆದರಲ್ಲೂ ಯಶಸ್ವಿಯಾದರು. ಇದರಂತೆ ನ್ಯಾಯಾಲಯವು ರೈಲ್ವೆ ಇಲಾಖೆಗೆ ಅವರಿಗೆ 1.47 ಕೋಟಿ ರೂ. ಪರಿಹಾರ ನೀಡುವಂತೆ ಆದೇಶಿಸಿತು. ಆದರೆ, ರೈಲ್ವೆ ಇಷ್ಟೊಂದು ಹಣ ನೀಡಲು ನಿರಾಕರಿಸಿತ್ತು. ಇಷ್ಟು ಹಣ ಭೂಮಿ ನೀಡಿದರೆ ರೈಲ್ವೆ ನಷ್ಟಕ್ಕೆ ಅನುಭವಿಸುತ್ತದೆ ಎಂದು ವಾದ ಮಂಡಿಸಿತ್ತು.

ಹೀಗಾಗಿ ಕೋರ್ಟ್‌ ರೈಲ್ವೆ ಇಲಾಖೆ ವಿಳಂಭ ಮಾಡುತ್ತಿದೆ ಎಂದು ಸ್ವರ್ಣ ಶತಾಬ್ದಿ ಎಕ್ಸ್‌ಪ್ರೆಸ್ ರೈಲನ್ನು ನೀಡಲು ಆಗ್ರಹಿಸಿತು. ಹಾಗೆ ನವದೆಹಲಿ ಮತ್ತು ಅಮೃತಸರ ನಡುವೆ ಪ್ರತಿದಿನ ಚಲಿಸುವ ರೈಲು ಹೆಚ್ಚುವರಿಯಾಗಿ ಸಿಂಗ್ ಅವರಿಗೆ ಲುಧಿಯಾನ ರೈಲ್ವೆ ಸ್ಟೇಷನ್ ಮಾಸ್ಟರ್ ಕಚೇರಿಯ ಮಾಲೀಕತ್ವವನ್ನು ನೀಡಲಾಯಿತು.

ಆದರೆ, ನ್ಯಾಯಾಲಯದ ಆದೇಶದ ಮೇರೆಗೆ ಸ್ವಲ್ಪ ಸಮಯದ ನಂತರ ರೈಲನ್ನು ಬಿಡುಗಡೆ ಮಾಡಲಾಯಿತು. ಹೀಗಾಗಿ, ಸಂಪೂರ್ಣ್ ಸಿಂಗ್ ಕೇವಲ 5 ನಿಮಿಷಗಳ ಕಾಲ ರೈಲಿನ ಮಾಲೀಕರಾಗಿದ್ದರು. ಈ ವಿಶಿಷ್ಟ ಪ್ರಕರಣ ಇನ್ನೂ ನ್ಯಾಯಾಲಯದಲ್ಲಿ ಬಾಕಿ ಇದೆ. ಇದಲ್ಲದೆ, ಇದು ಭಾರತೀಯ ರೈಲ್ವೆಯ ಇತಿಹಾಸದಲ್ಲಿ ಒಂದು ವಿಶಿಷ್ಟ ಘಟನೆಯಾಗಿ ದಾಖಲಾಗಿದೆ. ಅದೇ ಸಮಯದಲ್ಲಿ, ಶತಾಬ್ದಿ ಎಕ್ಸ್‌ಪ್ರೆಸ್‌ನ ರೈಲು ಮಾಲೀಕರಾಗಿ ಸಂಪೂರ್ಣ್ ಸಿಂಗ್ ಅವರ ಹೆಸರು ಇತಿಹಾಸದಲ್ಲಿ ದಾಖಲಾಗಿದೆ.

Previous Post Next Post