Crop Compensation Money: ಬೆಳೆ ಪರಿಹಾರದ ಬಗ್ಗೆ ಸಚಿವರ ಹೊಸ ಅಪ್ಡೇಟ್! ವೆಬ್ಸೈಟ್ ನಲ್ಲಿ ಇದನ್ನು ಚೆಕ್ ಮಾಡುವಂತೆ ಆದೇಶ

Crop Compensation Money: ಬೆಳೆ ಪರಿಹಾರದ ಬಗ್ಗೆ ಸಚಿವರ ಹೊಸ ಅಪ್ಡೇಟ್! ವೆಬ್ಸೈಟ್ ನಲ್ಲಿ ಇದನ್ನು ಚೆಕ್ ಮಾಡುವಂತೆ ಆದೇಶ

ಇತ್ತೀಚಿಗಷ್ಟೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಸರ್ಕಾರದಿಂದ ಬೆಳೆ ಪರಿಹಾರವನ್ನು ರಾಜ್ಯದ ಬೇರೆ ಬೇರೆ ಜಿಲ್ಲೆಯ ರೈತರುಗಳಿಗೆ ಅಂದರೆ ಈ ಯೋಜನೆ ಅಡಿಯಲ್ಲಿ ನೋಂದಾಯಿಸಿಕೊಂಡು ಇರುವಂತಹ ರೈತರ ಖಾತೆಗೆ ನೇರವಾಗಿ ವರ್ಗಾವಣೆ ಮಾಡುವಂತಹ ಕೆಲಸವನ್ನು ಮಾಡಲಾಗುತ್ತಿದೆ ಎನ್ನುವಂತಹ ಮಾಹಿತಿ ಕೇಳಿಬಂದಿದೆ.




ಈ ರೀತಿ ಬಂದಿರುವಂತಹ ಬೆಳೆ ಪರಿಹಾರದ ಹಣ (Crop Compensation Money) ವನ್ನು ನಿಮ್ಮ ಖಾತೆಗೆ ಬಂದಿದೆಯೋ ಇಲ್ಲವೋ ಎನ್ನುವಂತಹ ಸ್ಟೇಟಸ್ ಚೆಕ್ ಮಾಡಿಕೊಳ್ಳುವುದು ಕೂಡ ಅತ್ಯಂತ ಪ್ರಮುಖವಾಗಿರುತ್ತದೆ ಅನ್ನೋದನ್ನ ನೀವು ತಿಳಿದುಕೊಳ್ಳಬೇಕಾಗಿದೆ. ಹಾಗಿದ್ರೆ ಬನ್ನಿ ಇವತ್ತಿನ ಈ ಲೇಖನದ ಮೂಲಕ ಬೆಳೆ ಪರಿಹಾರದ ಸ್ಟೇಟಸ್ ಅನ್ನು ಚೆಕ್ ಮಾಡುವಂತಹ ವಿಧಾನವನ್ನು ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ.

ಬೆಳೆ ಪರಿಹಾರದ ಸ್ಟೇಟಸ್ ಚೆಕ್ ಮಾಡುವಂತಹ ವಿಧಾನ:

  • ಮೊದಲನೇದಾಗಿ ನೀವು ಈ ಅಧಿಕೃತ ವೆಬ್ ಸೈಟ್ ಮೇಲೆ ಕ್ಲಿಕ್ ಮಾಡಬೇಕಾಗಿರುತ್ತದೆ ಹಾಗೂ ಇದರ ಮುಖಪುಟಕ್ಕೆ ಹೋಗಬೇಕಾಗಿರುತ್ತದೆ.
  • ಯಾವ ವರ್ಷ ಹಾಗೂ ಅಲ್ಲಿ ಕೇಳಿದಾಗ ಪ್ರತಿಯೊಂದು ಆಪ್ಷನ್ ಗಳಲ್ಲಿ ಕೂಡ ನೀವು ಸರಿಯಾದ ರೀತಿಯಲ್ಲಿ ಮಾಹಿತಿಯನ್ನು ನಮೂದಿಸಬೇಕಾಗಿರುತ್ತದೆ. ಅದಾದಮೇಲೆ ಡಾಟಾ ಹುಡುಕುವ ಆಪ್ಶನ್ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ.
  • ಇದಾದ ನಂತರ ನಿಮ್ಮ ರಿಜಿಸ್ಟರ್ ಆಗಿರುವಂತಹ ಮೊಬೈಲ್ ನಂಬರ್ ಅನ್ನು ನೀವು ಸಬ್ಮಿಟ್ ಮಾಡಬೇಕಾಗಿರುತ್ತದೆ.
  • ಇದೆಲ್ಲಾ ಆದ ನಂತರ Fetch ಡೀಟೇಲ್ಸ್ ಮಾಹಿತಿನ ನೀವು ಆಯ್ಕೆ ಮಾಡಿದ್ರೆ ಬೆಳೆ ಪರಿಹಾರದ ಸ್ಟೇಟಸ್ ಅನ್ನು ನೀವು ನೋಡಬಹುದಾಗಿದೆ.

ನಿಮಗೆ ಆ ವೆಬ್ಸೈಟ್ನ ಮುಖಪುಟದಲ್ಲಿ ತಹಶೀಲ್ದಾರರ ಅನುಮತಿಗೆ ಕಾಯ ಬೇಕಾಗಿದೆ ಅಥವಾ ಪೆಂಡಿಂಗ್ ಇದೆ ಎನ್ನುವಂತಹ ಆಪ್ಷನ್ ತೋರಿಸ್ತಾ ಇದ್ರೆ ನಿಮ್ಮ ಹಣ ನಿಮ್ಮ ಖಾತೆಗೆ ಬರಬೇಕಾಗಿರುವುದು ಇನ್ನೂ ಬಾಕಿ ಇದೆ ಅನ್ನೋದಾಗಿ ಅರ್ಥವಾಗಿದೆ. ಒಂದು ವೇಳೆ ಈ ರೀತಿ ಸ್ಟೇಟಸ್ ನಲ್ಲಿ ತೋರಿಸ್ತಾ ಇದ್ರೆ ನಿಮ್ಮ ಗ್ರಾಮ ಲೆಕ್ಕಾಧಿಕಾರಿಯ ಮೂಲಕ ತಹಶೀಲ್ದಾರರ ಅನುಮತಿಯನ್ನು ಈ ವಿಚಾರದಲ್ಲಿ ಪಡೆದುಕೊಂಡು ನೀವು ನಿಮ್ಮ ಹಣವನ್ನು ನಿಮ್ಮ ಖಾತೆಗೆ ಪಡೆದುಕೊಳ್ಳಬಹುದಾಗಿದೆ.


Approved ಎನ್ನುವಂತಹ ಆಪ್ಷನ್ ಒಂದು ವೇಳೆ ಈ ಮುಖಪುಟದಲ್ಲಿ ಕಾಣಿಸ್ತಾ ಇದೆ ಅಂದ್ರೆ ಆ ಸಂದರ್ಭದಲ್ಲಿ ನೀವು ತಿಳಿದುಕೊಳ್ಳಬೇಕಾಗಿರುವುದು ಏನು ಅಂತ ಅಂದ್ರೆ ನಿಮ್ಮ ಬೆಳೆ ಪರಿಹಾರದ ಹಣ (Crop Compensation Money) ನಿಮ್ಮ ರಿಜಿಸ್ಟರ್ ಆಗಿರುವಂತಹ ಬ್ಯಾಂಕ್ ಖಾತೆಗೆ ವರ್ಗಾವಣೆ ಆಗಿದೆ ಎನ್ನುವುದಾಗಿ.

ಹೀಗಾಗಿ ನೀವು ಬೆಳೆ ಪರಿಹಾರ ಯೋಜನೆಯಲ್ಲಿ ನಿಮ್ಮನ್ನು ನೀವು ನಮೂದಿಸಿಕೊಂಡಿದ್ದೀರಿ ಎಂದಾದರೆ ಈ ರೀತಿಯ ಪ್ರಕ್ರಿಯೆ ಮೂಲಕ ನೀವು ಸ್ಟೇಟಸ್ ಅನ್ನು ಚೆಕ್ ಮಾಡಬಹುದಾಗಿದೆ. ಈ ವಿಚಾರವನ್ನು ಪ್ರತಿಯೊಬ್ಬರಿಗೂ ಕೂಡ ಅದ್ರಲ್ಲೂ ವಿಶೇಷವಾಗಿ ರೈತರಿಗೆ ಶೇರ್ ಮಾಡುವುದು ಒಳ್ಳೆಯದು ಯಾಕೆಂದರೆ ಈ ರೀತಿಯ ಮಾಹಿತಿಗಳ ಬಗ್ಗೆ ರೈತರಿಗೆ ಹೆಚ್ಚಿನ ಜ್ಞಾನ ಇರೋದಿಲ್ಲ.

Post a Comment

Previous Post Next Post
CLOSE ADS
CLOSE ADS
×