Darshan : ಈ ಬಹುಕೋಟಿ ವೆಚ್ಚದ ಚಿತ್ರವನ್ನು ಮಿಲನಾ ಪ್ರಕಾಶ್ ನಿರ್ದೇಶಿಸುತ್ತಿದ್ದಾರೆ ಮತ್ತು ಹಣ ಹೂಡಿದ್ದಾರೆ. ಮಹೇಶ್ ಮಂಜ್ರೇಕರ್, ಜಿಶು ಸೆಂಗುಪ್ತ, ಮುಖೇಶ್ ರಿಷಿ, ಫರ್ದೀನ್ ಖಾನ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
ನಟ ದರ್ಶನ್ ಅವರನ್ನ ಕೊಲೆ ಆರೋಪದ ಮೇಲೆ ಮೈಸೂರಿನಲ್ಲಿ ಬಂಧಿಸಲಾಗಿತ್ತು. 'ಡೆವಿಲ್' ಸಿನಿಮಾ ಚಿತ್ರೀಕರಣಕ್ಕಾಗಿ ಮೈಸೂರಿಗೆ ಬಂದಿದ್ದ ದರ್ಶನ್ ಅವರನ್ನ ಬೆಂಗಳೂರು ಪೊಲೀಸರು ಖಾಸಗಿ ಹೋಟೆಲ್ ನಿಂದ ಬಂಧಿಸಿ ಕರೆದೊಯ್ದಿದ್ರು. ಕೇವಲ ಒಂದೆರಡು ದಿನ ಚಿತ್ರೀಕರಣ ನಡೆದಿತ್ತು.
ನಟ ದರ್ಶನ್ ಅವರನ್ನ ಕೊಲೆ ಆರೋಪದ ಮೇಲೆ ಮೈಸೂರಿನಲ್ಲಿ ಬಂಧಿಸಲಾಗಿತ್ತು. 'ಡೆವಿಲ್' ಸಿನಿಮಾ ಚಿತ್ರೀಕರಣಕ್ಕಾಗಿ ಮೈಸೂರಿಗೆ ಬಂದಿದ್ದ ದರ್ಶನ್ ಅವರನ್ನ ಬೆಂಗಳೂರು ಪೊಲೀಸರು ಖಾಸಗಿ ಹೋಟೆಲ್ ನಿಂದ ಬಂಧಿಸಿ ಕರೆದೊಯ್ದಿದ್ರು. ಕೇವಲ ಒಂದೆರಡು ದಿನ ಚಿತ್ರೀಕರಣ ನಡೆದಿತ್ತು.
ದರ್ಶನ್ ಬಂಧನದಿಂದ 'ಡೆವಿಲ್' ಚಿತ್ರತಂಡ ದಿಗ್ಭ್ರಮೆಗೊಳಗಾಗಿತ್ತು. ಕೊಲೆ ಆರೋಪದಲ್ಲಿ ಜೈಲು ಸೇರಿದ್ದ ದರ್ಶನ್ ಜಾಮೀನಿನ ಮೇಲೆ ಬಿಡುಗಡೆಯಾಗಿ ತಿಂಗಳುಗಳು ಕಳೆದಿವೆ. ಈಗ ಬೆನ್ನು ನೋವು ಕಡಿಮೆಯಾಗಿದ್ದು, ಮತ್ತೆ ಚಿತ್ರೀಕರಣದಲ್ಲಿ ತೊಡಗಿಕೊಳ್ಳಲು ದರ್ಶನ್ ಸಿದ್ಧರಾಗಿದ್ದಾರೆ.
ದರ್ಶನ್ ಬಂಧನದಿಂದ 'ಡೆವಿಲ್' ಚಿತ್ರತಂಡ ದಿಗ್ಭ್ರಮೆಗೊಳಗಾಗಿತ್ತು. ಕೊಲೆ ಆರೋಪದಲ್ಲಿ ಜೈಲು ಸೇರಿದ್ದ ದರ್ಶನ್ ಜಾಮೀನಿನ ಮೇಲೆ ಬಿಡುಗಡೆಯಾಗಿ ತಿಂಗಳುಗಳು ಕಳೆದಿವೆ. ಈಗ ಬೆನ್ನು ನೋವು ಕಡಿಮೆಯಾಗಿದ್ದು, ಮತ್ತೆ ಚಿತ್ರೀಕರಣದಲ್ಲಿ ತೊಡಗಿಕೊಳ್ಳಲು ದರ್ಶನ್ ಸಿದ್ಧರಾಗಿದ್ದಾರೆ.
ಇದೀಗ ಡೆವಿಲ್ ಚಿತ್ರದ ಶೂಟಿಂಗ್ ನಲ್ಲಿ ಭಾಗಿಯಾಗಿದ್ದಾರೆ. ಮಾರ್ಚ್ 12 ಅಂದರೆ ಇಂದಿನಿಂದ 15ರ ತನಕ ಮೈಸೂರಿನ ಸರ್ಕಾರಿ ಅತಿಥಿ ಗೃಹ ಹಾಗೂ ಲಲಿತ್ ಮಹಲ್ ಪ್ಯಾಲೇಸ್ ನಲ್ಲಿ ಶೂಟಿಂಗ್ ಗೆ ನಡೆಯಲಿದೆ. ಅದಕ್ಕಾಗಿ ಪೊಲೀಸರಿಗೆ ಭದ್ರತೆಗಾಗಿ 1,64,785 ರೂಪಾಯಿ ಹಣ ಕಟ್ಟಿ ಅನುಮತಿ ಪಡೆದಿದ್ದಾರೆ. 8 ತಿಂಗಳ ಬಳಿಕ ಮತ್ತೆ ದರ್ಶನ್ ಬಣ್ಣ ಹಚ್ಚಿಕೊಂಡಿದ್ದಾರೆ.
ಮೈಸೂರಲ್ಲಿ ಡೆವಿಲ್ ಸಿನಿಮಾ ಶೂಟಿಂಗ್ ಆರಂಭ ಹಿನ್ನೆಲೆಯಲ್ಲಿ ಇಂದು ನಟ ದರ್ಶನ್, ಮೊದಲು ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ನಾಡ ಅಧಿದೇವತೆ ಶ್ರೀ ಚಾಮುಂಡೇಶ್ವರಿ ಅಮ್ಮ ನವರಿಗೆ ನಮಿಸಿ ಶೂಟಿಂಗ್ಗೆ ತೆರಳಿದ್ದರು
ಮೈಸೂರಿನ ಲಲಿತ್ ಮಹಲ್‌ನಲ್ಲಿ ಚಿತ್ರೀಕರಣ ನಡೀತಿದೆ. ಸೆಟ್‌ನಲ್ಲಿ ಭಾರೀ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಬಹುಕೋಟಿ ವೆಚ್ಚದಲ್ಲಿ 'ಡೆವಿಲ್' ಸಿನಿಮಾ ನಿರ್ಮಾಣವಾಗುತ್ತಿದೆ. ನಿರ್ದೇಶನದ ಜೊತೆಗೆ ಮಿಲನಾ ಪ್ರಕಾಶ್ ಚಿತ್ರಕ್ಕೆ ಹಣ ಹೂಡುತ್ತಿದ್ದಾರೆ. ಡೆವಿಲ್ ಚಿತ್ರದಲ್ಲಿ ಬಾಲಿವುಡ್ ನಟ ಮಹೇಶ್ ಮಂಜ್ರೇಕರ್ ಅಭಿನಯಿಸುತ್ತಿದ್ದಾರೆ. ಈ ಹಿಂದೇನು ಇವರು 2005 ರಲ್ಲಿ ಎನ್‌ಕೌಂಟರ್ ದಯಾ ನಾಯಕ್ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಇದೀಗ ಡೆವಿಲ್ ಚಿತ್ರದಲ್ಲಿ ನಟಿಸುತ್ತಿದ್ದಾರೆ.
ಮಹೇಶ್ ಮಂಜ್ರೇಕರ್, ಜಿಶು ಸೆಂಗುಪ್ತ, ಮುಖೇಶ್ ರಿಷಿ, ಫರ್ದೀನ್ ಖಾನ್ ಚಿತ್ರದ ತಾರಾಗಣದಲ್ಲಿದ್ದಾರೆ. ಅಜನಿಶ್ ಲೋಕನಾಥ್ ಸಂಗೀತ, ಸುಧಾಕರ್ ರಾಜ್ ಛಾಯಾಗ್ರಹಣ ಚಿತ್ರಕ್ಕಿದೆ.
ಈ ಬಹುಕೋಟಿ ವೆಚ್ಚದ ಚಿತ್ರವನ್ನು ಮಿಲನಾ ಪ್ರಕಾಶ್ ನಿರ್ದೇಶಿಸುತ್ತಿದ್ದಾರೆ ಮತ್ತು ಹಣ ಹೂಡಿದ್ದಾರೆ. ಮಹೇಶ್ ಮಂಜ್ರೇಕರ್, ಜಿಶು ಸೆಂಗುಪ್ತ, ಮುಖೇಶ್ ರಿಷಿ, ಫರ್ದೀನ್ ಖಾನ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ಮತ್ತು ಸುಧಾಕರ್ ರಾಜ್ ಛಾಯಾಗ್ರಹಣ ಈ ಚಿತ್ರಕ್ಕಿದೆ.
ಈಗಾಗಲೇ ಚಿತ್ರಕ್ಕೆ ನಾಯಕಿಯಾಗಿ ರಚನಾ ರೈ ಆಯ್ಕೆ ಆಗಿದ್ದಾರೆ. ಇದೀಗ ಮತ್ತೊಬ್ಬ ನಟಿ ತಂಡ ಸೇರಿದ್ದಾರೆ.ಇದೀಗ ನಟಿ ಶರ್ಮಿಳಾ ಮಾಂಡ್ರೆ ಕೂಡ 'ಡೆವಿಲ್' ತಂಡ ಸೇರಿಕೊಂಡಿದ್ದಾರೆ. ಈ ವಿಚಾರವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಖಚಿತಪಡಿಸಿದ್ದಾರೆ. ತಮ್ಮ ಕ್ಯಾರವಾನ್ ಫೋಟೊವನ್ನು ಶರ್ಮಿಳಾ ಇನ್‌ಸ್ಟಾಗ್ರಾಮ್‌ನಲ್ಲಿ ಹಾಕಿಕೊಂಡಿದ್ದಾರೆ.
ದರ್ಶನ್ ಬೆನ್ನು ನೋವಿನಿಂದಲೇ ಬಳಲುತ್ತಿದ್ದಾರೆ. ಹೆಚ್ಚಿಗೆ ಹೊತ್ತು ನಿಲ್ಲೋಕೆ ಆಗೋದೇ ಇಲ್ಲ. ಅದಕ್ಕೇನೆ ಜನ್ಮ ದಿನ ಕೂಡ ಸೆಲೆಬ್ರೇಟ್ ಮಾಡಿಕೊಂಡಿಲ್ಲ. ಹಾಗೆ ಇದೀಗ ಡೆವಿಲ್ ಚಿತ್ರದ ಆ್ಯಕ್ಷನ್ ಸೀನ್‌ಗಳನ್ನ ದರ್ಶನ್ ಈಗ ಮಾಡ್ತಿಲ್ಲ. ಬದಲಾಗಿ ಮಾತಿನ ಭಾಗದ ಶೂಟಿಂಗ್ ಮಾತ್ರ ಮಾಡುತ್ತಿದ್ದಾರೆ ಅಂತಲೇ ಹೇಳಬಹುದು. ಈ ಒಂದು ವಿಷಯವನ್ನ ಚಿತ್ರದ ಡೈರೆಕ್ಟರ್ ಮಿಲನ ಪ್ರಕಾಶ್ ಕೂಡ ಕನ್ಫರ್ಮ್ ಮಾಡಿದ್ದಾರೆ . ಡೆವಿಲ್ ಚಿತ್ರದ ಮೊದಲ ಟೀಸರ್ ಖದರ್ ಬೇರೆ ಇತ್ತು. ಎರಡನೇ ಟೀಸರ್ ಮಸ್ತ್ ಆಗಿದೆ. ದರ್ಶನ್ ಆ್ಯಕ್ಷನ್‌ಗಳ ಝಲಕ್ ಈ ಒಂದು ಟೀಸರ್ ಅಲ್ಲಿ ಸಿಕ್ಕಿದೆ.